Тёмный

HRUDAYAVE HAGURAGU( ಹೃದಯವೆ ಹಗುರಾಗು)| VANI PARKALA| RAGHAVENDRA BEEJADI 

Подписаться
Просмотров 306 тыс.
% 3 786

LYRICS:- VANI PARKALA
MUSIC:- RAGHAVENDRA BEEJADI
ORCHESTATION:- @SameerRao
SINGER :- RAGHAVENDRA BEEJADI

Видеоклипы

Опубликовано:

 

15 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 254   
@sarojasraikar3658
@sarojasraikar3658 Месяц назад
ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುವ ಹಾಡು ಧನ್ಯವಾದಗಳು ಗಾಯಕರಿಗೆ 🙏🙏🙏
@shanthashantha1633
@shanthashantha1633 2 месяца назад
Very good sahithya meaningful super👍 singing🎤 God bless you🙏
@singersujathakarnam7737
@singersujathakarnam7737 Год назад
ಎಷ್ಟು ಅರ್ಥ ಗರ್ಭಿತಹಾಡು..ಆಹಾ!! ಕೇಳಿ ನಿಜವಾಗಲೂ ಹೃದಯ ಹಗುರಾಯ್ತು..ಧನ್ಯವಾದಗಳು ಸರ್.🙏🙏
@deepa.m7477
@deepa.m7477 Год назад
ಮತ್ತೆ ಮತ್ತೆ ಕೇಳಬೇಕು ಎನ್ನುವ ಆಸೆ ಈ ಮನಕ್ಕೆ ಈ ಹಾಡು ಕೇಳಿದಾಗಲ್ಲೆ ಏನೂ ಒಂದು ಸಮಾಧಾನ. ಧನ್ಯವಾದಗಳು ಈ ಅದ್ಬುತ ಸಾಲುಗಳಿಗೆ ಹಾಗೂ ಗಾಯಕರಿಗೆ 🙏ಹೃದಯ ಪೂರ್ವಕ ಧನ್ಯವಾದಗಳು
@padmapriyajain8661
@padmapriyajain8661 Год назад
ಮನಮುಟ್ಟುವ ಸಾಹಿತ್ಯ.. 👌🏻👌🏻👌🏻😍👏🏻👏🏻ದ್ವನಿ ನಾ ತುಂಬಾನೇ ಇಷ್ಟ ಪಡುವ ಗಾಯಕರು.ಭಾವನೆಗಳ ಬಳಿಸುಳಿವಾ ಭಾವನೆಗಳ ಲೋಕವನೇ ಹಾಡಲ್ಲಿ ಸೃಷ್ಟಿಸುವ ಬಾವನ ಲೋಕದ ಗಾಯಕ. ಇನ್ನಷ್ಟು ಹಾಡುಗಳು ನಿಮ್ಮಿಂದ ಹೊರಹೊಮ್ಮಲಿ. 👍🏻💐😊
@manjumurgod94
@manjumurgod94 2 года назад
ವಾಣಿ ಪರ್ಕಳ ಮೇಡಂ ನಿಮ್ಮ ಸಾಹಿತ್ಯ ಅರ್ಥಪೂರ್ಣ ವಾದದ್ದು, ಸತ್ಯ ಜ್ಞಾನ ಸಾರವಾದು. ಅದ್ಭುತ ಅತ್ಯದ್ಭುತ, ಸಂಗೀತ ಗಾಯನಕೂಡಾ ತುಂಬಾ ಸೊಗಸಾಗಿದೆ. ಕೇಳಿ ಮನಸು ನಿಜವಾಗಿಯೂ ಹಗುರವಾಯಿತು.❤️❤️❤️👏👏👏
@shankarpuvvadi7729
@shankarpuvvadi7729 Год назад
ತುಂಭಾ ಅರ್ಥ ಗರ್ಬಿತ ಸಾಹಿತ್ಯ ಹಾಗೂ ಗಾಯನ . ಇಂತಹ ಪ್ರಯತ್ನ ಮುಂದುವರಿಸಿ. ಅಭಿನಂದನೆಗಳು 🎉🎉🎉
@snananthapadmanabha6106
@snananthapadmanabha6106 Год назад
ಸಾಹಿತ್ಯ, ಸಂಗೀತ, ಹಾಡುಗಾರಿಕೆ ಅದ್ಭುತ ಹಾಗೂ ಮನಮುಟ್ಟುತ್ತದೆ 👌👏🙏
@prathapsimhanayak4643
@prathapsimhanayak4643 2 года назад
