Тёмный
No video :(

He Bhuvi Ni Dhanyalade | Kannada Buddha Song | Sosale Gangadhar | Rajesh Krishnan (Dhammapada) 

ZEN KANNADA
Подписаться 4,1 тыс.
Просмотров 608 тыс.
50% 1

Kannada buddha Song | Written by Sosale Gangadhar | Zen inayaana
9482169330

Опубликовано:

 

24 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 379   
@anildn9829
@anildn9829 Год назад
ಬುದ್ಧರ ಕುರಿತು ಕನ್ನಡ ದಲ್ಲಿ ರಚಿಸಿರುವ ಅದ್ಬುತವಾದ ಸಾಹಿತ್ಯ
@channukombin
@channukombin Год назад
ಈ ಹಾಡು ಅತ್ಯಾದ್ಭುತವಾದ ಹಾಡು ಬಹಳ ಸುಂದರವಾಗಿ ಹಾಡಿರುವ ರಾಜೇಶ್ ಕೃಷ್ಟನ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.🙏🙏🙏🙏🙏 ನಾನು ಹಾಡಲು ಪ್ರಯತ್ನ ಮಾಡಬೇಕೆಂದಿದ್ದೇನೆ ದಯವಿಟ್ಟು ಈ ಹಾಡು ಕರೋಕೆ ಇದ್ದರೆ ದಯವಿಟ್ಟು share ಮಾಡಿ plz 🙏🙏🙏🙏🙏🙏🙏
@malathir1855
@malathir1855 3 года назад
ಸೂಪರ್ ಸಾಂಗ್ ಕೇಳ್ತಿದ್ರೆ ಯಾವುದೋ ಲೋಕಕ್ಕೆ ಹೋದ ಹಾಗೆ ಆಗತ್ತೆ nice singing
@bhagyasheelak4705
@bhagyasheelak4705 3 года назад
Sss
@chandrappamchandrappa3558
@chandrappamchandrappa3558 2 года назад
🙏🌹🌹🌹🌹🌹🌹🌹🙏
@user-en5yx1qy3b
@user-en5yx1qy3b 6 месяцев назад
ಮನೋಜ್ಞ ವಾದ ಹಾಡು. ನಿಜಕ್ಕೂ ಸೂಪರ್ಬ್.
@chaithrachaithra1342
@chaithrachaithra1342 Год назад
ನನಗೆ ತುಂಬಾ ಇಷ್ಟವಾದ ಹಾಡು ಜೈ ಭೀಮ್
@siddarajuyashas4918
@siddarajuyashas4918 Год назад
ಸಾಹಿತ್ಯ ಸಂಗೀತ, ರಾಜೇಶ್ ಕೃಷ್ಣನ್ ಸರ್ ರವರ ಸುಮಧುರ ಕಂಠದಿಂದ ಸವಿಜೇನಾಗಿ ಮೂಡಿಬಂದಿದೆ ಸೂಪರ್ ಸರ್❤️❤️🌹🌹🙏🙏
@agniap8054
@agniap8054 2 года назад
ಈ ಗೀತೆಯನ್ನು ಬರೆದವರು ನಮ್ಮ ಊರು ಸೋಸಲೆ ಗ್ರಾಮದ... ಗಂಗಾಧರ್ ಅಣ್ಣ
@basavannakc9068
@basavannakc9068 5 месяцев назад
ದಯಮಾಡಿ ಅವರ ಪೋನ್ ಕಳಿಸಿ.
@yogeshms2949
@yogeshms2949 3 месяца назад
super song
@rajeshrajesh1463
@rajeshrajesh1463 5 дней назад
ಸರ್ ನಾಗೇಶ್ ಶೋಸಲೆ ಗೊತ್ತೇ... ನಮ್ಮ ಲೆಕ್ಚರ್ ಆಗಿದ್ರು....
