Praise The Lord Brother ಹಾಡಿನ ಮೂಲಕ ನಿಮ್ಮ ಸಾಕ್ಷಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ವಿಡಿಯೋ ಚಿತ್ರೀಕರಣ ತುಂಬಾ ಚೆನ್ನಾಗಿ ಮಾಡಿದ್ದಾರೆ ಬ್ಯಾಗ್ರೌಂಡಗಳು ತುಂಬಾ ಚೆನ್ನಾಗಿದೆ
Thanks ful heart ❤...Always Remembers and praises His Goodness....each and every moment of the life....untill breath stops here in this earth For that reason we been created...Amen
ನಮ್ಮ ಕರ್ತನಾದ ಯೇಸು ಕ್ರಿಸ್ತನು ನಿಮ್ಮನ್ನು ಆಶೀರ್ವದಿಸಲಿ, ಯಾವ ಕೇಡು ಅಪಘಾತಗಳು ಆಗದ ರೀತಿಯಾಗಿ ಕಾಪಾಡಿ ಇನ್ನೂ ಹೆಚ್ಚಾಗಿ ಸೇವೆಯಲ್ಲಿ ನಿಮ್ಮ ಕುಟುಂಬವನ್ನು ನಿಮ್ಮನ್ನು ಉಪಯೋಗಿಸಲಿ. very nice song god bless you sir. 💐💐💐💐
Praise be to God for your beautiful testimony brother Prem !! May God use you use you more in the coming days !! Kudos team !! Beautifully sung, beautifully produced ! Beautifully enacted !!
Wonderfull song❤❤❤🎉🎉🎉❤❤❤ Praise god🎉🎉 ದೇವರ ಸೇವಕರಿಗೆ ಬರುವ ಶೋದನೆಗಳು ಎಷ್ಟು ಕಠಿಣವೋ ದೇವರಿಂದ ದೊರಕುವ ಸಹಾಯವು ಜಯವೂ 1000% ರಷ್ಟು ಅದ್ಬುತವಾಗಿಯೂ ಶ್ರೇಷ್ಟವಾಗಿಯೂ ಇರುತ್ತವೆ. ದೇವರು ನಿಮ್ಮನ್ನು ಸೇವೆಯಲ್ಲಿ ಇನ್ನೂ ಅತ್ಯಧಿಕವಾಗಿ ಆಶೀರ್ವದಿಸಿ ಉಪಯೋಗಿಸಲಿ🎉🎉🎉🎉🎉
Beautiful testimony and the lyrics touches the heart pr Prem may the lord help you to release more songs may this song built many people's life in Jesus name Amen 🙏💗