Тёмный

HOME TOUR-'ಹೇಗಿದೆ ನೋಡಿ ಸುಂದರ ಕೃಷ್ಣ ಅರಸ್ ರಾಜಾಜಿನಗರ ಬಂಗಲೆ!'-E01-Actor Sundar Krishna Urs LIFE- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 832 тыс.
50% 1

#SundarKrishnaUrs #kalamadhyama #param
Click on the below link to Subscribe to Kalamadhyama RU-vid Channel.
/ kalamadhyammediaworks
www.kalamadhyama.com
ಹಿರಿಯ ಕಲಾವಿದರಾದ ಸುಂದರ ಕೃಷ್ಣ ಅರಸ್ ಅವರ ಬದುಕಿನ ಕತೆ!ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel:
/ Kalamadhyama ಕಲಾಮ...
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyam. .
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama,Shankarnag,Malgudi Days,Kannada Film Industry,Kalamdhyama Interviews,Sundar Krishna Urs Family Interview,Sundar Krishna Urs Life,Sundar Krishna Urs Interview,Sundar Krishna Urs Son,Sundar Krishna Urs Wife,Sundar Krishna Urs Home Tour,#param,kannada movies,Kalamadhyama,Kalamadhyam Media Works,Kala Madhyama,KS Parameshwar,Savita Parameshwar,Kalamadhyama RU-vid Channel,Kalamadhyama Videos,Nagendra Urs Interview,Suresh Urs Interview

Опубликовано:

 

13 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 311   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@hemanthkulal2950
@hemanthkulal2950 Год назад
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@venkateshsk7918
@venkateshsk7918 Год назад
😡
@subrayap1899
@subrayap1899 Год назад
ಮಾನ್ಯ ಸುಂದರಕೃಷ್ಣ ಅರಸ್ ಅವರು ಅಕಾಲಿಕವಾಗಿ ಮರಣ ಹೊಂದಿದರು ಅವರ ಕುಟುಂಬ ಈಗ ಸುಸ್ಥಿತಿಯಲ್ಲಿರುವುದು ತುಂಬಾ ಸಂತೋಷದ ವಿಷಯ ತಾವು ಅವರನ್ನು ಸಂದರ್ಶನ ಮಾಡಿ ಕರ್ನಾಟಕ ಜನತೆಗೆ ತಿಳಿಸಿರುವುದು ವಂದನೀಯ
@pramodhgowda1094
@pramodhgowda1094 Год назад
@@hemanthkulal2950 1
@kamalmmabannur
@kamalmmabannur Год назад
K0
@scorpiojustice1368
@scorpiojustice1368 Год назад
😍😍😍😍😍😍ಸುಂದರನೂ ಹೌದು ಕ್ರಿಷ್ಣನು ಹೌದು ಅರಸನೂ ಹೌದು 🙏 great👍👏
@tharunrajanna6335
@tharunrajanna6335 Год назад
ಇಷ್ಟು ದಿನಕ್ಕೆ ಇವತ್ತು ಒಂದು ಕೂಡು ಕುಟುಂಬ ನೋಡಿ ತುಂಬಾ ಖುಷಿ ಆಯ್ತು. ಇವತ್ತಿನಾ ಕಾಲದಲ್ಲಿ ಅಣ್ಣತಮ್ಮಂದ್ರು ಜೊತೆಯಾಗಿ ಇರೋಕೆ.. ಆಗಲ್ಲ ಅನ್ನೋ ಪರಿಸ್ಥಿತಿಯಲ್ಲೂ ನೀವು ನಮ್ಮಂತ ಯುವಕರಿಗೆ ಮಾದರಿಯಾಗಿದ್ದೀರಿ, ದೇವ್ರು ನಿಮ್ನ ನೂರ್ ಕಾಲ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ. ನನಗಂತೂ ನಿಮ್ಮ ಕುಟುಂಬ ಸ್ಪೂರ್ತಿ ಆಗಿದ್ದೋಂತು ಸತ್ಯ.🙏🙏🙏🙏🙏🙏
@vale46cb
@vale46cb Год назад
ಸುಂದರ್ ಕೃಷ್ಣ ಅರಸು ರವರು ಅದ್ಬುತ ವಾದ ನಟ.....ಕಂಚಿನ ಕಂಠ....ಅವರಿಗೆ ಸಿಕ್ಕಬೇಕಾದ ಬೆಲೆ ಸಿಗಲಿಲ್ಲ ಅನ್ಸುತ್ತೆ...
