Тёмный

tippu sultan death spot watergate- ಟಿಪ್ಪು ಸುಲ್ತಾನ್ ಸಾವನ್ನಪ್ಪಿದ್ದು ಎಲ್ಲಿ? ಅಸಲಿಗೆ ಕೊಂದಿದ್ದು ಯಾರು? 

Third Eye
Подписаться 1 млн
Просмотров 268 тыс.
50% 1

#tippusultan #tippusulthan #haiderali #srirangapattana #urigowda #nanjegowda #urigowdananjegowda #siddaramaiah #ctravi #basavarajbommai #yadiyurappa #ashwathnarayan #tippusultandeathspot #tippusultansamadhi #tippusultanwatergate #watergate #tippusultanhistory
ಟಿಪ್ಪು ಸುಲ್ತಾನ್‌. ಸದ್ಯ ಚರ್ಚೆಯಲ್ಲಿರುವ ವ್ಯಕ್ತಿ‌. ಟಿಪ್ಪು ಸುಲ್ತಾನ್ ರನ್ನ ಉರಿಗೌಡ ನಂಜೇಗೌಡ ಸಾಯ್ಸಿದ್ರು ಎನ್ನುವ ವಾದ ಮುನ್ನೆಲೆಗೆ ಬರ್ತಿದ್ದ ಹಾಗೆ ಕುತೂಹಲ ಜಾಸ್ತಿ ಆಗಿದೆ‌. ಹಾಗಾದ್ರೆ ಅಸಲಿ ಇತಿಹಾಸ ಏನು? ನಿಜಕ್ಕೂ ಉರಿಗೌಡ ನಂಜೇಗೌಡ ಇದ್ರಾ? ಅಥವಾ ಬಿಜೆಪಿ ಸೃಷ್ಠಸಿದ ಕಾಲ್ಪನಿಕ ಪಾತ್ರವಾ? ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
photo credit - Goole
third eye
third eye Kannada
subramanya s Handige
Tippu sultan
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Развлечения

Опубликовано:

 

18 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 819   
@ThirdEyekannada
@ThirdEyekannada Год назад
ru-vid.com/video/%D0%B2%D0%B8%D0%B4%D0%B5%D0%BE-C5fLASVATPc.html
@manumadhu2998
@manumadhu2998 Год назад
ಜಾತಿ ಧರ್ಮ ಬಿಟ್ಟು ....ಜಾತಿ ಧರ್ಮ ಮರೆತು ಟಿಪ್ಪು ಸುಲ್ತಾನನ ನೋಡಿದ್ರೆ ಅವನೊಬ್ಬ ಮಹಾನ್ ಸ್ವತಂತ್ರ ಹೋರಾಟಗಾರ....🙏🙏🙏
@kishantv4980
@kishantv4980 Год назад
ಸ್ವಾತಂತ್ರ್ಯ ಹೋರಾಟಗಾರ ಅಲ್ಲಾ ಆವಾ ರಾಜ ಅವನ ರಾಜ್ಯ ವನ್ನು ಉಲಿಸದಿದ್ದರೆ ಅವನು ಅವರ ಬೂಟ್ ನೆಕ್ಕ ಬೇಕಿತ್ತು
@normalboyraghu1289
@normalboyraghu1289 Год назад
Le guldu comedy madbeda😂😂
@pramodhc9181
@pramodhc9181 Год назад
Avn yav shatad ಹೋರಾಟಗಾರ ನಾನು ಕೂಡ ಬೇರೆ ರಾಜರಂತೆ ತನ್ನ ರಾಜ್ಯವನ್ನು ತನ್ನ ಆಡಳಿತವನ್ನು ಬ್ರಿಟಿಷರಿಂದ ಉಳಿಸಿಕೊಳ್ಳಲು ಹೋರಾಟ ಮಾಡಿದ ಅಷ್ಟೇ ಏನು ಇಂಡಿಯಾವನ್ನು ಬ್ರಿಟಿಷ್ ಮುಕ್ತರಾಗಿ ಮಾಡಲು ಹೋರಾಟ ಮಾಡಲಿಲ್ಲ ಅವನು
@sureshkp5692
@sureshkp5692 Год назад
@@normalboyraghu1289 lo neen yarge huttidis helu
@prabhakaraacharya7849
@prabhakaraacharya7849 Год назад
ಸ್ವಾತಂತ್ರ್ಯ ಹೋರಾಟಗಾರ ಅಂದ್ರೆ ಯಾರು ಅವರ ದ್ಯೇಯ ಗುರಿ ಏನಾಗಿತ್ತು ಅನ್ನೋದರ ಮೇಲೆ ನಿರ್ಧಾರ ಮಾಡ್ಬೇಕು . ಟಿಪ್ಪು ಅವನ ಸಂಸ್ಥಾನದ ಉಳಿವಿಗಾಗಿ ಹೋರಾಟ ಮಾಡಿದ್ದೆ ಹೊರತು ಸ್ವತಂತ್ರ ಭಾರತದ ಕಲ್ಪನೆ ಅಡಿಯಲ್ಲಿ ಹೋರಾಟ ಮಾಡಿಲ್ಲ ಬ್ರಿಟಿಷ್ ರ ವಿರುದ್ಧ ಹೋರಾಡಿದ್ದ ಅನ್ನೋದು ಸತ್ಯ ಅಂದ ಮಾತ್ರಕ್ಕೆ ದೇಶ ಭಕ್ತ ಅಂತಾನೊ ಪ್ರಜಾಹಿತ ಕಾಯ್ದವನು ಅಂತಾನೊ ತಿಳಿಯೋದಕ್ಕೆ ಬರೋದಿಲ್ಲ ಮೈಸೂರಿನ ಒಡೆಯರ್ ಬ್ರೀಟಿಷರ ಸಂಪರ್ಕ ದಲ್ಲೆ ಇದ್ದರೂ ಪ್ರಜೆಗಳ ಹಿತದೃಷ್ಟಿಯಿಂದ ಹಲವಾರು ಸಾಮಾಜಿಕ ಕಾರ್ಯಗನ್ನು ಮಾಡಿದವರು ಜನರಿಗೆ ಮೈಸೂರಿನ ಒಡೆಯರ ಮೇಲಿದ್ದ ಪ್ರೀತಿ ಗೌರವ ಟಿಪ್ಪು ವಿನ ಮೇಲೆ ಯಾವತ್ತೂ ಬರ್ಲಿಲ್ಲ ಯಾಕೆ ಕ್ಷಮಿಸಬೇಕು ಇವತ್ತಿಗೂ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ನಾಯಿಗೆ ಟೀಪೂ ಅಂತ ಹೆಸರಿಟ್ಟು ಕರೆಯುವಷ್ಟೂ ಸಿಟ್ಟು ಅವನ ಮೇಲೆ ಇದೆ ಅಂತದ್ರೆ ಅವನಿಂದ ಜನ ಹೈರಾಣಾಗಿದ್ದರು ಅನ್ನೊದು ಸತ್ಯ ಅಲ್ಲವಾ ಇತಿಹಾಸ ವನ್ನ ಜನಪದರು ದಾಖಲಿಸುತ್ತಾರೆ ಹಾಗೆ ವಿದ್ವಾಂಸರು ದಾಖಲಿಸುತ್ತಾರೆ ವ್ಯತ್ಯಾಸ ದ ಹಿಂದಿರುವ ಸತ್ಯ ಯಾವುದೆಂದು ಅರಿಬೇಕು ಅಷ್ಟೇ
