Bro nammuralli ond manege only 1mm wires use madidhare full wiring 1mm madidare only led lights, mixer , tv , ashtu matra use madtare ashtu matra use madbeku anta alidare evaga full manegella 1mm wire use madidarala adu Anu problem agalvaaa bro
ನನ್ನ ಪ್ರಶ್ನೆ ಏನು ಅಂದ್ರೆ ಮೇನ್ ಸ್ವಿಚ್ ಎಂಸಿಬಿ ಇಂದ ಪ್ರತಿ ಸ್ವಿಚ್ ಬೋರ್ಡ್ ಗೂ ಬೇರೆ ಬೇರೆ 3 ಲೈನ್ ಬೇಕಾ? ಒಂದು ಫೇಸ್ ಇನ್ನೊಂದು ಅರ್ಥಿಂಗ್ ಇನ್ನೊಂದು Neutral ಲೈನ್? ಅಥವಾ ಒಂದು ಸ್ವಿಚ್ ಬೋರ್ಡ್ ಇಂದ ಇನ್ನೊಂದಕ್ಕೆ ಲೂಪ್ ಮಾಡಬಹುದಾ?
Yes bro electricall bagene gothilde video maddidare bro.one house lee estu watt current use madthare adara mele mcb select madoddu bro evara video dali 63 mcb 😂😂
Wrong info bro 1 sqm for earthing and 1.5 sqm for lights, tube lights and 2.5 sqm for 5ahm sockets and lighting circuit. 4 sqm for AH and geyser fridge grinder heavy machinery, and 4sqm for main circuit
Videos of precoat and prefabricate of new houses for low budget good houses videos, pl done and companies we'll build houses of precoat and prefabricate houses make it,ok👍🙏
ನಿಮ್ಮ ಮನೆಯ ವೈರಿಂಗ್ ಮಾಡುವರಲಿ ಕೇಳಿ ಇವರ ಹತ್ತಿರ ಅಲ್ಲ ಇವರು ಹೇಳಿದ್ದು ಮಾಡಿದರೆ ಮನೆ ಸುಟ್ಟುಹೋಗಬಹುದು 1.5ಗೇ 10B mcb ಅವನ ಮಂಡೇ😂 ಎಷ್ಟೋ AMS ಹೋಗುತ್ತದೆ ಅದಕ್ಕೆ ತಕ್ಕಂತೆ ಅವುಗಳನ್ನು ಸರಿಯಾಗಿ ಮಾಡಬೇಕು