ಈ ಮಾಹಿತಿಗಳನ್ನು ಕೊಡಬೇಕಾಗಿರುವುದು ತುಂಬಾ ಅನಿವಾರ್ಯ ಎಲ್ಲರೂ ಅಲ್ಲಾ ಕೆಲವು ಜನ ಟೀಕೆ ಮಾಡಲೆಂದೆ ಇರುವವರಿಗಾಗಿ ಇದು ಬೇಕಿತ್ತು ಅಭಿಮಾನಿಗಳಿಗೂ ಈ ಮಾಹಿತಿಗಳು ಬೇಕಾಗಿತ್ತು ಈ ಮಾಹಿತಿಗಾಗಿ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ರಮೇಶ್ ಸರ್ 🙏🙏🙏 ನಿಮ್ಮಂತಹ ಅಭಿಮಾನಿಗಳು ನಮ್ಮ ಜೊತೆ ಇರುವುದೇ ನಮ್ಮ ಪುಣ್ಯ ಅಣ್ಣಾವ್ರು ಮಾಡಿದ ಕಾರ್ಯಗಳು ಎಲ್ಲರಿಗೂ ಗೊತ್ತಿದ್ದೂ ಒಪ್ಪಿಕೊಳ್ಳಲು ಈಗಲೂ ಕೆಲವರಿಗೆ ಕಷ್ಟ ಹಾಗೆಂದು ಅಣ್ಣಾವ್ರು ಎಲ್ಲೂ ಯಾರ ಬಗ್ಗೆಯೂ ಹೇಳಿಕೊಂಡಿಲ್ಲ ತಮ್ಮ ಕೆಲಸಗಳನ್ನು ತಾವು ಮಾಡಿಕೊಂಡು ಹೋದ ಮಹಾನುಭಾವ ನಮ್ಮ ಅಣ್ಣಾವ್ರು ಅಂತಹ ಅಮರಜೀವಿಗೆ ನಮ್ಮ ನಮನಗಳು ಹೇಳಿದಷ್ಟು ಕೇಳಿದಷ್ಟು ಮುಗಿಯದ ಸಾಗರ ನಮ್ಮ ಅಣ್ಣಾವ್ರು ಈ ಸಂಚಿಕೆಗಾಗಿ ಧನ್ಯವಾದಗಳು 🙏🙏🙏
ವರನಟ ಕನ್ನಡ ಚಿತ್ರರಂಗದ ಧ್ರುವತಾರೆ ಡಾಕ್ಟರ್ ರಾಜಕುಮಾರ್ ಅವರಿಗೆ ಈ ಜನ್ಮ ಶತಮಾನೋತ್ಸವ ಸಂದರ್ಭದಲ್ಲಾದರೂ ರಾಷ್ಟದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಈ ವಿಚಾರದ ಬಗ್ಗೆ ನಿಮ್ಮಂತಹ ಸಹೃದಯ ಅಭಿಮಾನಿಗಳು ಸರ್ಕಾರದ ಗಮನಕ್ಕೆ ತರಬೇಕು ಎಂಬುದು ಡಾಕ್ಟರ್ ರಾಜಕುಮಾರ್ ಅವರ ಅಭಿಮಾನಿಯಾಗಿ ನನ್ನ ವಿನಂತಿ.🌟🌟
ಹೌದು ಸಾರ್ ಹಾಗೆ ಅಣ್ಣಾವೃ ಹುಟ್ಟಿದೆ ಹಬ್ಬ ವನ್ನು ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಎಂದು ಘೋಷಿಸಬೇಕು ನಮಗೆಲ್ಲ ರಾಜ್ಯೋತ್ಸವ ಹೇಗೋ ಹಾಗೆ ರಾಜ್ ಉತ್ಸವ ರಾಜ ಜಯಂತಿ ರಾಜ ನವಮಿ ಎಂದು ವಿಜೃಂಭಣೆಯಿಂದ ಆಚರಿಸಲು ಆಗಬೇಕು
Kannada kantirava Dr. Rajkumar was the most successful hero and singer and great legend in Indian cinema, his successful ratio nearly 95%, , he was so humble, simple and good human being, and he was yogi, Saint he was worthy to get Bharatha Rathna.
