Тёмный
No video :(

KSET 2023 | How to Get Success in Paper-1 | Step by Step Guidance | Gururaj Bulabule  

Sadhana Academy
Подписаться 1,7 млн
Просмотров 200 тыс.
50% 1

Bulabules Maths RU-vid Channel Link:
/ @bulabules
Bulabules School of Banking Contact Number:
7795007556
Computer Awareness: ಕಂಪ್ಯೂಟರ್‌ ಜ್ಞಾನ | All Videos Link
• Computer Awareness : ಕ...
#Sadhana_Academy
#Manjunatha_B
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Опубликовано:

 

24 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 506   
@Hemalatha-lx7us
@Hemalatha-lx7us 7 месяцев назад
ನಿಮ್ಮ ಭಾಷೆ ಪ್ರಭುದ್ಧತೆ ತುಂಬಾ ಚೆನ್ನಾಗಿದೆ ಸರ್, ಸೌಮ್ಯ ಗುಣದಿಂದ ಕೂಡಿದ ಕಂಠ, ನಿಮ್ಮ ತರಗತಿಗಳು ಹೀಗೆ ಮುಂದುವರೆದು ನಮಗೆ ಮಾರ್ಗದರ್ಶನವಾಗಲಿ. 💐
@rockingclub6986
@rockingclub6986 Месяц назад
Ooooooo Suuuuuuuuuper sir nivu , ಒಂದು ಕ್ಷಣ ನಿಮ್ಮ ಕಥೆ ನನ್ನ ಅಳಿಸಿಬಿಟ್ಟಿತು ಜೊತೆಗೆ ನನ್ನ ಜವಾಬ್ದಾರಿ ತಿಳಿಸಿತು ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೋಧನೆ ರೀತಿ ತುಂಬಾ ತುಂಬಾ ವಿಶೇಷವಾಗಿದೆ.
@chandana1713
@chandana1713 8 месяцев назад
No words ❤ ನಿಮ್ಮ ತರ ಟೀಚರ್ ಸಿಕ್ಕಿದ್ರೆ ವಿದ್ಯಾರ್ಥಿ ಅತಿ ಉನ್ನತ ಮಟ್ಟದಲ್ಲಿ ಜ್ಞಾನಸಂಪದನೆ ಆಗಿರುತ್ತೆ. Society needs you kind of passionate teachers 🙏🏻🙇🏻‍♀️❤️💐🎉🎊. Please continue we need more classes from you sir Thank you for wonderful session 💕
@rukminir1051
@rukminir1051 10 месяцев назад
ನಿಜವಾದ ತರಗತಿಯಲ್ಲಿ ಕುಳಿತು ಪಾಠ ಕೇಳಿದ ಅನುಭವವಾಯಿತು so nice
@vishwanathbagal6200
@vishwanathbagal6200 10 месяцев назад
ಸರ್ ನಿಮ್ಮ ಭೋದನೆ ಗೆ ಆಕರ್ಷಣೆಗೆ ಶರಣಗತವಾಗಿದ್ದವೇ, ನಿಮ್ಮ ಮಾರ್ಗದರ್ಶನ ಮುಂದುವರಿಯಲಿ 🙏🙏🙏🙏🙏
@anitadubai1978
@anitadubai1978 10 месяцев назад
ಪ್ಲೀಸ್ ಕಂಟಿನ್ಯೂ ಮಾಡಿ ಸರ್ ನಿಮ್ಮ ಕ್ಲಾಸ್.... we need ur classes.. 🙏
@prathimahc3679
@prathimahc3679 10 месяцев назад
It's informative message sir 👌
@yoocomefeelme
@yoocomefeelme 10 месяцев назад
Yes
@durugeshpoojari8137
@durugeshpoojari8137 7 месяцев назад
P😊😊😊😊😊😊😊
@venkateshb9808
@venkateshb9808 7 месяцев назад
Sir super sir your claass
@sheetalkhot6423
@sheetalkhot6423 25 дней назад
I7kik7😅😮​@@prathimahc3679
@user-bn2hr1ks3y
@user-bn2hr1ks3y 9 месяцев назад
