Legendary actors, ಅನಂತ್ ನಾಗ್, ಲೋಕೇಶ್, ಸುಂದರ ಕೃಷ್ಣ ಅರಸ್,..🔥🔥🔥🔥 ಈ ಸಿನಿಮಾದಲ್ಲಿ ಶ್ವೇತಾ ಅನ್ನೋ ಪಾತ್ರ ಸಮರ್ಥ್ ನ love ಮಾಡ್ತಿದ್ಲಾ ಇಲ್ಲ ರಘು ನಾ? ಯಾಕಂದ್ರೆ ರಘು ಹೇಳ್ತಾನೆ ಇಬ್ಬರು ಪ್ರೀತಿ ಮಾಡ್ತಿದ್ರು ಅಂತ ಆದ್ರೆ ಸಮರ್ಥ್ ಬೇರೆ ಹುಡುಗಿ ಜೊತೆ ಹೋಗುವಾಗ ಶ್ವೇತಾ ಯಾಕೆ ಅವ್ರನ್ನ ಹಿಂಬಾಲಿಸುತ್ತಾ ಹೋಗ್ತಾಳೆ, ಸಮರ್ಥ್ ಗೆ ಮೋಸ ಮಾಡಿದೆ ಅಂತಾಳೆ, ಅಂದ್ರೆ ಶ್ವೇತಾ ಸಮರ್ಥ್ ನ love ಮಾಡ್ತಿದ್ಲ?