Тёмный

Learn English Through Kannada - Lesson 001 - ಕನ್ನಡದಿಂದ ಇಂಗ್ಲಿಷ್ ಕಲಿಯಿರಿ 

Kannada TV
Подписаться 174 тыс.
Просмотров 218 тыс.
50% 1

ನಮಸ್ಕಾರ ಎಲ್ಲರಿಗೂ,
Spoken English ನ video series ನಲ್ಲಿ ಇದು ಪ್ರಥಮ ವಿಡಿಯೋ.
In this video, we will learn to introduce ourselves.
ಆಸಕ್ತರಿಗೆ ಕನ್ನಡದ ಮೂಲಕ ಇಂಗ್ಲಿಷ್ನಲ್ಲಿ ಮಾತನಾಡುವ ಕೌಶಲವನ್ನು ಕಲಿಸುವುದೇ ಈ ಚಾನೆಲ್ನ ಉದ್ದೇಶ. ಇಲ್ಲಿ ಇಂಗ್ಲಿಷ್ ಕಲಿಯುವವರಿಗೆ ಕನ್ನಡ ಚೆನ್ನಾಗಿ ಗೊತ್ತಿದೆ ಎಂದು ನಾವು ಭಾವಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸಾಮಾನ್ಯವಾಗಿರುವ ಹಲವಾರು ವ್ಯಾಕರಣದ ನಿಯಮಗಳಿವೆ. ಅಂತವುಗಳನ್ನು ಸುಲಭವಾಗಿ ಕಲಿಯುವುದರ ಜೊತೆಜೊತೆಗೆ ಅಗತ್ಯಕ್ಕೆ ತಕ್ಕಹಾಗೆ ಇತರ ವಿಷಯಗಳನ್ನೂ ಸೇರಿಸಲಾಗಿದೆ. ಇದರಿಂದ ಸರಳವಾದ ಹಾಗು ಸರಿಯಾದ ವಾಕ್ಯಗಳನ್ನು ಇಂಗ್ಲಿಷ್ನಲ್ಲಿ ಮಾಡಲು ಸಾಧ್ಯವಾಗುತ್ತದೆ. ತಿಳಿದಿರುವುದರ ಆಧಾರದ ಮೇಲೆ ತಿಳಿಯದಿರುವುದನ್ನು ಕಲಿಸುವುದರಿಂದ ಬೇರೆ ಬೇರೆ ವಾಕ್ಯಗಳ ವಿಧಗಳು ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ದಿನನಿತ್ಯದ ಬಳಕೆಗೆ ಪೂರಕವಾದ ಶಬ್ದ ಸಂಪತ್ತನ್ನು ಹೆಚ್ಚಿಸಲು ಒತ್ತನ್ನು ನೀಡಲಾಗಿದೆ ಮತ್ತು ಹತ್ತು ಹಲವು ವಿವಿಧ ಬಗೆಯ ಉದಾಹರಣೆಗಳನ್ನು ನೀಡಲಾಗಿದೆ. ನಮ್ಮ ಯಶಸ್ಸು ನಾವು ಶ್ರದ್ಧೆಯಿಂದ ಮಾಡುವ ಸತತ ಅಭ್ಯಾಸವನ್ನು ಅವಲಂಬಿಸಿದೆ. ಅಭ್ಯಾಸವು ನಮ್ಮನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುತ್ತದೆ.
Click here to Subscribe to our channel: goo.gl/iLb7RG
For more Kannada Learning Videos.
Check out other playlists from my channel:
ಕನ್ನಡದಿಂದ ಹಿಂದಿ ಕಲಿಯಿರಿ - Learn Hindi Through Kannada
• ಕನ್ನಡದಿಂದ ಹಿಂದಿ ಕಲಿಯಿರ...
ಹಿಂದಿಯಲ್ಲಿ ಓದುವುದು ಹಾಗು ಬರೆಯುವುದು ಕಲಿಯಿರಿ - Learn to Read and Write in Hindi
• ಹಿಂದಿಯಲ್ಲಿ ಓದುವುದು ಹಾಗ...
Daily Use Sentences in English, Hindi, and Kannada
• Daily Use Sentences in...
Learn Kannada Through English [Basics]
• Learn Kannada Through ...
Learn Kannada Through English [Detailed]
• Learn Kannada Through ...
Learn Kannada Through Hindi [Basics]
• Learn Kannada Through ...
Learn Kannada Through Hindi [Detailed]
• Learn Kannada Through ...
Learn to Read and Write in Kannada
• Learn to Read and Writ...
Picture Vocabulary in English, Hindi, and Kannada
• Picture Vocabulary in ...
Vocabulary in English, Hindi, and Kannada
• Vocabulary in English,...
Happy learning!

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 820   
Далее