Тёмный

Mahabharata_S1_E141_EPISODE_Reference_only.mp4 

 Star Suvarna
Подписаться 3,3 млн
Просмотров 1,8 млн
50% 1

#StarSuvarna #kannadaserial #starsuvarnaserials #starsuvarnaepisodes #newkannadaserials #kannadaserialtoday
Click here to subscribe to Star Suvarna for more Updates: bit.ly/Subscri...
Watch more Serials:
Gowri Shankara 🔽
• Gowri Shankara
Sri Devi Mahathme 🔽
• Sri Devi Mahathme
Aase 🔽
• Aase
Janaki Samsara🔽
• Janaki Samsara
Udho Udho Renuka Yellamma 🔽
• Udho Udho Sri Renuka Y...
Yediyur Shree Siddalingeshwara 🔽
• Yediyur Shree Siddalin...
Neenadena 🔽
• Neenadhena
Avanu Matte Shravani 🔽
• Avanu Mathe Shravani
Kaveri Kannada Medium 🔽
• Kaveri Kannada Medium
Anupama🔽
• Anupama
Honganasu 🔽
• Honganasu | Best Scene...
Aragini 2 🔽
• Aragini 2
Kasthuri 🔽
• Kasthuri
Suvarna Sankalpa🔽
• Suvarna Sankalpa
Bombat Bhojana 🔽
• Bombat Bhojana Season 4
Suvarna Super Star 🔽
• Suvarna Super Star | S...
Hu Anthiya Uhuu Anthiya🔽
• Huuu ಅಂತೀಯಾ Uhuu ಅಂತೀಯಾ
Mahabharata 🔽
• Mahabharata | Best Sce...
Radha Krishna 🔽
• Radha Krishna 💞 | Best...
-------------------------------------------------------------------------------------------
Welcome to Star Suvarna - Your one-stop entertainment channel exclusively bringing Kannada serials to keep you engaged.
You don't have to keep switching from one channel to another because we have it all. Your favorite TV shows are our favorite too!
Subscribe to our one-of-a-kind channel and enjoy a dose of entertainment!
--------------------------------------------------------------------------------------------------
Follow us on Social Media for the Latest Updates:
Instagram: www.instagram....
Facebook: / starsuvarna anti-piracy upload Mahabharata_S1_E141_EPISODE_Reference_only.mp4

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 526   
@krishnamurphyb2967
@krishnamurphyb2967 4 месяца назад
ನಿಜವಾಗಿಯೂ ಕಣ್ಣಲ್ಲಿ ನೀರು ಬಂತು ಕರ್ಣ 😢 ಈ episode ನೋಡಿ King 👑 of ಕರ್ಣ ಮಹಾಭಾರತ ❤🙏
@ReshmaNIlakal
@ReshmaNIlakal 7 месяцев назад
