Тёмный

Hattirave iru Yesuve||ಹತ್ತಿರವೇ ಇರು ಯೇಸುವೇ||Jesus Kannada Song||Jesus Lover__|| 

Jesus Lover__
Подписаться 40 тыс.
Просмотров 7 млн
50% 1

Disclaimer
video is for educational purpose only. copyright disclaimer under section 107 of the copyright act 1976 allowance is made for ''fair use'' for purposes such a criticism, comment, news reporting ,teaching scholarship and research.fair use is a use permitted by copyright statute that might otherwise be infringing. Non-profit organization or personal use tips the balance in favour of fair use.
Note - all the images|pictures shows in the video belongs to the respective owners and not me.i am tha not owner of any images| pictures showed in the video.
#kannadajesussong
#kannada#christian
#Christian
#jesussongkannada
#kannadajesussong
#kannada#christian
#Christian
#jesussongkannada
#jesussongkannada
#jesus#jesuschrist
#jesussongs
#jesussongkannada
#kannada#jesus #holyspirit
#holysongs
#godjesuschristholyspirit
#jesuschrist
#jesuskannadamsongs
🦋 ಸಹೋದರ ಸಹೋದರಿ ದಯವಿಟ್ಟು ಈ ಚಾನಲ್ ಅನ್ನು ಸಬ್ಕ್ರಿಬ್ ಮಾಡಿ
🦋 ಸಹೋದರ ಸಹೋದರಿ ದಯವಿಟ್ಟು ಎಲ್ಲಾ ವಿಡಿಯೊಗಳನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
🦋 ದೇವರು ನಿಮ್ಮನ್ನು ಆಶೀರ್ವದಿಸಲಿ ಕಾಪಾಡಲಿ

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,2 тыс.   
@jesuslover__
@jesuslover__ Год назад
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ||2|| ನಿನ್ನ ಹೊರೆತು ಯಾರು ಇಲ್ಲ ನನಗೆ ಸಹಾಯ ಹಸ್ತ ನೀಡಲು||2|| 1]ಬಲಹೀನ ವೇಳೆಯೊಳು ಬಲವಾಗಿ ಇರು ಯೇಸುವೇ||2|| ಅಜ್ಞಾನದ ವೇಳೆಯೊಳು ಜ್ಞಾನವ ನೀಡು ಯೇಸುವೇ||2|| 2]ಸೈತಾನನ ತಂತ್ರಗಳನ್ನು ತಿಳಿಸಿ ಕೊಡು ಯೇಸುವೇ||2|| ವಾಕ್ಯದ ರಹಸ್ಯವನ್ನು ಕಲಿಸಿ ಕೊಡು ಯೇಸುವೇ||2|| 3]ಮಾರ್ಗ ತಪ್ಪಿ ಹೋಗುವಾಗ ಮಾರ್ಗವನ್ನು ತೋರು ಯೇಸುವೇ||2|| ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ||2|| Hattirave iru Yesuve Kashtada samayadali Ninna horatu yaaru illa nanage Sahaaya hasta nidalu 1] Balahina velayo lu balavaagi iru Yesuve||2|| Aagnyaanada veleyo lu gnaanava nidu Yesuve||2|| 2] Saitaanana tantragalannu tilisi kodi yesuve||2|| Vaakyada rahasyavanu kalisi kodi yesuve||2|| 3] Maargatappi hoguvaaga maargavannu toru Yesuve||2|| Svargadalli ondu sthalava nanage nidu yesuve||2||
@amarroy7598
@amarroy7598 Год назад
Zppppp04ea#೨2222##2#😅
@venkateshkuridoddi3979
@venkateshkuridoddi3979 Год назад
Amen
@emilysgillings7294
@emilysgillings7294 Год назад
Amen
@thejusthejus7186
@thejusthejus7186 Год назад
I love my Jesus
@sumarani6696
@sumarani6696 Год назад
Amen🙏
@bhagyakushal_official
@bhagyakushal_official Год назад
TQ yesappa tqqqqqqq somuch .nan kansu nansagoke neevu sahaya madyrodike koti koti stotragalu 🙏🙏🙏🙏
@AnithaK-e9l
@AnithaK-e9l 11 месяцев назад
ಯೇಸಪ್ಪ ನನ್ನ ಆಲೋಚನೆಯನ್ನು ನೆರವೇರಿಸಿ ನಿಮ್ಮಿಂದಾಗದ ಕಾರ್ಯ ಒಂದುವಿಲ್ಲ ನಿಮ್ಮಿಂದೆಲ್ಲ ಸಾಧ್ಯ........ ದೇವಾ........ 🙏💐🥰 ನೆರೆವೇರಿಸಿ ದೇವಾ..