@bharathikrishnegowda4596
@bharathikrishnegowda4596 Год назад
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@mohammedsharief6978
@mohammedsharief6978 Год назад
Thanks your tell the true sir ಸತ್ಯವನ್ನು ಜನರಿಗೆ ತಿಳಿಸಿದ್ಧಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್
@prakashspb6866
@prakashspb6866 Год назад
ಎಕ್ಸ್‌ಪ್ಲೋರ್ ಮಾಡಿದ್ದೇಕೆ ನಿಮಗೆ ತುಂಬಾ ದನ್ಯವಾದಗಳು ಸರ್
@snehalpatel-xr3kp
@snehalpatel-xr3kp Год назад
ಸತ್ಯ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ...... ಸತ್ಯ ಮೇವ ಜಯತೇ 🙏
@sanjaygowda1143
@sanjaygowda1143 Год назад
Plz don't comment without knowing anything especially quoting this line which is not right and not suitable for this topic.
@maxi-hr1zu
@maxi-hr1zu 4 месяца назад
​@@sanjaygowda1143lowde ನಿಮ್ tatage nane
@magratesajani2651
@magratesajani2651 Год назад
ಇನ್ನು ಮುಂದೆ ನಾವು ಇತಿಹಾಸ ಓದೋ ಅಗತ್ಯ ಇಲ್ಲ.. ನಮ್ಮ ಜನನಾಯಕರೆ ಇತಿಹಾಸ ಸೃಷ್ಟಿ ಮಾಡ್ತಾ ಇದ್ದರೆ.. ಅದನ್ನು ಓದಿದ್ರೆ ಸಾಕು ಅನ್ಸುತ್ತೆ.... 😊😊😊
@naveenkumarbs8295
@naveenkumarbs8295 Год назад
ನಿಮ್ಮ ದ್ವನಿ ತುಂಬಾ... 👌 sir♥️
@vthakur8462
@vthakur8462 10 месяцев назад
Media master channel nodi innu channagi irutte
@damodark2166
@damodark2166 Год назад
ಪುಟ್ಟ ಈ ಸ್ಥಳ 20ಸಲ ನೋಡಿದ್ದೀವಿ ನಾನು ಇತಿಹಾಸ ವಿದ್ಯಾರ್ಥಿ,ನನ್ನ ಅಚ್ಚು ಮೆಚ್ಚಿನ ಸ್ಥಳ
@shivakumandyagwoda928
@shivakumandyagwoda928 Год назад
ತಾತ ಅವ್ರಿಗೆ ನಿಮ್ ಕೈ ಲಿ ಎಷ್ಟು ಆಗೋತು ಅಷ್ಟು ಹೆಲ್ಪ್ ಮಾಡಿ ಸರ್
@Karnatakaformer-zp7eu
@Karnatakaformer-zp7eu Год назад
ಸಾರ್ ನಿಮ್ಮ ವಾಯ್ಸ್ ಕೇಳಿದ್ದೆ ಇವತ್ತು ನಿಮ್ ಫೇಸ್ ನೋಡ್ಬಿಟ್ಟು ತುಂಬಾ ಖುಷಿಯಾಯ್ತು ಸರ್
@sinankukkaje2587
@sinankukkaje2587 Год назад
ಟಿಪ್ಪುವಿನ ಕೋಟೆ ನೋಡುವಾಗಲೇ ಗೊತ್ತಾಗುತ್ತೆ ಅವನು ಬ್ರಿಟಿಷರ ಗುಲಾಮರಾಗಿರಲಿಲ್ಲವೆಂದು
@mohammedumer8488
@mohammedumer8488 Год назад
Farzana
@mohammednawazshareef2803
@mohammednawazshareef2803 Год назад
Hehe avanu hindu gods alla
@applejuice2258
@applejuice2258 Год назад
@@mohammednawazshareef2803 YARAVANU TIPPE SULEMAGA... YELLINDLO BANDIRO ARABBI BVC AVNU , KANNADA VIRODHI SULEMAGA, AVANIGU NAMMA MYSORE GU YAVDE SAMBANDA ILLA.... JUST LIKE BRITISH, TIPPE SULEMAGA WANTED TO CAPTURE MYSORE STATE .. FORTUNATELY HE WAS KILLED BY OUR OKKALIGA ANCESTORS.. JAI URIGOWDA JAI DODDANANJEGOWDA JAI WODEYARS.