ದ್ವಾಪರ ಯುಗದ ಮಹಾಭಾರತದಲ್ಲಿ ಸೂರ್ಯಪುತ್ರ ಕರ್ಣನಿಗೆ ಯಾವುದೇ ಗೌರವ ಮತ್ತು ರಾಜ್ಯ ಅಭಿಷೇಕದಿಂದ ವಂಚಿತರಾಗಬಹುದು ಆದರೆ ಈ ಕಲಿಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳ ಹೃದಯದಲ್ಲಿ ಕರ್ಣನಿಗೆ ಪ್ರತ್ಯೇಕವಾದ ಸ್ಥಾನವಿದೆ... 🙏🙏😭♥️
@lakshmiachar4843
@lakshmiachar4843 6 месяцев назад
Yes
@darshan-5686
@darshan-5686 5 месяцев назад
Howdu nijavada maathu
@user-vu4mf6dy2z
@user-vu4mf6dy2z 5 месяцев назад
142 episode haki bro ❤
@user-yl3fe4sh3h
@user-yl3fe4sh3h 4 месяца назад
S
@BhutammaBhutamma
@BhutammaBhutamma 4 месяца назад
​ 11:15
@manjunathaks607
@manjunathaks607 5 месяцев назад
ಸರ್ವರಿಂದಲೂ ಮಹೋನ್ನತ ಅಭಿನಯ, ಕನ್ನಡದಲ್ಲಿ ಭಾವ ಪೂರ್ಣವಾಗಿ ಧ್ವನಿ ದಾನ ಮಾಡಿದ ಪ್ರತೀ ಕಂಠ ದಾನ ಮಾಡಿದವರ ಎಲ್ಲರ ಪಾದಕ್ಕೂ ನಮೋ ನಮಃ..🎉❤
@malukakhandakisinger
@malukakhandakisinger Год назад
ವ್ಯಾಸ ಮಹರ್ಷಿಯ.... ಇಂತಹ ಮಹಾಕಾವ್ಯ........ ಸಮಾಜದಲ್ಲಿ ನಡೆಯುವ ಸತ್ಯ ಆಧಾರಿತ ಮಹಾಕಾವ್ಯ ಇದು..... ಎಂತಹ ಮಹಾಕಾವ್ಯ ಮುಂದೆ ಎಂದೂ ಸೃಷ್ಟಿ ಆಗಲಾರದು......❤
@laxmantakalki9531
@laxmantakalki9531 11 месяцев назад
❤❤❤❤❤
@PushkaraoK
@PushkaraoK 6 месяцев назад
Yes
@vedaanand1200
@vedaanand1200 2 месяца назад
Pandavas really great.After knowing karna was their brother they gave lot of respect to karna. Their words about karna was heart touching.
@user-qi6po3is7x
@user-qi6po3is7x 28 дней назад
พี่ชาย ไม่ใช่น้อง
@gowthamn7204
@gowthamn7204 Год назад
Karna The real King of Mahabharata ❤
@anigowda8738
@anigowda8738 11 месяцев назад
Bhisma
@budenayak
@budenayak 11 месяцев назад
Zee
@pavan123srs2
@pavan123srs2 11 месяцев назад
Karna 😢
@veereshvishwakarma729
@veereshvishwakarma729 10 месяцев назад
ಅರ್ಜುನ ❤
@bhageshhavaldar
@bhageshhavaldar 8 месяцев назад
@PrashanthNilogal-ul4oe
@PrashanthNilogal-ul4oe Год назад
ಕಣ್ಣಲ್ಕಿ ನೀರು ತುಂಬಿ ಬರ್ತವೆ ಕರ್ಣ ನಿನ್ನ ತ್ಯಾಗ ಪರಾಕ್ರಮ ಮಹಾಭಾರತದಲ್ಲಿ ಅದ್ವಿತಿಯ......❤
@BhutammaBhutamma
@BhutammaBhutamma 4 месяца назад
😅 10:13
@user-nt8oq1up5d
@user-nt8oq1up5d 4 месяца назад
​@@BhutammaBhutammawhat nonsence 😡
@PrashanthNilogal-ul4oe
@PrashanthNilogal-ul4oe Год назад
ಜಾತಿಯ ಕಾರಣಕ್ಕೆ ಅನ್ಯಾಯಕ್ಕೊಳಗಾದ ಅತ್ಯಂತ ಪರಾಕ್ರಮಿ ಸೂರ್ಯಪುತ್ರ😢❤ ಕರ್ಣ
@gayithriramesh1584
@gayithriramesh1584 4 месяца назад
1:12 1:14 😢😮😅😊😂😂 1:27
@rameshmadival8600
@rameshmadival8600 Год назад
