Dual singing of Yakshagana Songs by Sri Raghavendra Acharya Jansale (Badaguthittu) and Sathish Patla (Thenkuthittu) was concluded on 23-03-2019 in Moodugiliyar of Kota, Udupi district. This was arranged in Abhimatha Sambrama-2019, a programme of Janaseva Trust, Moodugiliyar. Above said both artists are famous in Yakshagana Bhagavathike and Yakshagana lovers see them like Cinema Stars.
ಉಡುಪಿ ಜಿಲ್ಲೆ ಮೂಡುಗಿಳಿಯಾರಿನಲ್ಲಿ ಇಂದು(23-03-2019) ಸಂಪನ್ನಗೊಂಡ ಅಭಿಮತ-ಸಂಭ್ರಮ-2019ರಲ್ಲಿ ನಡೆದ ದ್ವಂದ್ವ ಯಕ್ಷಗಾಯನದ ವೀಡಿಯೋವಿದು. ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಎರಡು ಯಕ್ಷತಾರೆಗಳಾದ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ(ಬಡಗು ತಿಟ್ಟು) ಮತ್ತು ಶ್ರೀ ಸತೀಶ್ ಶೆಟ್ಟಿ ಪಟ್ಲ(ತೆಂಕು ತಿಟ್ಟು) ಇವರ ದ್ವಂದ್ವ ಯಕ್ಷಗಾನ ಭಾಗವತಿಕೆ ಅಪಾರ ಜನ ಮೆಚ್ಚುಗೆ ಗಳಿಸಿತು. ಅಲ್ಲಿಗೆ ಇಂದು ಹೋಗಲಾಗದಿದ್ದವರು ಈ ವೀಡಿಯೋ ನೋಡಿ ಆನಂದಿಸಬಹುದು.
22 мар 2019