@sangithasangitha6719
@sangithasangitha6719 8 месяцев назад
Howdaa
@geeetamnaik3396
@geeetamnaik3396 3 месяца назад
😮
@martinminalkar8728
@martinminalkar8728 3 месяца назад
@@sangithasangitha6719 ಖಂಡಿತ ಹೌದು
@Shiv-xz5uj
@Shiv-xz5uj 3 месяца назад
❤super
@sulochanamatapalli1227
@sulochanamatapalli1227 9 месяцев назад
ಕ್ರೀಸ್ತನ ಪ್ರೀತಿ ಯಿಂದ ಆಗಲಿಸಲಿಕ್ಕೆ ಯಾರಿಂದ ಸಾಧ್ಯವಿಲ್ಲ ಆಕಾಶ ದಲ್ಲಾಗಲಿ ಬೊಮಿಯಲ್ಲಾಗಲಿ ದೇವದೂತರಿಂಲಾಗಲಿ ಮನುಷ್ಯರಿಂಲಾಗಲಿ ನೀನೇ ಸತ್ಯವು ಜೀವವು ಮಾರ್ಗ ವು ಆಗಿದ್ಲಿ ❤
@melishadsilva1733
@melishadsilva1733 8 месяцев назад
❤❤
@supriyaangadi611
@supriyaangadi611 28 дней назад
@@sulochanamatapalli1227 ಹುಟ್ಟು ಒಂದು ಕಡೆ ಬದುಕು ಒಂದು ಕಡೆ ಇದು ಒಂದು ಬದುಕೇ
@priyap5135
@priyap5135 Год назад
ನನ್ನೆಲ್ಲಾ ಕಷ್ಟಗಳು ಪರಿಹಾರ ಹಾಗೋ ಹಾಗೆ ಮಾಡು ದೇವರೇ amen❤️❤️🙏🙏🙏🙏❤️❤️❤️❤️
@SurekhamallappanaikNaik
@SurekhamallappanaikNaik 11 месяцев назад
ನನ್ನೆಲ್ಲ ಕಷ್ಟಗಳು ನಿನಗೆ ಗೊತ್ತಿವೆ ಆದರೆ ಅವೆಲ್ಲಾ ಕಷ್ಟದಿಂದ ನನಗೆ ಮುಕ್ತಿ ಕೊಡಪ್ಪಾ
@Veenababy-w7j
@Veenababy-w7j 10 месяцев назад
ಸ್ತೋತ್ರ ದೇವಾ ಸ್ತೋತ್ರ ರಾಜ ಬೊಲೊ ಜೈ ಯೇಸು ರಾಜ 🙏❤️🙇‍♀️🤲🫂
@supriyaangadi611
@supriyaangadi611 28 дней назад
@@Veenababy-w7j ಯವೋ ಇವೆಲ್ ಸ್ತೋತ್ರ ಅಂದ್ರೆ ಹಿಂದೂ ಧರ್ಮದ ಇರುತ್ತೆ ಅಥವಾ ಭಾರತೀಯ ಪರಂಪರೆಯನ್ನು ಹೊಂದಿರುವ ಧರ್ಮ ಗಳು ಸಿಖ್ ಧರ್ಮ ಶಿವ ಅಷ್ಟೋತ್ತರ ಇವೆಲ್ಲ
@SharifShaikh-zx6pk
@SharifShaikh-zx6pk 5 месяцев назад
Nanu muslim nange ❤jesus❤ ge tumba nambtini i love jesus ❤ 🤲 nanu kelkondidu agide 🥰
@anuradhashivnoor144
@anuradhashivnoor144 4 месяца назад
Amen God bless you bro u & ur family
@MelfricanDevid-wt6ie
@MelfricanDevid-wt6ie 4 месяца назад
love you brother - Praise Lord Jesus Christ
@nagarajaydyd5617
@nagarajaydyd5617 4 месяца назад
Bro nanu Hindu bro but iam respost yeshu bro nanu kelidini kodthara bro nodubeku 😢
@yellappaannigeri5690
@yellappaannigeri5690 2 месяца назад
God bless you and your family
@mr.killer3079
@mr.killer3079 2 месяца назад
God bless you 🙏 brother 😊 God will talk to you definitely
@lakshman6119
@lakshman6119 3 месяца назад
ತುಂಬಾ ಸುಂದರ ವಾದ ಹಾಡು 🎉🎉❤❤
