ಈ ಮೂವೀ ನೋಡಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆದರೆ ಕಥೆಯ ನಿಜವಾದ ಸಾರಾಂಶವನ್ನು ಅರಿತುಕೊಳ್ಳಬೇಕು ಏಕೆಂದರೆ ನಾವೆಲ್ಲರೂ ನಮ್ಮ ನಾಡು ನುಡಿ ಜಲ ಎಲ್ಲವನ್ನೂ ಕಕ್ಷಿಸುವದು ನಮ್ಮ ಕರ್ತವ್ಯ. ಅದನ್ನು ಮರೆತು ಕ್ರೂರಿಯಾಗಿ ಎಲ್ಲವನ್ನೂ ನಾಶಮಾಡುತ್ತಿದ್ದೇವೆ ಪ್ರಕೃತಿ ತನ್ನ ರಕ್ಷಣೆಗೆ ಎಲ್ಲ ಸಮತೋಲನವಾಗಿ ತನ್ನನ್ನು ಸೃಷ್ಟಿಸಿಕೊಂಡಿದ್ದಾಳೆ. ನಮ್ಮ ಸೃಷ್ಟಿ ತುಂಬಾ ಅಮೂಲ್ಯ ನಾವುಗಳು ಈ ತಾಯಿಯ ಮಡಿಲಿನಲ್ಲಿ ಬೆಳೆದು ಈ ತಾಯಿಯನ್ನು ಕಾಪಾಡಬೇಕು. ಇಲ್ಲಿ ಮನುಷ್ಯನಿಗೆ ಬದುಕುವದು ಎಷ್ಟು ಮುಖ್ಯವೋ ಅದೇ ಪ್ರಾಣಿ ಪಕ್ಷಿ ಸಕಲ ಜೀವರಾಶಿಗಳಿಗೂ ಅಷ್ಟೇ ಮುಖ್ಯ, ಇದರಿಂದ ಸುಮ್ಮನೆ ಕಾಮೆಂಟ್ ಮಾಡೋದು ಬಿಟ್ಟು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ನಮ್ಮ ಗುರಿ ದುಡ್ಡು ಮಾಡಿ ಮನೆ ಮೇಲೆ ಮನೆ ಕಟ್ಟೋದಲ್ಲ ಈ ಸುಂದರವಾದ ಪ್ರಕೃತಿ ಅಂದರೆ ನಮ್ಮೆಲ್ಲರ ಮನೆಯನ್ನು ಊಳಿಸುವದು ನಮ್ಮ ಕರ್ತವ್ಯವಾಗಬೇಕು. ಇವತ್ತು ನಮ್ಮ ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದ್ದೇವೆ ಈಗಲಾದರೂ ನಾವುಗಳು ಅರ್ಥಮಾಡಿಕೊಳ್ಳಬೇಕು
ಕೃತಿ ಕರಬಂಧ ಮೇಡಂ ಆಕ್ಟಿಂಗ್ ದೀಪಾ ಭಾಸ್ಕರ್ ಮೇಡಂ ವಾಯ್ಸ್ ಅಮೂಲ್ಯ ಮೇಡಂ ದುನಿಯಾ ವಿಜಯ್ ಸರ್ ರಂಗಾಯಣ ರಘು ಸರ್ ಬಿ ಜಯಶ್ರೀ ಮೇಡಂ ಆಕ್ಟಿಂಗ್ ಸಾಧು ಕೋಕಿಲ ಸಂಗೀತ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
superb movie.. bollywood people try to learn, u people need only ninja ayabooza bikes for heros.. content and story oriented movie called for this.. south movies👍👍👍👍👍👏👏👏👏👏
Please anybody upload this video of "apoorva samsara (1994) kannada full movie" immediately. Because can't see video in youtube. So, please upload this movie with full video.
E directors he buddhi nu ellla aayo yaatara sefti maadbeko gatgtella Papa miss u 😭😭😭😭 nanu kanada hudgq Ella madhya pardesh but nanu kandada movie kandada Jana elllrau tumba esta
Miss u Anil n uday.... At time of Anil uday jump u would have slow video n send msg about d incident of Anil n uday....like amitabh bacchan movie colie he got injured
ഈ സിനിമയിൽ ഞാൻ ഏറ്റവും കൂടുതൽ മിസ്സ് ചെയ്യുന്നത് വില്ലന്മാരെയാണ് .സത്യത്തിൽ ഈ സിനിമയിൽ Anil നെയും UDAYയെയും കൊല്ലുന്ന സീൻ ഒഴിവാക്കാമായിരുന്നു. ആ ഒരു സീൻ കാരണം നഷ്ടപ്പെട്ടത് രണ്ട് അതുല്യപ്രതിഭകളെയാണ് ആ നടന്മാർക്ക് ആദരാഞ്ചലികൾ നേരുന്നു😧😧😧😧
Dear jhankar music please upload maasthigudi full movie with a title card from first and with some deleted scenes please please please....................