@prabha_india
@prabha_india Год назад
Nija
@vale46cb
@vale46cb Год назад
@@prabha_india ಅವರ ಅಭಿನಯ ಹಾಗೂ ಅವರ ಮಾತು ಕೇಳೋಕೆ ಚೆಂದ...
@k.t.venkatachala1255
@k.t.venkatachala1255 Год назад
You are Right 👍
@pushpalokesh4337
@pushpalokesh4337 Год назад
ಅತ್ಯಂತ ಅಮೋಘ ನಟ ಭಯಂಕರ ಸುಂದರ್ ಕೃಷ್ಣ ಅರಸ್ ಅವರ ತುಂಬು ಕುಟುಂಬ ನೋಡಿ ತುಂಬಾ ಸಂತೋಷ ಆಯಿತು 😍🙂ಕಲಾ ಮಾಧ್ಯಮಕ್ಕೆ ಧನ್ಯವಾದಗಳು .🙏🙏
@Rohith481
@Rohith481 Год назад
ಎಂಬತ್ತು ,ತೊಂಬತ್ತರ ದಶಕದ ನಟರನ್ನು ಇಂದಿನ ಯುವ ಪೀಳಿಗೆ ಗೆ ಪರಿಚಯಿಸುತ್ತಿರುವ ಮತ್ತು ನಮಗೆ ನೆನಪಿಸುತ್ತಿರುವ ಕಲಾ ಮಾಧ್ಯಮಕ್ಕೆ ಧನ್ಯವಾದಗಳು🙏
@shivakumarn3939
@shivakumarn3939 Год назад
"ಮೂಗನ ಸೇಡು" ಚಿತ್ರದ, ನರಸಿಂಗನ ಪಾತ್ರ ಮತ್ತು "ಏಟು ಎದಿರೇಟು " ಚಿತ್ರದ ಮಂತ್ರವಾದಿ ಉಗ್ರಯ್ಯನ ಪಾತ್ರ ಸುಂದರ್ ಕೃಷ್ಣ ಅರಸ್, ಅವರು ನಿಭಾಯಿಸಿದ ರೀತಿ ಅದ್ಭುತ, ಅವರ ನಗು, ಅವರ ಡೈಲಾಗ್ 👌👌👌👌🙏🙏🙏🙏🙏
@AnilKumar-mk8rg
@AnilKumar-mk8rg Год назад
Janma janmada Anubandha
@MohanKumar-uq6ik
@MohanKumar-uq6ik Год назад
ಅವರ ಕುಟುಂಬ ನೋಡಿ ಬಹಳ ಸಂತೋಷವಾಯಿತು ಹೀಗೆ ಒಟ್ಟಿಗೆ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
@ygcg8696
@ygcg8696 Год назад
ಸುಂದರ ಕೃಷ್ಣ ಅರಸು ಅವರ, ಒಂದಾನೊಂದು ಕಾಲದಲ್ಲಿ ಚಿತ್ರದ ಪೆರ್ಮಾಡಿ ಪಾತ್ರದ ಅಭಿನಯ ಅದ್ಭುತ! ರಾಷ್ಟ್ರಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತು ಅಂತ ಸುದ್ದಿ! 🙏🏼
@the-name-is-rafiq-3705
@the-name-is-rafiq-3705 Год назад
ವಿಡಿಯೋದಲ್ಲಿ ಬಾರೋ ಒಂದು ಫೋಟೋ ಸಂಯುಕ್ತ ಸಿನಿಮಾದು ಒಂದು ಒಳ್ಳೆ ವಿಡಿಯೋ ಕಾಲಮಾಧ್ಯಮ 👍
@sundreshe8969
@sundreshe8969 Год назад
😍😍😍😍😍😍 ಸುಂದರ್ ಕೃಷ್ಣ ಅರಸ್ ಅವರು ಅವಿಭಕ್ತ ಕುಟುಂಬ ನೋಡಿ ತುಂಬಾ ಸಂತೋಷ ವಾಯಿತು ❤️
@pavs7827
