Тёмный

HOME TOUR-"ವಾಸು ಬಿದಿರಿನಲ್ಲಿ ಕಟ್ಟಿರುವ ಬೆಡ್ ರೂಮ್ ನೋಡಿ ಹೇಗಿದೆ!"-E03-Friends Vasu LIFE-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 824 тыс.
50% 1

#FriendsVasu #kalamadhyama #param
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
ಫ್ರೆಂಡ್ಸ್ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾದ ನಟ ವಾಸು ಅವರ ಬದುಕಿನ ಕತೆ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Actor Friends Vasu Kalamadhyama Interview, Kannada Actor Friends Vasu Interview, Friends Vasu Family, Friends Vasu Kalamadhyama, Friends kannada Movie, Friends kannada Songs, Devaru varavanu Kotre, Friends Vasu Life Story, Friends Vasu kalamadhyama, Kannada Best Interview, Kannada Interview, Kalamadhyama Interviews, Kalamadhyama Best Interview, Home Tour kalamadhyama, Kalamadhyama, KS Parameshwar, Savita Parameshwar, Kalamadhyama RU-vid, Friends Vasu farm House, Friends Vasu Tota,

Развлечения

Опубликовано:

 

28 ноя 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 436   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@hemanthkulal2950
@hemanthkulal2950 Год назад
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@gowda6753
@gowda6753 Год назад
🙏🙏🙏
@ajjuajj4943
@ajjuajj4943 Год назад
ಕಲಾ ಮಾಧ್ಯಮ ನನಗೆ ತುಂಬಾ ಇಷ್ಟಆದಂಥ ಚಾನೆಲ್ ತುಂಬಾ ಖುಷಿ ಆಗುತ್ತೆ ಒಬ್ಬೊಬ್ಬರ ಲೈಫ್ ಸ್ಟೋರಿ ಕೇಳುವಾಗ ಅದರಲ್ಲಿ ಫ್ರೆಂಡ್ಸ್ ವಾಸು ನನಗೆ ತುಂಬಾ ಇಷ್ಟ ಆಗಿದ್ದಾರೆ ಅವರ ಮುಖ ದಲ್ಲಿ ನಗುವೇ ತುಂಬಾ ಕಾಣುತ್ತೆ.. 😘😘
@shivabkreddy6201
@shivabkreddy6201 Год назад
Ninge proper interview madoke barola bro
@bbgollagi77
@bbgollagi77 Год назад
@@hemanthkulal2950 w
@somashekharasoma7199
@somashekharasoma7199 Год назад
ಹಿರಿಯರ ಮಾತು ಚೆಂದ ಗುಡಿಸಿಲಿನ ಮನೆ ಚೆಂದ ಮುದ್ದೆ ಉಪ್ಸಾರು ಇನ್ನೂ ಚೆಂದ
@kingmanoj91
@kingmanoj91 Год назад
Jengeri mori
@santhoshshetty2288
@santhoshshetty2288 Год назад
ಮರಳಿ ಗೂಡಿಗೆ ♥ ಈತರಹ ಜೀವನ ನನಗೆ ಇಷ್ಟ. ವಾಸು 👌 ಮನಸ್ಸಿನಿಂದ ಮಾತಾಡುತ್ತಾರೆ. ನಯವಿನಯ 👌
@punithpuni5604
@punithpuni5604 Год назад
ವಾಸು ಸರ್ ನಿಮ್ಮದು ನಿಷ್ಕಲ್ಮಶವಾದ ಮನಸು🙏
@ajjuajj4943
@ajjuajj4943 Год назад
100%
@SunilYadav-vt2kt
@SunilYadav-vt2kt Год назад
ಹೌದು ಸನಾತನ ಧರ್ಮದಲ್ಲಿ ಇದೆಲ್ಲ ಇದೆ ಸರಳ ಜೀವನ ಆನಂದವಾಗಿರುತ್ತೆ..