ಈ ಜಗತ್ತಲ್ಲಿ ಕರ್ಣನಿಗೆ ಆದಷ್ಟು ಅನ್ಯಾಯ ಬೇರೆ ಯಾರಿಗೂ ಆಗಿಲ್ಲ 🥺🥺
@devilfordevil
@devilfordevil Год назад
Aaga karna eega ollevru 😭
@_hemmeya_kannadiga
@_hemmeya_kannadiga 8 месяцев назад
To lord Raam
@the_king492
@the_king492 7 месяцев назад
ಬಹಳಷ್ಟು ಜನರಿಗೆ ಆಗಿದೆ ಆದರೆ ಕರ್ಣನಿಗೆ ಏನು ಅನ್ಯಾಯ ಆಗಿದೆ ಹೇಳಿ 🤔
@shylaharthi4575
@shylaharthi4575 Месяц назад
ಧರ್ಮದ ಹೆಸರಿನಲ್ಲಿ ಅಧರ್ಮ ಮಾಡಿದರು ಕರ್ಣ
@ayyappakardal1817
@ayyappakardal1817 Год назад
ಈ ದೃಶ್ಯ ಪ್ರತಿಯೊಬ್ಬರಲಿ ಕಣ್ಣೀರು ತರುವಂತದು ನಿಜವಾದ ನಾಯಕನ ಕಥೆ
@Kiranyadavkiran144
@Kiranyadavkiran144 25 дней назад
Yes❤️‍🩹
@harshithal8184
@harshithal8184 3 месяца назад
Karna❤❤❤ Right person in wrong party😢😢😢
@TejswiKhot
@TejswiKhot 2 месяца назад
Karna really best ❤I was crying while seeing it 😢
@Brundaswarnafilms
@Brundaswarnafilms Год назад
ಇದನ್ನ ಎಷ್ಟು ಸಲ ನೋಡ್ತೇವೋ ಅಷ್ಟು ಸಲ ಕಣ್ಣಲ್ಲಿ ನೀರು ಬರುತ್ತೆ ❤️❤️🚩🚩
@praveenh9527
@praveenh9527 11 месяцев назад
Houdu
@chidukootanoor7914
@chidukootanoor7914 2 месяца назад
ಓ ನನ್ನ ದೇವ ಅಂಗರಾಜ ಕರ್ಣ 😢❤
@manjumurgod94
@manjumurgod94 Год назад
ನಾನು ತುಂಬಾ ಕಣ್ಣೀರು ಸುರಿಸಿ ನೋಡಿದ ಎಪಿಸೋಡ್ ಇದು 😭😭😭😭
@KiranKumar-by4tl
@KiranKumar-by4tl Год назад
😭😭
@user-nt8oq1up5d
@user-nt8oq1up5d 4 месяца назад
😭😭😭😭😭😭
@manjunathmgowda9524
@manjunathmgowda9524 Год назад
ಸತ್ಯಮೇವ ಜಯತೇ.. ಧರ್ಮದ ಮುಂದೆ ಆಧರ್ಮ ಮಂಡಿಯುರಲೇಬೇಕು.. ಸತ್ಯದ ವಿರುದ್ಧ ಶಕ್ತಿ ಗೆಲ್ಲಲ್ಲು ಆಗದು.. ಆಧರ್ಮವನ್ನು ಬೆಂಬಲಿಸುವುದು ಸಹ ಆಧರ್ಮವೇ ಆಗಿರುತ್ತದೆ.. ಧರ್ಮಕ್ಕೆ ಸಂದ ಜಯ..
@shivabhakta1411
@shivabhakta1411 9 месяцев назад
👌👌Brother
@sheelayadiki5967
@sheelayadiki5967 6 месяцев назад
Well said sir
@user-ln5dd1hj4o
@user-ln5dd1hj4o 7 месяцев назад
ದಾನ ಶೋರ ಕರ್ಣ 😭😭🙏❤️
@komaraiahkanakam5613
@komaraiahkanakam5613 Год назад
Super Picturization 💐👍🌹 Jai ho Daana Veera Shoora Karna 🙏
@bharattradingcompany5578
@bharattradingcompany5578 Год назад
This scene..,touched my heart 🥺🥺
@ajaykumartalavarajaykumart5922
ಮಹಾಭಾರತದಲ್ಲೇ ಅತ್ಯಂತ ನತದೃಷ್ಟ ಪಾತ್ರ ಕರ್ಣ
@rajumuni9399
@rajumuni9399 Месяц назад
The smile of karna says how much he loved all 5 pandavas
@KiranKiran-jb4ze
@KiranKiran-jb4ze 7 месяцев назад
ಕರ್ಣ ನಿಲ್ಲದ ಮಹಾಭಾರತ ಎಂದಿಗೂ ಸಾಧ್ಯವಿಲ್ಲ.......