@pavs7827 Год назад
We are actually 90s kids....we have seen Sundar Krishna sir movies....we can't believe they passed away in 1993 only but sir is still green in our mind,👌
@jayaprakashshetty9089
@jayaprakashshetty9089 Год назад
True
@rakeshabh8918
@rakeshabh8918 4 месяца назад
Yes u r right
@sangameshwarasg
@sangameshwarasg 4 месяца назад
ಸುಂದರ್ ಕೃಷ್ಣ ಅರಸ್ ಅವರ ಮನೆ ನೋಡಿ ಮುತ್ತು ಅವರ ಧರ್ಮಪತ್ನಿ ನೋಡಿ ಬಹಳ ಸಂತೋಷವಾಯಿತು ಧನ್ಯವಾದಗಳು ಸರ್
@mscreationsA1
@mscreationsA1 Год назад
ಕನ್ನಡ ಚಿತ್ರರಂಗದ ಕಂಚಿನ ಕಂಠದ ಅನನ್ಯ ನಟ ಅಧ್ಬುತ ವಾದ ವ್ಯಕ್ತಿತ್ವ ಧನ್ಯವಾದಗಳು ಸರ್
@lidiyanavaya5543
@lidiyanavaya5543 3 месяца назад
Sundarakrishna urs voice&dialogue, ilike it. 👌👌👌👌👌👌.
@subhashbadiger4851
@subhashbadiger4851 4 месяца назад
ಹಳೆ ಕಲಾವಿದರ ಪರಿಚಯ ವಿಭಿನ್ನ ವಾಗಿ, ಅವರ, ವಾಸ, ಅವರ ಮನೆ, ಅವರ ಸಮಾಧಿಗಳನ್ನು, ಮತ್ತು ಕಲಾ ವಿದರ, ಕುಟುಂಬ ದ, ಬಗ್ಗೆ, ವಿಸ್ತರವಾಗಿ ತಿಳಿಸಿ ದೃಶ್ಯ ಮೂಲಕ, ತೋರಿಸುವ, ಕಲಾ ಮಾಧ್ಯಮ ತಂಡಕ್ಕೆ, ಧನ್ಯವಾದಗಳು. 🌹🙏🙏🌹
@lakshmic.n3437
@lakshmic.n3437 Год назад
ಸುಂದರ ಕೃಷ್ಣ ಅರಸ್ ಅವರೊಬ್ಬ ಅದ್ಭುತ ಕಲಾವಿದ 👌 ಅವರ ಧ್ವನಿ ವಿಶಿಷ್ಠವಾದದ್ದು 👌 ಅವರ ಕುಟುಂಬದವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್ 🙏
@manjudevikamanju8008
@manjudevikamanju8008 Год назад
Thanku ಪರಮ್ ಸರ್ ನಾನು ಇವರ ಬಗ್ಗೆ ತುಂಬಾ ಕೇಳಿದೆ ಇವರ ಬಗ್ಗೆ ಮಾಹಿತಿ ತಿಳಿಸಿ ಅಂತ 🙏🏻🙏🏻ತುಂಬು ಹೃದಯದ ಧನ್ಯವಾದಗಳು ಸರ್
@PraveenKumar-ll7dw
@PraveenKumar-ll7dw Год назад
I am great fan of his voice. Thanks for making this video of sandalwood legend Sundar Krishna Aras. All the best sir.