@ruheenkushi6671
@ruheenkushi6671 5 месяцев назад
Edu Nick channel nali baro reeti bandirodu,urigowda nanjegowda😂 ega. Frist Ella e hesaru kelilla.
@miyazmiya8588
@miyazmiya8588 Год назад
ಬಿಜೆಪಿ ಅವರು ಏಳುದು ಟಿಪ್ಪು ಸುಲ್ತಾನ್ ಸಾಯಿಸಿದ್ದು ಸಿಟಿ ರವಿ ಮತ್ತೆ ಶೋಭಾ ಯತ್ನಾಳ್ ಮತ್ತೆ ಈಶ್ವರಪ್ಪ 🤣🤣🤣🤣🤣🤣🤣🤣🤣🤣🤣🤣
@ashokhombardi3467
@ashokhombardi3467 Год назад
Jihadi like jihadi nothing in it,
@heavydriver5269
@heavydriver5269 Год назад
illla.. Adu congress avara vaada😂😅
@sreedharv5719
@sreedharv5719 Год назад
1000% correct guru.
@_all_is_well_
@_all_is_well_ Год назад
ನಮ್ಮ ವಿಜಯಪುರ, ನಮ್ಮ ಹೆಮ್ಮೆ ❤️ ನಮ್ಮ ಯತ್ನಾಳ ಗೌಡ್ರು, ನಮ್ಮ ಹೆಮ್ಮೆ ❤️❤️
@arjunfk8946
@arjunfk8946 Год назад
ಮಂಡ ತುಣ್ಣೀ ಸೊಳೆ ಮಗನೇ ಟಿಪ್ಪು ಸೊಳೆ ಮಗ ಸತ್ತಿದ್ದು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಅವರಿಂದ😅😅😅
@MANJUshetty597
@MANJUshetty597 Год назад
Hi ಸರ್ 🌹💐🙋🙏 ಸರ್ ಸುಮ್ನೆ ಈ ರಾಜಕಾರಣಿಗಳಿಗೆ ಇದೆ ತರಾ ಜನಗಳನ್ನ ಬಕ್ರಾ ಮಾಡಿಕೊಂಡು ಓಡಾಡೊ ಚಟಾ ಅಷ್ಟೇ ಆ ಕಿತ್ತೊಗಿರೊ ಇತಿಹಾಸ ತಗೊಂಡು ಏನ್ ಉಪ್ಪು ಖಾರಾ ಹಾಕೋದಿದೆಯಾ ಅಲ್ವಾ ನೋಡಿ ಇನ್ನೊಂದು ಧಾರ್ಮಿಯರನ್ನ ಉರಿಸೋಕೆ ಉರಿಗೌಡಾ ಅಂತಾ ಮೊದಲೇ ಹೆಸರು ಇಟ್ಟಿದಾರೆ😏 ನಂಜೇಗೌಡಾ ಅಂತೇ ಮೊದ್ಲು ನಮ್ಮ ಜನಗಳ ಮನಸಿನ ನಂಜು ಹೋಗ್ಬೇಕು ಅವಾಗ ಎಲ್ಲಾ ಸರಿ ಹೋಗತ್ತೆ 😏😏😏
@bhagathsavarkar.9372
@bhagathsavarkar.9372 Год назад
ನಾವು ಗೌಡ್ರು ನಮಗೆ ಅವಮಾನ ಮಾಡ್ತಿಯಾ...