ದೈವಿಕವಾದ ಭಾವನೆಗಳನ್ನು ಮೂಡಿಸುವ ಸಾಹಿತ್ಯ.. ಧನ್ಯವಾದಗಳು
@jayashreekulakarni6621
@jayashreekulakarni6621 2 года назад
ಮನಮುಟ್ಟುವ ಹಾಡು🎵🎶 ಸಂಗೀತ ಮತ್ತು ಸಾಹಿತ್ಯ 👌👌🙏🙏
@girishav505
@girishav505 2 года назад
ಮನಮುಟ್ಟುವ ಸಾಹಿತ್ಯ, ಸಂಗೀತ... ಕರ್ತೃಗಳಿಗೆ ನನ್ನ ನಮನಗಳು.
@hbestinternetwatch
@hbestinternetwatch 9 месяцев назад
Aah! Awesome. ಗೃಹಿಣಿಯ ಮನದಲ್ಲಿ ಇದ್ದರೂ ಹೇಳಲು ಆಗದ ವಿಷಯವನ್ನು ಹೇಗೆ ಅತ್ಯದ್ಭುತವಾಗಿ ಬಣ್ಣಿಸಿ ಹಾಡಿನ ಮೂಲಕ ಮುಟ್ಟಿಸಿದೆ , ಈ ಸಂಪೂರ್ಣ team!!! 👏👏👏👏👏🙏. A home maker in Bhaarath, 🇮🇳, that too those especially undergoing some kind of narcissistic domestic violence, and those who cannot go to her support systems like parents and siblings or her own husband or their children for that matter, really can find a bit of peace listening to this magical beautiful lyrical music.🙏🪔🪔🙏🌺
@sangeethsagar5383
@sangeethsagar5383 8 месяцев назад
ಅರ್ಥಪೂರ್ಣ ಸಾಹಿತ್ಯ & ಸೊಗಸಾದ ಹಾಡುಗಾರಿಕೆ... ಧನ್ಯವಾದಗಳು 💐💐💐💐💐💐💐👌👌👌👌
@chinmaya8426
@chinmaya8426 Год назад
ರಚನಾಕರರಿಗೆ ನನ್ನ ಪ್ರಣಾಮ ಗಳು. ಹಾಗೆ ರಾಘವೇಂದ್ರ ರವರಿಗೆ ನನ್ನ ನಮಸ್ಕಾರ ಗಳು. ಈ ಹಾಡನ್ನು ಕೇಳದೆ ಇರುವದಿನ ಇಲ್ಲ. ಧನ್ಯವಾದಗಳು 🙏🙏🙏🙏💐💐
@surekhakamath4504
@surekhakamath4504 Год назад
Eshtu sundara Sahitya...Manassu nijavagiyu Hagurayitu🙏
@singersujathakarnam7737
@singersujathakarnam7737 2 года назад
ಆಹಾ!! ಎಂಥಹ ಹಾಡು,ಗಾಯನ ಸರ್...👌🙏ಮನಮುಟ್ಟುವ ಗೀತೆಗೂಂದು ನನ್ನ ಧನ್ಯವಾದಗಳು.🙏
@nayanapoojari2936
@nayanapoojari2936 2 года назад
ಅರ್ಥಪೂರ್ಣವಾದ ಸಾಹಿತ್ಯ... ಅದ್ಭುತವಾದ ಗಾಯನ... 🙏🏻
@umadevikm4901
@umadevikm4901 2 года назад
ಸಾಹಿತ್ಯ ಸಹಜವಾಗಿ ಮೂಡಿಬಂದಿದೆ. ಗಾಯನ ಮನನಾಟುವಂತಿದೆ.👏🙏❤️
@Narendrakumar-px5ux
@Narendrakumar-px5ux Год назад
ತುಂಬಾ ಸುಂದರವಾದ ವಿಶಾಲವಾದ ಅರ್ಥ ಹೊಂದಿರುವ ಸಾಲುಗಳು ರಾಗ,ಸಂಯೋಜನೆ, ಸ್ವರ,ಸಂಗೀತ ಎಲ್ಲವು ಮಧುರ..