@SuchithraSuchithra-u8l
@SuchithraSuchithra-u8l 10 месяцев назад
ನನ್ನ ಕುಟುಬ ಕಾಪಾಡು ಅಪ್ಪ ನಮ್ಮ ಸಂಸಾರ ದಲ್ಲಿ ಭಿನ್ನ ಅಭಿಪ್ರಾಯಗಳನ್ನು ತೆಗಿಯಪ್ಪ 🙏ಅಮೆನ್ 🙏jesus ❤
@MelfricanDevid-wt6ie
@MelfricanDevid-wt6ie 4 месяца назад
JUST SAY JESUS CHRIST NAME IN THE FAMILY YOUR PROBLEM WILL BE SOLVED
@santhisreekambhampati9709
@santhisreekambhampati9709 3 месяца назад
Same that please pray for me
@Bolya-i5j
@Bolya-i5j Месяц назад
​@@santhisreekambhampati9709❤❤❤❤❤❤❤❤❤❤❤❤❤❤❤l❤❤❤❤❤❤❤😂 love Jesus
@AshwithaSM
@AshwithaSM 6 месяцев назад
ತುಂಬಾ ಚೆನಾಗಿದೆ ಈ ಸಾಂಗ್ ಕೇಳ್ತಾ ಇದ್ರೆ ಬೇಜಾರ್ ಆಗೋದೇ ಇಲ್ಲ ಕೇಳ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ನಿಸ್ತಿದ್ದೆ 🙏🙏🙏🙏🙏🙏🙏🙏🙏🙏🙏🙏🙏🙏💯💯💯💯💯💯✝️✝️✝️✝️✝️✝️✝️✝️✝️✝️💞💞💞💞💞💞💞💞💞💞💞💞💞💞💞💞💞💞💞💞
@PappuPappu-dv3dk
@PappuPappu-dv3dk 3 месяца назад
❤❤🎉🎉 2:51
@PappuPappu-dv3dk
@PappuPappu-dv3dk 3 месяца назад
Ju❤❤😅😅❤😂ju😈👿
@sarithadsouza6299
@sarithadsouza6299 3 месяца назад
❤❤❤
@anithamary5566
@anithamary5566 Год назад
ಮನಸ್ಸಿಗೆ ಸಮಾಧಾನ ನೀಡುವ ಹಾಡು ತುಂಬಾ ಅದ್ಬುತ ವಾಗಿ ಮೂಡಿಬಂದಿದೆ .ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಹೋದರ ಸಹೋದರಿಯರಿಗೆ ಧನ್ಯವಾದಗಳು ದಿನಕ್ಕೆ ಹಲವಾರು ಬಾರಿ ಕೇಳುತ್ತಿರುತ್ತೇವೆ . ಧನ್ಯವಾದಗಳು ದೇವರಿಗೆ ಸ್ತೋತ್ರ ದೇವರಿಗೆ ಮಹಿಮೆ. ** ಭದ್ರಾವತಿ
@SatishK-ph7zn
@SatishK-ph7zn Год назад
🎚️🎚️🎚️🎚️🙏🚶🙂😊🤗🤩
@SatishK-ph7zn
@SatishK-ph7zn Год назад
✝️✝️✝️✝️❤❤❤🙍🚶🌹🌹🌹💌🧑‍🎄🧑‍🎄🧑‍🎄🧑‍🎄
@MahadevaswamyM-f2n
@MahadevaswamyM-f2n 2 месяца назад
Yesu swamy tande kapadi 😢😢 nimma krupe namma mele erli Amen Amen Amen Amen Amen Amen Amen Amen ❤❤ nivu nanna kasta da kaladalli nanna karavanu ididu ettidira prabhuve 😢😢 yesu swamihe yesu prabhuve nimma nammakke stotra vagali tandehe🙏🙏🛐✝️💟
@ManjuGurugadahalli
@ManjuGurugadahalli 11 месяцев назад
ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಕೊಡುವ ಅದ್ಭುತವಾದ ಹಾಡು❤
@ChrilsuG
@ChrilsuG 9 месяцев назад
🙏😥😢😭🤣😂😅
@roopabalaknor1031
@roopabalaknor1031 10 месяцев назад
Appa nan jeevandali adbuta madapa...yesuve...elarigu olededu madappa tande.....haleluya amen...