@ramlathakbar6669
@ramlathakbar6669 Год назад
Exactly 💯
@MANJUshetty597
@MANJUshetty597 Год назад
@@bhagathsavarkar.9372 ಸರ್ ಗೌಡ್ರ ಬಗ್ಗೆ ಅಲ್ಲಾ..... ಆ ವ್ಯಕ್ತಿಗಳ ಕಾಲ್ಪನಿಕ ಕಥೆ ಸೃಷ್ಟಿ ಮಾಡಿರೋರ ಬಗ್ಗೆ ಅಷ್ಟೇ ಅಸಮಾಧಾನ 🤗 Dont worry ಗೌಡ್ರ ಬಗ್ಗೆ ತುಂಬಾ Respect ಇದೆ ನಂಗೆ 😊 ತಪ್ಪು ತಿಳಿಬೇಡಿ🙏
@kanasukanasu5450
@kanasukanasu5450 Год назад
Bro, nam shettru hesru ilva antha 🤣😅🤣😂
@umeshpendari6994
@umeshpendari6994 Год назад
@@bhagathsavarkar.9372 ನೀನು ಗೌಡ ಅಂತೀಯಾ ಸಾವರ್ಕರ್ ಹೆಸರು ಇಟ್ಟುಕೊಂಡಿಯಲ್ಲಲೇ ಸಾವರ್ಕರ್ ಒಬ್ಬ ಬ್ರಾಹ್ಮಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯನ್ನು ಕೊಂದ ಗೂಡ್ಸೆ ಒಬ್ಬ ಬ್ರಾಹ್ಮಣ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲಾಗದ ಇರುವ ಗೌಡ್ರು ನೀವು
@imkannadiga2416
@imkannadiga2416 Год назад
"ಸುಳ್ಳೇ ಬ್ಲೂಜೆಪಿಯ ಮನೆ ದೇವರು"😂🤣🤦🏻‍♂️
@vinayaklokapur2148
@vinayaklokapur2148 Год назад
ನೀವು ಹೇಳಿದ್ದು 100%ಅಲ್ಲಲ್ಲ 1000% ನಿಜ
@seetharamak1396
@seetharamak1396 Год назад
ತೆಪ್ಪೆ ಸುಳ್ಳು ತಣ ಹಿಂದೂ ವಿರೋಧಿ ಕ್ರೂರಿ ಮತಾಂಧ,ಕನ್ನಡ ವಿರೋಧಿ ಪರ್ಷಿಯನ್ ಭಾಷೆ ಹೇರಿದ್ದ. ಇದನ್ನು ತಿಳಿಯದ ನೀನು ಯಾವ ಮೂಲೆಯ ಕನ್ನಡಿಗ ನೋ? ತೆಪ್ಪೆ ರಾಶಿಯ ಯ ಗುಲಾಮ ನಾಚಿಕೆ ಆಗೋದಿಲ್ಲವಾ??😡😡😡😡🐷🐷🐷🐷
@zionven
@zionven Год назад
JDS and CONGRESS du yavdu???
@abhikammar3139
@abhikammar3139 Год назад
​@@zionven Tippu ge hutiidavru avru 😅
@zionven
@zionven Год назад
@@abhikammar3139 😁
@BorappaNayaka
@BorappaNayaka Год назад
Urigowda Nanjegowda are WhatsApp admin ansuthe 😂😂😂
@aspirant5831
@aspirant5831 Год назад
Lol😂
@virusgamingkannada7553
@virusgamingkannada7553 Год назад
tippu dodda gandu sulemaga 😂😂
@siddharthvenugopal4097
@siddharthvenugopal4097 Год назад
😂😂😂😂
@shridharrao3725
@shridharrao3725 Год назад
ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬ್ರಿಟಿಷ್ ರಿಂದ ಗುಂಡಿನಿಂದ ಸತ್ತದ್ದು
@mohammedumer8488
@mohammedumer8488 Год назад
Farzana
@shridharrao3725
@shridharrao3725 Год назад
ಕನ್ನಡ ದಲ್ಲಿ ತಿಳಿಸಿದರೆ ಉತ್ತಮ ಧನ್ಯವಾದಗಳು
@sga1292
@sga1292 Год назад
@@shridharrao3725 ರೀ ಸ್ವಾಮಿ , ಟಿಪ್ಪು ಕಾಲದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಾನೆ ಶುರು ಆಗಿರಲಿಲ್ಲ .