ಇಲ್ಲಿಯವರೆಗಿನ ಸಂಚಿಕೆಗಳಲ್ಲಿ ಅತ್ತ್ಯುತ್ತಮ ಸರ್ವಶ್ರೇಷ್ಟ ವಾದುದು. ತುಂಬು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ. ತುಂಬು ಹೃದಯದ ಧನ್ಯವಾದಗಳು ನಿಮ್ಮ channal ಕ್ಕೂ ಹಾಗೂ ಶ್ರೀಯುತರು ಮಾನ್ಯ N R Ramesh ಅವರಿಗೂ ಅತ್ಯಂತ ಆಭಾರಿ. ಜೈ ಕರ್ನಾಟಕ.
ಜಗತ್ತಿಗೆ ಸೂರ್ಯ ಒಬ್ಬನೆ ಕಲಾ ಜಗತ್ತಿಗೆ ಮುತ್ತು ರಾಜಣ್ಣ, ಮುದ್ದು ರಾಜಣ್ಣ ಒಬ್ಬರೆ. ಮಂಜುನಾಥ್ ಸರ್ ಮತ್ತು ರಮೇಶ್ ಸರ್ ಗೆ ಅನಂತಾನಂತ ಧನ್ಯವಾದಗಳು ಸರ್. ಜೈ ಮುತ್ತು ರಾಜಣ್ಣ. ❤️❤️🙏🙏.
ರಾಜಕುಮಾರ್ ಅವರು ಅದ್ಬುತ ಚಿತ್ರಗಳನ್ನು ಮಾಡಿದ್ದಾರೆ. ರಾಜಕುಮಾರ್ ಅವರು ಏನು ಮಾಡಿದ್ದಾರೆ ಅಂತ ಕೇಳುವುದೇ ತಪ್ಪು. ರಾಜಕುಮಾರ್ ಅವರು ಒಬ್ಬ ಕಲಾವಿದರಾಗಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರು ಅವರ ಬಗ್ಗೆ ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ರಮೇಶ್ ಸರ್ ತುಂಬಾ ಅದ್ಭುತವಾಗಿ ವಿವರಣೆ ಅರ್ಥ ಆಗೋತರ ಕೊಟ್ಟಿದ್ದೀರಾ ಅವರ ಬಗ್ಗೆ ಕೆಲ ಕೆಲ ದುಷ್ಟರು ಅಪಪ್ರಚಾರ ಮಾಡುದ್ರು ಅವರು ಇನ್ನೂ ಎತ್ತರಕ್ಕೆ ಹೋದರೂ ಕನ್ನಡ ನಾಡಿಗೆ ಅವರ ಸೇವೆ ಯಾವತ್ತಿದ್ರೂ ಶಾಶ್ವತವಾಗಿ ಇರುತ್ತೆ ಕನ್ನಡಿಗರ ಹೃದಯದಲ್ಲಿ ಅಣ್ಣಾವ್ರು ಯಾವಾಗಲೂ ಇರುತ್ತಾರೆ ಜೈ ಕರ್ನಾಟಕ ಜೈ ಹಿಂದ್
ರಮೇಶ ಸಾರ್ ನಿಮ್ಮಗೆ ಧನ್ಯವಾದಗಳು 🙏ಡಾ "ರಾಜ್ ಕುಮಾರ್ ರವರ ಬಗ್ಗೆ ನಿಮ್ಮ ಸಂಗ್ರಹಣೆ, ವಿಷಯ, ಮಾಹಿತಿ, ತಿಳಿದು ತುಂಬಾ ಸಂತೋಷ, ಅಭಿಮಾನ, ಹೆಚ್ಚು ಹಾಯಿತು ರಾಜ್ ಕುಮಾರ್ ಬಗ್ಗೆ ತಿಳಿದು ಕೊಳ್ಳುವುದು ಬಹಳ ಇದೆ ಅವರ ಜೀವನದ ಒಂದೊಂದು ಕ್ಷಣ ಚರಿತ್ರೆ ಅತ್ಯಾಮೂಲ್ಯ ವಾದುದು. ರಮೇಶ ಸಾರ್ ನಿಮ್ಮ ಸೇವೆಗೆ ಹೃದಯಪೂರ್ವಕ ವಂದನೆಗಳು 🙏ನಿಮ್ಮಗೆ ದೇವರು ಹೆಚ್ಚಿನ ರೀತಿಯಲ್ಲಿ, ಅರೋಗ್ಯ, ಗೌರವ, ಐಶ್ವರ್ಯ, ಸದಾನಿಡ್ಡಲ್ಲಿ ಜೈ ರಾಜ್ಕುಮಾರ್, ಜೈ ಕನ್ನಡ 🕉️🌺💐🙏
Hariharapura Manjunath and Dr. Ranesh, this is an incredible interview and my heartfelt thanks for you noth for sharing such truthful facts of our Most admired human being, hero in real life, Dr. Rajkumar. Indeed I am so proud being a kannidaga and for being a great fan of Dr. Rajkumar, from my younger days . Your interviews and facts shared by your guests especially, Dr. Ramesh and halu jenu ramkumar, is an endorsement of what a great human bring dr. Rajkumar was and will be forever in kannadiga hearts . 🙏🙏