@ajaykumartalavarajaykumart5922
ಮಹಾಭಾರತದ ಪ್ರತಿ ಪತ್ರವನ್ನ ಮರೆಯುವಂತದಲ್ಲ ಈ ಪಾತ್ರಗಳ ಮನುಷ್ಯನ ಜೀವನದ ಅಂಗವಾಗಿವೆ 🔥🔥🔥
@munirajumuniraju7736
@munirajumuniraju7736 Год назад
y
@user-xt8ts2wq2x
@user-xt8ts2wq2x 3 месяца назад
ಈ ಸನ್ನಿವೇಶ ವನ್ನು ನೋಡಲು ನನ್ನಿಂದಾಗಲ್ಲಿಲ್ಲ 😭😭😭 ಗಂಟೆಲ್ಲಲ್ಲಿ ನೋವು ಕಾಣಿಸಿತು ಕಣ್ಣಲ್ಲಿ ನೀರು ಬಂತು, ಈ ದೃಶ್ಯ ವನ್ನು ನೋಡಿದ ಮೇಲೆ ನನಗನಿಸಿತು ಜೀವನದಲ್ಲಿ ಒಮ್ಮೆ ಯಾದರು ಕರ್ಣ ನ ಪಾತ್ರ ವನ್ನು ನಾನು ಅಭಿನಸಬೇಕೆಂದು 🙏🙏🙏🙏
@prashantmdg5172
@prashantmdg5172 Год назад
The most powerful yoddha😢😢😊karna❤
@satyanarayanager9781
@satyanarayanager9781 Год назад
👦ಅಬಿಷಕlLove,,2023😭😭😭😭😭😭😭😭😭😭🙌👉D👸2023😃😄
@premashivu8081
@premashivu8081 3 месяца назад
karna also great worrier and he was sacrifice all ..this scene is heart touch next episode plsss
@Btsarmy4ever177
@Btsarmy4ever177 Год назад
It's so emotional 🥺🥺
@chetanhulamani748
@chetanhulamani748 Год назад
😢😢😢😢😢
@manumanu2239
@manumanu2239 6 месяцев назад
ಬ್ರೋ ಸೂರ್ಯ ಪುತ್ರ ಕರ್ಣ kannda yelli ಸಿಗತ್ತೆ ಬ್ರೋ
@ningareddy295
@ningareddy295 6 месяцев назад
ಕರ್ಣ ನಿನ್ನ ಜೀವನವೆಲಾ 😭😭😭😭 ನೀನು ದೇವರು 🙏🙏🙏
@sidduhulikattihulikatti3667
@sidduhulikattihulikatti3667 3 месяца назад
ಕರ್ಣ ❤️❤️🔥🔥
@ashokjaisimha777
@ashokjaisimha777 9 месяцев назад
ಮಾತೆ ಇಲ್ಲ ಅನ್ಸುತ್ತೆ.... ಕರ್ಣ ನ ಪಾಲಿಗೆ.... ಬರಿ ಮೋಸ😢😢😢😢😢
@manjunayakmanju6528
@manjunayakmanju6528 Год назад
ಕರ್ಣ ಕಿಂಗ್ of ಮಹಾಭಾರತ ❤
@user-bj2cw9pr3v
@user-bj2cw9pr3v 5 месяцев назад
Kunti is crying😢
@shivushine8079
@shivushine8079 Год назад
😭😭😭😭😭😭😭 ಕರ್ಣ ಮೈ ರೋಲ್ ಮಾಡೆಲ್ ಇನ್ ಇಂಡಿಯಾ
@sujatadoni3448
@sujatadoni3448 7 месяцев назад
ಸೂರ್ಯ ಪುತ್ರ ಕರ್ಣ❤❤❤❤❤❤❤❤❤❤❤❤❤❤❤❤❤
@manjudarling2889
@manjudarling2889 11 месяцев назад
Karna is a god 🙏
@abdevilliersrcgamer9708
@abdevilliersrcgamer9708 2 месяца назад
😢😢devru karna 🔥🔥
@kannadigastech
@kannadigastech 2 месяца назад
God does not die
@Cassidiaaa
@Cassidiaaa 11 часов назад
Are o Adharmi tha wo
@rajeshwarils1069
@rajeshwarils1069 4 месяца назад
One of the best 😢
@maheshhurakannavar6560
@maheshhurakannavar6560 10 месяцев назад
ಧರ್ಮಕ್ಕೆ ಜಯವಾಗಿದೆ.