@kishanbhantu2232
@kishanbhantu2232 Год назад
ಜೇವನವನ್ನ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀರಾ ಸರ್ ನೀವು....... 🙏🙏🙏🙏 ನಿಮ್ಮ ಮಾತನ್ನ ಎಷ್ಟು ಕೇಳುದ್ರೂ ಬೇಜಾರೇ ಆಗೋಲ್ಲ...... Nice intetview
@umeshucumeshuc4341
@umeshucumeshuc4341 Год назад
I love you sir what you sir God bless you
@prithvi.ardihebri
@prithvi.ardihebri Год назад
I have seen Vasu sir interview in Chitraloka., He speaks very promptly and down to earth., No ego nothing 🙏
@shobhashobha2430
@shobhashobha2430 Год назад
Me also 💕
@typical__________
@typical__________ Год назад
@@shobhashobha2430 navu ashte 💛
@ravana324
@ravana324 Год назад
Same to you 🤚
@raj_5698
@raj_5698 Год назад
Same
@prashanthkumar3952
@prashanthkumar3952 Год назад
Yes
@thippeswamyu1681
@thippeswamyu1681 Год назад
ನಾನು ಇಷ್ಟುದಿನ ಎಲ್ಲಾ ಯೂಟ್ಯೂಬ್ ಚಾನೆಲ್ ವೀಕ್ಷಣ್ಣೆ ಮಾಡಿದ್ದೀನಿ. ತುಂಬಾ ಅರ್ಥಪೂರ್ಣ ಸಂವಾದ ಸಂಭಾಷಣೆ ಸಂದರ್ಶನ ಸೂಪರ್ ಅನುಭವ ಮಾತುಗಳು END super ....💐💐💐💐ವಾಸು ಸಾರ್ ವಾಸ್ತವನೇ ಹೇಳಿಬಿಟ್ಟರು...
@varnacolorsofmusic7164
@varnacolorsofmusic7164 Год назад
ವಾಸು ಅವ್ರು ಒಬ್ಬ ಅದ್ಭುತವಾದ ಒಳ್ಳೆ ಮನಸಿನ ವ್ಯಕ್ತಿ 👏👏👏ಮನ ತುಂಬಿ ಮಾತನಾಡುತ್ತಾರೆ 👌👌👌👍🏻💐
@rajumanjula5400
@rajumanjula5400 Год назад
ತುಂಬಾ ಶ್ರಮ ಜೀವಿ ಹಾಗೂ ನಿಷ್ಕಳಮಶ ಮನಸ್ಸು ವಾಸು ಸರ್ ❤️❤️❤️❤️❤️❤️
@Cutekidkrish
@Cutekidkrish Год назад
ವಾಸು ಸರ್ ನಿಮ್ಮ ಮಾತು ಕೇಳಿತಿದ್ದರೆ, ಟೈಮ್ ಹೋಗಿದೆ ಗೊತ್ತಾಗಲ್ಲ,ಬ್ಯಾಸರ ಬರಲ್ಲ,ತುಂಬಾ ಚೆನ್ನಾಗಿ ಮಾತ್ ಆಡ್ತಿರ ಸರ್
@basavarajhadimani2949
@basavarajhadimani2949 Год назад
ನಿಮ್ಮ ಈ ನಗು ಮುಖ, ನಿಮ್ಮ ಹೃದಯ,, 💐💐
@meghnashan2290
@meghnashan2290 Год назад
ನಂಗೂ ಈ ತರ ಮನೇಲಿ ಇರ್ಬೇಕು ಅಂತ ಆಸೆ ಆಗ್ತಿದೆ ಒಳ್ಳೆ ಎಪಿಸೋಡ್
@nammanadu9683
@nammanadu9683 Год назад
ವಾಸು ಸರ್, ಹತ್ತು ವರ್ಷ ಹಿಂದೆ ಇದ್ದ ಪರಿಸ್ಥಿತಿ, ಈಗಿಲ್ಲ ಸರ್, ಈ ಕಾಲ ದಲ್ಲಿ ಎಷ್ಟೇ ಓದಿ ದರು " ಕೆಲಸ " ಪಡೆಯೋದು ತುಂಬಾ ಕಷ್ಟ, ಮಕ್ಕಳಿಗೆ ತಂದೆ , ತಾಯಿ, ಮಾರ್ಗದರ್ಶನ ಮಾಡ ಬೇಕು,...
