ವಾವ್ ತುಂಬಾ ಚನ್ನಾಗಿದೆ ರೆಪ್ ಹಾಡು,ಹಾಗು ಹಾಡಿದ್ದು...ನಮ್ಮ ಹೆಮ್ಮೆ ಉತ್ತರ ಕನ್ನಡ ಮತ್ತು ನೀವು.....ಹೀಗೆಯೇ ಮುಂದುವರೆಯಲಿ ( ಮುಂದೇಳೊ 💖👌 ) ತುಂಬಾ ಚನ್ನಾಗಿ ಹಾಡಿದಿರಾ,ಚಿತ್ರಣಕೂಡ.🤝
ಅಭಿನಂದನೆಗಳು. ಹಾಡಲ್ಲಿ 'ಮುಂದ್ ಹೇಳೊ' 👌👌. ಸಾಹಿತ್ಯ ಚೆನ್ನಾಗಿದೆ, ಇನ್ನೂ ಸ್ವಲ್ಪ್ ಸೇರಿಸಿದ್ರೂ ಆಗಿರೋದು ಒಟ್ಟಾರೆ .. ಮೆಚ್ಚಲೇಬೇಕಾದ product ,👌👌👏👏 Part 2 madodadre swalpa tempo jasti irli.