@somashekar5079
@somashekar5079 2 года назад
ನಮಸ್ತೆ ಬಹಳ ಉತ್ತಮವಾದ ಸಾಹಿತ್ಯ ಸುಮಧುರವಾದ ಸಂಗೀತ ಅತ್ಯುತ್ತಮವಾದ ಗಾಯನ ಮನಸ್ಸಿಗೆ ಮುದ ನೀಡಿದ್ದು ಧನ್ಯವಾದಗಳು ನಮ್ಮದು ಸಹ ಪರ್ಕಳೆ ರಾಘವೇಂದ್ರ ಸರ್ ನಂಬರ್ ಸಿಗಬಹುದೇ
@pramodinipramodinir4748
@pramodinipramodinir4748 10 месяцев назад
ಎಂಥ ಅರ್ಥಗರ್ಭಿತ ಗೀತೆ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ ,ಮನಸ್ಸಿಗೆ ಹಿತನೀಡುವ ಗೀತೆ 🎉🎉
@soumyaperanje1900
@soumyaperanje1900 2 года назад
ಸೊಗಸಾದ ಸಾಹಿತ್ಯ,ಸುಮಧುರ ಗಾಯನ ,ಸಂಗೀತ 💐👌👌
@mamathaacharya4520
@mamathaacharya4520 2 года назад
ನಿಮ್ಮೆಲ್ಲಾ ಹಾಡುಗಳು ತುಂಬಾ ಇಷ್ಟ 🙏 ಮತ್ತೇ ಮತ್ತೇ ಹೊಸ ಹಾಡಿಗಾಗಿ ಕಾಯುವಂತಿರುತ್ತವೆ🙏🙏
@ushalathadk8076
@ushalathadk8076 2 года назад
Very nice composition and Signing by Ragvendra Sir...... Lyrics also good....
@arttuber555
@arttuber555 2 года назад
ಇದಕ್ಕಿಂತ ಒಳ್ಳೆ ಅರ್ಥಪೂರ್ಣ ಸಾಹಿತ್ಯ, ರಾಗ ಸಂಯೋಜನೆ, ಸಂಗೀತ , ಮತ್ಯಾವ ಭಾವ ಗೀತೆಯಲ್ಲೂ ನಾ ಕೇಳಿಲ್ಲ, sir 🙏 ಈ ಭಾವ ಲಹರಿ ಹೀಗೇ ಮುಂದುವರಿಯಲಿ .... ಬಹಳ ಆನಂದ ವಾಯಿತು.... 👍❤️😀
@entertainmentwithabhinaych8385
ನನಗಂತಲೇ ಬರೆದಂತಿದಿವೇ ಈ ಸಾಲುಗಳು..😔
@Vinutha2368
@Vinutha2368 Год назад
ಸುಂದರ, ಅರ್ಥಗರ್ಭೀತ. ಭಾವಗೀತೆ ನಿಮ್ಮ ಧ್ವನಿಯಲ್ಲಿ ತುಂಬಾ ಭಾವಪೂರ್ಣ ವಾಗಿ ಹಾಡಿದ್ದೀರಿ . ಸರ್.ರಾಗ ಸಂಯೋಜನೆ ಅಷ್ಟೇ ಅಧ್ಬುತ.👌👌👌❤️ TQ.sir.🙏🙏
@tejunaveen5509
@tejunaveen5509 Год назад
ಅದ್ಭುತವಾದ ಸಾಲುಗಳು. ನಿಮ್ಮ ಕಂಠಸಿರಿಯಲ್ಲಿ ಕೇಳುವುದು ಒಂದು ಅದ್ಭುತ.