@hekanthappa9605
@hekanthappa9605 Год назад
ವಾಸು ತುಂಬಾ ಸರಳವಾದ ಮನುಷ್ಯ. ಯಾವುದೇ ಮುಚ್ಚಿ ಮೊರೆ ಇಲ್ಲದ ಮನುಷ್ಯ
@somashekhar4121
@somashekhar4121 Год назад
ವಾಸು ಅವರು ಹೀರೋ ಆದರೂ ಕೂಡ ತುಂಬಾ ಸರಳ ಜೀವಿ. ಹೃದಯವಂತ ಎಂದು ಅವರ ನಿಷ್ಕಪಟ ಮಾತಿನಿಂದಲೇ ಗೊತ್ತಾಗುತ್ತದೆ. ಇಂದಿನ ಚಿತ್ರರಂಗದ ಎಲ್ಲರಿಗೂ ವಾಸು ನಿಜಕ್ಕೂ ಸ್ಪೂರ್ತಿಯಾಗಿದ್ದಾರೆ ಎಂದು ನನ್ನ ಅನಿಸಿಕೆ. ಧನ್ಯವಾದಗಳು
@udays7810
@udays7810 Год назад
ವಾಸು ಅವರ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ತಿಳಿಸಿ 🙏 ಅವರ ಮಾತು ಕೇಳಬೇಕು, ತುಂಬಾ ಚೆನ್ನಾಗಿದೆ 💖
@shyan12341
@shyan12341 Год назад
Vasu speaking from the heart!! This is the real life!! No five star life or Ambani life will give this happiness n happy sleep like vasu living!!
@Dathu-lh3gf
@Dathu-lh3gf Год назад
Vasu ಅವರು ಮತ್ತೆ ಬರಬೇಕು👌
@sunilrk2535
@sunilrk2535 Год назад
ವಾಸು ಸರ್ ನಿಮ್ಮ ನೇರ ಮಾತು ಕೇಳತಾ ಇದ್ರೆ ಮೈ ರೋಮಾಂಚನ ಆಗುತ್ತೆ ಸರ್ ಸೂಪರ್ ಸರ್ 🙏
@laxmikanth2673
@laxmikanth2673 Год назад
ಬಹಳ ಅದ್ಭುತವಾಗಿ ಮೂಡಿ ಬಂದಿದೆ ಕಾರ್ಯಕ್ರಮ ನಾವು ಕಾಯ್ತಾ ಇದೀವಿ ನೆಕ್ಸ್ಟ್ ಎಪಿಸೋಡ್
@vchalapathi483
@vchalapathi483 Год назад
ಜೀವನನುಭವದ ಮಹಾ ಗಣಿ.,. ತೋಡಿ ಭರ್ತಿರುತೇ... ಇಷ್ಟು ಸಾಲದು ಇನ್ನು ತುಂಬಾ ಇದೇ ಕೆದಕಿ.......
@raghva6046
@raghva6046 Год назад
ಸರಳ ಮನುಷ್ಯ,ಸರಳ ಜೀವನ, ಅದೃಷ್ಟವಂತ 👍
@r.manjunathamanju7561
@r.manjunathamanju7561 Год назад
ಇಂಥವರಿಗೆ ಬಿಗ್ಬಾಸ್ನಲ್ಲಿ ಅವಕಾಶ ಕೋಡಬೇಕು.
@shashigowda1216
@shashigowda1216 Год назад
ಇಂಥವರನ್ನು ಇಂದಿನ ನವಪೀಳಿಗೆಗೆ ಪರಿಚಯಿಸುವ ನಿಮಗೆ🙏
@mdchethan
@mdchethan Год назад
So simple person, never thought it will be this good, Mr Vasu talks so naturally and his house is super cool. He looks so happier than millionaire.
