ವರ್ಣನಾತೀತ!!!! ನಿಮ್ಮ ವಿಡಿಯೋ ನೋಡ್ತಾ ಇದ್ದರೆ ಮನಸ್ಸು ಪ್ರಫುಲ್ಲವಾಗ್ತದೆ. ಮುಂದೆ ಬರುವ ವಿಡಿಯೋಗಾಗಿ ಕಾಯ್ತಿರುತ್ತೇವೇ . ನೀವು ಕನ್ನಡ ಭಾಷೆಯನ್ನು ಜಾಗತಿಕವಾಗಿ ಬೆಳೆಯಲು ಸಹಾಯ ಮಾಡುತ್ತಿದ್ದೀರಿ.ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ru-vid.com/video/%D0%B2%D0%B8%D0%B4%D0%B5%D0%BE-3iAXcoP2eVI.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.