@pranavtatti5610
@pranavtatti5610 2 года назад
ಅರ್ಥಪೂರ್ಣ ಗೀತೆ....ಸುಮಧುರ ಗಾಯನ👌👌👌👌👌👌👌👌👌
@madhusk7744
@madhusk7744 3 месяца назад
Your so humble sir you respond to every message 🙏 only a pure heart can do it....we are so blessed to hear such songs..
@RaghavendraBeejadi
@RaghavendraBeejadi 3 месяца назад
ಕೇಳುಗ ದೊರೆಯನ್ನು ಮಾತನಾಡಿಸದೆ ಇರಲಾದೀತೆ....
@meet_bestwatch
@meet_bestwatch 2 года назад
Only music has the power to make us feel free and peaceful.nice lyrics
@himaarl3490
@himaarl3490 2 года назад
ಅದ್ಭುತವಾದ ಭಾವಗೀತೆ ಮನ ಮಿಡಿಯುವ ಸಂಗೀತ ಸಂಯೋಜನೆ
@nagalathaudagatti5645
@nagalathaudagatti5645 4 месяца назад
ಎಸ್ಟು ಬೇಡವೆಂದರೂ ನಾವು ಭಾವನೆಗಳ ಸಂಬಂಧದ ಬಲೆಯಲ್ಲಿ ಸಿಲುಕಿ ನಲುಗಿ ಹೋಗುತ್ತೇವೆ,, ಈ ಹಾಡು ನನಗಾಗಿಯೇ ಹಾಡಿ ನನಗೆ ಬುದ್ಧಿ ಹೇಳಿದಂತಿದೆ ಸಾರ್ ನಿಮಗೆ ನನ್ನ ನಮನ ಗಳು 🙏🙏🙏
@bhoopanagowda9528
@bhoopanagowda9528 8 месяцев назад
ಸರ್ ಅದೆಂಥ ಶ್ರೀಮಂತ ಸಾಹಿತ್ಯ. ಸಂಗೀತ. ಅದರ ಜೊತೆಗೆ ನಿಮ್ಮ ಸುಮಧುರ ಗಾಯನ. ಇದನ್ನೇ ಅಲ್ಲವೇ ನಮ್ಮ ಕನ್ನಡ ಭಾಷೆಯೇ ಅದ್ಭುತ ಅನ್ನೋದು... ಜೈ ಹೊ ಕನ್ನಡಾಂಬೆ...
@gurudattbm111
@gurudattbm111 2 года назад
ನಿಮ್ಮ ಮಧುರ ಕಂಠದಲಿ ಇಂತಹ ಅದ್ಭುತ ಸಾಲುಗಳ ಹಾಡಿನ ರೂಪದಲಿ ಕೇಳಲು ಮನಸ್ಸು ನಿಜಕ್ಕೂ ಧನ್ಯವಾಗಿದೆ
@anilbhonsle8629
@anilbhonsle8629 Год назад
Raghavendra Bijadi your voice is awesome. in entire indian film industry mohammed rafi voice always used to touch my soul & now your voice just killing me
@lalitabaikulkarni6822
@lalitabaikulkarni6822 Год назад
ಅರ್ಥಪೂರ್ಣವಾದ‌ಸಾಹಿತ್ಯ ಅಧ್ಬುತವಾದ‌ ಗಾಯನ ಸರ್,,🙏
@krishnaveniv1097
@krishnaveniv1097 8 месяцев назад
ಅರ್ಥ ಪೂರ್ಣ ಸಾಹಿತ್ಯ....ಅಭಿನಂದನೆಗಳು ನಿಮ್ಮ ತಂಡಕ್ಕೆ.....ದೇವರ ಅರ್ಶಿವಾದ ಸದಾ ನಿಮ್ಮ ಮೇಲಿರಲಿ...