@BhamsiDhodmani
@BhamsiDhodmani Год назад
ಹತ್ತಿರವೇ ಇರು ಈ ಸುವೆ ನನಗೆ ನಿನ್ನ ಹೊರತು ಯಾರು ಇಲ್ಲ ನನ್ನ ಕಷ್ಟ ದೂರ ಮಾಡು ಪ್ರಭುವಿ 😢😢🙏🙏
@shivarajm692
@shivarajm692 10 месяцев назад
😅😅😅😅😅😅😅😅😅😅😅😅😅😅😅😅😅😅😅😅
@NagaveniN-ct4td
@NagaveniN-ct4td Месяц назад
Hi all6nh7ii III oooiiioo Un ko 4th7 to el in TV 3D in in an el III 777vvyhbv7⁵6900⁰​@@shivarajm692
@manjubandi7467
@manjubandi7467 3 месяца назад
ಯೇಸುವೇ ನನಗೆ ಒಂದು job ಸಿಗುವಂತೆ ನನಗೆ ashirwaad ಮಾಡು ತಂದೆಯೇ 🙏🙏🙏🙏🌺🌺 ಅಮೆನ್
@parashuramsl8235
@parashuramsl8235 Месяц назад
3 days fasting prayer maadi close aagiro yella baagilu open aagutte
@cmangala4717
@cmangala4717 Месяц назад
Nija naa sir
@Mrpublic-karnataka
@Mrpublic-karnataka 20 дней назад
En education madidira yav taraha job beku heli
@IreneDSouza-hb5zg
@IreneDSouza-hb5zg 4 месяца назад
ಮನಸಿಗೆ ಸುಖ ಶಾಂತಿ ನೆಮ್ಮದಿ ಕೊಡುವ ಅದ್ಭುತವಾದ ಹಾಡು
@simonhalge2194
@simonhalge2194 2 месяца назад
@simonhalge2194
@simonhalge2194 2 месяца назад
Uuhhfl 😊😊❤❤🥰🥰
@Gayatribobarkar
@Gayatribobarkar 8 месяцев назад
ನನಗೆ ಎನು ಬೇಡ ನೀನು ನನ್ನ ಹೃದಯದಲ್ಲಿ ಇರು ಸಾಕು amen 🙏 ♥️
@sunilvrose2518
@sunilvrose2518 Год назад
ತುಂಬಾ ಚೆನ್ನಾಗಿದೆ ಈ ಹಾಡು ... ಪಾವನವಾಯಿತು ಜೀವನ...😢😢😢😢❤
@praveenm6617
@praveenm6617 Год назад
ನಿನ್ನ ಆಶೀರ್ವಾದ ಇರಲಿ ತಂದೆ...🙏
@NarashimMetri-ni2js
@NarashimMetri-ni2js 10 месяцев назад
ಯೇಸುವೆ ನಮ್ಮ meneyavaranu ಕಾಪಾಡು ತಂದೆ ನನ್ನ ಗಂಡನಿಗೆ ಒಳ್ಳೆಯ ಮನಸು ಕೊಡು ದೇವರೇ
@MelfricanDevid-wt6ie
@MelfricanDevid-wt6ie 4 месяца назад
JUST PRAISE LORD JESUS CHRIST IN YOUR HOUSE ALL YOUR PROBLEM WILL BE SOLVED
@LaxmiUmachagi-lp9tl
@LaxmiUmachagi-lp9tl 18 дней назад
🎉❤😊
@LaxmiUmachagi-lp9tl
@LaxmiUmachagi-lp9tl 18 дней назад
Doddappa Laxmi Spoorti Keerti Shri Krishna
@LaxmiUmachagi-lp9tl
@LaxmiUmachagi-lp9tl 18 дней назад
Spoorti
@LaxmiUmachagi-lp9tl
@LaxmiUmachagi-lp9tl 18 дней назад
Doddappa ❤ Laxmi
@Hosappayashodamma
@Hosappayashodamma Год назад
Jesus Christ love you forever thande nanage one job agi olle daarili nadiyokke ashirvada madu thande praise the lord 🙏
@jyothij4130
@jyothij4130 10 месяцев назад
Im hindu but all time i love jesus 🙌🙇‍♀️🙏amen
@LavinaFernadis
@LavinaFernadis 4 месяца назад
Im.kesias.butalltimeilovejesuamen
@NoahIsrael4
@NoahIsrael4 Месяц назад
Jesus said that only He is God. If you say you love Jesus but you worship other gods, you are lying and you do not love Jesus. If you love Jesus, you will worship Him only
@harshithas6165
@harshithas6165 9 месяцев назад
AMEN ❤ Jesus Christ trust 🙏
@PramodSPramod-or6ne
@PramodSPramod-or6ne Год назад
ನನ್ನ ಕಷ್ಟ ಸಮಯ ದಲ್ಲಿ ನೀನು ಇರ್ತಿಯ ಅನುವ ನಂಬಿಕೆ ನನಿಗೆ ತಂದೆ 🙏🙏🙏🙏🙏🙏....