@prabhavnagarajcreation2143
@prabhavnagarajcreation2143 Год назад
Villain Dialogue Made as Comedy Dialogue By Param Sir 😂😂👌👌
@prabhavnagarajcreation2143
@prabhavnagarajcreation2143 Год назад
@@Ravikumar-dn2mn It is Also An Art Sir..Param Sir is a Theatre Artist We Should Respect Him 🙏
@prabhavnagarajcreation2143
@prabhavnagarajcreation2143 Год назад
@@Ravikumar-dn2mn Ok Brother
@Nikk917
@Nikk917 Год назад
@@Ravikumar-dn2mn huchh Nan mag avnu
@Nikk917
@Nikk917 Год назад
ಪರಮ ನೀನ್ ಹೆಂಗ್ introduction ಕೊಡ್ತಿದಿಯ ಅಂದ್ರೆ ನಾಗೇಂದ್ರ ಅರಸ್ ಯಾರೋ just ಒಬ್ಬ ಸಂಕಲನಕಾರ ಅನ್ನೋತರ ಹೇಳ್ತಿದಿಯ but ಅವನಿಂದಲೇ ರಾಕಿಂಗ್ ಸ್ಟಾರ್ ಯಶ್ ಗೆ ಅವಕಾಶ ಕೊಟ್ಟು ರಾಕಿಂಗ್ ಸ್ಟಾರ್ ಅಂತ ಹೆಸರಿಟ್ಟಿದ್ದು ಈ ನಾಗೇಂದ್ರ ಅರಸ್ ಕಣೋ Nagendra URS is also a FILM DIRECTOR of ROCKING STAR YASH MOVIE *ROCKY* First do some research ಆಮೇಲೆ ಅವರ ಮನೆಗೆ ನುಗ್ಗು
@sanguguttedar
@sanguguttedar 5 месяцев назад
😂
@srikanthningappa9593
@srikanthningappa9593 Год назад
Best wishes to ಸುಂದರರಾಜ್ ಆರಸ್ ಸರ್ ಫ್ಯಾಮಿಲಿ. Happy to see you are all in Joint family. Stay together, Stay blessed, Stay Happy.
@chandraiahvenkatalavm242
@chandraiahvenkatalavm242 Год назад
ಇಂದಿನ ದಿನಗಳಲ್ಲೂ ಈ ರೀತಿ ತುಂಬು ಕುಟುಂಬ ಅಪರೂಪ ಸಂತೋಷ ವಾಗುತ್ತೆ ಒಳ್ಳೆದಾಗಲಿ ಆ ಕುಟುಂಬಕ್ಕೆ
@dineshkumardeena3831
@dineshkumardeena3831 Год назад
Nanu bangalore anandrao circle hathra iro S. J. R. C. College nalli odiddu.. Aavaga alli hotel Tourist antha ittu.. Alli sundarakrishna urs.. Ramakrishna... Maanu.. Srilalitha.. Etc.. Ellaru alli iroru.. Navu hudugaru hogi mathadtha idvi.. Aaga avaru mathadtha iddiddu nam jothe navu mareyoke agalla sir... Thumba snehajivi.. Great job param sir....
@somashekara6122
@somashekara6122 Год назад
ಒಳ್ಳೆಯ ಸೊಸೆ, ತುಂಬು ಕುಟುಂಬ ಒಳ್ಳೆಯದಾಗಲಿ......from mandya
@sindhun981
@sindhun981 3 месяца назад
Avara nagu tumba ishta agtittu
@jayaprakashshetty9089
@jayaprakashshetty9089 Год назад
ಖಳನಾಯಕರಲ್ಲೇ ಖಳನಾಯಕ ನಮ್ಮ ಸುಂಧರಕೃಷ್ಣ ಅರಸ್(ನಟನೆಯಲ್ಲಿ 😊)ಅಕ್ಕ ಚೆನ್ನಾಗಿ ಮಾತನಾಡಿದರು.ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏
@bharathvm9068
@bharathvm9068 Год назад
ತುಂಬು ಕುಟುಂಬ ಸದಾ ಕಾಲ ಸಂತೋಷದಿಂದ ಆರೋಗ್ಯದಿಂದ ಹೀಗೆ ಇರಿ
@santuwithu7
@santuwithu7 5 месяцев назад
ತುಂಬು ಕುಟುಂಬ ನೋಡೋದೇ ಚೆಂದ ❤ ಸುಂದರ್ ಕೃಷ್ಣ ಅರಸ್ ಅವರ ಕುಟುಂಬ ಹೀಗೆ ತುಂಬಾ ಒಗ್ಗಟ್ಟಾಗಿ, ಖುಷಿಯಾಗಿ ಇರಿಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ
@Hypocritial
@Hypocritial Год назад
Sundar Krishna Urs's role as Dr.Paul in Banker Margayya can't be forgotten so is his role in "Etu eduretu"
@AnilKumar-eo1wi
@AnilKumar-eo1wi Год назад
ಕೂಡು ಕುಟುಂಬ ನೋಡಿ ಖುಷಿ ಆಯಿತು....
