ಸರ್ ಪ್ರತಿಬಾರಿ ನೀವು videos ಮಾಡಬೇಕಾದರೆ. "ಮಕ್ಕಳು ಚನ್ನಾಗಿ ಓದಬೇಕು .ದೇಶದ ದೊಡ್ಡ ಹುದ್ದೆಗೆ ನನ್ನ ಕರ್ನಾಟಕದ ಮಕ್ಕಳನ್ನು ಕಳಿಸಬೇಕು " ಎನ್ನುವ ಭಾವನೆ ಎದ್ದು ಕಾಣುತ್ತದೆ ಸರ್ . Thank you so much sir 🙏
Sir ನಾನು ಒಬ್ಬ science student ಆದರೆ ಇಷ್ಟು ವರ್ಷದಿಂದ ಅರ್ಥ ಆಗದೆ ಇರುವ organic chemistry ಅನ್ನು just 40 ನಿಮಿಷದಲ್ಲಿ ಅರ್ಥ ಮಾಡಿಸಿ ಬಿಟ್ರಿ 🙏🙏🙏 ಧನ್ಯೋಸ್ಮಿ ಗುರುಗಳೇ 🙏🙏
ಸರ್ ನೀವು ಭಾರತ ಮತ್ತು ಕರ್ನಾಟಕದ ವಿಷಯ ಬಂದಾಗ ನೀವು ಅದನ್ನು ಸಂಬೋದಿಸುವಾಗ ನನ್ನ ದೇಶ ಹಾಗೂ ನನ್ನ ರಾಜ್ಯ ಎನ್ನುವಾಗ ನನ್ನ ದೇಹದಲ್ಲಿ ಕರೆಂಟ್ ಪಾಸ್ ಆದಂತೆ ಆಗಿ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ🙏🙏
Sir ರಾಸಾಯನಿಕ ಶಾಸ್ತ್ರ ಮತ್ತು ಬೌತಶಾಸ್ತ್ರ ಫುಲ್ ಕ್ಲಾಸ್ ಮಾಡ್ಬಿಡಿ ❤❤ನಿಮ್ಮ ಕ್ಲಾಸ್ ಇಂದ ಎಲ್ಲೋ ಒಂದ್ ಕಡೆ ಕೆಲಸ ಹೋಗ್ ಡ್ಕೊಂಡು ಇರ್ತೀವಿ ನಿಮ್ಮ ಈ ಬಡಜನರ ಕಾಳಜಿಗೆ ನಾವು ಚಿರಋಣಿ ಸರ್ 🙏🙏🙏🙏🌹🌹🌹🌹❤❤❤
Thank you sir innu hecchu hecchu class madi nimma competitive purpose yalla book purchase madidini super teacher sir nivu chennagi arta agutte niva helodu dhanyavadagalu sir
Sir your teaching way is very different... My sincer request please continue the work... It's our humble request... Eagrly waiting for your classes.... Come back like a Phoenix bird.....
ನಾನೊಬ್ಬ ಕಲಾ ವಿದ್ಯಾರ್ಥಿ ಸರ್.. ಇಷ್ಟು ಚೆನ್ನಾಗಿ ಹೈಡ್ರೋಕಾರ್ಬನ್ ಅರ್ಥ ಮಾಡಿಸಿದಿರಿ ಅಂದ್ರೆ no words to explain sir,ನೀವು ನಮ್ಮಂತ ವಿದ್ಯಾರ್ಥಿಗಳ ಪಾಲಿನ ದೇವ್ರು ಸರ್.. ಈ ಮಾದರಿಯ ವಿಜ್ಞಾನಕ್ಕೆ ಸಂಬಂದಿಸಿದ ಹೆಚ್ಚಿನ ವಿಡಿಯೋ ಮಾಡ್ತಾ ಇರ್ರಿ ಸರ್.. ದೇವ್ರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಅಂತಾ ಬೇಡಿಕೊಳ್ಳತಿನಿ ಸರ್🙏🙏
🪷ಜೀವನದಲ್ಲಿ ಕನಸು & ಗುರಿ.. ಮತ್ತು ಗುರು ತುಂಬಾ ಮುಖ್ಯ.. ಕನಸು ಗುರಿ ಆಗಬೇಕೆ ಹೊರೆತು ಗುರಿ ಕನಸು ಆಗಬಾರದು.. 🙏 ಕನಸು ಮತ್ತು ಗುರಿ .. ಆಗಬೇಕು ಅಂದರೆ ಗುರುಗಳ ದಯೆ ಇರಬೇಕು... 🪷🌹 ಒಂದು ದಿನದ advance happy teachers day... Sir🌹jai ಗುರುದೇವ🙏🙏❤️💐💐