@chetangowda7028
@chetangowda7028 Год назад
ನಿಮ್ಮ ಎಪಿಸೋಡ್ ನೋಡಿದ್ರೆ ತುಂಬಾ ಖುಷಿ ಆಗುತ್ತೆ ನಾನು ನಿಮ್ಮಂತ ವ್ಯಕ್ತಿಯಾಗಬೇಕು ಅನ್ಸುತ್ತೆ ನಿಮ್ಮಂಗೆ ಪರಿಸರವಾಸಿಯಾಗಬೇಕೆನಿಸುತ್ತದೆ ಪ್ರಕೃತಿಯ ಒಳಗೆ ಕಳೆದೋಗ್ಬೇಕು ಅನ್ಸುತ್ತೆ ಸಾರ್ ನಿಮ್ಮ ಜೀವನ ಸೂಪರ್ ಸರ್ ಸೂಪರ್ ❤💐💐💐💐
@ajjuajj4943
@ajjuajj4943 Год назад
ನಗು ಮುಖದ ವಾಸು 😘😘😘
@kmsajid5348
@kmsajid5348 Год назад
ನಿಮಗೆ ಪರಿಸರದ ಮೇಲಿರುವ ಪ್ರಿತಿಗೆ, ನಿಮ್ಮ ನಿರ್ಮಲ ಮನಸ್ಸಿಗೆ ನಮ್ಮ ಅಭಿನಂದನೆ
@rybelectricalkannada
@rybelectricalkannada Год назад
He is such good person... He is a genious...
@pavangowda1188
@pavangowda1188 Год назад
He is a good person but not genious.his hard work.and he is sensible he took decision too late
@pavangowda1188
@pavangowda1188 Год назад
Happy life i want live
@rajendrakr8535
@rajendrakr8535 Год назад
He is so simple, and his words are 100% true, experience speaks, bereyarige mosa maadi neevu santoshavagi iroke aagolla
@orphanorphan4285
@orphanorphan4285 Год назад
Ivru bari Friends Vasu alla. ಹೃದಯವಂತ ವಾಸು....
@Chetan-da79
@Chetan-da79 Год назад
84Lakh corers Jeevarashi Vasu sir I like ur simplicity life you are inspiration Jai Hind 🙏
@nitinvk751
@nitinvk751 Год назад
Param... Make as many videos as possible of vasu sir. He has enormous life experience. Dont worry about the content being repeated from other you tube channels.
@chandrammachandramma3023
@chandrammachandramma3023 Год назад
ಸರ್ ನಿಮ್ಮ ಮನೆ ತುಂಬಾ ಚನ್ನಾಗಿ ಇದೆ 👌
@prabhuraaj
@prabhuraaj Год назад
We want atleast 20 episodes of vasu sir
@vijayanand7574
@vijayanand7574 Год назад
Hi Param sir. In this video, Vasu sir and your last dialogues very good and very near to real life. Thank you Param sir.
@shobhasonu9149
@shobhasonu9149 Год назад
ಸರ್ ಮನೆ ತುಂಬಾ ಚೆನ್ನಾಗಿದೆ ನಿಮ್ಮ ಮಾತು ಚೆನ್ನಾಗಿವೆ.👍👌👌👌
@SuperVinod7
@SuperVinod7 5 месяцев назад
ವಾಸು ಅವರ ಸಿಂಪಲ್ ಜೀವನ... ನೈಜ ಜೀವನ ಕಥೆ... 👍 ಸೂಪರ್ ಮನೆ 🏡...