@geethahn2184
@geethahn2184 5 месяцев назад
ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻💐🙏🏻💐🙏🏻💐🙏🏻💐 ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ 💐🙏🏻💐🙏🏻💐🙏🏻 ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭❤️❤️❤️❤️❤️❤️
@ravindran6076
@ravindran6076 Год назад
Most underrated warrior 😢😢 karna
@srinivashs8281
@srinivashs8281 Год назад
Because of he is with adarma
@soumyadeepmukherjee207
@soumyadeepmukherjee207 Год назад
Bro not now
@rahuls7214
@rahuls7214 Год назад
Underrated?? Bro he is known to be one of the greatest warriors.
@vrv.vishuA12
@vrv.vishuA12 11 месяцев назад
Nahi bro parshuram ji swyam kaha tha mahadev ke alava karna se bada dhanurdhar koi nahi tha
@kumaraswamyt7099
@kumaraswamyt7099 11 месяцев назад
@@srinivashs8281 p
@manjunathangadi-ft3wz
@manjunathangadi-ft3wz Год назад
Karna....❤
@shivappakkannammanavar1350
@shivappakkannammanavar1350 11 месяцев назад
ಕರ್ಣ 🙏❤🙏
@niranjanniranjan8362
@niranjanniranjan8362 Год назад
King of mahabharta surya putra karna
@pradeepmulimani1943
@pradeepmulimani1943 Год назад
ಕಣ್ಣಲ್ಲಿ ನೀರು ಬಂತು ಕರ್ಣ ♥️ 😭😭😭
@user-od5wg4cc8u
@user-od5wg4cc8u 8 месяцев назад
Really great karna❤
@pillareddyhagadoor7408
@pillareddyhagadoor7408 4 месяца назад
Wa wa Buityful episode Super super 👍🙏
@kalmesh1142
@kalmesh1142 Год назад
ಅದ್ಭುತ
@nagugj4621
@nagugj4621 11 месяцев назад
ಮಹಾಬಾರತದ ಅದ್ವಿತೀಯ ಪ್ರತಿಭೆ ನವ ಭಾರತದ ಪ್ರಥಮ ಪ್ರಜೆ ನಮ್ಮ ಹೆಮ್ಮೆಯ ಕರ್ಣ
@vinnu3400
@vinnu3400 2 месяца назад
ಕರ್ಣ ಒಬ್ಬನೇ ಶ್ರೇಷ್ಠ ಧನುರ್ದಾರಿ ಇಡೀ ಪ್ರಪಂಚದಲ್ಲಿ....🚩🫡
@santosha1645
@santosha1645 11 месяцев назад
ಮಹಾಭಾರತದಲ್ಲಿ ನನ್ನ ಇಷ್ಟದ ಪಾತ್ರ.