@Nagalakshmi-y5g
@Nagalakshmi-y5g 7 месяцев назад
Amen
@parvathammahassan4054
@parvathammahassan4054 Год назад
Thanks Jesus 🙏 prisuda Lord Jesus 🙏 hallelujah stotra amen 🙏 super song bradara 🙏 prisuda Lord brother 🙏 God bless you brother 🙏🙏🙌🙌🙌
@Chinnuj-od9ib
@Chinnuj-od9ib Год назад
ದೇವರೇ ನನ್ನ ಎಲ್ಲಾ ಕಷ್ಟವು ಕೊನೆಯಾಗಲಿ ದೇವರೇ
@anithamary5566
@anithamary5566 Год назад
ಖಂಡಿತಾ ನೀವು ನಿಮ್ಮ ಕುಟುಂಬ ಕಷ್ಟದ ದಿನಗಳಿಂದ ಬೇಗನೇ ಹೊರಬರುತ್ತೀರಿ ಪ್ರಭುವಿನ ಮಹಿಮೆ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಸುಂದರ ಮನಸ್ಸಿಗೆ ನೆಮ್ಮದೀ ಕೊಡುವ ಈ ಹಾಡುಗಳನ್ನು ಕೇಳುತ್ತಿರಿ ಒಳಿತಾಗಲಿ
@chandrachikkana4082
@chandrachikkana4082 10 месяцев назад
❤ hatthirave eru yesuve kashtadha samayadalli ammana jothe yavagalu eru thande
@Puneeth-c3q
@Puneeth-c3q 10 месяцев назад
Nanu hindu jaathi avalu adare nange nive thande hesuve devaru nim aashirvada nam mele yavaglu hige erli hesappa aleluya aleluya aleluya aamen aamen aamen I love u jesus ❤❤
@NandishaKumar-st9lt
@NandishaKumar-st9lt 3 месяца назад
I am hindu but i love yesu
@lathanandishngowda9078
@lathanandishngowda9078 Месяц назад
Jesus God bless you
@RaviKumar-c7x1j
@RaviKumar-c7x1j 22 дня назад
Right your Choice Brother Real God Jesus Christ
@VeereshHadimani-l1t
@VeereshHadimani-l1t Год назад
ಅಳಿದು ಹೋಗುವ್ವಾ ಜೀವ.. ಇರೋವರಿಗೂ ಚಿಂತೆಯಲ್ಲಿ ಬದುಕುತಿದೆ ದೇವರೇ
@Meenakshi-s9i
@Meenakshi-s9i 11 месяцев назад
ದೇವರೇ 😢😢😢😢😢😢😢😢😢😢😢😢😢😢😢😢😢😢u😢😢😢😢😢😢😢😢😢😢😢😢😢😢😢😢😢🙏🙏🙏🙏🙏🙏🙏🙏🙏🙏🙏🙏
@rajshekharmath5988
@rajshekharmath5988 11 месяцев назад
Yesu Appaji 😢 Nang nemmdi kodu tande modalin tara namg yar maata madsibittidare🙏amen
@rekhagudkar1859
@rekhagudkar1859 Год назад
ದೇವರಿಗೆ ಸ್ತೋತ್ರವಾಗಲಿ 🙏🙏🙏🙏🙏🙏🙏🙏🙏🙏🙏🙏🙏
@meerapattar6158
@meerapattar6158 Год назад
Praise The Lord Christ Yeshua HalleluYah Amen 🙏🙏🙏🙏
@anithamary5566
@anithamary5566 Год назад
ನೋವುಗಳನ್ನು ಮರೆಸುವ ಹಾಗೂ ಧೃತಿಗೆಡದಂತೆ ಮಾಡುವ ಹಾಡು
@prakashmanju3531
@prakashmanju3531 Год назад
Hi
@halaswamyn7918
@halaswamyn7918 9 месяцев назад
ಯೇಸು ನಾಮಕ್ಕೆ ಸ್ತೋತ್ರ ವಾಗಲಿ ತುಂಬಾ ನೆಮ್ಮದಿ ಕೊಡುವ ಹಾಡು 🙏🥰
@deepikadeepa7483
@deepikadeepa7483 Год назад
Nija Jesus
@pradeepsg5250
@pradeepsg5250 Месяц назад
ನನ್ನ ತಂದೆಯಾದ ಕರ್ತ ಯೇಸು ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು❤❤❤❤❤🙏🙏🙏🙏🙏🙏🙏🙏
@supriyaangadi611
@supriyaangadi611 28 дней назад
@@pradeepsg5250 ಅಲೆ ಅಲೆ ಅಲೆಯಾಗಿ
@BadesabBadesab-df3ik
@BadesabBadesab-df3ik Год назад
ಅಪ್ಪ ನಮ್ಮ ಮನೆಯಲ್ಲಿ ನಮದಿ ಕೊಡು ಅಪ್ಪ amen.. ನನ್ನ ಯಲ್ಲಾ ತಪು ಗಳು ಸಾಮೆ ಮಾಡು ಅಪ್ಪ 😭😭🙏🙏🤲🤲☹️☹️
@martinminalkar8728
@martinminalkar8728 3 месяца назад
ತಾಳ್ಮೆ ಇರಲಿ ನಿಮ್ಮ ಕಷ್ಟ ಖಂಡಿತ ಪರಿಹರಿಸುತ್ತಾನೆ
@sajeevpedapudi1763
@sajeevpedapudi1763 2 месяца назад
