*ನಕ್ಷತ್ರ ಆಕಾರದಲ್ಲಿ ಕಟ್ಟಿರುವ ಮಂಜರಾಬಾದ್ ಕೋಟೆಯು ಸಕಲೇಶಪುರದಲ್ಲಿರುವುದು ಗೊತ್ತಿರಲಿಲ್ಲ ನನಗೆ. ಕೋಟೆಯನ್ನು ಸಂಪೂರ್ಣವಾಗಿ ಬಹಳ ಚೆನ್ನಾಗಿ ಚಿತ್ರೀಸಿದ್ದೀರಾ ಸುದೀಶ್ ಅವರೆ ಧನ್ಯವಾದಗಳು.*
Idhuke navvu oggidhvi, (friends jotheyalli) nice place. Full fog when we visited. It was good view... Thanks for my friend for making visiting such place....
Sir with ur explanation dis video have been more good.. We love d way u explain... I hope u reshoot this location with ur explanation.... Im really curious abt historical places N information... Good job sir...
Fort is like a mystery box. Outstanding video🎥 sir.. Almost half a day u have spent on a ☀day I think so much effort u put to make a video sir Hatsoff... I loved d last suchendra Yellidiyappa 😜
Bravo, what an engineering marvel, so great was Tipu, in a vantage point, he constructed such a strong fort with French assistance, the watch tower enclosed but appears so beautiful from out side, but allows to keep very good watch from inside, r rally hats off to u sir, ,thanks that u have gone far inside in each book nook and corner of it Kottikal Sir
ಮಂಜರ ಬಾದ್ ಕೋಟೆ ನಿವು ಈ ಕೋಟೆ ಯನ್ನು ಸೆರೆ ಹಿಡಿಯುತ್ತೀರಿ ಎಂಧು ges ಮಾಡಿದ್ದೆ. ತುಂಬ ವೀಡಿಯೊಸ್ ನೋಡಿದ್ದೇನೆ. ಈ ಕೋಟೆಯದು ಆದರೇ ನಿಮ್ಮ ಈ ವೀಡಿಯೊಸ್ ತುಂಬಾ different ಆಗಿದೆ . ತುಂಬ ಒಳ್ಳೆಯ ಸಂಗೀತ ಸಂಯೋಜನೆ ಮಾಡಿದ್ದೀರಿ. ಮೊಟ್ಟ ಮೊದಲ ಬಾರಿಗೆ ವಿಶೇಷ ವಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೇಳ್ತಾ ಇದೀನಿ. ತುಂಬ ಚೆನ್ನಾಗಿದೆ. ಹಾಗು ಛಾಯಾಗ್ರಹಣ ಕೂಡ ಅದ್ಬುತ ವಾಗಿದೆ. ಕೋಟೆಯ ವಿಶಯ ಗಳನ್ನು ತಿಳುಧೂ ತುಂಬ ಸಂತೋಷ ಆಯ್ತು. ಅದು ಈ ಕೋಟೆಗೆ ನಿಂಬೆ ಹಣ್ಣು, ಬೆಲ್ಲ, ಹಾಗು ಮೊಟ್ಟೆಯನ್ನು ಈ ಕೋಟೆ ಯನ್ನು ಕಟ್ಟಲು ಉಪಯೋಗಿಸ ಲಾಗಿದೆ. ಇದು ನಿಜಕ್ಕೂ ಅದ್ಬುತ ವೇ ಸರಿ. ಈ ವಿಷಯವನ್ನು ಗಮನಿಸಿದಾಗ ಇದು ತುಂಬ ವಿಶೇಷ ವಾದ ಕೋಟೆ ಎನ್ನುವುದು ತಿಳಿಯುತ್ತದೆ. ಮಂಜರ ಬಾದ್ ಕೋಟೆ ವೀಡಿಯೊಸ್ ತುಂಬ ಇದೇ ಆದರೇ ತುಂಬ ವಿಸ್ತಾರ ವಾಗಿ ಇರುವುದು ನಿಮ್ಮ ವೀಡಿಯೊಸ್ ಮಾತ್ರ ಅಂತಾನೆ ಹೇಳಬಹುದು. ಅದು ನಿಮ್ಮ ಪೂರ್ತಿ ಸಂಸಾರ ದೊಂದಿಗೆ 👌👌👌👌👍ಹಾಗೇ ಕೋಟೆಯ ಬಗ್ಗೆ ಬಹಳ ಒಳ್ಳೆಯ ಮಾಹಿತಿ ಇದೇ. 👍👍 totally ಅದ್ಬುತ ಸುಂದರ ದೃಶ್ಯ. 👌👌👌👌👌ಹಾ ಬಹಳ ದಿನಗಳಿಂದ ನಿಮ್ಮ ಈ ವೀಡಿಯೊಸ್ ಎದುರು ನೋಡುತ್ತಿದ್ದೆ. ನಮ್ಮ ತಾಯಿ ಯವರಿಗೆ ಮಾತ್ರ ಬಹಳ ಇಷ್ಟ ವಾಯಿತು.
@S L stop reading right-wing distorted history from WhatsApp and parroting hate speeches from illiterate politicians. Please go and read real history and make your own judgement. You need to learn that every thing is no black and white, good or evil.