@kiranrajr6084
@kiranrajr6084 Год назад
Vasu Sir a true human being ❤️
@beinghumble77
@beinghumble77 Год назад
He talk so naturally and spiritual
@TrueShutter
@TrueShutter Год назад
Cinema Loka rangin duniya gedd ettin bala hidiyo jana but appreciation to who really working hard kudos to them
@chandrammachandramma3023
@chandrammachandramma3023 Год назад
ಲಾಸ್ಟು ಅಲ್ಲಿ ಹೇಳಿದ್ರಲ್ಲ ಆ ಮಾತು ನೂರಕ್ಕೆ ನೂರು ನಿಜ ಸರ್
@pundalikapundalika7555
@pundalikapundalika7555 Год назад
ಜೈ ಡಿ ಬಾಸ್ಸು ಈ ಯುಗದ ಬಂಗಾರದ ಮನುಷ್ಯ🔥🔥❤️❤️
@ganeshb2548
@ganeshb2548 Год назад
ಸರ್ ನಮ್ಮ ಡಾನ್ಸ್ ಕಿಂಗ್ ವಿನೋದ್ ರಾಜ್ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು ಅವರನ್ನ ನೋಡಬೇಕು ಸರ್
@FreeFiregamer-ef7ry
@FreeFiregamer-ef7ry Год назад
ಒಂದು ಒಳ್ಳೆ ನಟನ ಕಥೆ
@kavyagangamma4290
@kavyagangamma4290 Год назад
Vasu sir interview super. Modle chitraloka li nodidde. Aadre eega different aagide
@mohanmohan7244
@mohanmohan7244 Год назад
Super ಮುಂದುವರಿಸಿ sir
@vijaynyk951
@vijaynyk951 Год назад
ಪ್ರಕೃತಿಯ ಬಗ್ಗೆ ಇರುವ ಕಾಳಜಿ ಗೆ ನಂದೊಂದು ಸಲಾಂ ಜೈ ಹಿಂದ್ ಜೈ ಕರ್ನಾಟಕ
@jayakara3451
@jayakara3451 Год назад
One of the best episode 🔥
@prashantrnaik569
@prashantrnaik569 Год назад
ಸೂಪ್ಪರ್ ಸರ್ ನಿಮ್ಮ್ ಮಾತು ಅನುಭವ ಮಾತು 🙏🙏🙏🙏🙏
@KishoreRao605
@KishoreRao605 Год назад
It’s inspiration to live in future ❤❤❤great thanks to Vasu come back to industry they are good peoples work with them
@g.s.subramanya
@g.s.subramanya Год назад
ಅತಿ ಹೆಚ್ಚು ವಾಸು episode ಕೊಡಿ
@devarajd8965
@devarajd8965 Год назад
ದೊಡ್ಡಬಳ್ಳಾಪುರ ಮಾಕಳಿ ಬೆಟ್ಟ.. ಸೂಪರ್ sir ನಮ್ಮ tq
@ravana324
@ravana324 Год назад
I love this interview ❤️❤️💯✨
@maheshbhandari6381
@maheshbhandari6381 Год назад
ಹೌದು ಸರ್ ನಮ್ ಪ್ರಕೃತಿ ತುಂಬಾ ಹಾಳಾಗಿದೆ ಮುಂದೆ ಎಂತೀನೋ 🤔
@mpnayak2127
@mpnayak2127 Год назад
ನಿಸರ್ಗದ ಬಗ್ಗೆ ನಿಮಗೆ ಇರೋ ಕಾಲಜಿ ನೋಡ್ತಾ ಇದ್ರೆ ನಿಮ್ಮ ಮೇಲೆ ಗೌರವ ಹೆಚ್ಚ್ತಾ ಇದೆ ಸರ್ 🙏🙏🙏🙏🙏
@arikesarik.k6414
@arikesarik.k6414 Год назад
ವಾಸು ಅವರ ಸಾಕಷ್ಟು ಸಂದರ್ಶನವನ್ನು ನೋಡಿದ್ದೀನಿ. ಪ್ರತಿಬಾರಿ ಹೊಸ ಸಂದರ್ಶನ ನೋಡಿದಂತೆ ಅನ್ನಿಸುತ್ತೆ. ನಿಜಕ್ಕೂ ನಾನಂತೂ ಅವರ ಅಭಿಮಾನಿ ಆಗಿದ್ದೀನಿ. Time tested person. ವಾಸು ಅವರ ಪ್ರತಿ ಮಾತಿನಲ್ಲೂ ಜೀವನ ಅನುಭವ ಕಾಣಸಿಗುತ್ತವೆ.
@srinivasan4118
@srinivasan4118 Год назад
Good inspiration vasu sir, please more episodes continue param
@purushothamgowda6230
@purushothamgowda6230 Год назад
ಅಧ್ಬುತ ವ್ಯಕ್ತಿಯ ವ್ಯಕ್ತಿತ್ವ.....
@bharatheeya369
@bharatheeya369 Год назад
ತುಂಬ ಖುಷಿಯ್ತಿ ವಾಸು ಸರ್ ಮಾತು 🙏🙏🙏🙏
@ambikaashwin1189
@ambikaashwin1189 Год назад
ಅತ್ಯುತ್ತಮವಾದ ಸಂದರ್ಶನ ವಾಸು ಸರ್
@nithin2380
@nithin2380 Год назад
Vasu sir episodes running successfully ❤️🙏
@devarajubr5360
@devarajubr5360 Год назад
Awesome Vasu Sir.....