ನಿನ್ನ ಎಲ್ಲಾ ಸಮಸ್ಯೆಗಳು ದೇವರು ಬಿಡುಗಡೆ ಬಿಡುಗಡೆ ಕೊಡು ಗಾಕ ಆಮೆನ್
@merlyndsouza1290
@merlyndsouza1290 Месяц назад
Good morning Jesus. Thank u for giving us good children nd grand children. Bless them nd protect them always Jesus. May u be their friend in their life. Thank u Rev. Fr. Jose for this prayer service nd Sacramental blessings for children nd grand children. May God bless u abundantly nd the team of U. K. Ministry.🎉❤
@celinepinto1618
@celinepinto1618 Год назад
"GLORY TO GOD" MY LORD OUR GOD JESUS CHIRST. YOUR WONDERFULL VOICE. LET MY GOD BLESS YOU ALL. AND MEDIA. YOUR CHENAL.
@Rangu955
@Rangu955 Год назад
Praise the lord 🙏🙏bless me family.... And my best friend shivu family...... 🙏🙏🙏🙏
@mariyaprabhas7297
@mariyaprabhas7297 Год назад
Amen 🙏 bless me and my family and my love life and also I need one job I trust in you jesus christ 🙏🛐
@nagukechanavar7163
@nagukechanavar7163 Год назад
✨🌹🙏✝️🛐🌷🙌 🌷ಪ್ರೈಸ್ ದಿ ಲಾರ್ಡ್ 🌷ಹಾಲ್ಲೆಲೂಯ 🌷ಹಾಲ್ಲೆಲೂಯ ಪಾವನತ್ಮನೇ ಇಳಿದು ಬಾ ಸ್ವಾಮಿ. ✨️ಈ. ಹಾಡಿನ. ಹಿಂದೆ ಇರುವವರಿಗೆ. ಎಲ್ಲಾ ದೇವಜನರಿಗೆ ಯೇಸುಸ್ವಾಮಿ 🙌ಇರಲಿ ✝️ಗಾರ್ಡ್ ಬ್ಲೆಸ್ ಯು. ಕುರುಡರ ಕಣ್ಣು ಕಾಣುವುದಾಗ ಕಿವುಡರ ಕಿವಿ ತೆರೆಯುವುದಾಗ. (ಪ್ರ, ಯೆ, ಗ್ರಂಥ 35:5)✨🌹🙏 🌹✝️✝️🙌🙌ಆಮೇನ್✨🙏🙏 ✨✨✝️🌹🛐✨✨✨✨
@monicadsouza3122
@monicadsouza3122 Год назад
Nanna yeshu nanna magana aarogha chanageede yeshuve lord
@josephkarthikthiriveedi326
@josephkarthikthiriveedi326 Год назад
Brother the one who sung this song has holy spirit in voice it can touch the people's hearts You must praise God more ..I pray God that you must love Jesus more.....
@abhibandari8525
@abhibandari8525 Год назад
I know Kannada But very very meaningful and very good Song Pastor Garu God Bless you you your family
@MadhuNayak-wb8qc
@MadhuNayak-wb8qc Месяц назад
Amen 🙏❤...yaeesya anna drinks ge olagagi ..Amma appa jasti kasta padtidre ...avr kasta nima nama didinda parihara madakodappa praise the lord 🙏🛐
@shivagunaga4519
@shivagunaga4519 Год назад
Jeeva rakshaka sthotra amen
@jivammajivamma
@jivammajivamma Год назад
👌 heart touching song😊 buetiful song
@AjitKumar-qk5cn
@AjitKumar-qk5cn 10 месяцев назад
Tq Jesus for your everlasting love 💞💞and sacrifices for me 🙏🙏🙏🙏 lord plz forgive me and clean my heart 🙏🙏🙏🙏🙏 tq Jesus for your all blessings, forgiveness, grace and mercy 🙏🙏🙏🙏 and We are taking every breath in you 🙏🙏🙏🙏 tq Jesus for your all protection 🙏🙏🙏🙏🙏
@ashwiniashu7309
@ashwiniashu7309 Год назад
Praise the Lord Jesus✝️❤
@potharajusamueldavidraju3141
What a hearts touch song. Thrible M is there. Meaningful, Miracle and Melodious . God Bless you.
