@@skgardentips6776 yesterday I bought some til, soya beans and phool makani and I have Dry coffee pdr. I will use these instead of bone meal. I use rock sulphate Instead of bone meal too. Thank u for all your sweet advice.
Prabhakar .avare . .. ಸಣ್ಣ ಗಿಡ ಆದರೆ ಮಳೆಯಿಂದ ಕಾಪಾಡಬೇಕು.. ಸೇವಂತಿಗೆ ಏಷ್ಟು ಮಳೆಯನ್ನು ಬೇಕಾದರೂ ತದೆದುಕೊಳ್ಳುತ್ತೆ.. ಆದರೆ ಮಣ್ಣಿನಲ್ಲಿ ನೀರು ನಿಂತಿರಬಾರದು. ಮಳೆ ನಿಂತ ಕೂಡಲೇ ನೀರು ಬಸಿದುಹೋಗುವಂತ ಮಣ್ಣು ಇರಬೇಕು.. ಬಿಸಿಲು ಕೂಡ ಬೀಳುವ ಪ್ಲೇಸ್ ಬೆಸ್ಟ್ .