@nagarajumadaiah9123
@nagarajumadaiah9123 2 года назад
ಈ ಹಾಡನ್ನು ಹಾಡಿರುವ ರಾಜೇಶ್ ಕೃಷ್ಣನ್ ರವರಿಗೆ ಹಾಗೂ ಸಾಹಿತಿ ಸೋಸಲೆ ಗಂಗಾಧರ್ ರವರಿಗೆ ಬುದ್ಧ ನಮನಗಳು 🙏🙏🙏🙏🙏
@laxmankambale5494
@laxmankambale5494 2 года назад
L
@laxmankambale5494
@laxmankambale5494 2 года назад
Loveless
@virupakshak7838
@virupakshak7838 Год назад
9⁹99⁹⁹⁹9
@RekhaharishHosamani-ub1kw
@RekhaharishHosamani-ub1kw Год назад
❤❤❤
@ramesheconomics6074
@ramesheconomics6074 9 месяцев назад
​@@laxmankambale5494೧a
@DhanuDhanu-rn9sl
@DhanuDhanu-rn9sl 2 года назад
ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ. ದಿನಕ್ಕೆ ಒಂದು ಸಾರಿ ಆದ್ರೂ ಕೇಳಲಿಲ್ಲ ಅಂದ್ರೆ ಮನಸ್ಸಿಗೆ ನೆಮ್ಮದಿನೆ ಇಲ್ಲ. ನಮೋ ಬುದ್ದಾಯ 🙏☸️🙏
@siddharthsinge6895
@siddharthsinge6895 11 месяцев назад
ನಮೋ ಬುದ್ಧಯಃ ನಮಃ ಜೈಭೀಮ್ ಜೈ ಪ್ರಬುದ್ಧ ಭಾರತ 💙💙🙏🙏
@monishayash6007
@monishayash6007 2 года назад
ಅದ್ಬುತ ರಚನೆ, ಸಂಗೀತ ಮತ್ತು ತುಂಬಾ ಸೊಗಸಾಗಿ ಹಾಡಿದ್ದಾರೆ ಗುರುಗಳು ❤️❤️ ಕೇಳಲು ಇಂಪಾಗಿದೆ☺️☺️☺️
@healthyindia36
@healthyindia36 2 года назад
ಇದು ಕೇವಲ ಹಾಡು ಅಲ್ಲವೇ ಅಲ್ಲ...! ಪ್ರಕೃತಿಯ ಪ್ರತಿರೂಪದಂತಿರುವ ಬುದ್ಧ, ಬುದ್ಧನಂತಿರುವ ಪ್ರಕೃತಿಯ ಕುರಿತು ಪ್ರತಿ ಜೀವಿಗಳ ಹೃದಯದ ಶಬ್ಧವಿದು.
@sureshbadiger5783
@sureshbadiger5783 3 года назад
ಈ ಹಾಡು ಬರೆದಿರುವ ಸೋಸಲೆ ಗಂಗಾಧರ ಸರ್ ಹಾಗೂ ಈ ಹಾಡು ಹಾಡಿದವರು ರಾಜೇಶ ಕೃಷ್ಣನ್ ಸರ್ ಧನ್ಯವಾದಗಳು 🙏 ಈ ಹಾಡಿಗೆ ತಕ್ಕಂತೆ ಎಡಿಟ ಮಾಡಿರುವಾಗ ಧನ್ಯವಾದಗಳು🙏
@mahadevaswamyks2735
@mahadevaswamyks2735 3 года назад
🙇ಬುದ್ಧಂ ನಮಾಮಿ ಧಮ್ಮಂ💖 ನಮಾಮಿ ಸಂಘಂ ನಮಾಮಿ 🙏
@chandrappamchandrappa3558
@chandrappamchandrappa3558 2 года назад
🙏🌹🌹🌹🌹🌹🌹🌹🙏🏽
@chananjundamurthy8751
@chananjundamurthy8751 Год назад
ಬಹಳ ಅದ್ಭುತ ಗೀತೆ, ಗಂಗಾಧರ್ ಸೋಸಲೆ ರಚಿಸಿರುವುದಕ್ಕು, ರಮೇಶ್ ಕೃಷ್ಣನ್ ರವರ ಮನಸೂರೆಗೊಳ್ಳುವ ದನಿ ಚೆಂದದ ಫೋಟೋಗ್ರಫಿ, very excellent good luck to everyone.