@arunasrinivas524
@arunasrinivas524 Год назад
ಒಳ್ಳೆ ಪರಿಚಯ ಧನ್ಯವಾದಗಳು 🙏👍
@kuvisha2190
@kuvisha2190 Год назад
ಅದ್ಭುತ ಖಳನಾಯಕ, ಮೇರುನಾಯಕ ಸುಂದರಕೃಷ್ಣ ಅರಸ್ ನಟನೆ 👌
@Specialckm
@Specialckm Год назад
*ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವರು ನಾಗೇಂದ್ರ ಅರಸ್ ಸರ್ ತುಂಬ ಕುಷಿ ಆಯ್ತು ಅವರ ಜೊತೆ ಒಂದು ಸಿನಿಮಾ ಮಾಡಿದ್ದೇವೆ "ಗೊಂಬೆರಾಮ" ತುಂಬಾ ಸಮಯ ಕಳೆದಿದ್ದೇನೆ ಅಧ್ಬುತ ವ್ಯಕ್ತಿ ಹಾಗೆ ಕಲಾವಿದರು ನಿಮಗೆ ಒಳ್ಳೆಯದಾಗಲಿ ಸರ್* 🙏
@nishugowda6172
@nishugowda6172 Год назад
Samanyare avru. Kalavidaru aste.
@suprithkumarr3991
@suprithkumarr3991 Год назад
Mane thumba chenagidhe . Sundar krishnaarasu avara smile chengidhesuper
@mohanraok6138
@mohanraok6138 Год назад
ಸುಂದರ್ ಕೃಷ್ಣ ಅರಸ್ ರವರು ಮತ್ತೆ ಮತ್ತೆ ಹುಟ್ಟಿ ಬರಲಿ
@manjuulla1882
@manjuulla1882 3 месяца назад
ಸುಂದರ ಕೃಷ್ಣ ಅವರಿಗೆ ಅವರ ಕುಟುಂಬ ನೋಡಿ ತುಂಬಾ ಸಂತೋಷವಾಯಿತು ಅವರಿಗೊಂದು ನನ್ನ ದೊಡ್ಡ ನಮಸ್ಕಾರಗಳು❤❤❤❤❤❤
@rupeshaaradhya8666
@rupeshaaradhya8666 Год назад
ಕಂಚಿನ ಕಂಠದ ನಟ ಅದ್ಭುತ ಕಲಾವಿದ ನಮ್ಮ ಅರಸ್ ಸರ್
@puttalakshmikalegowda9213
@puttalakshmikalegowda9213 Год назад
ಸಿಟಿಯಲ್ಲಿ ಅವಿಭಕ್ತ ಕುಟುಂಬ ನೋಡಿ ನಿಜ್ವಾಗ್ಲೂ ಖುಷಿ ಆಯ್ತು.🙏🏼🙏🏼🙏🏼
@Harish-wt5bh
@Harish-wt5bh Год назад
ಹಳೆ ಮನೆ ಹೊಡೆದು ಹಾಕಿ ನಾಗೇಂದ್ರ ಅರಸ್ ಕಟ್ಟಿರೋದು ಪ್ರಕಾಶ ನಗರ
@smartlinkstechlabs9851
@smartlinkstechlabs9851 Год назад
I used to stay in their house when my mother used to go to office. Sir and madam both liked me so much, because they didn't have a girl child. Really both are such amazing people. Also I used to play with his kids. I am not in touch now. Good to see them through Kalamadhyama. Thanks
@kavyacloud9
@kavyacloud9 Год назад
Punya madidira nivu❤️🙏
@nishugowda6172
@nishugowda6172 Год назад
@@kavyacloud9 so antora family jote parichaya illa andre naavella paapa madidivi antana
@doncorleone3901
@doncorleone3901 Год назад
@@nishugowda6172 paapa maadilde idre intha negative attitude nimge barak sadhya irlilla.