@purnimapawar7373
@purnimapawar7373 2 года назад
👌👌ಅದ್ಭುತವಾದ ಸಾಹಿತ್ಯ ಸೊಗಸಾದ ಗಾಯನ 🌹🌹
@vijayalakshmibn8642
@vijayalakshmibn8642 Год назад
ಸಹಜ ಜೀವನದಲ್ಲಿ ಬಂದುದನು....ಪ್ರಭುದ್ದ ಸಾಹಿತ್ಯ
@udayashankarauday9464
@udayashankarauday9464 4 месяца назад
🙏🏻🙏🏻🙏🏻💐💐💐💐 The Best Philosophy explained in the most understandable Language. All simple Principles for a Contended Life.🙏🏻🙏🏻🙏🏻🙏🏻❤
@vijayalakshmirao6702
@vijayalakshmirao6702 Год назад
Amazing lyrics, beautifully rendered. Thank you, Sir.
@chethanaby8873
@chethanaby8873 2 года назад
Super lyrics & beautiful singing 🙏🙏🙏
@shilpamb5668
@shilpamb5668 Год назад
ಭಾವನೆಗಳಿಲ್ಲದ ಜೀವನ ವೇ ಇಲ್ಲ. ಎಲ್ಲ ಜೀವಗಳಿಗೂ ಬದುಕಿನ ಅರ್ಥ ಮಾಡಿಸುವಂತಿದೆ 😊
@MythiliSRam
@MythiliSRam 5 месяцев назад
Meaningful marvelous somg..Osm & melodiousely singing amazing music composition and wonderful lyrics beautiful video graphics
@harsha-naada
@harsha-naada 2 года назад
ಅಧ್ಬುತ ಅರ್ಥಪೂರ್ಣ ಸಾಹಿತ್ಯ ಹಾಗು ಸುಂದರವಾದ ಸಂಯೋಜನೆ ಗಾಯನ. ತುಂಬಾ ಚೆನ್ನಾಗಿದೆ. ಅಭಿನಂದನೆಗಳು 🙏
@shanthalack5894
@shanthalack5894 2 года назад
👏🏻👏🏻👌🏻👌🏻ಮನಮುಟ್ಟುವ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ
@shivamurthybh1555
@shivamurthybh1555 Год назад
ಇತ್ತೀಚೆಗೆ.ಭಾವಗೀತೆಗಳ.ಸದ್ದೇ.ಮಾಯವಾದ.ಕಾಲದಲ್ಲಿ. ತುಂಬಾ.ಅರ್ಥ.ಗರ್ಭಿತವಾದ.ಹಾಡು.ಮೂಡಿಬಂದಿದೆ.
@raghavendramangasuli7290
@raghavendramangasuli7290 8 месяцев назад
ವಿಶೇಷವಾದ ಮೌಲ್ಯಯುಕ್ತ ಸಾಹಿತ್ಯ ಹಾಗೂ ಸಂಗೀತ ಅದ್ಭುತ,ಗಾಯನ ಮೈ ಮನ ಮರೆಸುವಂತೆ ಇದೆ ತಮಗೆ ನನ್ನಯ ಧನ್ಯವಾದಗಳು 🙏
@Ramesh.Rajini
@Ramesh.Rajini 2 года назад
ಮನದಂತರ್ ಆಳ ಮುಟ್ಟುವ ಸಾಹಿತ್ಯ , ಹೃದಯಕ್ಕೆ ಸಾಂತ್ವನ ಹೇಳುವ ಹಾಡುಗಾರಿಕೆ, ಕಿವಿಗಿಂಪಾಗುವ ಸಂಗೀತ ಸಂಯೋಜನೆ .. ಮತ್ತಿನ್ನೇನು ಬೇಕು ? ಈ ಹಾಡನ್ನು ಲೋಕಾರ್ಪಣೆ ಮಾಡಿದ್ದಕ್ಕಾಗಿ ಧನ್ಯವಾದಗಳು, ತಂಡಕ್ಕೆ!
