Тёмный

Mahajan Commission Report | Belagavi Part Of Karnataka | Aravind Chokkadi | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 2,7 тыс.
50% 1

What is in Mahajan Commission Report submitted by Mehr Chand Mahajan? What is Maharashtra Karnataka border dispute? Why Maharashtra is demanding inclusion of Belagavi? Historian Aravind Chokkadi from Kasargod explains in an exclusive interview with Vijay Karnataka Online. Maharashtra CM Uddhav Thackeray has raised this issue again. To which, Karnataka CM BS Yediyurappa responded by saysing, we will not give an inch of Belagavi to Maharashtra and Belagavi is part of Karnataka. If Mahajan report is implemented Khanapur, Nandagad will go to Maharashtra. ಬೆಳಗಾವಿ ಗಡಿ ವಿಚಾರ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿವಾದಾತ್ಮಕ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗವಾವಿಯನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎಂದು ಘೋಷಣೆ ಮಾಡುತ್ತೇವೆ ಎಂದು ಉದ್ಧವ್‌ ಹೇಳಿದ್ದು, ರಾಜ್ಯದ ಒಂದಿಂಚು ಭೂಮಿಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಕರ್ನಾಟಕ ಮುಖ್ಯಂತ್ರಿ ಬಿ.ಎಸ್‌ ಯಡಿಯೂರಪ್ಪನವರು ಹೇಳಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಮಹಾಜನ್‌ ವರದಿಯೇ ಅಂತಿಮ ಎಂದು ಬಿಎಸ್‌ವೈ ಹೇಳಿದ್ದಾರೆ.ಆದರೆ ಏನಿದು ಮಹಾಜನ್‌ ವರದಿ? ಈ ವರದಿಯ ಶಿಫಾರಸ್ಸುಗಳು ಏನೆಲ್ಲಾ? ಮಹಾಜನ್‌ ಆಯೋಗದ ರಚನೆಯಾಗಿದ್ದು ಯಾವಾಗ?ವರದಿಯನ್ವಯ ಮಹಾರಾಷ್ಟ್ರದ ಯಾವ ಭಾಗಗಳು ಕರ್ನಾಟಕಕ್ಕೆ ಸೇರಬೇಕು? ಕರ್ನಾಟಕದ ಯಾವೆಲ್ಲಾ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು? ಈ ಆಯೋಗವನ್ನು ರಚಿಸಿದ್ದು ಯಾರು?ಮಹಾಜನ ವರದಿಯನ್ನು ಮಹಾರಾಷ್ಟ್ರ ತಿರಸ್ಕರಿದ್ದು ಏಕೆ? ಮುಂತಾದ ವಿಷಯಗಳ ಬಗ್ಗೆ ಖ್ಯಾತ ಸಾಹಿತಿ ಇತಿಹಾಸ ತಜ್ಞ ಅರವಿಂದ ಚೊಕ್ಕಾಡಿ ಅವರ ವಿವರಣೆ.
#MahajanCommissionReport #KarnatakaMaharashtraBorderDispute #AravindChokkadi
Our Website : Vijaykarnataka...
Facebook: / vijaykarnataka
Twitter: / vijaykarnataka

Опубликовано:

 

8 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 11   
@jyotikaragar4699
@jyotikaragar4699 6 месяцев назад
Tqs sir information kottidakke❤
@siddhant2024
@siddhant2024 Год назад
I am a Kannadiga from namm Sonnalagi now Solapur...Jai namm Karnataka maathe....
@rameshyoutubechannel7091
@rameshyoutubechannel7091 Год назад
💛❤
@thippeshachandana7466
@thippeshachandana7466 Год назад
Jai karnataka
@manasutvchannel5864
@manasutvchannel5864 3 года назад
Solapur akalakota jitha sagali Kolhapure dudini part Karnataka India
@prasadpatil6520
@prasadpatil6520 Год назад
Jai karnataka .we want jath 'akkalkot etc to karnataka
@digvijaypatil3505
@digvijaypatil3505 Год назад
Belgaum is the part of Maharashtra
@digvijaypatil3505
@digvijaypatil3505 Год назад
Jai maharastra
@chandrudevapur9903
@chandrudevapur9903 Год назад
Jai karnataka
Далее
ОРБИЗ-ГАН за 1$ vs 10$ vs 100$!
19:01
Просмотров 433 тыс.
ОРБИЗ-ГАН за 1$ vs 10$ vs 100$!
19:01
Просмотров 433 тыс.