This is the loveliest, coziest home tour ever. Thanks for sharing. So curious about your life - who all are there in your family? Do they live with you too?
Akka. ನೀವು ಯಾವುದೇ ವಿಡಿಯೋ ಹಾಕಿದ್ರು ಅದು ಯಲ್ಲರಿಗೆ ತುಂಬಾ use ಆಗಿದೆ. ಮತ್ತೆ ನೀವು ಹಾಕು ವಿಡಿಯೋ ದಿಂದಾ ನಾವು ತುಂಬಾ ಕಲಿತಾ ಇದೇವಿ...ಮತ್ತೆ ಹಾಗೆ ಮಾಡುವುದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಬರುತ್ತೆ.....ನೀವು ನಮ್ಮಗೆ ತುಂಬಾ ಒಳ್ಳೆ ಸಂಸ್ಕಾರ ಹೇಳಿಕೊಡ್ತ ಇದೀರಾ ....ಇದಕ್ಕೆ.......❤❤ನಾವು ಎಸ್ಟು ಥಾಂಕ್ಸ್ ಹೇಳಿದ್ರು ಕಡಿಮೆ ಆಗುತ್ತೆ....ಅಕ್ಕಾ .....ನೀವು..ಸೂಪರ್❤....ಮತ್ತೆ ನೀವು ಯಲ್ಲರಿಗು ಇಷ್ಟಾ ಆಗ್ತೀರಾ...ನಂಗೂ ತುಂಬಾ ಇಷ್ಟಾ ನೀವು love you akka...❤❤❤
Awesome sis, ine advise , at the end of video i saw chappal in front of Ganesh near entrance, i understand can't avoid but u can definitely try an alternative 😊
Super video mam.nim videos nodi nanu tumba changes madkondini adarinda nangu tumba kushi ede tq so much mam..ege nim videos barta erli. Navu kuda kaytha ertivi..😊
ಅಕ್ಕ ನಾನು ನಿಮ್ಮ ನು ಗಟಿಮೇಳ ಧಾರಾವಾಹಿ ಯಲ್ಲಿ ನೋಡ್ತಾ ಇದ್ದೆ. ಈಗ ನಿಮ್ಮ ನೋಡಿ ತುಂಬಾ ಸಂತೋಷ ವಾಯಿತು ಅಕ್ಕ .. ನೀವು ಸದಾ ಕಾಲ ನಗು ನಗುತ್ತಾ ಇರಿಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿತೆನೆ..
Nim vlog tumba chennagide Ella nu nan alavadiskoltini nim life style na .nim wadroob collection, jewellery collection, makup kit,e taraf vedio madi sisterr
super mam, all ur videos are very helpful to us in some ways. Can u give some tips to avoid cockroaches in kitchen though i keep my kitchen a little clean, somehow roaches start and iam frustrated wid those.
Nivu nature, animal,and mane clean alli agli estu preetistiro esta padtiro ade tara nim life kooda olledagli sukhakaravagirali. All the best ur future life. 😍 sister ❤
ನನ್ನ ಮುದ್ದು ಚಲವೆ ಅಕ್ಕ ಆ ನಿಮ್ಮ ಸ್ವಚ್ಚ ಕನ್ನಡ ದಲ್ಲಿ ಎಲ್ಲಾ Vlog ಗಳನ್ನ ತುಂಬಾ ಚೆನ್ನಾಗಿ ಮಾಡುತ್ತೀರಾ...❤ನಿಮ್ಮ ಮನೆ ತುಂಬಾ ಚೆನ್ನಾಗಿ ಇದೆ ❤😘 ಮುಂದಕ್ಕೆ ಹೀಗೇ ಮುಂದುವರಿಯಲಿ ಧನ್ಯವಾದಗಳು.....💛❤️
Hi mam If you don't mind, i have noticed some cosmetics or creams on your dressing table apart from Cetaphil. If you would like to share the benefits of those will be helpful. Your vlogs on masoor daal and Cetaphil, rivera sunscreen has changed my life and i am sure it did many others lives too.. Will be waiting for your next vlogs.. huge respect mam ❤
Hi sis I am 18 age me dry skin face dull and wrinkles so best moisturizer cream and sunscreen tell me next all skin types moisturizer and sunscreen tell me please 🙏🙏🙏
Hi sis I am 18 age sis me heavy hair fall very thin hair no hair growth thick and very short 😭🥲🥲 hair so this problem solution tell me and best hair fall shampoo tell please 🙏
ಅಕ್ಕ ಮನೆ ತುಂಬಾ ಇಷ್ಟ ಆಯಿತು ಐ ಲವ್ ಯೂ ನನ್ನ ಪ್ರೀತಿಯ ಅಕ್ಕ ನೀವು ಮಾಡುವ ಕೆಲಸ ತುಂಬಾ ಚೆನ್ನಾಗಿದೆ ನಿಮಗೆ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ❤❤❤❤❤❤❤❣️♥️❤️💋💋💋💋❤️🩹💓💗🥰😍❣️💋💋💋💝💝💖💝🥧