@baburaohosmani3232
@baburaohosmani3232 2 года назад
ಈ ಹಾಡಿಗೆ ದ್ವನಿ ಖಳೆ ರಾಜೇಶ್ ಕೃಷ್ಣನ್ ಸರ್... 👌👌🔥🔥♥️♥️
@maheshkumar-ym6nf
@maheshkumar-ym6nf 2 года назад
ಮನುಷ್ಯನ ಅಹಂಕಾರ ಕರಗುತ್ತೆ ಈ ಹಾಡನ್ನ ಕೇಳಿದಾಗ ಧನ್ಯವಾದಗಳು ರಾಜೇಶ್ ಸರ್ ನಿಮ್ಮ ಧ್ವನಿ ಇಂದ ತೂಕ ಜಾಸ್ತಿ ಆಯ್ತು
@manjunathkesthuru6311
@manjunathkesthuru6311 2 года назад
ಅತ್ಯಂತ ಸುಮಧುರವಾದ ರಾಗಸಂಯೋಜನೆ ಮಧುರವಾದ ರಾಜೇಶ್ ಕೃಷ್ಣನ್ ರವರ ಗಾಯನ ಅತ್ಯುತ್ತಮ ಸಾಹಿತ್ಯ. ಉತ್ತಮವಾದ ಬುದ್ಧ ಗೀತೆಯನ್ನು ನೀಡಿರುವ ಈ ತಂಡಕ್ಕೆ ಅಭಿಮಾನದ ವಂದನೆಗಳು ಸದಾ ಕೇಳುತ್ತಲೇ ಇರಬೇಕೆಂಬ ಹಾಡು
@mallikarjunhothpet2981
@mallikarjunhothpet2981 3 года назад
Super song.... Nice ಸಿಂಗಿಂಗ್
@manjunupparahatty6780
@manjunupparahatty6780 3 года назад
ನಾ ಧನ್ಯನಾದೆ...ರಚಿಸಿದವರಿಗೆ, ಹಾಡಿದವರಿಗೆ...ಕೋಟಿ ಕೋಟಿ ಪ್ರಣಾಮಗಳು...🙏🙏🙏🙏
@srinivaskj5154
@srinivaskj5154 10 месяцев назад
Excellent super song, thank you so much Sir. Wonderful marvelous. ❤🎉🎉
@SHRIMANTBIRADAR150
@SHRIMANTBIRADAR150 2 года назад
🙏🙏♥️🇮🇳🌹ತುಂಬಾ ಮನಸೋತು ಹೋದೆ ನಾನು ತುಂಬಾ ಅದ್ಭುತ ಹಾಡು ಹಾಡಿದವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ಸರ್♥️🙏
@zaranathmale1400
@zaranathmale1400 2 года назад
Really Touch my heart very grateful song we thankful to it who singing a song.🌹🌹🙏🌹🌹💐💐✌️
@prashanthprashu2447
@prashanthprashu2447 Год назад
I love this song very nice your voice Rajesh krishna sir
@narasimhaiahr3185
@narasimhaiahr3185 Год назад
This songs is naturally great Buddhism's philosophical thoughts give raises.🙏🙏🙏
@htghanti5841
@htghanti5841 2 года назад
ಹಾಡು ಕೇಳುತ್ತಾ ನನ್ನೇ ನಾ ಮರೆತೇ 🙏🙏🙏🙏ಬುದ್ಧ.... ಸದಾ ನಿನ್ನ ಸ್ಮರಣೆಎಲ್ಲಿ
@Rameshjp-ok1hw
@Rameshjp-ok1hw 4 месяца назад
ಈ ಮಣ್ಣಿನ ಮೂಲ ದಮ್ಮ. ಬುದ್ಧ ದಮ್ಮ ಪ್ರಸಾರ ಗೀತೆ ಬರೆದ ಸೋಸ್ಲೆ ಅವರಿಗೆ ಭೀಮ ನಮನಗಳು
@naveenzking7681
@naveenzking7681 9 дней назад
ಏನು 🎶 music ಅಧ್ಭುತ....ಅದರ ಜೊತೆ ರಾಜೇಶ್ sir voice ಅಬ್ಭಾ ಎಷ್ಟು ಕೇಳಿದರೂ ಕೆಳತ ಇರಬೇಕು ಅನಿಸುತ್ತದೆ...ಧನ್ಯವಾದಗಳು ರಾಜೇಶ್ sir
@mabudhoni8923
@mabudhoni8923 3 года назад
ಈ ಹಾಡನ್ನು ಬರೆದವರು 21 ನೇ ಶತಮಾನದ ಬುದ್ದರೆ ಇರಬೇಕು
@sunithasuzy6065
@sunithasuzy6065 3 года назад
Pakka
@jyotiwaadekar7162
@jyotiwaadekar7162 3 года назад
Super song man ko Shanti mili ek din aisa jaroor aye ga poore sansar me sirf buddh hi buddh hange.. Jai bheem Namo Buddhaya 🙏 💙
@chandrappamchandrappa3558
@chandrappamchandrappa3558 2 года назад
🙏🌹🌹🌹🌹🌹🌹🌹🙏
@ahalyashetty2626
@ahalyashetty2626 10 месяцев назад
Really so soul touching Divine song .singing so beautifully.