ಸರ್ ತುಂಬಾ ಚೆನ್ನಾಗಿ ಹೇಳಿದಿರಿ ಬಹಳ ಸರಳ ವಿಧಾನದಲ್ಲಿ ಅರ್ಥೈಸಿಕೊಳ್ಳಲು ಸಾದ್ಯ ಆಯಿತು .ಸರ್ ಮತ್ತೆ ಮುಂದುವರಿಸಿ ದಯವಿಟ್ಟು . ಧನ್ಯವಾದಗಳು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್ ಅನಂತ ಧನ್ಯವಾದಗಳು ಸರ್
@entertainment_hub555
@entertainment_hub555 10 месяцев назад
🙏 ನನ್ನ ಮನವಿಯನ್ನು ಸ್ಪಂದಿಸುವ ಮೂಲಕ K SET and UGC NET ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಸರ್ 🙏
@dyamakkakuriyar6943
@dyamakkakuriyar6943 10 месяцев назад
ಸರ್ ನಿಮ್ಮ ತರಗತಿಗಳು ‌ತುಂಬಾ ಉಪಯುಕ್ತವಾಗಿದೆ. ಸರ್ ನೀವು ಹೇಳಿರುವ ಕಥೆಯಲ್ಲಿ ಶಿಕ್ಷಕ ವೃತ್ತಿಯ ಬಗ್ಗೆ ಹೇಳಿರುವುದು ತುಂಬಾ ಇಷ್ಟವಾಯಿತು. ಆದರೆ ತಂದೆ ಶಿಕ್ಷಕ ವೃತ್ತಿಯಲ್ಲಿ ಇದ್ದರೂ ಕೂಡ ತನ್ನ ಮಗನಿಗೆ ಕಲರ್ ಪೆನ್ಸಿಲ್ ಕೊಡದೆ ಇರುವ ಪರಿಸ್ಥಿತಿ ಹೇಗೆ ಬಂತು ಅಂತ ಅರ್ಥ ಆಗ್ಲಿಲ್ಲ. 🙏🙏
@umaraniumarani8083
@umaraniumarani8083 8 месяцев назад
Wat explain sir I need for yours. Superb 🎉
@syedaanees6742
@syedaanees6742 10 месяцев назад
no words to describe your teaching lavel sir thanq so much... and thanx to the team of sadhana academy for providing this type of classes at everytime 🙏🙏🙏🙏🙏❤❤❤❤
@floviamiranda8665
@floviamiranda8665 8 месяцев назад
Super information sir thank you so much sir
@kumarswamyrvk3518
@kumarswamyrvk3518 7 месяцев назад
Thank you so much super class sir please continue sir
@theartstudio1761
@theartstudio1761 8 месяцев назад
Very effective teaching, impactful, please continue sir
@savithaokali2861
@savithaokali2861 10 месяцев назад
No words to explain your teaching.sir............very effective class. We r waiting for your next class.......
@sinchanadl1074
@sinchanadl1074 10 месяцев назад
ಸರ್ ನಿಮ್ಮ ಈ ತರಗತಿ ನಮಗೆ ತುಂಬಾ ಅನುಕೂಲವಾಗಿದೆ. ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಸರ್.🙏🙏🙏 ಲಜಿಕಾಲ್,ಡಾಟ,maths. ವಿಷಯದ ಕುರಿತು ಕ್ಲಾಸ್ ಮಾಡಿಕೊಡಿ ಸರ್.🙏🙏
@SpoorthiAcademyShikaripura
@SpoorthiAcademyShikaripura 10 месяцев назад
Highly motivated story Its touch my heart 🎉🎉 Thanks sir 😢😢😢😢😢😢😢
@drgururajbulabule3125
@drgururajbulabule3125 10 месяцев назад
Thank you sir 🙏
@cnmm6028
@cnmm6028 10 месяцев назад
What a story sir haa 🥺🥺🥺
@shrutikabbur5174
@shrutikabbur5174 10 месяцев назад
Super cls sir continue the kset classes sir thank you
@cnmm6028
