Тёмный
No video :(

HOME TOUR-ಉದ್ಯಮಿ ರೇವತಿ ಕಾಮತ್ ಅವರ ಬೆಂಗಳೂರಿನ ಅರ್ಧ ಎಕರೆ ಬಂಗಲೆ!-E1-Revati Kamat-Nikhil Kamat-Nitin Kamat 

Kalamadhyama ಕಲಾಮಾಧ್ಯಮ
Подписаться 1,8 млн
Просмотров 578 тыс.
50% 1

#revatikamat #nitinkamat #nikhilkamath #zerodha #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Kalamadhyama Contact Details:
WhatsApp No: 7411992697
Only Emergency Contact: 9008099686
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid Channel, Kalamadhyama Video,

Опубликовано:

 

4 май 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 521   
@KalamadhyamaYouTube
@KalamadhyamaYouTube 3 месяца назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@janu5730
@janu5730 2 месяца назад
ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್.... ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....
@padmashreecs9888
@padmashreecs9888 Месяц назад
Really blessed Mam❤
@gopalakrishna5635
@gopalakrishna5635 3 месяца назад
ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು
@Fucker279
@Fucker279 2 месяца назад
ನಿಜವಾದ ಮಾತು ❤❤
@Sushma.shivamogga
@Sushma.shivamogga 2 месяца назад
ಅಲ್ವಾ 🥰🙌🏼
@royalrkpr8945
@royalrkpr8945 2 месяца назад
ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤
@rtvariety7842
@rtvariety7842 Месяц назад
ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ‌❤🎉
@sk-rp4vx
@sk-rp4vx Месяц назад
ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻
@chathurakavi
@chathurakavi 2 месяца назад
ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...
@manojjoshi3675
@manojjoshi3675 3 месяца назад
ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏
@beautifulpoem5283
@beautifulpoem5283 3 месяца назад
ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤
@contentinkannada-yc8vt
@contentinkannada-yc8vt 3 месяца назад
Jai ambedkar🎉❤
@srs623
@srs623 3 месяца назад
Elli Ambedkar enike banda​@@contentinkannada-yc8vt
@anonymous1291
@anonymous1291 3 месяца назад
​@@contentinkannada-yc8vt😂Huccha
@dayanandhv216
@dayanandhv216 2 месяца назад
That is the basic culture of Dakshina Kannada da Jana(people)
@yadunandan.c3rbb954
@yadunandan.c3rbb954 2 месяца назад
ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏
@archanabn7870
@archanabn7870 2 месяца назад
Im an employee of zerodha... 😎
@nss46
@nss46 2 месяца назад
ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻
@sulochanakr4281
@sulochanakr4281 2 месяца назад
Jm..
@lalithapn8832
@lalithapn8832 2 месяца назад
ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು
@surakshaprashanth2969
@surakshaprashanth2969 Месяц назад
Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤
@Aadhyagowdabc
@Aadhyagowdabc 3 месяца назад
ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...
@gopalkrishna8222
@gopalkrishna8222 3 месяца назад
ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤
@RaghavendraBB-ie8jl
@RaghavendraBB-ie8jl 3 месяца назад
ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.
@sahanamanjunath6095
@sahanamanjunath6095 3 месяца назад
Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.
@user-qt2jr7cq5i
@user-qt2jr7cq5i 3 месяца назад
Nitin kamath illa nikhil kamath interview madi sir... English interviews nodidivi... Namma bashe li ondhu interview madi
@siddhudraco496
@siddhudraco496 3 месяца назад
Avrige kannada baralla ansutte🤔
@Venugopal98500
@Venugopal98500 3 месяца назад
He is in hospital, lakwa hodithu
@Abhigowdaks
@Abhigowdaks 3 месяца назад
He is Hindi bro
@siddhudraco496
@siddhudraco496 3 месяца назад
@@Abhigowdaks not hindi konkani kamath roots are from goa ,both knows kannada but they won't speak
@sahasp.c206
@sahasp.c206 3 месяца назад
Guru by mother tongue konkani, atara tumba malnad nalli edare, avru jasti matododu kannada
@divyaprabhu5227
@divyaprabhu5227 3 месяца назад
I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man
@Blurufoodaz
@Blurufoodaz 3 месяца назад
I’m more impressed with this madam’s hindu culture and devotion to god and yes her house is as beautiful as her heart is
@Paviinnovators
@Paviinnovators 3 месяца назад
Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...