@prasannam3988
@prasannam3988 3 года назад
ನಮೋ ಬುದ್ದಯ🙏🙏
@pallavib1398
@pallavib1398 2 года назад
BEAUTIFUL melodious music composed on behalf of Ashwini Recording company and excellent voice of artist Rajesh krishnan, lyrics by Sosale Gangadhar sir. Hatsup you sir. Jai bheem, Jai BUDDA DHAMMA.
@dkk351
@dkk351 2 года назад
11111
@prasannapaasi1640
@prasannapaasi1640 2 года назад
1
@chennumourya5369
@chennumourya5369 2 года назад
ಅದ್ಭುತ ಸಾಲುಗಳು ಅದ್ಭುತ ಸಂಯೋಜನೆ ಅದ್ಭುತ ಸಂಗೀತ
@johnybuddha5102
@johnybuddha5102 Год назад
Thanks to team and Rajeshkrishnan sir wonderful song giving 😊🙏 Sammasambuddha NAMO BUDDHAY NAMO DHAMMAY NAMO SHANGAYA 🙏🙏🙏
@Rockravana1414
@Rockravana1414 2 года назад
ಭುವಿ ನೀ ಪಾವನಳೆ ಆದೆ ಬುದ್ಧರ ಅಡೆದು. 🙏🙏🙏💖💖❤️🔯🌟💖🔯🌟
@dhushanthakk367
@dhushanthakk367 Год назад
ಕನ್ನಡ ಸರಿಯಾಗಿ ಉಚ್ಚಾ ರಣೇ ಮಾಡಿ
@dhushanthakk367
@dhushanthakk367 Год назад
ಹಡೆದು)👌 ( ಅಡೆದು?) ತಪ್ಪು
@Rockravana1414
@Rockravana1414 Год назад
ಖಂಡಿತಾ ಸರ್ ಏನೋ ಅವಸರದಲ್ಲಿ ಮಾಡಿದೆ ಕ್ಸಮಿಸಿ
@sachindhone3618
@sachindhone3618 3 года назад
नमोबुध्दाय जयभिम. India is land of Lord Buddha.
@user-nz5pt7ck4y
@user-nz5pt7ck4y Год назад
🙏ಮನ ಮುಟ್ಟುವ ಸಾಲುಗಳು ಸರ್ ಅದ್ಬುತ
@harishhari5398
@harishhari5398 3 года назад
ಅದ್ಭುತ ಸಾಂಗ್
@naveenzking7681
@naveenzking7681 9 дней назад
ಈ ಹಾಡಿನಲ್ಲಿ ಗೌತಮ ಬುದ್ಧ ರ ಹಾಗೂ ಭೂಮಿ ತಾಯಿಯು ಅಧ್ಭುತ ಶಕ್ತಿ ತುಂಬಿದೆ
@chandrappamchandrappa3558
@chandrappamchandrappa3558 2 года назад
🙏🏽🌹 namo buddhaya 🌹🙏🏽🌹 jai bheem 🌹🙏🏽 Jai buddist 🌹🙏🏽🌹 jai savidan 🌹🙏🏽 Jai RRA 🌹🌹🌹🌹🌹🌹🌹🌹🌹🌹
@chiranjeevidevaramani7196
@chiranjeevidevaramani7196 7 месяцев назад
Really amezing ❤❤
@manjuprasad7648
@manjuprasad7648 2 года назад
Wow Really Beautiful song I like so much ❤️ It's Peaceful heart touch song❤️🌱🙏
@kavitapradhan2498
@kavitapradhan2498 10 месяцев назад
❤❤namo buddhaya 🙏🙏🌷🙏🙏🙏
@ashwinkumar7052
@ashwinkumar7052 11 месяцев назад
Dhamma suttagalanu hadina mulaka janatege tiliyapadisidare innu uttama ❤🙏👍
@abhilashgubbi9