@geetalakkundi319
@geetalakkundi319 Год назад
Manssu cool ayitu tnq sir
@mahadevappajogur7789
@mahadevappajogur7789 Год назад
ಈ ಹಾಡು ಕೇಳಿ ನನ್ನ ಹೃಧಯ ಹಗುರಯಿತು ಸರ್ ಧನ್ಯವಾದಗಳು 🙏🏽🙏🏽
@jyothij6288
@jyothij6288 2 года назад
ಎಂಥ ಅದ್ಭುತ ಗಾಯನ ನಿಮ್ಮದು ಸರ್ ಭಾವನೆಗಳು ಅಲೆ ಅಲೆ ಯಾಗಿ ಹೊಮ್ಮಿದೆ 🙏🙏🙏🙏💐💐💐💐💐💐💐💐
@kruthihegde231
@kruthihegde231 2 года назад
Super lyrics, composition n singing...
@shamantmagadum5554
@shamantmagadum5554 Год назад
ಮನಸ್ಸು ಹಗುರಾಯ್ತು ಅದ್ಭುತ ರಾಗಸಂಯೋಜನೆ, ಅದ್ಭುತ ಗಾಯನ 🙏🏽
@venkappatalageri6227
@venkappatalageri6227 2 года назад
ಅದ್ಭುತ ಸಾಹಿತ್ಯ... ಸಂಗೀತ..ಗಾಯನ....
@murarihegde9232
@murarihegde9232 Год назад
ವ್ಹಾ ವ್ಹಾ ವ್ಹಾ ಅತ್ಯುತ್ತಮ ವಾದ ರಚನೆ 🙏🙏🙏
@rajkumarnabhirajjain4228
@rajkumarnabhirajjain4228 2 года назад
ಅಧ್ಭುತವಾದ ಸಾಹಿತ್ಯ.... ಅಷ್ಟೇ ಅಧ್ಭುತವಾಗಿ ರಾಘವೇಂದ್ರ ಬೀಜಾಡಿಯವರ ಕಂಠಸಿರಿಯಲ್ಲಿ ಮೂಡಿಬಂದಿದೆ... ಮತ್ತೆ ಮತ್ತೆ ಕೇಳಬಯಸುವ ಭಾವಗೀತೆ
@latakoppada669
@latakoppada669 9 месяцев назад
ವಾಣಿ ಪಕ೯ಳ ಮೇಡಂ ಅವರು ಬರೆದ ಸಾಹಿತ್ಯ ಪ್ರಚಲಿತ ಸುಂದರ ಸಾಹಿತ್ಯವಾಗಿದೆ. ಧನ್ಯವಾದಗಳು ಮೇಡಂ ಅವರಿಗೆ 🙏🙏
@veenachandrashekar
@veenachandrashekar Год назад
ಮನ ಮಿಡಿಯುವ ಸಾಹಿತ್ಯ. ಸುಂದರ ಗಾಯನ. 👌
@anuradhaprasad3380
@anuradhaprasad3380 Год назад
Very good tumba adbhuthavada lyrics hats off. Gayana tumba chennagide
@prabhaprasad8338
@prabhaprasad8338 11 месяцев назад
ಮತ್ತೆ ಮತ್ತೆ ಕೆಳಬೇ ಕೆನ್ನುವ ಹಾಡು, ತುಂಬಾ ಚೆನ್ನಾಗಿದೆ
@trishulist
@trishulist Год назад
ಅತ್ತ್ಯುತ್ತಮ ಸಾಹಿತ್ಯ... ಮನಮೋಹಕ ಗಾಯನ.. 👌👌👌👌
@sathishbhat5312
@sathishbhat5312 Год назад
ಗಾಯನ, ಸಂಗೀತ ಸಂಯೋಜನೆ, ಸಾಹಿತ್ಯ ಎಲ್ಲವೂ ಸೂಪರ್👌👌🙏
@leelasan943
@leelasan943 Год назад
ಹೃದಯಕ್ಕೆ ಹತ್ತಿರವಾದ ಲಾಲಿ ಹಾಡಿನಂತಿದೆ. ಧನ್ಯವಾದಗಳು 🙏
@shivakumarn2744
@shivakumarn2744 Год назад
ಸಾಹಿತ್ಯ ಅರ್ಥಪೂರ್ಣವಾಗಿದೆ. ಸಂಗೀತ ಮತ್ತು ದ್ವನಿ ಮನಮುಟ್ಟುವಂತಿದೆ.
