Complete science package madi kodri ಅಂದು M S ಸ್ವಾಮಿನಾಥನ್ ಅವರಿಂದ ಹಸಿರು ಕ್ರಾಂತಿಯಾದರೆ, ಇಂದು Manjunatha sir ಅವರಿಂದ ಶಿಕ್ಷಣ ಕ್ರಾಂತಿ . ಆಧುನಿಕ ಶಿಕ್ಷಣ ಕ್ರಾಂತಿಯ ಪಿತಾಮಹ, ಆದಷ್ಟು ಬೇಗ ಶಿಕ್ಷಣ ಮಂತ್ರಿಯಾಗಿ sir
Heartfelt thank you 🙏..... Sir. Mind- blowing effort.... Nimma class namma society ge thumba useful agthide... Nimma shramakke success nav tharthivi.... Thank you so much Sir....... and next month nim birthday... So, Happy birthday MANJUNATH Sir.... In advance... Neevu nanage devara samana......
ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮಗೆ ಕಾಂಟ್ಯಾಕ್ಟ್ ಮಾಡಲು ಟ್ರೈ ಮಾಡಿದ್ದೀನಿ ಕಾಂಟ್ಯಾಕ್ಟ್ ಆಗಿಲ್ಲ, ಸರ್ ದಯಮಾಡಿ PUC Praivate candidate ಮತ್ತು ಇವರು government job ಗೆ apply ಮಾಡ್ಬುದಾ ಮತ್ತು Diploma equals to puc ಈ ಏರೆಡು ವಿಷಯಗಳ ಬಗ್ಗೆ detail ಆಗಿ explain vedeo ಮಾಡಿ ಸರ್ ತುಂಬಾ help ಆಗುತ್ತೆ ಸರ್
Topics:- 00:00 - Intro 16:00 - Basic Indian Economy 32:21 - ಭಾರತದ ಆರ್ಥಿಕತೆಯ ಪ್ರಮುಖ ಪರಿಕಲ್ಪನೆಗಳು 1:23:52 - ಭಾರತದ ಆರ್ಥಿಕತೆ 1:56:53 - Economics So Easy 2:41:28 - The Money Market of India 3:13:46 - International Organizations 3:35:29 - Objective Questions
ತಮ್ಮ ಅದ್ಬುತ ಜ್ಞಾನಕ್ಕೆ ನನ್ನದೊಂದು ಅನಂತ ಕೋಟಿ ನಮನ್ ಸರ್🙏,ನಿಮ್ಮ ಮಾಡುವ ಪ್ರತಿಯೊಂದು ವಿಡಿಯೋ ಕೂಡಾ ತುಂಬಾ useful👌 ವಿಡಿಯೋ ಇರುತ್ತವೆ. ಹಾಗೆ ಧಾರವಾಡ ದಲ್ಲಿ ನಿವು ಮೊನ್ನೆ ನಿವು ಮಾಡಿದ ಕಾರ್ಯಾಗಾರ ಅಂತು ಅತ್ಯದ್ಭುತ💖🙏🙏🙏ಹಿಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ,ಬಡ ವಿದ್ಯಾರ್ಥಿಗಳಿಗೆ ಜ್ಞಾನ ದಾಸೊಹ ನಿಡುವ ನಿಮಗೆ ಆದೇವರೂ ಆಯುಷ್ಯ ಆರೂಗ್ಯ ಕೊಟ್ಟು ಕಾಪಾಡಲೆಂದು ಆ ದೇವರಲ್ಲಿ ನನ್ನದೊಂದು ಪ್ರಾರ್ಥನೆ🙏🙏🥰