@kavyacloud9
@kavyacloud9 Год назад
@@nishugowda6172 *astu dodda Àctor and mahan vayakti nodidare alva adikke heliddu*
@Eaglespirit6675
@Eaglespirit6675 Год назад
I like so much, Sundar Krishna urs sir versatile acting.. especially in janma janmadha anubhandha &(leyy aydha in etige edhuretuuu)😊
@sridhara.nagalikarsridhara2815
7:02 ಸೆಕೆಂಡ್, ಸಂಯುಕ್ತ ಮೂವಿ ಫೋಟೋ
@pavs7827
@pavs7827 Год назад
7:02 ನಂಗೆ ಗೊತ್ತು ಆ ಫೋಟೋ ಯಾವ ಮೂವಿ du ಅಂತ.... ಅದು ಆನಂದ್ ಮೂವೀ ನಡೆಯುವಾಗ sir ತಗೊಂಡಿರೋ ಫೋಟೋ....😍😍
@umeshteja1431
@umeshteja1431 Год назад
No samyukta movie du
@preeti343ify
@preeti343ify Год назад
Good to see everyone together 😊...
@ALAN_hoopa
@ALAN_hoopa Год назад
I am also a big fan of Sir Actor Sundara Krishna urs, voice is àmazing.
@mohanraok6138
@mohanraok6138 Год назад
Very super excellent ಪರಂ
@punithkumar6330
@punithkumar6330 Год назад
Sundar krishna urs sir avara nagu ondu magical anthane hebodu yentha adhbhutha nataru ivaru❤
@surabhishridhar9669
@surabhishridhar9669 Год назад
Sheela akka very beautiful sosey acting made salpa sudharani thara face
@lingaraaj5141
@lingaraaj5141 Год назад
🙏🏻ಸೂಪರ್ ಸರ್ ನಿಮ್ಮ ಕಾರ್ಯಕ್ರಮ 👌🏼ನಮ್ಮ ಜಿಲ್ಲೆಯ ಹೆಮ್ಮೆಯ ಅದ್ಭುತ ಕಲಾವಿದರು 🙏🏻💐💐💐
@krishnacvkrishnacv8258
@krishnacvkrishnacv8258 Год назад
I love Sundar Krishna URS sir , super super 👌👏👌 happy , rajendra urs (son) very good man my boss 👍
@sanvi7355
@sanvi7355 Год назад
Hi sir nimma bagge vijyakaranatka pepper nalli bandide sir I m so happy 😊
@sachinacharya6255
@sachinacharya6255 Год назад
Banker Margayya🔥🔥Sundar Krishna sir acting was benki performance 🔥🔥What an movie👌Lokesh sir vs Sundar Sir🔥🔥
@vijayambaskitchen3289
@vijayambaskitchen3289 Год назад
ji
@mallikarjunamv3556
@mallikarjunamv3556 Год назад
ಸುಂದರ ಕೃಷ್ಣ ಅರಸ್ ಅದ್ಭುತ ನಟ. ಕಂಚಿನ ಕಂಠದ ಪೋಷಕ ನಟ. ನನ್ನ ನೆಚ್ಚಿನ ನಟರು.
@vidhyal223
@vidhyal223 Год назад
ಇಂಥ ಕಲಾವಿದರು ಸಿಕ್ಕರೆಯೆ ,,,ಅರಸ್ ರವರು ಶಂಕರ್ ನಾಗ್ ಸಿನಿಮಾ ನೋಡುದೆ ಚೆಂದ
@beautifulpoem5283
@beautifulpoem5283 Год назад
ಅದ್ಭುತ ಮನೆ
@veenapoojari5639
@veenapoojari5639 Год назад
Param sir nimma intru mado riti nange tumba kushiagutte sada devaru nimage olleyadu madli
@ajayamuthenateneavaru3838
@ajayamuthenateneavaru3838 Год назад
ಕಂಚಿನ ಕಂಠದ ಅದ್ಬುತ ನಟ ಸುಂದರ ಕೃಷ್ಣ ಅರಸ್ ಸರ್
@rajappamr1159
@rajappamr1159 Год назад
Awesome wice, will power wice Hanerable Hunsur Sundarkrishna ursu Grate Artist thank you Navamber,Kannada Nadina Subhodaya,paramji & Janapriaya Viksha Maharayare dtd 01/11/22
@Asur-slayer
@Asur-slayer Год назад
Nostalgic feelings thinking about 90z...all the best to the channel
@yogesh21492
@yogesh21492 Год назад
ಕಾಮಿಡಿ ಮಾಡಲು ಪ್ರಯತ್ನಿಸಿದ ಪರಮ್ ರವರಿಗೆ ಒಂದು ಲೈಕ್ ಕೊಡಿ ಪಾ...!