@cnmm6028 10 месяцев назад
@@shrutikabbur5174 yes
@cnmm6028
@cnmm6028 10 месяцев назад
All the best
@raksha.mraksha5518
@raksha.mraksha5518 10 месяцев назад
ಸರ್ ನಿಮ್ಮ ಇತರ ವೇದಿಕೆ ತುಂಬಾ ಅರ್ಥಗರ್ಭಿತವಾಗಿತ್ತು ಸರ್ ಇನ್ನು ಈ ರೀತಿ ವಿಡಿಯೋ ಮಾಡಿ ಬಿಡಿ ಸರ್ ಪ್ಲೀಸ್ ನಮ್ಮ kset ಎಕ್ಸಾಮ್ ಗೆ ತುಂಬಾ ಸಹಕಾರ ಆಗುತ್ತೆ ಸರ್🙏🙏🙏🙏
@sumalatha.kjaikumar.a4235
@sumalatha.kjaikumar.a4235 8 месяцев назад
👏👏👏👏👏👏👏👏👌👏soooo super sir the story make change soo manies life
@sumasindhu6363
@sumasindhu6363 23 дня назад
ಶಿಕ್ಷಕನನ್ನು ನಾನು ಅಂದ್ಕೊಂಡಿದ್ದಕ್ಕಿಂತ ಒಳ್ಳೆ ಸ್ಥಾನದಲ್ಲಿ ಇಡೋತರ ಮಾಡ್ಬಿಟ್ರಿ ಸರ್ ಈ ಒಂದು ಕಥೆಯ ಮೂಲಕ..😊 ಈ ವಿಡಿಯೋ ನನ್ ಕನಸಿಗೆ ಮತ್ತಷ್ಟು ಬಲ ತುಂಬಿಬಿಡ್ತು. ಈ ಕಥೆನಾ ನಾನು ಒಬ್ಬಳು ಶಿಕ್ಷಕಿ ಆಗಿ ನನ್ನ ವಿದ್ಯಾರ್ಥಿಗಳಿಗೆ ಹೇಳೋ ಗುರಿ ನನ್ನ ಕನಸಿನ ಖಜಾನೆಗೆ ಸೇರ್ಕೊಂತು..😇 ಥ್ಯಾಂಕ್ಯೂ ಸೋ ಮಚ್ ಸರ್..🥰
@floviamiranda8665
@floviamiranda8665 8 месяцев назад
Very interesting methods, super sir
@gshrutikowlgi8073
@gshrutikowlgi8073 7 месяцев назад
Tremendous teaching skill u have sir.
@user-cn7mp2vm9e
@user-cn7mp2vm9e 8 месяцев назад
Very nice and cool explanation ❤
@chaitraa36
@chaitraa36 8 месяцев назад
Sir ur teaching was excellent and ur smile and taking style everything was very good 😍
@kavitaburdipad2193
@kavitaburdipad2193 10 месяцев назад
Hatss off to U sir....wonderful explanation and one more thing .. stroy was simple superbbb & emotional
@daveeddaveed5754
@daveeddaveed5754 10 месяцев назад
Wat.... a Story sir... Hats of for teaching
@arpitakarekatti
@arpitakarekatti 10 месяцев назад
Sir Please give chapter wise classes sir we are eagerly waiting.... It's very much essential and benefits lot of aspirants sir please...... It's my humble request sir🙏🙏🙏🙏🙏🙏
@user-yh8pl2bd2t
@user-yh8pl2bd2t 26 дней назад
Motivating teaching and exaplaining🙏🙏please continue sirrrr🙏🙏🙏🙏🙏🙏
@user-cp3fh7ek7f
@user-cp3fh7ek7f 8 месяцев назад
Plz sir nimma class mundivaresi plz very nice teaching 🙏
@savithak4067
@savithak4067 2 месяца назад
Please sir continue your class sir
@learners111
@learners111 10 месяцев назад
What a wonderful teacher sir you are... Hats off to you sir...