@SaraswathiBRSaru
@SaraswathiBRSaru Год назад
ಅಥ೯ಪೂಣ೯ ಸಾಹಿತ್ಯ ..ಸೊಗಸಾದ ಭಾವ.. ಹೃದಯವೇ ಹಗುರಾಗು, ನಗುಮೊಗದ ಮಗುವಾಗು... ಪ್ರಾಸ ಅದ್ಬುತ......... ❤
@mookappab4327
@mookappab4327 4 месяца назад
Supper song ♥️
@vijayalakshmirao6702
@vijayalakshmirao6702 5 месяцев назад
Beautiful Sir, Thank you🙏
@raghavendrakulkarni8550
@raghavendrakulkarni8550 2 года назад
ನಿಮ್ಮ ಹಾಡಿನ ಸಾಹಿತ್ಯ ಅತ್ಯುತ್ತಮ
@padmapriyajain8661
@padmapriyajain8661 Год назад
ಸಾಹಿತ್ಯ ದ್ವನಿ ಸಂಗೀತ... ಸುಂದರ ಸುಮದುರ..👏🏻👏🏻🌹.
@user-zs3xq1tv6g
@user-zs3xq1tv6g 6 месяцев назад
ಧನ್ಯವಾದಗಳು ಗುರುಗಳಿಗೆ 🙏🙏👏👏🙇‍♀️🙇‍♀️
@Rudra.ap1991
@Rudra.ap1991 2 года назад
Love it♥️😍👌
@usharaj8444
@usharaj8444 Год назад
Thumba arthapoornavada saahithya..glad I found this. I listen to this song everyday....fills me with so much peace. Shows us how to live
@prasadprashi8232
@prasadprashi8232 8 месяцев назад
ಅದ್ಭುತ ಸಾಹಿತ್ಯ...❤️
@ManjunathaHN-hq4tb
@ManjunathaHN-hq4tb 6 месяцев назад
ಅನಂತ ಧನ್ಯವಾದಗಳು❤
@naveenshetty5300
@naveenshetty5300 Год назад
❤ super
@kanthigangadhar4860
@kanthigangadhar4860 2 года назад
ಸಾಹಿತ್ಯ ರಾಗ ಸಂಯೋಜನೆ ಗಾಯನ ಎಲ್ಲವೂ ತುಂಬಾ ಚೆನ್ನಾಗಿದೆ
@ramachandrakodibail7521
@ramachandrakodibail7521 2 года назад
ಅದ್ಭುತವಾದ ಸಾಹಿತ್ಯ. ಉತ್ತಮ ಸಂಗೀತ.
