ಪರೀಕ್ಷೆ ಭಯ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವಂತ ಇಂತಹ ಭಯದಿಂದ ನಾವು ಪರೀಕ್ಷೆಯನ್ನು ಸರಿಯಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರೀಕ್ಷೆ ಭಯದಿಂದ ಹೊರಗೆ ಬರುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಆತ್ಮವಿಶ್ವಾಸದಿಂದ ಮಾತ್ರ ನಾವು ಪರೀಕ್ಷೆಯನ್ನು ಎದುರಿಸಲು ಸಾಧ್ಯ.
sir naanu police exams ge prepare agtilla, aadru neevu maado video na start maadokinta munchene like maadtini, your guidance transforming the mindset of aspirants to a GREAT HEIGHTS
@@kittisCompetitivesiddhanta plz sir dysp he minimum height for men! Heli,. Bcz someone said 165cm enough someone said 168 cm...plzzzzzz sir and my question!!!!
@@kittisCompetitivesiddhanta plz sir dysp he minimum height for men! Heli,. Bcz someone said 165cm enough someone said 168 cm...plzzzzzz sir and my question!!!!
ಸರ್ ನಾನು ಎಕ್ಸಾಮ್ ಮುಂಚೆ ಎಲ್ಲರಿಗೂ ಪ್ರತಿಯೊಂದು ಪ್ರಶ್ನೆ ಗೆ ಆನ್ಸರ್ ಮಾಡ್ತೀನಿ ಬಟ್ ಎಕ್ಸಾಮ್ ಹಾಲ್ ಗೆ ಹೋದಾಗ ತುಂಬಾ ಭಯ ಆಗಿ ಗೊತ್ತಿರೋ ಎಲ್ಲ ಆನ್ಸರ್... ಮರೆತುಹೋಗಿತ್ತದೆ.... ಯಾವುದೇ ಪೇಪರ್ ಇದೆ ನನ್ಹ ಜೀವನದ ಕೊನೆ.. ಪೇಪರ್.. ಅಂಥ ಭಯ ಆಗುತ್ತದೆ... Plzz🙏🙏🙏🙏 ಹೆಲ್ಪ್ ಮಾಡಿ ಸರ್...... 🙏🙏🙏