@sangramsangu3645
@sangramsangu3645 7 месяцев назад
Excellent Sir, thank you sadhana 🎉
@PremaB-un1wr
@PremaB-un1wr 10 месяцев назад
Sir ur class amazing👍😍🤩 so continue u r class sir please sir because helpful all student sir so please sir continue ur class sir. 🙏🙏🙏🙏🙏🙏🙏🙏🙏🙏🙏🙏🙏🙏🙏
@abhilasha-dw5pn
@abhilasha-dw5pn 10 месяцев назад
Supper class sir.... It's have lots of information.... Your teaching method also good... 👌👌👌 Very interesting questions.... Thank you so much sir.. And please continue like this classes... 🙏🙏🙏
@aratiwad8854
@aratiwad8854 10 месяцев назад
Wow wonderful lines sir .nivu helidu tumba artha puranavagidde sir
@pruthvirathod7738
@pruthvirathod7738 25 дней назад
Excellent ur class sir please continue ur class
@meenazbanu5302
@meenazbanu5302 10 месяцев назад
Awsm sir i want to be a teacher like you,,,,,very very very effective class thank you so much 💐💐💐
@devikaveerashaiva2998
@devikaveerashaiva2998 7 месяцев назад
Thank you for ur excellent teaching sir😊
@kotrammabadiger6743
@kotrammabadiger6743 8 месяцев назад
Awesome sir
@shruthirshruthir8253
@shruthirshruthir8253 День назад
Wow story was extraordinary sir ಕೈ ಕರ್ಣಾಟಕ ಕೈ ಕನ್ನಡತಿ ❤
@user-cp1jk4we1t
@user-cp1jk4we1t 10 месяцев назад
ನಿಮ್ಮ ಕ್ಲಾಸ್ 👌👌👌🙏🙏🙏🙏ಥ್ಯಾಂಕ್ಸ್ ಥ್ಯಾಂಕ್ಸ್ ತುಂಬಾ ತುಂಬಾ ಥ್ಯಾಂಕ್ಸ್ ಮುಂದಿನ ಕ್ಲಾಸ್ ಕೊಡಿ ಸರ್ ತುಂಬಾ ಧನ್ಯವಾದಗಳು 🙏🙏🙏
@Aadhyakrishna123
@Aadhyakrishna123 10 месяцев назад
Super sir niv helidu story....story mansige tatitu....sir nim class kelke tumba khusi aagute sir continue Madi sir 🙏 👏 manjunat sir mate teacher team tumba chanagi class madtar ....kset paper 2nd history, politics, etc class madatar anta kayita eartev sir..
@rangaswamypoojar9369
@rangaswamypoojar9369 8 месяцев назад
ಮುಂದುವರೆಸಿ ಗುರುಗುಳೇ❤
@shilpabaglehjvi8457
@shilpabaglehjvi8457 10 месяцев назад
ಸರ್ ನಾನು ನಿಮ್ಮ ತರಹ ಪಾಠ ಬೋಧನೆ ಮಾಡಬೇಕು ಸರ್. ನಿಜವಾಗ್ಲೂ ನಿಮ್ಮ method of teaching hats off......
@floviamiranda8665
@floviamiranda8665 8 месяцев назад
Sir story telling is very good
@laxmanputtaraj9886
@laxmanputtaraj9886 7 месяцев назад
Excellent 💐❤️
@pavithrab.c3482
@pavithrab.c3482 10 месяцев назад
Thank you nivu nammanna nambidakke nimma nambike ulisikolluva kelasa madutteve
@jyothikc1745
@jyothikc1745 10 месяцев назад
Very nice Sir 🙏🙏
@chaitram4092
@chaitram4092 8 месяцев назад
Very usefull
@manteshawati7832
@manteshawati7832 26 дней назад
Superb class sir.... Thank you so much🙏🏻🙏🏻🙏🏻
@sannahuseni5413
@sannahuseni5413 10 месяцев назад
Continue maddi ri bada students helap agute....