@shridharrao3725
@shridharrao3725 Год назад
ಹೋರಾಟ ಎಷ್ಟೋ ಮೊದಲಿನಿಂದಲೂ ಸುರುವಾಗಿದೇ ಪರದೇಶದಿಂದ ಬಂದವರು ಯಾವಾಗ ನಮ್ಮ ದೇಶದಲ್ಲಿ ಮೋಸ ಮಾಡಲು ಸುರು ಮಾಡಿದರೋ ಆವಾಗ ನಮ್ಮ ಸ್ವತಂತ್ರ ಕ್ಕಾಗಿ ಭಾರತದ ಮೂಲನಿವಾಸಿಗಳು ಹೋರಾಡುತ್ತಾ ಬಂದರು ಬ್ರಿಟಿಷ್ ನವರ ಕಾಲದಲ್ಲಿ ಇದು ಈಡಿ ಭಾರತದಲ್ಲಿ ಹೋರಾಟ ಸುರು ವಾಯಿತು ನಮಗೇ ಇಷ್ಟ ಕ್ಕೂ ಸ್ವತಂತ್ರ ಸಿಕ್ಕಿದ್ದು 1947 ರಲ್ಲಿ ಈಗ ನಿಜವಾಗಿಯೂ ಎಲ್ಲರೂ ಸಮನಾಗಿ ಬದುಕುವ ಸ್ವತಂತ್ರ ಕ್ಕಾಗಿ ಸ್ವತಂತ್ರ ಜಗಳ ಮಾಡುತ್ತಾ ಇದ್ದೇವೆ ಗಿೇಸರು ಮೊಗಲರು ಪೋರ್ಚುಗೀಸ್ ಪ್ರೇಂಚಿ್ ಬ್ರಿಟಿಷರು ಭಾರತಕ್ಕೆ ಮೊದಲಿನಿಂದಲೂ ದಾಳಿ ಮಾಡಿ ಇಲ್ಲಿಯವರ ಸ್ವತಂತ್ರ ನಾಶ ಮಾಡುತ್ತಾ ಬಂದರು ಇದನ್ನು ಅರಿತ ಭಾರತ ದವರು ಅನಾದಿ ಯಿಂದಲೂ ಹೋರಾಡುತ್ತಾ ಬಂದರು ಬ್ರಿಟಿಷರ ನಂತರ ಭಾರತದ ಸ್ವಾತಂತ್ರ್ಯ ವಾಯಿತು ಕಾಂಗ್ರೆಸ್ ಮೊದಲು ಹಲವು ರಾಜರು ರಾಣಿಯರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೇ ಮೊದಲು ಇಲ್ಲಿ ಮೂಲನಿವಾಸಿಗಳು ಕಾಡು ನಿವಾಸಿಗಳು ಮಾತ್ರ ಇದ್ದದ್ದೂ ಅವರು ಗೇಡ್ಡೇ ಮಾಂಸ ಹಣ್ಣು ತಿನ್ನುತಿದ್ದರು ಆಮೇಲೆ ಏಷ್ಯಾ ದಿಂದ ಆರ್ಯರು ಬಂದರು ಇವರು ಗಂಗಾ ತಿಂದು ನದಿ ತೀರದಲ್ಲಿ ಬೇಸಾಯ ಮಾಡಲು ಆಗ ಭಾರತದಲ್ಲಿ ಕ್ರಷಿ ಪ್ರದಾನ ಕಸುಬಾಗಿತ್ತು ಒಂದುಲೇಕ್ಕದಲ್ಲಿ ಆರ್ಯರು ಅಂದರೇ ಬ್ರಾಹ್ಮಣ ರು ಕ್ಷತ್ರಿಯರು ವೈಶ್ಯರು ಇವರೆಲ್ಲಾ ಮೊದಲು ಬಾರತಿ್ಯರಲ್ಲಾ ಆದರೇ ಕ್ರಿಷಿ ಇತ್ಯಾದಿ ಆರಂಭವಾಯಿತು ಆದುದರಿಂದ ಸ್ವಾತಂತ್ರ್ಯ ಹೋರಾಟ ಎಷ್ಟೋ ಮೊದಲೇ ಆರಂಭವಾಗಿದೆ ಇದು ಕಾಂಗ್ರೆಸ್ ದ್ದು ಮಾತ್ರ ಅಲ್ಲ
@nagarajacha7020
@nagarajacha7020 6 месяцев назад
ಮಾನ್ಯರೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಗಂಡು ಗಲಿ. ದೇಶದ ಎಲ್ಲಾ ರಾಜರು ನಪುoಸಕರ ರೀತಿ ಶರಣಾಗಿ ಅವರ ಅದೀನದಲ್ಲಿ ಹಂಗಿನಲ್ಲಿ ವೈಭವದಲ್ಲಿ ಬದುಕಿದ್ದರು ಅವರಂತೆ ಟಿಪ್ಪು ಬ್ರಿಟಿಷರ ಜೊತೆ ಸಂಧಾನ ಮಾಡಿ ಕೊಂಡಿದ್ದರೆ ಅವರ ವಂಶವೆ ಸ್ವತಂತ್ರ ಬರೋವರೆಗೂ ಅಧಿಕಾರ ಅನುಭವಿಸುತ್ತಿದ್ದರು.​@@sga1292
@anandcoolboy8078
@anandcoolboy8078 Год назад
ಉರಿಗೌಡ ನಂಜೆಗೌಡ.... ಎಲೆಕ್ಷನ್ ಟೈಂ ನಲ್ಲಿ ಮಾತ್ರ...