@koppalkoppal6761
@koppalkoppal6761 2 месяца назад
ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು
@teevee396
@teevee396 3 месяца назад
Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉
@sureshn8871
@sureshn8871 3 месяца назад
ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ
@razk2557
@razk2557 2 месяца назад
@@sureshn8871 Hun ninenu avra sodaratte sambanda nodu😂😂🤣🤣
@ScienceTVANEESH
@ScienceTVANEESH 2 месяца назад
Nanagu avara number kodi pls
@indianbyheart483
@indianbyheart483 3 месяца назад
❤she played Veena so nice and mesmerising. Let baba bless her with good health
@m.k.shettynikki5598
@m.k.shettynikki5598 Месяц назад
Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏
@jayashremurthy2044
@jayashremurthy2044 3 месяца назад
ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉
@prashanthshanthakumar7327
@prashanthshanthakumar7327 3 месяца назад
Nikhil Kamath 🔥Gem of Karnataka. Greatest achiever’s of India
@user-qy2cb8gn7v
@user-qy2cb8gn7v 3 месяца назад
ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏
@ananthprabhu6253
@ananthprabhu6253 2 месяца назад
Its true Real rich people won't have attitude. How down to earth Mam is.
@vksrt10
@vksrt10 3 месяца назад
ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..
@lavyagowdalavya5744
@lavyagowdalavya5744 3 месяца назад
Video yallu skip madde nodi heliddare
@relaxradikally5174
@relaxradikally5174 3 месяца назад
Yes. Thats very thoughtful. May be for the viewers they have informed
@shrih8891
@shrih8891 3 месяца назад
Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better. Personally I thank them for the Zerodha!
@Flameon156
@Flameon156 3 месяца назад
Last part of the vedeo is epic..I got goosebumps.. Just a big round of applause. Wow!.. Must watch Complete Veena version..
@Nagaraj-vn5ph
@Nagaraj-vn5ph 3 месяца назад
ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ
@mrrkingdrink-8938
@mrrkingdrink-8938 Месяц назад
ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ
@girish8726
@girish8726 3 месяца назад
ರೇವತಿ Madam said simplicity a constant, only lifestyle changes , truly down to earth. ಇಡು ನಿಜವಾದ ಜೀವನ. Superb. ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ.. ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐
@ravi93866
@ravi93866 5 дней назад
ಶ್ರೀಮಂತ ಭಾಷೆ ನಮ್ಮ ಕನ್ನಡ, ಕನ್ನಡ ಮಾತಾಡುವವರೆಲ್ಲ ಶ್ರೀಮಂತರೇ ,(ಮನಸ್ಸು). ನಿಮ್ಮ ಸರಳತೆಗೆ ಮತ್ತು ಸಾಧನೆಗೆ ನನ್ನ ನಮಸ್ಕಾರಗಳು.
@roopasuresh2886
@roopasuresh2886 2 месяца назад
I'm very thankful to kalamadhyama team for giving opportunity to know about great lady
@mrrkingdrink-8938
@mrrkingdrink-8938 Месяц назад
Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku
@hariniharu9144
@hariniharu9144 2 месяца назад
She is so simple and dignified family❤❤❤
@radhikapai5537
@radhikapai5537 Месяц назад
Dont understand the language, but I liked it when she said pure vegetarian kitchen, the Saibaba photo❤
@nagumani3455
@nagumani3455 2 месяца назад
ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್
@subramanyabhushan1637
@subramanyabhushan1637 3 месяца назад
Your way of speaking kannada is superb mam
@dr.pratibhanadig7913
@dr.pratibhanadig7913 Месяц назад
Excellent interview.Hatsoff to her personality 🎉
@queenshrinidhi7158
@queenshrinidhi7158 3 месяца назад
ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ
@ubhayabharathi
@ubhayabharathi Месяц назад
ಇಷ್ಟ ವಾದ ಸಂದರ್ಶನ 🎉
@nagarajababu9504
@nagarajababu9504 3 месяца назад
My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️
@kalaivanis402
@kalaivanis402 2 месяца назад
You are my inspiration badhukidhare nim thara badhukabeku
@mallikarjunabasavarajujunj559
@mallikarjunabasavarajujunj559 3 месяца назад
ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ
@SanghaviRaj
@SanghaviRaj Месяц назад
we are all happy to watch this video
@sureshk7690
@sureshk7690 3 месяца назад
ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು
@raghunath7537
@raghunath7537 3 месяца назад
We are proud of zeroda as they are from karnataka
@Valt-wi2zc
@Valt-wi2zc 3 месяца назад
Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.