@kuvisha2190
@kuvisha2190 Год назад
ಸರಳ ಜೀವಿ,ಕಷ್ಟ ಜೀವಿ ವಾಸು💖👌
@ChandrashekarME
@ChandrashekarME Год назад
Vasu anna nimmadhu sarthakathe jeevana heege iri🙏🙏🙏😍🤝
@basavarajusd3284
@basavarajusd3284 Год назад
One of the best interviews. 👌
@shruthicm7491
@shruthicm7491 Год назад
It's a total inspired lifestyle to this generation and I hope people will understand that not to go against nature only if possible protect it....
@murthyjtn234
@murthyjtn234 2 месяца назад
ಸೂಪರ್ ಥ್ಯಾಂಕ್ ಯು ಸೋ ಮಚ್ ಒಳ್ಳೆಯದಾಗಲಿ ಸರ್ ❤❤❤
@shaiksultana9874
@shaiksultana9874 Год назад
28 minit dairya madi nodide ....Mosa Ella jeevanad asaty da ariwayitu TQ vasu sir ... All the best
@advaitha6053
@advaitha6053 Год назад
ವಾಸು: ಜಾಸ್ತಿ ಕೊಟ್ರೆ ವಾಂತಿ ಮಾಡಿಬಿಡ್ತಾರೆ. ಪರಮೇಶಿ: ಬಿಟ್ರೆ ನಿಮ್ ಮೇಲೆ ನೇ ಮಾಡಿಬಿಡ್ತಾರೆ....
@rameshgowdarameshgowda4169
@rameshgowdarameshgowda4169 Год назад
ಬಣ್ಣದ ಲೋಕದ ಕವಿ.ಭೂಮಿಗೆ ಬಂದ.ಅಲ್ಲಿಗಿಂತ ಇಲ್ಲೇ ಚೆಂದ ಎಂದು ಮನೆ ಮಾಡಿಕೊಂಡ ಬದುಕು ಸುಂದರ ವಾಯಿತು ಬಾಳು ಅಸನಾಯಿತು🌳🌳🥰💚🙏
@vidyaravi1154
@vidyaravi1154 Год назад
Wonderful episode Param👏 Vasu sir is a truly inspiring person, we love the way he thinks about life n reality❤, keep continue the episodes👍
@tsstss9782
@tsstss9782 Год назад
ವಾಸು ನನ್ನ ಸಮಕಾಲೀನರು ತುಂಬಾ ಕಷ್ಟಪಟ್ಟು ಇಷ್ಟರಮಟ್ಟಿಗೆ ಜವಾಬ್ದಾರಿಯುತ ವ್ಯಕ್ತಿಯಾಗಿ ಬದುಕುತ್ತಿದ್ದಾರೆ ತುಂಬಾ ಸಂತೋಷವಾಯಿತು.ಧನ್ಯವಾದಗಳು ವಾಸು.
@PavanKumar-hk7lf
@PavanKumar-hk7lf Год назад
Plse watch chitraloka and friends vasu youtube channel fr vasu sir info episodes🥰😍
@mohank3150
@mohank3150 Год назад
Vasu sir, really you are great sir...
@vintagewatches6025
@vintagewatches6025 Год назад
ಏನು ವಾಸು ಸರ್....ಪರಮ ಅಷ್ಟೊಂದು ಇಂಟರ್ವ್ಯೂ ಮಾಡ್ತಾ ಇದ್ದಾರೆ..ನೀವು ಜಾಸ್ತಿ ದುಡಿಬೇಡ ಅಂದ್ರಲ್ಲಾ ..😂😂
@somsundarggurusiddaya4756
@somsundarggurusiddaya4756 Год назад
Vasu Sir super Sir 👌👌🙏🙏🎥
@mahadevaswamys9415
@mahadevaswamys9415 Год назад
9:00❤❤🔥🔥
@arunima3106
@arunima3106 Год назад
Param,. You are humours with vasu, l likes it. thanks.