@MeenaShahabadkar
@MeenaShahabadkar 10 месяцев назад
Very inspiring story sir...😢😢... thank you sir... continue madi...🙏🙏🙏🙏🙏
@umeshkambali2277
@umeshkambali2277 9 месяцев назад
ನಾನು ನಿಮ್ಮ ವಿಡಿಯೋ ಇವತ್ತು ನೋಡಿ ತಪ್ಪು ಮಾಡಿದೆ ನಾನು ನನ್ನ ನಾಲ್ಕು ವರ್ಷ ಮೊದಲೇ ನೋಡಬೇಕಿತ್ತು 🙏💐 ನಿಮ್ಮ ವಿಡಿಯೋ ಅದ್ಭುತವಾಗಿದೆ ಮತ್ತು ಪ್ರೇರಣ ಮತ್ತು ಉಪಯುಕ್ತವಾಗಿರುತ್ತದೆ
@rooparoopa7181
@rooparoopa7181 9 месяцев назад
Amazing sir 🙏❤
@roopagkroopagkmani7457
@roopagkroopagkmani7457 10 месяцев назад
Beautiful explanation sir
@NishmithaMJayshreeV
@NishmithaMJayshreeV 10 месяцев назад
Awesome class sir
@mehboobbinaduvinmani3528
@mehboobbinaduvinmani3528 10 месяцев назад
Super information classes continue sir
@veenavee4988
@veenavee4988 9 месяцев назад
Thank you so much for your information sir 🙏🙏
@deepa.mdeepa.m2952
@deepa.mdeepa.m2952 7 месяцев назад
Excellent sir... Along with previous year question paper solved session means it'll more effective still more... Kind request please commerce subject paper 2 if I get link it'll be more helpfull
@shreelatha6517
@shreelatha6517 8 месяцев назад
Thank you so much sir..... we need more class like this ❤❤
@Reshma.divantigi
@Reshma.divantigi 10 месяцев назад
ಹೆಚ್ಚು ಹೆಚ್ಚು kset class madi sir plz ...nim clss ತುಂಬಾ ಉಪಯುಕ್ತ ವಾಗಿದೆ.... ಅದ್ಭುತ ವಾದ ವಿವರಣೆ.....👌👌🤝🙏🙏🙏🙏🙏🙏🙏🙏
@jyotigouda1086
@jyotigouda1086 10 месяцев назад
Yes please do sir
@vidyakamoji640
@vidyakamoji640 9 месяцев назад
Superb sir.. KSET ge inuu video's madi plz
@shilpashilpas3024
@shilpashilpas3024 10 месяцев назад
Sprb sir nim clss kelidre yallavu sadya ansutte ur inspiration for upcoming teacher's tqsm... 🙏
@geetagouda3026
@geetagouda3026 10 месяцев назад
Super class innu videos maadi sir 🙏
@shafiyasultanashafiya5464
@shafiyasultanashafiya5464 7 месяцев назад
Super👌 class
@sannahanumantappasannahanu5997
@sannahanumantappasannahanu5997 2 месяца назад
Super teaching sir.....
@prakashp3547
@prakashp3547 8 месяцев назад
Super sir
@premamodle3311
@premamodle3311 10 месяцев назад
Excellent class Sir please continue class Sir please Sir
@shakaravvachakrasali8075
@shakaravvachakrasali8075 10 месяцев назад
ಧನ್ಯವಾದಗಳು.ಸರ್.
@veereshg7756
@veereshg7756 10 месяцев назад
ಉತ್ತಮ ತರಗತಿ....continue maadi sir ❤
@leelashreeyadav9386
@leelashreeyadav9386 10 месяцев назад
ಗುರುಭ್ಯೋ ನಮಃ 🙏💐ಅದ್ಬುತವಾಗಿ ಹೇಳಿದ್ದೀರ ಸರ್.ಧನ್ಯವಾದಗಳು🙏💐
@grgouramma5912
@grgouramma5912 10 месяцев назад
Way of teaching is exallent sir
@ashwiniashwini1527
@ashwiniashwini1527 10 месяцев назад
Wonderful guru u r sir🙏 tq for the helping sir
@shailajabadami9395
@shailajabadami9395 10 месяцев назад
Super sir i m big fan of u sir🙏🙏🙏🙏
@sharanudkkamble1116
@sharanudkkamble1116 8 месяцев назад
Super class👌👌👌👌 and Thank you sir
@sumabanakar2682
@sumabanakar2682 10 месяцев назад
Very authentic and useful information tq so much sir ,🙏
@ganagana8038
@ganagana8038 10 месяцев назад
ನಿಮ್ಮ ಮಾಗ೯ದಶ೯ನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನಿವಾರ್ಯ ಸರ್ ದಯವಿಟ್ಟು ತರಗತಿಯನ್ನು ಹೀಗೆ ಮುಂದುವರೆಸಿ ಸರ್.
@sarusaru5113
@sarusaru5113 10 месяцев назад
Very nice sir hige continue madi sir
@madhukumar9629
@madhukumar9629 10 месяцев назад
Manjunatha sir vision towards asst professor super please continue sir classes. Thank you sir
@dspujari1995
@dspujari1995 10 месяцев назад
Super sir ur guidance and motivation and teaching skill . please sir kset exam varegu class madi .