@sudhavsudha3278
@sudhavsudha3278 11 месяцев назад
If karna did not promised to kunti then the 4.pandavas were died from him
@sunilfailure123
@sunilfailure123 Месяц назад
5 pandav Krishna ne Arjun ko bachaya tha
@vishnaga9107
@vishnaga9107 Месяц назад
ಕರ್ಣ ನ್ನು ಸೈಸೋದು ಅಷ್ಟು ಸರಳ ವುರಲಿಲ್ಲ ಆದ್ರೂ ಅವನೇ ಸತ್ತು ಹೋದ😢
@kiranakirana2867
@kiranakirana2867 9 месяцев назад
ಏಕಲವ್ಯ & ಕರ್ಣ ❤
@kumarsark5921
@kumarsark5921 10 месяцев назад
💛💛💛💛 ❤️❤️❤️ 💛💛 ❤️ಜೈ ಕರ್ನಾಟಕ
@ramprasadh2014
@ramprasadh2014 5 месяцев назад
I love you karna.... Radhe Radhe
@deeksha5146
@deeksha5146 10 месяцев назад
Karna waw super ... Realy great Hero..❣️
@ampyashica7079
@ampyashica7079 5 месяцев назад
Sir please episode 142 hake please
@siddumetagar2084
@siddumetagar2084 Год назад
Karna ❤
@rockmanju2055
@rockmanju2055 6 месяцев назад
Karna ❤❤❤❤❤
@niranjanniranjan8362
@niranjanniranjan8362 Год назад
142ಎಪಿಸೋಡ್ plz bro haki
@Govi_Vlogs7
@Govi_Vlogs7 3 месяца назад
Hotstar Alli siguttea
@kirankumar9
@kirankumar9 Год назад
Karna is hero of mahabharatha❤
@ShivuGarod-sl7wk
@ShivuGarod-sl7wk 8 месяцев назад
plz142episoda
@NieeMlbb
@NieeMlbb 28 дней назад
"I can't stop crying; it's like a waterfall in my eyes." 😭😭😭😭
@kalakappakavalakeri7667
@kalakappakavalakeri7667 Год назад
Karna King 👑 of Mahabharata 😢😢🙏😭
@Unknown-nu2vf
@Unknown-nu2vf Год назад
😢😢😢😢 ಅತೀ ದುಃಖ ತಂದ episode ಇದು
@user-ef5gm9nt8y
@user-ef5gm9nt8y 6 месяцев назад
🙏Hare Krishna everyone. Vasudaiva Kutumbakam.
@rameshsdrameshsd6283
@rameshsdrameshsd6283 5 месяцев назад
Karna😢❤
@gopalagopalaswamyh6835
@gopalagopalaswamyh6835 Год назад
ಕರ್ಣ ದೇವಾ 🙏🏽🙏🏽🙏🏽🙏🏽🙏🏽🙏🏽
@user-sl4zb5vs2v
@user-sl4zb5vs2v 4 месяца назад
ಅನ್ಯಾಯ ಆಗಿ ಹೋಯಿತು ಕರ್ಣನಿಗೆ. ಜಾತಿಯಿಂದಗಿ 😔😔😔😔
@user-wp9rb5th6r
@user-wp9rb5th6r 8 месяцев назад
ತುಂಬ ಅಳು ಬರುತ್ತೆ ನನ್ ಜೀವದ ಕರ್ಣನ ನೊಡಿದರೆ
@adarshganiga1117
@adarshganiga1117 3 месяца назад
💥💥💥 ಕರ್ಣ 💥💥💥 🏹🏹🏹🏹
@user-yi3ow7xf4g
@user-yi3ow7xf4g 8 месяцев назад
Karna my hero ....❤
@veereshbilagi9943
@veereshbilagi9943 3 месяца назад
Mhathe karna palige dusta devathe😢😢😢😢
@goudappagoudapatil7330
@goudappagoudapatil7330 4 месяца назад
ಕರ್ಣ ಅಂದರೆ ತ್ಯಾಗ, ತ್ಯಾಗ ಅಂದ್ರೆ ಕರ್ಣ..
@abhikumar2369
@abhikumar2369 Год назад
Next episode aki bro I love ❤️ karna.... 😢😢😢😢
@MrStrongpoint
@MrStrongpoint 3 месяца назад
Eklavya and karna are the kings of Mahabharata
@maruthiun9286
@maruthiun9286 Год назад
Real warrior karna love u always ❤
@tanshikraju4597
@tanshikraju4597 9 месяцев назад
Heart touchable moment😢
@preethihs2118
@preethihs2118 Год назад
142 episode haki
@chidaparthapartha3594
@chidaparthapartha3594 Год назад
Karna is one of the great person in the world.