@trust1215
@trust1215 Год назад
v nice house & ಗ್ರೇಟ್ joint family 🙏🙏🙏🙏🙏
@BASAVARAJrk7
@BASAVARAJrk7 Год назад
ಬೆಡ್ ರೂಮ್ ನಲ್ಲಿ ಇರುವ ಸುಂದರ್ ಕೃಷ್ಣ ಅರಸ್ ಅವರ ಪೋಟೋ ಸಂಯುಕ್ತ film ನಲ್ಲಿ ಇದ್ದ ಪೋಟೋ ಸರ್ ಅದು
@prakashdoddalingegowda1030
@prakashdoddalingegowda1030 Год назад
ಸುಂದರ ಕೃಷ್ಣ urs ಕನ್ನಡದ ಅತ್ಯುತ್ತಮ ಕಲಾವಿದರು, ಅವರು ಇನ್ನೂ ಹಲವು ವರ್ಷ ನಮ್ಮೊಡನೆ ಇರಬೇಕಿತ್ತು
@piyupats9048
@piyupats9048 Год назад
No one can replace these old villains...
@shivashivu949
@shivashivu949 Год назад
ಅಣ್ಣ ಕನ್ನಡಿಗರು.ಯಾವತ್ತೂ ಅರಸ್.ಅಣ್ಣ.ಮರೆಯಲು ಸಾಧ್ಯವಿಲ್ಲ ಜೈ.ಸುಂದರ್.ಕೃಷ್ಣ ಅರಸ್.ಜೈ.ಕನ್ನಡ ನಾಡಿನ.ಕಂಚಿನ ಕಂಠ .
@ALAN_hoopa
@ALAN_hoopa Год назад
💯 Percent.
@rachappaijeri74
@rachappaijeri74 Год назад
In the entire film industryof the Country , the film Vandanondukaladalli has been a rare piece of art ! S.K. sir still is an eber twinkling star of Karnataka ! Param , you are really doing a great job . I am your fan even in my old age ! I have been learning so many things througj your videos ...
@geethageethaa7020
@geethageethaa7020 Год назад
Tumba kushi ayitu Sundar sir family nodi adarallu dodda soseyannu nodi avara matu Keli super sose
@surabhishridhar9669
@surabhishridhar9669 Год назад
Nice senior sister in law Nagendra urs sir very lucky good family wife
@Mangalore_poojary
@Mangalore_poojary Год назад
Avrdu voice chennagide ma'am du...
@shankarb7257
@shankarb7257 Год назад
Super apisode old actor 🎥😊🙏 Sundar Krishna Aras sir ❤️🙏🌹🙏
@geetabadiger8697
@geetabadiger8697 Год назад
So very nice super.....Super.....👍👍👍👍👍 Kalamadhyama blog you tube channel.....👌👌🙏🙏🙏🙏🙏
@dr.chikkahejjajimahadev2348
ಸುಂದರವಾದ ಮನೆ. ಬಹಳ ಸಂತೋಷವಾಯಿತು.
@saurabhganiga4928
@saurabhganiga4928 Год назад
Param sir... Thnk u sooo mch sir.. Yentha olollle content and olle progrmm kodtaa eddiraa.. Especially ee home tour .. Nange tumba esta ee celebratie gala mane nodbeku antha.. Bt adantu sadya ellade maata..bt ega nim channel moolaka adu nanasagtidee
@impanamudda9852
@impanamudda9852 Год назад
Wow super interior ventilation
@lakxmisrav4805
@lakxmisrav4805 Год назад
Old is gold haage Namma Kannada da nataru, chalanataru yalarigu koti namanagalu 🙏🙏🙏thank you param sir 👍🙏
@sapnap8720
@sapnap8720 Год назад
Etu eduretu what a movie what a brilliant actor hats off
@haripriyabharadhvaj1641
@haripriyabharadhvaj1641 Год назад
Wish you happy family. God bless your family.