@sangappaallavanavaru7305
@sangappaallavanavaru7305 10 месяцев назад
Thank u ಸರ್ ..please continue ಸರ್ ..very useful class ...
@sadappanesur9612
@sadappanesur9612 10 месяцев назад
Very useful video sir plz continue videos sir
@victoryvinutha8751
@victoryvinutha8751 9 месяцев назад
Excellent teaching method you have implemented sir definitely you will be motivating many upcoming teachers 👏👏👏👏am one such among them
@ganeshchinnarathodalliswel7623
@ganeshchinnarathodalliswel7623 10 месяцев назад
Fantstick clss sir ji 🙏 ❤.. U r voice and Teaching style stolen my heart🥰.. Karanatak best platform sadhana academy team ... Manjunath sir u r kindness heart.. I bow my head.. Realy thanks a lot sir ji.. ಬಡ ವಿದ್ಯಾರ್ಥಿಗಳಿಗೆ ನಿಮ್ಮ ತರಗತಿಗಳು ತುಂಬಾ ಸಹಾಯ ಆಗುತ್ತಿದೆ .. Keep carry on clsess sir ji.. The best Resource of karanatak
@vidyaviddu5351
@vidyaviddu5351 10 месяцев назад
There is no adjectives to describe you and your teaching sir.....Thank you sir
@neelufarpatile5478
@neelufarpatile5478 10 месяцев назад
Super class,Please continue sir class
@sharanuhirapursi2674
@sharanuhirapursi2674 10 месяцев назад
I am very happy about this video. I think , if you give the meaning of every option it's very helpful and we will get more knowledge
@sandeephs4971
@sandeephs4971 10 месяцев назад
Dear sir, it's very nice explained if possible please upload theory class with pdf notes it's very useful for us to prepare k- set exam... Thank 😊
@beautifulworld4331
@beautifulworld4331 10 месяцев назад
Super, excellent sir,🙏🤝
@shruthirshruthir8253
@shruthirshruthir8253 День назад
Teacherrr is vvvv important for our society ❤❤❤
@renucharu1985
@renucharu1985 10 месяцев назад
ತುಂಬಾ ಆಸಕ್ತಿಯಿಂದ ಕೇಳ್ತಾ ಇದೀನಿ sir.... ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ.. ನನ್ನ degree and B.ed life nenpagta ಇದೆ... Tq sir
@suvarnaallolli1927
@suvarnaallolli1927 9 месяцев назад
Super Sir 👍👍
@savithas9292
@savithas9292 10 месяцев назад
Nim teaching super sir.....💐💐
@razzz_the_show_man283
@razzz_the_show_man283 10 месяцев назад
The way you teaching superrr sir
@nethravathisnethravathis6362
@nethravathisnethravathis6362 10 месяцев назад
K set ge daily class madi sir plz 🙏🙏🙏💐💐👌👌
@anandahspaap2367
@anandahspaap2367 10 месяцев назад
Excellent sir.
@kpriyanka9794
@kpriyanka9794 10 месяцев назад
Super class sir thank you
@rajashekharpoojari6611
@rajashekharpoojari6611 10 месяцев назад
Continue sir your class 🙏🙏🙏🙏
@yamanoorapparagadad3298
@yamanoorapparagadad3298 10 месяцев назад
ಸರ್ ನಿಮ್ಮ ಬೋಧನೆಯು ತುಂಬಾ ಮನಸ್ಸಿನ ಮೇಲೆ ಪರಿಣಾಮ ಬೀರಿದೆ ಧನ್ಯವಾದಗಳು ಸರ್ ಮುಂದೆ ದಯವಿಟ್ಟು ಕಂಟಿನ್ಯೂವ ಮಾಡಿ ಸರ್
@timewithscience2362
@timewithscience2362 10 месяцев назад
Thank you sir Thank you sadhana academy
@bhavyashreep7685
@bhavyashreep7685 10 месяцев назад
Super motivation class sir
Далее
Qora Gelik
00:26
Просмотров 420 тыс.
«Ой Бой» откуда выражение?
00:45
Qora Gelik
00:26
Просмотров 420 тыс.