@nareshuppi..juniorupendra5197
Vasu sir very nice person.. Nice actor..... Avranna nod dhaglella....devaru varavanu kotre song nenapagutthe
@kushalappatu4327
@kushalappatu4327 Год назад
Sir what to say, you are great, no words, hats off Sir ,
@swamyn1308
@swamyn1308 Год назад
Vasu sar is real kannada hero good person
@ap-gt1dp
@ap-gt1dp Год назад
Superb Episode ❤️ Vasu nature Basu
@shashikalashashimurugan8558
Hi vasu 😍 sir,intha maneli badhukthiro nimma bhagya yarigu illa,ashtu koti ishtu koti karchu madi mane kattabeku annovru nimmanna nodi kalibeku,💐💐💐💐
@manjulashhiremath6457
@manjulashhiremath6457 Год назад
Super vasu avare
@pruthvirajmb7156
@pruthvirajmb7156 10 месяцев назад
ದಿನ ವಾಸು ಅಣ್ಣ ವಿಡಿಯೋ ನೋಡಿದ್ರೆ ಏನೋ ಖುಷಿ.....
@r.cramamurthy-bx9ns
@r.cramamurthy-bx9ns 11 месяцев назад
Vasu sir nim mane thumba channagidhe, nimmane riperi madodhidhre na radey
@praveentv9160
@praveentv9160 Год назад
Vasu sir plz come back
@harshollasa
@harshollasa Год назад
ಅನುಭವಿಸೋದಿಕ್ಕೆ ನಮ್ ದುಡ್ಡನ್ನೇ ಖರ್ಚು ಮಾಡಬೇಕು ಎಂಬುದಿಲ್ಲಾ😂
@user-fq6ig9if1u
@user-fq6ig9if1u Год назад
ಪರಮ್ ಸಾರ್ ರವರ ಎಕ್ಸಪ್ರೇಷನ್ ಗಳು ತುಂಬಾ ಮಜಾ ಕೊಡ್ತಾವೇ ಸೂಪರ್ ಸಾರ್
@vishwanathtv5637
@vishwanathtv5637 Год назад
Good message f all .tq sir
@manjunathn5156
@manjunathn5156 Год назад
Vaasu namma bossu voice super
@ravichandralh9891
@ravichandralh9891 Год назад
ಎಸ್. ಸರ್. ಪ್ರಕೃತಿ ಮನುಷ್ಯನಿಗೆ ತುಂಬಾ ಅಗತ್ಯವಿದೆ
@tulasinaveen5019
@tulasinaveen5019 Год назад
ಬಿದಿರು ಬಗ್ಗೆ ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು😊 ಎಲ್ಲರೂ ಈ ಐಡಿಯಾ ಬಳಸಬಹುದು.
@sharushaars
@sharushaars Год назад
Vasu Sir, Well said about family
@sushmaht2849
@sushmaht2849 Год назад
Vaasu avra e interview thumba Chennagide,vaasu thumbane Sathyavaada maathugalna aadidare
@rajappamr1159
@rajappamr1159 Год назад
Besilu hechu biddaga ,besilu Kala dalli sree Vasu sir tootha,mane, Resorts tumba Suka oota,Suka nidre baruthe,awaga Vasu Kala Vasantha Kala tumba janara beeti maduthare!
@santoshbiradar1858
@santoshbiradar1858 Год назад
Vasu sir nimma video super
@shivamugga
@shivamugga Год назад
D Boss ge interview madi Sir
@raghunandankn9222
@raghunandankn9222 Год назад
ಸರ್ ನೀವು ನಿಜವಾದ ಮನುಷ್ಯ ತ್ವ ಇರುವತಹ ವೆಕ್ತಿ..
@manojkumar-oq2gd
@manojkumar-oq2gd Год назад
ರಂಗ ನಾಯಕಿ ಆರತಿ ರವರು ಈಗ ಎಲ್ಲಿ ಇದ್ದಾರೆ ಸರ್ ವಿಡಿಯೋ ಮಾಡಿ ಸರ್ 🙏🙏
@kannadiga.17
@kannadiga.17 Год назад
ವಿದೇಶದಲ್ಲಿ ಇದರೆ
Далее
معركة من أجل العصيدة 👧ضد🪳
00:26
#собаки забияки😋
1:00
Просмотров 1,5 млн
#собаки забияки😋
1:00
Просмотров 1,5 млн