@preetha6976
@preetha6976 11 месяцев назад
Super ❤
@anithapraju5183
@anithapraju5183 7 месяцев назад
ಅದ್ಭುತ 👌🏼👏🏻
@AnithaAnitha-co1qx
@AnithaAnitha-co1qx Год назад
Super song 💐💐💐🙏🙏🙏🙏👍👍👍
@swarnaprabhakar7367
@swarnaprabhakar7367 Год назад
❤bahala arthapoornavagide danyavadagalu
@sharanudore7580
@sharanudore7580 2 года назад
ತುಂಬಾ ಸುಮುದುರವಾಗಿ ಹಾಡಿದಿರಿ ಗುರುವೇ 🙏😍💐
@prajnayanevanil8032
@prajnayanevanil8032 2 года назад
Wawwwww athyadbutha sahitya mathu gayana superrrrr
@savithabhat3807
@savithabhat3807 5 месяцев назад
ಸಾಹಿತ್ಯ. ಸಂಗೀತ. ಹಾಡುಗಾರಿಕೆ ತುಂಬಾ ಸೊಗಸಾಗಿದೆ. 🙏
@gayathrikhajane343
@gayathrikhajane343 Год назад
Heart touching lyrics and good rendition
@nagalathaudagatti5645
@nagalathaudagatti5645 4 месяца назад
ನಾನು ನನಗೆ ಅರಿವಿಲ್ಲದೇ ಬಂಧನದ ಸುಳಿಯಲ್ಲಿ ಸಿಲುಕಿ ದ್ದೇನೆ ನಿಮ್ಮ ಈ ಗಾಯನ ಚೇತನ ನೀಡಿತು
@videowithshortvideo9585
@videowithshortvideo9585 2 года назад
ನಿಮ್ಮ ಈ ಹಾಡು ಬೇಸರದ ಸಮಯದಲ್ಲಿ ಉತ್ಸಾಹ ತಂದು ಕೊಡುತ್ತದೆ
@sureshbelagaje438
@sureshbelagaje438 2 года назад
ಹೃದಯವೇ ಹೊಸತನದಿ ಸಾಗು..
@veenarao6532
@veenarao6532 Год назад
Beautiful lyrics, composition and singing 👌🏻❤️
@mealsandmemoriesarchanapra6695
@mealsandmemoriesarchanapra6695 2 года назад
ಹೀಗೇ ಬದುಕಬೇಕೆಂಬ ಆಸೆ ಪ್ರತಿಯೊಬ್ಬರದೂ ಅಲ್ವಾ ಸರ್...... ತುಂಬಾ ಚೆನ್ನಾಗಿದೆ ಸರ್.....
@bellalerajum1702
@bellalerajum1702 Год назад
ಹೌದು
@ramachandrakg1238
@ramachandrakg1238 8 месяцев назад
​@@bellalerajum1702kk
@sridevimavinakatte5582
@sridevimavinakatte5582 5 месяцев назад
Per
@gowdasrasvati1957
@gowdasrasvati1957 Год назад
Tumba chennagide sir..I love ur voice ❤️
@rajagopalasrinivasamurthy2172
Beautiful
@santoshteradal486
@santoshteradal486 Год назад
ಸಾಹಿತ್ಯ ಹಾಗೂ ನಿಮ್ಮ ಮಧುರ ಧ್ವನಿಯ ಕೇಳಿ ಹೃದಯ ಹಗುರಾಯಿತು.😊😇
@veenasm3334
@veenasm3334 Год назад
ಅದ್ಭುತ ಮನಮುಟ್ಟುವಂತಗೀತೆ, ಧನ್ಯವಾದಗಳು
@ashokhaveri4622
@ashokhaveri4622 23 дня назад
Thank you 🙏 sir 🙏🙏🙏
@mksbhat
@mksbhat Год назад
Estu meaning ful bhavageethe❤
@manjunathharitsa7174
@manjunathharitsa7174 7 месяцев назад
🙏👌👌👌
@sujaykumar1710
@sujaykumar1710 2 года назад
All persons need be live as explained In this song. Melody, Meaningfull, Must try to follow it....thank u so much team good work
@capstoneconsultingservices1167
Really Great Motivational Song. Our country required your Support for future generations.