@jss5028
@jss5028 Год назад
Glory to my saviour 🙏
@brokenlife3733
@brokenlife3733 Год назад
Hallelujah praise the lord Amen🙏
@CHETHANPakashale
@CHETHANPakashale Месяц назад
ಯೇಸುವೇ ಅಮೆನ್ ಎಲ್ಲರ ಬಿಸಿನೆಸ್ ಕೆಲಸ ಕಾರ್ಯಗಳನ್ನು ಅಭಿವೃದ್ಧಿ ಪಡಿಸು Jesus Amen Hallelujah ❤👍🏻
@manjus1803
@manjus1803 2 месяца назад
ಜೀಸಸ್ ನೀವು ಇರೋದು ಪದೇ ಪದೇ ಸಾಬೀತು ಮಾಡ್ತಾ ಇದೀರಾ ನನ್ನ ಕಷ್ಟ ನಿಮ್ಮ ಪಾದಕ್ಕೆ ಅರಿವು ಆಗಿದೆ ....❤❤❤🙏🙏🙏🙏🙏🙏🥰🥰🥰
@Rangu955
@Rangu955 Год назад
Praise the lord 🙏🙏🙏✝️✝️❤️❤️love you jesus.... Bless me and family....... ❤️❤️🙏🙏please god....
@SaiKumar-e4b
@SaiKumar-e4b Год назад
Prasie the lord 🙏🙌❤️❤️ Jesus good morning Jesus Amen prasie the lord pastor good morning 🌄🌅 brother thank you so much Jesus Amen super very nice song 👌👍🙂 Amen Jesus 🙏 God bless you all people ✋🙌❤️🙏 amen amen jesus hallelujah hallelujah ❤ thank you so much Jesus Amen
@m.rameshkumar8302
@m.rameshkumar8302 Год назад
Jesus be with me always
@ranibhagyakar1087
@ranibhagyakar1087 Год назад
Amen praise the lord jesus christ glory to God jesus amen 🙏🙏🙏🙏🙏
@divyajacintha6587
@divyajacintha6587 Год назад
Super minning full and Hart teaching song love you so much Jesus 🙏🙏🙏💞
@gundappamukkannavar6572
@gundappamukkannavar6572 2 месяца назад
Nanna Thandeyada Yesuve kastada samayadalli Nivu nange aashirvaad madidiri, Evag Nimma krupeyinda Nanu mane kattisabeku ankondidini Nimma aashirvaadadinda. Adke yavude Vignagalu baradante aashirvaad madu Thande.. Yesuve nimage Namana Yesuve nimage Strotra.. Amen Allehluya....❤❤
@abhishekmorab2437
@abhishekmorab2437 Год назад
Glory to God, God bless you all
@ashwiniashu7309
@ashwiniashu7309 Год назад
Love you Jesus✝️🙏
@raajmelinamani5075
@raajmelinamani5075 Год назад
Praise the lord
@savithamiranda434
@savithamiranda434 Год назад
Praise the Lord love you Jesus bless my family Jesus Thank Jesus Amen 🙏🙏🙏 Amen 🙏🙏🙏
@nagarajnarayan5287
@nagarajnarayan5287 8 месяцев назад
Praise the Lord Jesus Christ bless me and my family for good health Jesus Christ Amen
@Harshasai-oficial
@Harshasai-oficial Год назад
Iam Hindu but I love yesu all time ♥️🙏🏻
@gangadharb2751
@gangadharb2751 9 месяцев назад
Same to you bro
@EnoshEnosh.k
@EnoshEnosh.k 9 месяцев назад
❤❤❤
@anithaanu5890
@anithaanu5890 9 месяцев назад
Super bro god bless you
@naveena0917
@naveena0917 9 месяцев назад
❤❤
@pallavimukutmore
@pallavimukutmore 9 месяцев назад
Br hay ki mg ❤
@evasheartu9573
@evasheartu9573 10 месяцев назад
Wonderful song ❤
@n.ramachandran.ramachandra64
@n.ramachandran.ramachandra64 9 месяцев назад
Thank you God Jesus Christ Plaster Hon'ble Dr Jesus Loves Ministries for this Beautiful Powerful Message Song in the All Religions Super Supreme Gobal God Jesus Mighty Name I Pray .Hallelujah Praise the Lord. Amen⚘ 🙏⚘
@prafulas7337
@prafulas7337 Год назад
Amen Praise the lord🙏🙏🙏