@hubliman4264
@hubliman4264 3 месяца назад
ವೀಣಾವಾದನ ತುಂಬ ಚೆನ್ನಾಗಿದೆ. ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ
@rajashekhar9310
@rajashekhar9310 3 месяца назад
pratham sir, Good morning . Thumbaa olley video kalamadhyamaa.🙏🙏🙏💛💚💙
@sharathshary
@sharathshary 2 месяца назад
Zerodha owner namma kannadigaru anta tilididde ivathu. OMG, Thank you amma for bringing such gems on earth;
@SagarHs-vb9ou
@SagarHs-vb9ou 3 месяца назад
Your an role model for our society madam, because your simplicity and way of talking with others with good respect . god bless you madam keep smile on you face be do your good work to our society .
@geetabadiger8697
@geetabadiger8697 2 месяца назад
So Very Good Great Adbutha Lady Rewathi Kamath Tumba Dhanayavadagalu 👍👍
@ajastha1876
@ajastha1876 2 месяца назад
₹14,700 crore, world's youngest doner 👍.
@akashnv7403
@akashnv7403 3 месяца назад
As a Intraday trader i feel so happy to see nithin Sir House param your's Best video this is ...
@Nagaraj-w6x
@Nagaraj-w6x 3 месяца назад
Nimmma earning estu
@salaga5385
@salaga5385 3 месяца назад
- 15k
@akashnv7403
@akashnv7403 3 месяца назад
@@Nagaraj-w6x I'm profitable 5 year's Hard work brother
@akashnv7403
@akashnv7403 3 месяца назад
@@salaga5385 brother risk management & proper approach without changing a strategy review your journal every week learn from mistakes
@mbshiva
@mbshiva 3 месяца назад
Happy to see Revathi Kamath who has evolved beautifully. We need more men and women with heart like her.
@mamathap9989
@mamathap9989 2 месяца назад
Revathiyavara sandarshana tumba santhoshavaytu. Thanks Paramesh.
@RenukaDJ-te7yg
@RenukaDJ-te7yg 3 месяца назад
I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.
@reddyanand3358
@reddyanand3358 2 месяца назад
Kalamadyama is doing great work .. sir your doing fantastic work please keep up your good for ever it will inspire many viewers ....Thank you very much
@rajeshwarirekha9161
@rajeshwarirekha9161 3 месяца назад
I really liked her great idea abt protection of lake s and the love she has for nature
@smithahm4199
@smithahm4199 3 месяца назад
What a humble and cultured lady 🙏🙏
@praveenn3282
@praveenn3282 2 месяца назад
Being subscribed to Kalamadhyana, we are lucky to witness your interview madam. Thankyou very much madam .
@satya_401
@satya_401 3 месяца назад
ಅಧ್ಬುತ ಸಂದರ್ಶನ 👌🏽👌🏽
@sujana3637
@sujana3637 2 месяца назад
Wow hats off ma'am for your grate achievement.god bless you.good luck for your social work.good job kalamadyam sir.your performs is also so good
@Buildingbee2022
@Buildingbee2022 2 месяца назад
MAdam is a real genius...I request pratam sir to make more video's of madam so that we can learn how geniuses are made .....