@abhilashgubbi9 8 месяцев назад
Adbuthake Dumukida hage ayithu namo buddaya
@naveenzking7681
@naveenzking7681 9 дней назад
ಈ ಹಾಡು ಬರೆದ ಮಹನೀಯರಿಗೆ ಹೃದಯಪೂರ್ವಕ ಧನ್ಯವಾದಗಳು
@shamalachandrappa2420
@shamalachandrappa2420 2 года назад
jai buddist💕💘💕👌👌👌💯💯💯💯💯💯💯💯
@shivanandam980
@shivanandam980 Год назад
Wow what a great song it's a mind blowing song sung by Rajesh Krishnan sir ❤
@Shhh1998
@Shhh1998 2 года назад
Super song😘😘 Really thanks to Rajesh Krishna sir and team🙏🙏
@sampathkumara9691
@sampathkumara9691 3 дня назад
ಬಹುಜನ ಗೀತೆ ಗಳು ಇನ್ನು ಹೆಚ್ಚಿಗೆ ಬರಲಿ 💙💐
@mr_lucky_official_1872
@mr_lucky_official_1872 3 года назад
Koti koti namanagalu sir jai bheem
@bharathik8675
@bharathik8675 2 года назад
ತುಂಬಾ ಅದ್ಬುತವಾದ ಹಾಡು...👏🌹
@smanjunathaswamy2894
@smanjunathaswamy2894 Год назад
❤❤ What a song, great lyrics and off course a sweet melodious voice of our Jr SPB Rajeshkrishna❤❤
@jyotiakkalakot2117
@jyotiakkalakot2117 2 года назад
Really mind blowing 🤯 superrrrrrr fantastic 👏 who's singing song what a voice 👌
@benzyyy1862
@benzyyy1862 2 года назад
rajesh krishnan....sir
@sharanappaneeradagi6351
@sharanappaneeradagi6351 2 года назад
@@benzyyy1862 Ii you huh u I olio pop polo loop pop pop-up of pop olio pop polio pop pop pop-up polo pop-up pop over œœ
@sharanappaneeradagi6351
@sharanappaneeradagi6351 2 года назад
@@benzyyy1862 to o
@maheshwaric1321
@maheshwaric1321 2 года назад
Rajesh Krishnan sir
@bharatisuryavanshi566
@bharatisuryavanshi566 2 года назад
Rajesh Krishna's sing the song
@sidharthnarayanankrp5365
@sidharthnarayanankrp5365 2 года назад
Great song 👍🏻🎶🎵 ಅದ್ಭುತವಾದ ಹಾಡು .. ಗಾಯಕರು ರಾಜೇಶ್ 👌🏻
@smanjunathaswamy2894
@smanjunathaswamy2894 Год назад
Off course beautiful editing with suitable wonderfull sceneries ❤
@dveerareddy99
@dveerareddy99 3 года назад
L listen more than 100 times. So nice melody song.....
@bheemkadivanna4489
@bheemkadivanna4489 2 года назад
Namo buddha....