@dr.bmchandrakumar7764
@dr.bmchandrakumar7764 Год назад
Nice actor Mr sundhara Krishna URS, should be remembered.
@vasudevraghvendra6428
@vasudevraghvendra6428 Год назад
Very good .... best wishes to sunder Krishna urs family
@vinuwin4385
@vinuwin4385 Год назад
Sir arundathi mam interview madi about shankarnag sir
@alexbhai3345
@alexbhai3345 Год назад
Yappa ah metlu galu nodudhre meter off agutthe... Nice interview sir 👍🏼
@vsr4838
@vsr4838 Год назад
Super thumba kushi aythu sir
@jaymalachavadhari4744
@jaymalachavadhari4744 Год назад
Best aktr sundrkrishnars sir my fvret aktr
@divyanadig1925
@divyanadig1925 Год назад
Sundarkrishan aras avar sose tumbane athmeyavagi matadatare ..adre mane vichitra vagide .yella nodidru Glasses galu ..lakshavagi kattilla..manene glass adre odaduko bhaya...nann prakar param sir ..matte avaravar ist ..antu chennagidaralava khushiyayatu .avar wife nnu nodi .avar matadode chenda agittu .astu olle nataru ...avar voice great ..( Sundar Krishna aras ) ...avar ibbani karagitu .nanu nodiddeni .avar acting .avare sarisaati ... thanks nimage .
@parameshwarashiva9034
@parameshwarashiva9034 5 месяцев назад
My all time favorite villian shri sundarkrishna Urs
@KumarKumar-yn6dp
@KumarKumar-yn6dp Год назад
Joint family keep it up all ways be like ever. All the best
@gouspeerbasg4208
@gouspeerbasg4208 2 месяца назад
ಮನೆ ಬಹಳ ಸುಂದರ ವಾಗಿ ದೆ
@techoecho2812
@techoecho2812 Год назад
Sir thumbha chennagide Aras
@mamathar858
@mamathar858 Год назад
One of my favourite Sundar krishna Sir
@sureshgundagavi2339
@sureshgundagavi2339 Год назад
Param gurugale nimm sandarshana bereyavru madbeku hage madi 🙏
@premashredhar8793
@premashredhar8793 Год назад
ಕೂಡುಕುಟುಂಬ ಸಂತೋಷವಾಯಿತು ಒಳ್ಳೆ ಸೊಸೆ
@sreepalkalavathi4481
@sreepalkalavathi4481 Год назад
So nice God bless your family.
@y.m.mahadeva3706
@y.m.mahadeva3706 Год назад
Raghavendra Urs is working in IBM. I know him very well.
@househeasiieme4984
@househeasiieme4984 Год назад
Shaila nagendra urs she is so simple nice motivation to the new generation your joint family
@sumanp3399
@sumanp3399 Год назад
Sir navu alee area dali idu mane gotila tumba thanks sir
@haripriyabharadhvaj1641
@haripriyabharadhvaj1641 Год назад
Hatsup to kalamadhyama for giving wonderful interviews.
@malleshvishnudada
@malleshvishnudada Год назад
ಸೂಪರ್ ಸರ್🙏🙏👏👏👏
@pillareddyhagadoor7408
@pillareddyhagadoor7408 4 месяца назад
Thank you Permesh 🙏
@kcsundaresh6646
@kcsundaresh6646 Год назад
ಆ ಫೋಟೋ "ಸಂಯುಕ್ತ" ಸಿನೆಮಾದು.😊
@YashFan5
@YashFan5 Год назад
Param sir nevu great dodda actor mane torseddera,,,
@kumarsawamyks5778
@kumarsawamyks5778 Год назад
Super ❤️❤️ urs,,,,,,,,,,,,nagedhra,urs,,,,,, Suresh urs,H,D,kote kolagala , Mysore,shubvagalee jai,Rajamnethna
Далее
Million jamoasi - Sportsmenka bilan uchrashuv
15:05
Просмотров 880 тыс.
Авто уровни Happy Glass level 604 - 606
00:49