@hemalathaaravind7073
@hemalathaaravind7073 3 месяца назад
Veena performance is very great Mrs Kamat, May God bless you withmore joy and Long life ❤🙏
@srinivasakp6142
@srinivasakp6142 2 месяца назад
Great family, one should inspire from this story live simplified life and down to earth. The younger generation should know about the Kamath brothers achievements and of course their parents too. Thanks for kalaamadyama to share their story which we wouldn't have known without your efforts
@geetarichard3362
@geetarichard3362 2 месяца назад
Revati mam, you are such an inspiration!! Multi talented..hats off to you ❤
@user-eq6zr2tq1h
@user-eq6zr2tq1h 3 месяца назад
Wow what an amazing house...an environmentalist house is full of plants and tree...❤❤
@seanbellfort2298
@seanbellfort2298 3 месяца назад
👌💎👌 Majestic and meticulously planned home sweet home. Best Wishes 🙏
@dayanandbs7239
@dayanandbs7239 3 месяца назад
Amma nimma veenavadana thumba chennagittu nanu nimma fan aagode keep going😊🙏🙏🙏
@hey_man33
@hey_man33 3 месяца назад
Ma’am is so humble and simple ❤
@praveenv424
@praveenv424 3 месяца назад
Thumbaa olley video kalamadhyamaa❤
@Sushmithatn
@Sushmithatn 2 месяца назад
ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰
@dayanandhv216
@dayanandhv216 2 месяца назад
17000 sq feet is not half an acre of land , 21780 sq feet is half acre Beautiful home
@manojjoshi3675
@manojjoshi3675 3 месяца назад
Nithin always inspirational
@heramba7327
@heramba7327 2 месяца назад
Madam u r richer in the heart ❤..hrudaya shrimanthike iro personality.
@varunvachaspathyam
@varunvachaspathyam 2 месяца назад
Such great interview. Wow our heroes the Kamath Family.
@RamyaGangappa
@RamyaGangappa 3 месяца назад
The house,the beautiful green serene garden , specially the mam,her simplicity, the way she talks,her expressions while she plays veena is so lovely and elegant..!!Her house is so mind soothing,and so is she...a positive vibe!!!@ Kalamadhyama RU-vid Thanks for the video👌
@tejaswini629km2
@tejaswini629km2 3 месяца назад
Veene kelthidre kelbeku ansthide sir..... Lots inspired vlog
@user-wn2lm5et5x
@user-wn2lm5et5x 3 месяца назад
Very nice interesting interview Param ji... Such a wonderful n simple women 🤩
@annapurna632
@annapurna632 3 месяца назад
soo nice and Zerodha we know we have to be proved kanndadavaru ii riti achive madirodu nan husband 3 zeroda account oppen madsudru 2020 nalli kanndiga antha gotagi we r very proved and glad to them
@Omnamahshivaya010
@Omnamahshivaya010 3 месяца назад
Beautiful house 👌👌👌 ಅತ್ಯದ್ಭುತವಾದ ಮನೇ 👌👌👌
@manasaj4259
@manasaj4259 3 месяца назад
She is so down to earth nd very talented ❤
@ssn5885
@ssn5885 3 месяца назад
Most Awaited Interview In Kannada
@Sid_2691
@Sid_2691 2 месяца назад
Nice interview Your happy face mam influence us to make smile 🙂😊😀
@pavithrab.sb.s1616
@pavithrab.sb.s1616 2 месяца назад
Thanks Param for this wonderful interview.
@Noothan
@Noothan 3 месяца назад
Please interview everyone.this will be one of the best interviews I expected
@nenunaistambn2891
@nenunaistambn2891 2 месяца назад
ಎಂತಹ ಅದ್ಭುತವಾದ ಕನ್ನಡ ಮಾತುಗಳು ಅಮ್ಮ
@deepakhk974
@deepakhk974 3 месяца назад
Great great inspiration such a mother and family good
@Kajalkajal-sf5gy
@Kajalkajal-sf5gy 3 месяца назад
Mam is very emotional women... good heart..
@kumaraprasan
@kumaraprasan 3 месяца назад
Awesome recital by Madam!
@hemashetty1729
@hemashetty1729 2 месяца назад
What a beautiful house ❤very peaceful with fish pond nd water sound and surrounded with Greenery.
@asursrinivas
@asursrinivas 3 месяца назад
Appreciate all the achievements of whole family which person like me can never achieve. But did not find their lifestyle any simple or humble.
@pavithramallandur3292
@pavithramallandur3292 3 месяца назад
Madam is so humble..
@Kajalkajal-sf5gy
@Kajalkajal-sf5gy 3 месяца назад
Wow... super humanity ❤️ people full family
Далее
What is going on? 😂 (via haechii_br/IG) #shorts
00:15
Пиратские котики
00:50
Просмотров 190 тыс.
Это iPhone 16
00:52
Просмотров 1,3 млн
What is going on? 😂 (via haechii_br/IG) #shorts
00:15