@user-ol8wb5bw9e
@user-ol8wb5bw9e 7 месяцев назад
Super song sir
@indraindra7625
@indraindra7625 7 месяцев назад
ಅದ್ಭುತವಾದ ಗೀತ ರಚನೆ🙏🙏
@maheshkumar1592
@maheshkumar1592 Год назад
Hats of sosale gangadhar evergreen sog gives
@leelasuhaan258
@leelasuhaan258 2 года назад
Thank You So So So Much Dear All Such Beautiful Song Of Lord Buddha, I Don't Know How Much I Love And Like This Wonderful Words Of Song, May Lord Buddha Bless You All And Give You All All Beautiful Songs And Beautiful Life For You All 🙏❤️🌹 Love You So Much Dear All, For The Beautiful Song
@mirroroflife3094
@mirroroflife3094 2 года назад
ಪಪಫಫಫಫ
@mirroroflife3094
@mirroroflife3094 2 года назад
ಪಪ
@mirroroflife3094
@mirroroflife3094 2 года назад
ಫಫಫಪಪಫಪಫಫಫಫಫಫಪಫ
@mirroroflife3094
@mirroroflife3094 2 года назад
ಫಪಫಪಪಪಪಪಪಪಪಪಫಪಫಪಪಫಪಫಫಪಪ
@mirroroflife3094
@mirroroflife3094 2 года назад
@vanithabylappa5797
@vanithabylappa5797 3 года назад
Super song namo buddhaya 🙏🙏🌼🌺🌺🌷🌷
@bharathkumarkv435
@bharathkumarkv435 8 дней назад
ಬುದ್ದಾಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧಮ್ಮ ಶರಣಂ ಗಚ್ಛಾಮಿ. ಜೈ ಭೀಮ್ ❤❤
@byregowdabg271
@byregowdabg271 3 года назад
ಜೈ ಭಗವಾನ್ ಬುದ್ಧ.
@sunilvarun988
@sunilvarun988 2 года назад
Namo buddhaya
@madhavan6930
@madhavan6930 Год назад
ಸೊಗಸಾದ ಹಾಡು ಹಾಗೂ ಸಾಹಿತ್ಯ♥
@shivannashimoga
@shivannashimoga Год назад
Thumba chanagi alidira nimage naana thumbu rudayada danyavadagalu
@blueboys4561
@blueboys4561 2 года назад
ಈ ಹಾಡು ಬರೆದವರು ಗೆ ಕೋಟಿ ಕೋಟಿ ನಮನ ನಮೋ ಬುದ್ಧಯ್ಯ 🙏🙏🙏
@khavdujaysukh1236
@khavdujaysukh1236 6 месяцев назад
☸️💙🙏 Namo Buddhay
@karthikyk1237
@karthikyk1237 2 года назад
Rajesh ❤❤voice 😘😘
@shruthinayazkushalanagar3887
@shruthinayazkushalanagar3887 3 года назад
Very nice..... When listen this music....just relax
@akashsingi1833
@akashsingi1833 3 года назад
ಆದರೆ ನಾನು ಅಂಬೇಡ್ಕರ ಬಗ್ಗೆ 4 ಹಾಡನ್ನು ಬರೆದಿನಿ
@paruk3687
@paruk3687 3 года назад
Good
@vidishamouryarnvidi4190
@vidishamouryarnvidi4190 2 года назад
What is your name
@paanchajanyacreationsbantw8722
Bahala sogasaada haagu.... 👌🏻🙏🏻🚩
@whatsappstatusvideobhishek5605
@whatsappstatusvideobhishek5605 3 года назад
En song 🥰🥰🥰ಸೂಪರ್ 🍫🍫🍫🍫😘😘😘😘😘😘🙏🙏🙏🙏🙏🙏
@user-tu6hi3nu8h
@user-tu6hi3nu8h 6 месяцев назад
ನಮೋ ಬುದ್ಧ ❤💐🙏🇪🇺
@dhanarajudr2998
@dhanarajudr2998 2 месяца назад
Wow wow wow wow wow excellent lyrics n singing 😍😍😍😍😍😊😊😊😊😊😊
@santhrupthan1214
@santhrupthan1214 7 месяцев назад
ನಮೋ ಬುದ್ದಾಯ ಜೈ ಭೀಮ್ ❤❤❤❤
@chandrappamchandrappa3558
@chandrappamchandrappa3558 2 года назад
🙏🏽🌹 namo buddhaya 🌹🙏🏽 Jai buddist 🌹🙏🏽 Jai bheem 🌹🙏🏽 Jai RRA 🌹🙏🏽🌹🌹🌹🌹🌹🌹🌹🙏🏽
@madivalbilalkar4288
@madivalbilalkar4288 3 года назад
Super song super voice.
