##Legalprogramme #legal #indianpenalcode #indianpenalcode2023 #penalcode #ddchandana ಭಾರತೀಯ ನ್ಯಾಯ ಸಂಹಿತೆ 2023 ಭಾರತೀಯ ದಂಡ ಸಂಹಿತೆ ಭಾಗವಹಿಸುವವರು: ಪ್ರೊ.ಸುಬ್ರಮಣ್ಯ ಜಿ ಕೆಎಲ್‌ಇ ಕಾನೂನು ಕಾಲೇಜು, ಬೆಂಗಳೂರು
ಉತ್ತಮ ಕಾರ್ಯಕ್ರಮ ಇದಾಗಿದ್ದು ಬಹಳ ಮಾಹಿತಿಯನ್ನು ನಿಮ್ಮ ವಾಹಿನಿಯ ಮೂಲಕ ತಿಳಿಯಬಹುದು, ಭಾರತ ಸಂವಿಧಾನ, ಹಕ್ಕುಗಳು , ಮಾಹಿತಿ ಹಕ್ಕುಗಳು ಈ ರೀತಿಯ ವಿಷಯಗಳ ಬಗ್ಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಮೂಡಿ ಬರಲಿ , ಧನ್ಯವಾದಗಳು ನಿಮ್ಮ ಸೇವೆಗೆ