@gudadarinagu
@gudadarinagu Год назад
Emotional 😌😌
@Dedlykingdk
@Dedlykingdk Год назад
ಕರ್ಣ 🙏😞
@RameshD-wg8ry
@RameshD-wg8ry 10 месяцев назад
My heart touching this moment😢
@VLOGIFY1205
@VLOGIFY1205 9 месяцев назад
Real hero off mahabharat king karna 👑
@Laxminarayan-pk7vv
@Laxminarayan-pk7vv 5 месяцев назад
Mahabarathadalli adbutha paathra wonderfull cerrector
@nithishnithisha806
@nithishnithisha806 11 месяцев назад
Miss you Karna 😢
@pyategowdamp6807
@pyategowdamp6807 Год назад
Karna❤✨
@kalpanaashok3273
@kalpanaashok3273 Год назад
Karna 🙏😘😘
@Ayyappa3134
@Ayyappa3134 Месяц назад
ಕರ್ಣ ಎಂದಿಗೂ ಮರೆಯಲಾಗದ ಹೆಸರು god of ಮಹಾಭಾರತ 🥺🙏
@user-hk8zr9ys8u
@user-hk8zr9ys8u 6 месяцев назад
ಕರ್ಣ ❤️
@kavyag4881
@kavyag4881 7 месяцев назад
Karan very very great parson
@NeelammaSavanur
@NeelammaSavanur 7 дней назад
ಜಯವಾಗಲಿ ಕರ್ಣ ನಿಗೆ 🙏🙏🙏🙏🌹🌹🌹🌹
@bhagvathgeethakrishna219
@bhagvathgeethakrishna219 9 месяцев назад
ಮತ್ತೊಂದು ಸಲಾ tv ಯಲ್ಲಿ ಹಾಕಿ 🙏🙏🙏🙏🙏🙏🙏🙏
@srushtivb47
@srushtivb47 6 месяцев назад
Upload 142 episode
@pravinteli4247
@pravinteli4247 Год назад
Karana is a great
@user-tw7hn1ok6k
@user-tw7hn1ok6k 6 месяцев назад
142 episode haki please bro
@RanganathaHS-xi9ep
@RanganathaHS-xi9ep 3 месяца назад
142 episode
@prathik38
@prathik38 Год назад
My favourite warrior always..
@adviatanadagaddi7894
@adviatanadagaddi7894 Год назад
real warrior and real hero of mahabharat Karna 😂
@bsloversbutnotlover5276
@bsloversbutnotlover5276 9 месяцев назад
Samastha jivanave kasta obane anubhovisidane hage yarigu shapa kasta kudalila nijaku devaru agabohudithu ?adare duriyodhana jothe serii snehada balige silike adharma madudaru karna 😢but badikidare karnana thara irabeku anisuthade olle manava nagiii❤
@niranjanbelagali8942
@niranjanbelagali8942 2 месяца назад
Most emotional😢 seen in mahabharat
@SanthoshSanthu-fe1co
@SanthoshSanthu-fe1co Год назад
I love my karna
@Madiwalarravi864
@Madiwalarravi864 25 дней назад
ಕರ್ಣ ನಮ್ಮ ಮನಸಿನಲ್ಲಿ ಮಹಾ ರಾಜ 🚩🚩🚩🚩
Далее
Mahabharata_S1_E143_EPISODE_Reference_only.mp4
20:56
Просмотров 641 тыс.
Первый день школы Катя vs Макс
19:37
Starman🫡
00:18
Просмотров 7 млн
Karn meet pitamah bhishma before mahabharat yudh
4:59
Просмотров 472 тыс.
Mahabharatha | Ep 140 |Kannada Serial | Star Suvarna
21:11
Mahabharatham 08/21/14
23:02
Просмотров 5 млн
Mahabharata_S1_E136_EPISODE_Reference_only.mp4
21:27
Просмотров 1,3 млн