@vinayaklokapur2148
@vinayaklokapur2148 Год назад
ಹೌದು ನಾಲಾಯಕ್ ಬಿಜೆಪಿ
@shivakumarkr3870
@shivakumarkr3870 Год назад
Thukali thunne evanobba bjpya molake aste yantha nataka guru bjpdu pakka sule maklu guru ene en drama guru
@shivakumarkr3870
@shivakumarkr3870 Год назад
Bjpyavru bari kathe kattide aithu election banthala adke history ne shrusti madthave thirbokigalu
@shivakumarkr3870
@shivakumarkr3870 Год назад
Ogli buduguru modine kondirodu 😂
@shivakumarkr3870
@shivakumarkr3870 Год назад
Ellabidi modi yadurappa amithsha yalru e water gatenalii ogidru naanu nodidde urigowda nanjegowda na karkondu ogidru thika keyskolakke
@rashikachannapa3939
@rashikachannapa3939 Год назад
Superb your voice very nice👍 👌🙏
@zol.46
@zol.46 Год назад
Proud off you brothers ❤️👍🏻👍🏻👍🏻👍🏻👍🏻
@Deva-uraS
@Deva-uraS Год назад
ಬಂಧುಗಳೇ ನಮಸ್ಕಾರ ಹೆಗಿದ್ದೀರಾ ಎಲ್ಲರೂ 🥰 ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ😘😘💕❣️
@Go-ingreen
@Go-ingreen Год назад
Episode ಮಾಡಿ ತಾತ ಹತ್ರ ತುಂಬಾ ಮಾಹಿತಿ ಇದೆ
@Mossandgamingzone
@Mossandgamingzone Год назад
ಟಿಪ್ಪು ಸುಲ್ತಾನ್ ಅಮರ ವೀರ
@rafiknadaf2694
@rafiknadaf2694 Год назад
ಒಳ್ಳೆಯ ಮಾಹಿತಿ ಸರ್
@AbdulRehman-hc6js
@AbdulRehman-hc6js Год назад
Real.Tiger.Tippu.Sulthan.🐅🐅🐅
@Lakshmian-if6wm
@Lakshmian-if6wm 10 месяцев назад
Mysore tiger thanks for this truth sir, he is also freedom fighter
@rohithro3008
@rohithro3008 Год назад
Uncle 🔥🔥🔥🔥tqu ❤👏
@rrsrpramu369
@rrsrpramu369 Год назад
Congratulations sir for your good work.. Keep going.. My father is a retired history professor.. He has told many times, vokkaligas were greatly supported by Tippu during his time.. Land ownership was transferred from Shanubhogas ( Brahmins) to Vokkaligas.. It caused hatred about him for brahmins.. Moreover he reduced monthly salary for priests which also a negative thing.. Mysore Queen tried to compromise with British to get back her Kingdom through priests whom he punished severely.. If Tippu was surrendered, he and his children would've ruled mysore state.. There are various development programs installed by him.. Apart from everything he's a historical figure and we need to see history by standing in his time.. He might've fought for his kingdom but surely he didn't surrendered like Marata, Nizam or Mysore Wodeyars..
@gurupraasadv6682
@gurupraasadv6682 Год назад
nimmanta communist galindane janagalli sulu mahiti haradutide.wodeyar yavatu surrender madiralilla avara paristhiti hegitu anta tiliduko..marxist history yanna oppodikke vokkaligaru tayaragilla..
@zaheerabbaszabb7513
@zaheerabbaszabb7513 Год назад
You are right....your father told you the real truth, but Tippu punished priests .....?? For what....can u explain..?
@rrsrpramu369
@rrsrpramu369 Год назад
@@zaheerabbaszabb7513 Because priests betrayed Tippu by leaking secrets to British.. It is natural that any ruler do the same thing for the sake of state..
@Fasiuzama
@Fasiuzama Год назад
Bro plz don't say the truth or else BJP and Hindu sangathan people will put you in jail without any reason .. I agree with all your words.. your father might be very loyal and honest historian..hand soft to your father man and thank you for sharing this 🙌🙌
@syedamadhasan2891
@syedamadhasan2891 10 месяцев назад
Absolutely right
@ibrahimibbukalpane4268
@ibrahimibbukalpane4268 Год назад
Wonder fullu speach what a meaning full words very valuable story good job sir very nice explanation 👍
@world-wideviralvideos5310
@world-wideviralvideos5310 Год назад
Thanks.....good news.
@yourfavouritechannel8226
@yourfavouritechannel8226 Год назад
Jai karnataka, big saulte sir for your truth, sir mir Sadiq and puranaya together helped the britesh
@vijaykumar.g.kolekar2300
@vijaykumar.g.kolekar2300 Год назад
Nimana nodi tumba kushiyatyu....❤
@irshadahmed9675
@irshadahmed9675 Год назад
Very nicely explained, great, keep it up bro, God bless U
@imran2436
@imran2436 Год назад
Good work brother atleast you stood to show the thruth of the great martyr
@sanjaygowda1143
@sanjaygowda1143 Год назад
He is great trait
@h.v.n.family.5499
@h.v.n.family.5499 Год назад
Superb 💐🙏💐🙏
@Doreamon310
@Doreamon310 Год назад
Super sir 👏 ithihAsavannu alisi haakalu sadyavilla
@dawoodkshaikh154
@dawoodkshaikh154 Год назад
Good news sir thank you so much
@shantas4632
@shantas4632 Год назад
Tq sir class nali makalige heloke nanage help aitu sir
@shaw071
@shaw071 Год назад
No one can rewrite or erase the history of the great warrior of India the Tiger of Mysore Tipu Sultan ❤️🐯
@shree1787
@shree1787 Год назад
😅🤣😂🤪🙈😸😹😻🙉
@sanjaygowda1143
@sanjaygowda1143 Год назад
Mysore kings are great , shivaji is great tipu is traitor.
@rakeshgoudaop5852
@rakeshgoudaop5852 Год назад
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@HINDUTVASAVARKAR
@HINDUTVASAVARKAR Год назад
Tipu nan lowda dalie syed ninu nan lowda
@Suddikhajane123.
