Public Should stand united not fall prey to Evil mindset of politicians who use as a tool fr their Reach to power. Salute to police department fr their Humanitarian Work 🙏
ಧರ್ಮದ ಮೇಲೆ ಪ್ರೀತಿ ಇರಬೇಕು ಅನ್ಯ ಧರ್ಮದ ಮೇಲೆ ದ್ವೇಷ ಇರಬಾರದು. ಹಾಗೆ ದ್ವೇಷ ಇದೆ ಅಂದ್ರೆ ಅದು ನಿಮ್ಮ ಧರ್ಮಕ್ಕೆ ದಕ್ಕೆ ತರಂಗೆ. ಸತ್ತಮೇಲೆ ಏನು ಬರಲ್ಲ ಪ್ರೀತಿಸೋದು ಕಲೀರಿ ಒಳ್ಳೇದು ಕೆಟ್ಟದು. ನೋಡಿ ಖರ್ಮ ಕೊಡೋದು ದೇವರು. ನಿಮಗೆ ದೇವರಮೇಲೆ ನಿಜವಾದ ಭಕ್ತಿ ಇದ್ದರೆ ದೇವರು ಹೇಳುವ ಕೆಲಸಗಳು ಮಾಡಿ . ಕ್ಷಮಿಸಿ ತಪ್ಪಿದ್ದರೆ