@rudrappajanamatti5564
@rudrappajanamatti5564 9 месяцев назад
Praise the lord Jesus 💐 Brother 💐 Amen koti koti sthothra Nice song Brother
@lucysimpiger-fd1zs
@lucysimpiger-fd1zs Год назад
Love you Jesus
@anitham4698
@anitham4698 Год назад
Amen
@shyladivashyladiva2185
@shyladivashyladiva2185 9 дней назад
Haurt ❤️tach meaning full song 👌🏻ಯೇಸುವೇ ನಿಮಗೆ ಮಹಿಮೆ 👏🏻ಉಂಟಾಗಲಿ 🙏
@sumarani6696
@sumarani6696 Год назад
Manasige tumba samadana nidutte yesune nange samadana madidaste samadana sigutte Nan novalli Alta edre Nan magane e song haki Nan munde edtane avnge inna 9 yrs avngu nimma mele tumba nambike 🛐🛐🛐🛐🛐🛐✝️✝️✝️✝️✝️✝️✝️✝️✝️✝️
@sneha7016
@sneha7016 Год назад
ಆಮೆನ್ 😞
@yogeshwariyogi4223
@yogeshwariyogi4223 Год назад
Nin marga beke beku illa jeevana nu illa jeevana illa ,,,,nin idre Nan munde jeevana munde hogodhu ,,,Amen 🙏🙏🙏🙏 halleluya 🌹🌹🌹🌹
@PoojaC-y1v
@PoojaC-y1v Год назад
Glory to god
@blsantu
@blsantu Год назад
✝️❣️love you jesus......❣️✝️
@anuanu7333
@anuanu7333 Год назад
Amen amen. Amen amen. Jesus. 🙏🙏🙏👌👌🎁🎁🎅🎅🎅🎅
@kuppusamykuppusamy5085
@kuppusamykuppusamy5085 Год назад
Super song is very nice praise the lord
@chandrikapoojari4748
@chandrikapoojari4748 8 месяцев назад
Praise the lord jesus 🎉🎉
@akshayaakshu6057
@akshayaakshu6057 Год назад
Super song ♥️
@AyaanTheking-y5i
@AyaanTheking-y5i Месяц назад
I am muslim ❤❤❤ but i love 💕💕 jesus and very heart 😢😢 touching song i really love💕💕💕 it....
@drusti6392
@drusti6392 Год назад
Amen🙏🙏🙏
@IndumatiVhavle
@IndumatiVhavle 7 месяцев назад
Price the lord l love you Jesus ❤❤❤❤
@anitafrancis420
@anitafrancis420 Год назад
Nice song thank you Jesus
@ranibhagyakar1087
@ranibhagyakar1087 Год назад
Lord clean my heart and forgive my all mistakes plz plz forgive me jesus no one help me jesus you are only my God amen 🙏🙏🙏🙏🙏🙏
@joyaldsouza8263
@joyaldsouza8263 9 месяцев назад
I love you Jesus 🙏
@sumarani6696
@sumarani6696 Год назад
Nanna annana kayile vasi madi matte nange nanna annana kodu tande neenu nange Mosa madalla ankondidini🙏🙏
@sunilkumarkh.uddamallara
@sunilkumarkh.uddamallara 9 месяцев назад
Oh my Lord Jesus bless me God..... Your my favorite God Jesus ❤❤❤❤
@bhavyaay7099
@bhavyaay7099 11 месяцев назад
❤❤❤❤
@sunilsamratnaik4395
@sunilsamratnaik4395 8 месяцев назад
Amazing song Gob bless you amen
@murugeshmosas2306
@murugeshmosas2306 Год назад
Amen Amen 🙏🙏🙏
@YelleshmYellesh-mp7lm
@YelleshmYellesh-mp7lm 6 месяцев назад
Praise the lord
@vinodkumarvinodkumar8263
@vinodkumarvinodkumar8263 Год назад
I love u Jesus
@KallappaGobbaragumpi
@KallappaGobbaragumpi 15 дней назад
Amen hallelujah hallelujah 🙏🙏🙏🙏
Далее
Kannada Christian Songs | Jesus Christ | God Songs
24:55
How Many Twins Can You Spot?
00:17
Просмотров 23 млн
КОГДА НАКРОШИЛ НА ПОЛ #shorts
00:19
Jesus song kannada
28:06
Просмотров 269 тыс.