@Suddikhajane123. Год назад
Yes great converter of islam
@amareshnagappa2949
@amareshnagappa2949 Год назад
Super sir
@VenkateshVenkatesh-hq1ic
@VenkateshVenkatesh-hq1ic Год назад
ನಿಮ್ಮ್ ವಾಯ್ಸ್ ಸೂಪರ್ ಬ್ರದರ್
@ashimaryam8110
@ashimaryam8110 Год назад
Wow.. U took this topic❤
@ravit4130
@ravit4130 Год назад
Super job from your honesty channel
@ananthrajb9575
@ananthrajb9575 9 месяцев назад
ನಿಜವಾದ ಗಂಡುಗಲಿ ಟಿಪ್ಪು ಸುಲ್ತಾನ್ 🙏🙏🙏
@MR_NANYA_09
@MR_NANYA_09 6 месяцев назад
ಗಂಡುಗಲಿ 🐯 ❌ ಗಾಂಡುಗಲಿ 🤡✅😂
@maxi-hr1zu
@maxi-hr1zu 4 месяца назад
​@@MR_NANYA_09nimamma
@Sathya9824
@Sathya9824 Год назад
ಸೂಪರ್ ವಿವರಣೆ.
@musaveermusaveer3512
@musaveermusaveer3512 Год назад
i love your voice ❤❤
@meeramonteiro6972
@meeramonteiro6972 Год назад
Thank you
@Ganesh-ju6tl
@Ganesh-ju6tl Год назад
Wonderful job sir
@RameshKumar-mp2vg
@RameshKumar-mp2vg Год назад
Super topic 🙏
@abdulrahmanrahuman573
@abdulrahmanrahuman573 11 месяцев назад
Supr sir nimage danyavada❤
@karavalitv7227
@karavalitv7227 Год назад
Thanks
@haleshbhanase-if7xh
@haleshbhanase-if7xh Год назад
ಯಾರದು ಸತ್ಯ ಯಾರದು ಸುಳ್ಳು ಹೇಗೆ ನಂಬುವುದು 🙏
@ruksanabanu1904
@ruksanabanu1904 Год назад
Wow what an excellent information brother, solute you👍👍🙏🙏🙏🙏🙏 and God bless you.
@thabrezkhan-cg1mh
@thabrezkhan-cg1mh Год назад
Proud of you brother 🥰✨
@bharathart1576
@bharathart1576 Год назад
Sattyawada mahiti needida guid taata hagu tamage dhanyavaadagalu sir ❤️🙏🏾
@HappyDancers-hl5un
@HappyDancers-hl5un Месяц назад
Super ♥️ questions and answers
@sikandarnadaf3434
@sikandarnadaf3434 Год назад
Good information about tippu sultan
@shamshiraishaq5745
@shamshiraishaq5745 8 месяцев назад
Superb sir 😘 proud of you sir
@yallappabpradhani1146
@yallappabpradhani1146 Год назад
Your explanation super bro and
@siddiksiddik1121
@siddiksiddik1121 Год назад
Sir.thumba olle kelasa🙏🙏
@KumarKumar-bq1tr
@KumarKumar-bq1tr Год назад
Thanks for coming in front of camera...but little bit voice change sir
@abdulbasith8295
@abdulbasith8295 Год назад
Thanks a lot sir for sharing this vital information. Today just because he was Muslim, BJP is trying to malign his image for political gain. Good sense prevails on them& Brave King Tipu gets all the due respect he deserves& rest in peace
@anwarhusen9634
@anwarhusen9634 Год назад
Super sir Jai tippu
@faizalfaizal3317
@faizalfaizal3317 Год назад
Super 👌
@ummerfarooknazeema1851
@ummerfarooknazeema1851 Год назад
🙏super sir
@comedykabadshs3979
@comedykabadshs3979 Год назад
Thanks sir
@ImranKhaaan
@ImranKhaaan 11 месяцев назад
Super speach and sound is very very nice ❤
@thirumalasona3746
@thirumalasona3746 Год назад
Super sir .sathya yavathu sathya
@AbdulRazak-gc2ns
@AbdulRazak-gc2ns Год назад
supr sir❤❤❤
@na64060
@na64060 Год назад
Grate knowledge about Sirrangapattana history by Gopal sir.
@jashwanthbs1130
@jashwanthbs1130 Год назад
Nimma voice super..
@nagarajadoddamani6498
@nagarajadoddamani6498 Год назад
We want more information bro👍👍
@mohammedrizvan9618
@mohammedrizvan9618 9 месяцев назад
Third eye ಸತ್ಯ ತಿಳಿಸಿದ್ದಕ್ಕೆ ಧನ್ಯವಾದ, ಹೀಗೆ ಇನ್ನಷ್ಟು ಸತ್ಯ ಜನರಿಗೆ ತಿಳಿಸಿ,
@ImranKhan-nd8yf
@ImranKhan-nd8yf Год назад
Tynku sir.