@implyuperb1357
@implyuperb1357 2 года назад
It is very nice song
@basavarajpatil4814
@basavarajpatil4814 3 дня назад
ಸೊಗಸಾದ, ಅರ್ಥ ಪೂರ್ಣ ಹಾಡು
@PoojaPooja-uq4oz
@PoojaPooja-uq4oz 3 года назад
Namo buddhaya🙏🙏🙏💐💐💐
@pandurangahuilgol6151
@pandurangahuilgol6151 Год назад
ಮಧುರ ಕಂಠ.ತುಂಬಾ ಖುಷಿ ಆಯ್ತು
@shekharmk483
@shekharmk483 5 месяцев назад
Melodious song, Namo Buddaya 🎉🎉
@sangeetakuchikar4678
@sangeetakuchikar4678 2 года назад
Very very nice sang🙏💙
@kuruvallymarenna7910
@kuruvallymarenna7910 2 года назад
Wonderful lyrics, melodious composition, amazing photographs, heart touching singing with awesome orchestra. Hats off to the artists behind screen and photographers.🙏🙏🙏
@mahadevaprasad1541
@mahadevaprasad1541 Год назад
ನಮೋ ಬುದ್ಧಾಯಾ 🙏🌹🌹🌹🌹🌹🙏
@kamalakshie6479
@kamalakshie6479 5 месяцев назад
ನಮ್ಮಬುದ್ದನಿಗೆನಮ್ಮ ನಮನಗಳು 🙏🙏🙏🙏🙏🌹🌹🌹🌹🌹
@ramdaskotyan3206
@ramdaskotyan3206 11 месяцев назад
ಜೈಭೀಮ್ ಜೈ ಬುದ್ಧಯ
@shivanandam980
@shivanandam980 Год назад
I heard daily number of times but I want to hear daily just like national anthem
@rohiniag762
@rohiniag762 2 года назад
Namaste Sosale Gangadhar Sirge Nimma swara siriyinda innu hecchina Geetegalu Mrustana bojanadante namage siguvantagali anta Bhagavan Buddharalli bedikollutene
@chandrappamchandrappa3558
@chandrappamchandrappa3558 2 года назад
🙏🏽🌹🌹🌹🌹🌹🌹🌹🙏
@raghuds5010
@raghuds5010 2 года назад
Really super song ......🙏🙏
@arraraju3774
@arraraju3774 2 года назад
నేను ఎన్నిసార్లు విన్ననో ఈ పాట. నమో బుద్ధాయ.
@chandrappamchandrappa3558
@chandrappamchandrappa3558 2 года назад
🙏🌹🌹🌹🌹🌹🌹🌹🙏
@cyberaj100
@cyberaj100 9 месяцев назад
Amazing lyrics and mind-blowing voice, thank you, Sosale sir & Rajesh sir ❤ Namo Buddhaya 🌺 Jaibheem
@vidyalakshmimv780
@vidyalakshmimv780 3 года назад
Mind blowing song👌👌👌
@annapurnanagaraj81
@annapurnanagaraj81 2 года назад
Dhanyalaade, ee haadannu keli, rachicida Gangadar, Sosale Sir ge, haadida Rajesh Krishan Sir ge shatakoti vandanegalu. Thank you
@pavankumar4963
@pavankumar4963 3 года назад
Ee haadalli adamya shakthi ide.
@Shravanbauddhvlogs
@Shravanbauddhvlogs 10 месяцев назад
Jay bhim,,, Namo buddhay 🙏🙏🌹🌹🌹💐🌹🌹💐💐🌹🌹💐🌹💐💐💐🌹🌹🌹💐
@shivakumarak6597
@shivakumarak6597 3 года назад
Super ,
@naagraaj34
@naagraaj34 3 года назад
Mind blowing song 🎶 great lines
@gangakarrayappa9941
@gangakarrayappa9941 2 года назад
Ko0 o P ol o
@sandeeppower2306
@sandeeppower2306 Год назад
So nice video song Buddha Bloss you 🌷🙏👍
Далее
Suvvi Suvvamma Lali
23:42
Просмотров 363 тыс.
Suvvi Suvvamma Laali
25:05
Просмотров 13 тыс.
МЕГА МЕЛКОВЫЙ СЕКРЕТ
00:46
Просмотров 748 тыс.
🤪Школьники ОЦЕНЯТ🔥
00:30
Просмотров 127 тыс.
Samma Sambudda
6:02
Просмотров 368 тыс.