ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಎಲ್ಲಾ ಅಭ್ಯರ್ಥಿಗಳು ಈ ಬೇಸಿಕ್ಸ್ ಪುಸ್ತಕಗಳನ್ನು ಓದಿಯೇ ಮುಂದುವರಿಯಬೇಕು. ಇಲ್ಲವಾದರೆ ಅವರಿಗೆ ಮುಂದೆ ಬರುವ ಪರಿಕಲ್ಪನೆಗಳು ಅರ್ಥವಾಗಲು ಕಷ್ಟವಾಗುತ್ತದೆ ನಮ್ಮ ತಳಹದಿ ಎಷ್ಟು ಗಟ್ಟಿಯಾಗಿರುತ್ತದೆ ಅದರ ಮೇಲೆ ನಮ್ಮ ಕಟ್ಟಡ ಕಟ್ಟಬಹುದು. ಹಾಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬೇಸಿಕ್ಸ್ ಸರಿಯಾಗಿ ಕಲಿಯದೆ ಹೋದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೈಕಲ್ ಹೊಡೆಯಬೇಕಾಗುತ್ತದೆ.
20 окт 2024