@suhailmirza9801
@suhailmirza9801 Год назад
Jai hind jai Karnataka jai tipu sultan ❤
@si-hl4do
@si-hl4do Год назад
Different look Li vedio madidira informative vedio tqs sir
@user-pz4wi8cq3n
@user-pz4wi8cq3n Год назад
Thank u sir
@bharathrb.r.5074
@bharathrb.r.5074 Год назад
Good video True video
@ss9538
@ss9538 Год назад
Hazrat shaheed tipu sultan zindabad ❤❤❤
@smily_abuzar
@smily_abuzar 10 месяцев назад
Good information sir.....❤❤❤
@dr.ayubkhan1842
@dr.ayubkhan1842 Год назад
Good massage
@Dhananjaya_Gowda88
@Dhananjaya_Gowda88 Год назад
🌹🌹🌹
@sujatha33suji79
@sujatha33suji79 Год назад
Super pic
@naginahosakeri9084
@naginahosakeri9084 6 месяцев назад
ಹಾಗೇ sir ಜನ ಒಬ್ಬ ದೇಶಪ್ರೇಮಿ ಟಿಪ್ಪುಸುಲ್ತಾನ್ಗೆ ಜಾತಿ ಬಣ್ಣ ಬಳಿತಾರೆ.
@ibrahimmct9475
@ibrahimmct9475 5 месяцев назад
Super thata
@asifkunabenchiasifkunabenc3101
Sir good job sir super
@Snehnaik4243
@Snehnaik4243 Год назад
Sir ನೀವು visyana ಏಷ್ಟು ತೆರೆ ಹಿಂದೆ ಇಂದ ಹೇಳ್ತೀರೋ ಅಷ್ಟು ಜನ ನಂಬುತ್ತಾರೆ.. ಯಾವಾಗ ಮನುಷ್ಯ ಪದೆ ಪದೆ ಕಾಣಿಸುತ್ತಾನೋ ಆಗ ಜನಕ್ಕೆ ಆ ಮುಖ ಬೇಜಾರು ಬರತ್ತೆ sir. ಹಾಗಾಗಿ ನೀವು ಆದಷ್ಟು ತೆರೆ ಹಿಂದೆ ಇಂದ ಇರಿ... 🥰
@appu-ov7sm
@appu-ov7sm Год назад
Nim voice. Kelidde but nodirlilla .....super bro
@infinity8350
@infinity8350 Год назад
*Tippu Vannu kondiddu Monster Brahmins for the help of Britishers*
@shantas4632
@shantas4632 Год назад
🙏🙏🙏🙏🙏👌👌👌👌👌
@reshaah
@reshaah Год назад
ಬಂಧುಗಳೇ ನಮಸ್ಕಾರ ಹೇಗಿದಿರಾ ಎಲ್ಲರೂ ಬಂಧುಗಳೇ..... ❣️
@madhumathi9861
@madhumathi9861 Год назад
ಗೊ o ದ ಲ ದ ಲ್ಲಿ ಇ ದ್ದ್ ವ ರಿ ಗೆ ಪ ರಿ ಹಾ ರ ವಾ ಯಿ ತ್ತು 🙏🙏❤️👌
@sharanarthi
@sharanarthi Год назад
ಕಥೆ ತುಂಬಾ ಚೆನ್ನಾಗಿ ಇತ್ತು
@sampreetam007
@sampreetam007 Год назад
*BRITISH KILLED TIPPU WITH THE HELP OF MIR SADIQ DURING HIS PRAYERS (WHO WAS TIPPUS ASSITANT)*
@l.somashekharasomu5674
@l.somashekharasomu5674 Год назад
Very very good information sir thank you very much sir for your information God bless you health and wealth to your whole family sir,
@ashanmpeera
@ashanmpeera 6 месяцев назад
Super bru 100%nija
@trshams575
@trshams575 Год назад
Looks like your narration is coming from true eyewitness to distant past.
@ravindranaths581
@ravindranaths581 Год назад
His age just 70...and tippu died much before ... So he is not witness... He also telling story
@saifulla2335
@saifulla2335 Год назад
💯👍
@babu-ni8lc
@babu-ni8lc Год назад
Urigouda (modi) nangjigouda( amith shah)
@manjunathmanju-tt5ff
@manjunathmanju-tt5ff Год назад
😂😂😂😂😂😂😂😂😂😢😢😢😢😢
@channegowdankchannegowdank
@channegowdankchannegowdank Год назад
Olle kelsa sir
@HarishKumar-hx5dp
@HarishKumar-hx5dp 6 месяцев назад
ಹುಲಿಯನ್ನು ಕುರಿ ಕೊಲ್ಲ ಲು ಆಗದು ಜೈ ಟಿಪ್ಪು ಸುಲ್ತಾನ್.
@ayishanayazayisha3812
@ayishanayazayisha3812 10 месяцев назад
ಸರ್ ಈ ವಾಯ್ಸ್ ಯಾರದು ಅಂತ ತುಂಬಾ ಸಲ ಯೋಚ್ನೆ ಮಾಡ್ತಿದ್ದೀದ್ವಿ ನಾನು ನನ್ ಮಗ ಇವತ್ತು ತುಂಬಾ ಸಂತೋಷ ಅಯಿತು ಕೇಳಿ ನಾವು ನಿಮ್ ಅಭಿಮಾನಿ ❤❤❤
Далее
Secret Experiment Toothpaste Pt.4 😱 #shorts
00:35
ಉರಿಗೌಡ... ನಂಜೇಗೌಡ...
21:51
Просмотров 109 тыс.
Мыла наелся
0:21
Просмотров 1,3 млн
ийу 😅
0:14
Просмотров 10 млн