ನಕಾರಾತ್ಮಕವಾಗಿ ಜೀವನ ನಡೆಸುವವರಿಗೆ ನನ್ನ ಸಲಹೆ ಉಪಯೋಗವಾದರೆ ಅದೇ ನನಗೆ ಸಂತೃಪ್ತಿ.......
ಸಹನೆ ಎನ್ನುವುದು ನಾವು ಸಮಸ್ಯೆಗೆ ತೆಗೆದುಕೊಳ್ಳುವ ಔಷಧಿ..... ಹಲ್ಲು ಗಟ್ಟಿ ಇದೆ ಅಂತ ಕಲ್ಲು ತಿಂದರೆ ನಮಗೆ ನೋವು ಹಾಗೆ ಮಾತು ಬರುತ್ತೆ ಅಂತ ಅನಾವಶ್ಯಕವಾಗಿ ಉತ್ತರ ಕೊಟ್ಟರೆ ನಮಗೆ ಸಮಸ್ಯೆಗಳು.....
ನಿಮ್ಮ ಪ್ರೋತ್ಸಾಹ ನನ್ನ ಈ ಚಿಕ್ಕ ಅಲಿಳು ಸೇವೆಗೆ ಹೆಚ್ಚು ಉಪಕಾರವಾಗಿದೆ....
thanks for watching...
#psi motivation#hardwork#goal#dreams#success secret#government jobs
8 окт 2024