The Right way to competitive exams. ಇತ್ತೀಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸ್ಪರ್ಧಾರ್ಥಿಗಳು ಹರಸಾಹಸ ಪಡುತ್ತಾರೆ ಇದಕ್ಕೆ ಕಾರಣ ಸರಿಯಾದ ಮಾರ್ಗದರ್ಶನ ಕೊರತೆ ಮತ್ತು ಮಿಸ್ ಗೈಡ್ ಮಾಡುವ ಜನಗಳು .ಇಂತಹ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮತ್ತು. ಯಾವ ವಿದ್ಯಾರ್ಥಿಗಳಿಗೆ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಕೋಚಿಂಗ್ ಪಡೆಯಲು ಸಾಧ್ಯವಾಗುವುದಿಲ್ಲ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಗ್ಗೆ ಅರಿವಿರುವುದಿಲ್ಲ ವೋ ಅಂತಹ ಗ್ರಾಮೀಣ ಕನ್ನಡ ಮಾಧ್ಯಮದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅನುಕೂಲ ಮಾಡಿಕೊಡುವ ಒಂದು ಉಚಿತ ಚಾನಲ್ ಎಲ್ಲರಿಗೂ ಉಚಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ಕೊಡುವುದೇ ಈ ಅಭಿಯಾನ ದ ಉದ್ದೇಶ On a mission to empower the nation with power of education |Sharing my experiences about education,
Sir nivu helidage madta eidini dinalu time tebale haki study madata eidini ...sir study maduvag yavdu odbeku yavd eilla anta canpuse agta eide pls sir nange einnu yavtara study madbeku anta heli plese sir🙏🙏
Hi sir nan maga ega 6th standard edane na egale ee tara avanige ee tara study madak helta edini, avanu CBSE education ede na eeginda morning 4am ge yebbisi odasta edini KPSC UPSC bagge ennu yav tara odisa eku heli sir egale makkalige yav tara heli kodabeku navu
ಮಗ ಈಗ 6th standard ಇದಾನೆ ಅಂತೀರಾ.. ಈ ಚಿಕ್ಕ ವಯಸ್ಸು ನಲ್ಲಿ ಒಳ್ಳೆ ನಿದ್ದೆ ಹಾಗೂ ಅರೋಗ್ಯ important. ಅವನನ್ನ ಹುಚ್ಚ ಮಾಡ್ಬೇಡಿ.. Yak ಅಂದ್ರೆ ಮಕ್ಕಳ ಮೆದಳು ಇನ್ನ ಮಾತೂರಿಟಿ ಬಂದಿರೋದಿಲ್ಲ ನೀವು ಹೀಗೆ tarture ಮಾಡಿದ್ರೆ ಓದು ಓದು ಓದು ಅಂತ, ಏನಾದ್ರು ಹೀಚ್ಚು ಕಮ್ಮಿ ಆದ್ರೆ u r the respnsible for that. ಅವರು PUC ಬಂದಾಗ compitative exam ಬಗ್ಗೆ ಓದ್ಕೊಂತಾರೆ ಬಿಡಿ..