ಅಣ್ಣಾವ್ರ ಕೋಟಿ ಕೋಟಿ ಅಭಿಮಾನಿಗಳು ನಿಮ್ಮ ಬೆಂಬಲಕ್ಕೆ ಇರುತ್ತೇವೆ, , ದೊಡ್ಮನೆ ಕುಟುಂಬದ ಯಾವುದೇ ಕಾರ್ಯಕ್ರಮ ಆದರೂ ನಾವು ಕೂಡ ಭಾಗವಹಿಸಬೇಕು ಅದಕ್ಕೆ ನಾವು ನಿಮ್ಮ ಭೇಟಿ ಮಾಡುವ ಬಗ್ಗೆ ತಿಳಿಸಿ,
ಮಾಹಿತಿ ಕಣಜವೇ ಆಗಿರುವ ಎನ್. ಆರ್. ರಮೇಶ್ ಸರ್ ಅವರ ಮಾತಲ್ಲಿ ಅಣ್ಣಾವ್ರು ಮಾಡಿರುವ ಸಾಧನೆಗಳನ್ನು ಮತ್ತು ಅವರು ಸರಳತೆಯ ಜೀವನದ ವಿಚಾರಗಳನ್ನು ಕೇಳುವುದೇ ಅತ್ಯಂತ ಅದ್ಭುತವಾಗಿದೆ ಧನ್ಯವಾದಗಳು ಸರ್
Kannada kantirava Dr . Rajkumar was the most successful hero and singer and great legend in Indian cinema, his successful ratio nearly 95%, he was so humble, simple and good human being, and he was yogi, Saint he was worthy to get Bharatha Rathna.
Ravi belgere yen devralla Ava heliddella nambodakke... Annavru yenu annodu Fans ge gottu...Adakke evathigu avara janapreeyathe aage erodu...Lvu Dr.Rajkumar sir
Dr Raj was a great human being. He was a philanthropist. He was a cultural ambassador. He was a great actor and singer.We are fortunate enough to watch his movies. He dedicated his life to the cause of Kannada.
Haters yalla bila serkolro bega 🤣🤣🤣 Nim aata yalla mugithu yaar yeste arkondru aste Annavru na meersodh irli athra kooda yaaru barokke aagalla 🤫 Kannadakke Obbare Annavru 🔥 Jai Dr.Rajkumar
Annavru istella kastapattu horata Madi Bangalore karnatakadalle uliyuva Hage madidare. But ivattina jana hosur ge metro connection kodlikke hogta idare. Matte hale samasse Vapas yeledu tarta idare.
PraNaams, Sir, RamEsh Sir, for the EXCELLENT Facts based narration. It is CRYSTAL CLEAR that there are solid and PERMANENT FACTS that would DEFINITELY make ANNavru The One and only Legend under the Sun.... PraNaams to Shri Hariharapura Manjunath Sir also for facilitating interview with the Gentleman, Shri RamEsh Sir...