Beautiful Fort sadly miscreants and ignorant people have made a mess of the place especially the fine lime plaster of the walls done two hundred odd years is being defaced which can never be replaced . Thanks for another beautiful trip to this remote Fort.
Sir, I appreciate ur explore of such wonderful places and video info. I liked whichever I haver watched. Thank you so much. Even I love to visit and explore such our Indian historical places. Let me know if any weekends even if I could join with ur team to explore.
ಸರ್ ಸಕಲೇಶಪುರ ಬೆಟ್ಟದ ಭೈರವ ಟೆಂಪಲ್ ದಯವಿಟ್ಟು ಇದೊಂದು ವಿಡಿಯೋ ಮಾಡಿ ಸರ್ ನಾನು ತುಂಬಾ ದಿವಸದಿಂದ ನಿಮಗೆ ಕಮೆಂಟ್ ಆಗ್ತಾ ಇದ್ದೀನಿ ನಿಮ್ಮ ಪ್ರತಿಯೊಂದು ವಿಡಿಯೋ ನಾನು ತಪ್ಪದೆ ನೋಡುತ್ತಿದ್ದೇನೆ ಹಾಗೂ ಬೇರೆಯವರಿಗೂ ತಿಳಿಸುತ್ತಿದ್ದೇನೆ ಸಕಲೇಶಪುರದಿಂದ :40 ಕಿಲೋಮೀಟರ್ ಆಗ್ಬೋದು. ರಸ್ತೆ ತುಂಬಾ ಕಠಿಣವಾಗಿದೆ ಹಾಗೂ ಬೆಟ್ಟದ ಮೇಲೆ ಈಶ್ವರನ ಸನ್ನಿಧಿ ನಾನು ಒಮ್ಮೆ ಹೋಗಿ ಬಂದಿರುವೆನು ನೀವು ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ
good one bro..ഞങ്ങളും പോയിട്ടുണ്ട് ഇവിടെ..ഈ ഒരു കോട്ടയുടെ ഒരു നല്ല ചിത്രം പോലും സാധാ ക്യാമറ വച്ച് എടുക്കാൻ പറ്റിയില്ല എന്നുള്ളതാണ് പ്രത്യേകത..ഡ്രോൺ തന്നെ വേണം മുഴുവൻ സൗന്ദര്യവും പകർത്താൻ അല്ലെ? മുൻപ് ഡ്രോണിന് നിയന്ത്രണം ഉണ്ടായിരുന്നില്ല എന്നാണു ഓർമ
Thank you sudeesh for all the effort put in by you and your friend to have made possible for people. Like me to see this amazing fort.it is sad to see the utter negligence by the concerned dept.we can better make use of this space for various useful purposes. Instead of wasting crores for godown building. Or at least a good tourist spot.think of the enormous labour, money ,people who built it and lost their lives just to protect one kindom and its family of looters. 🙏
ನಮಸ್ಕಾರ ನನ್ನ ಹೆಸರು ರವಿ ನೀಮಲಿ ಒಂದು ಮನವಿ ನೀವು ಸ್ಥಳ ತೋರೀಸಿದರು ಅದರ ಬಗೆ ಕನ್ನಡದಲ್ಲಿ ತೂರೀಸಿ ಅಮೇಲೆ ಇಂಗ್ಲಿಷ್ ನಲ್ಲಿ ತೂರೀಸಿ ಮತ್ತು ನೀವೂ ಯಾವ ಊರುಗಳಿಗೆ ಹೂದರು ಅದರ ಅಡ್ರಸ್ ನೀಟಾಗಿ ಹೇಳಿ ಸಾರ್ ಯಾವ ಊರು ಜೀಲೆ ತಾಲೂಕು ಅದರ ರೊಟ್ ಅದರ ಬಗ್ಗೆ ಅಲೀರುವ ಜನರಲಿ ವೀಚಾರಣೆ ಮಾಡಿ ನಮ್ಗೆ ಹೇಳಿ ತುಂಬ ಜನಕೆ ಅನುಕೂಲಾಗುತದೆ ನನ್ನ ಮನವಿಗೆ ತಪು ತೀಳಿಯಾಬೇಡಿ ನೀಮ ವಿಡಿಯೋ ನಾ ಎಲ್ಲಾ ನೋಡ್ತೇನೆ ಆದರೆ ಅದರ ಸಂಪೂರ್ಣ ಮಾಹಿತಿ ತಿಳಿಸಿ ನನ್ನ ಮೆಸೇಜ್ ಯೀಂದ ನೀಮಗೆ ಬೇಜಾರು ಅಗೀದರೆ ಕ್ಷಮೆಯಿರಲಿ ನೀಮಜೋತೆ ಮಾತಾಡಬೇಕು ಕಾಲ್ ಮಾಡ್ತೀರ ಪೂನ್ ನಂಬರ್ 9945878477 ಗೆ ಪೂನ್ ಮಾಡಿ ನಮಸ್ಕಾರ
Congrats from Tamilnadu ,just from December 2019 first week I left Bangalore after residing 18months. I missed them and now you show to me well. The fort is very different architecture. Your comments are absent in this vlog. Continues Music is little irritating.