Тёмный

Sri Raghavendra Akshara Malika Stotra || With lyrics || Venugopal K 

Daasoham
Подписаться 109 тыс.
Просмотров 4 млн
50% 1

Written by Sri Krishnavadhuta.
Composed and sung by Venugopal Khatavkar.
Chorus by Chi. Badarinarayana and Kishan Rao Khatavkar.
Pic credit: K M Sheshagiri (From Samskruti vahini chitrakala on Facebook)

Видеоклипы

Опубликовано:

 

25 янв 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,5 тыс.   
@raghavendrapatil9342
@raghavendrapatil9342 17 дней назад
ಇವತ್ತು ನನ್ನ ಮನ್ಸಿಗೆ ತುಂಬಾ ಬೇಜಾರ್ ಆಗಿತ್ತು ಈ ಹಾಡು ಕೇಳಿ ರಾಯರು ನಮ್ಮನ್ನ ಸಮಾಧಾನ ಮಾಡ್ತಇದರೆ ಅನ್ನಿಸ್ತಾ ಇತ್ತು ರಾಯರ ನಿಮ್ಮ ಹಾಡು ಕೇಳಿ ಕಣ್ಣಂಚಲ್ಲಿ ನೀರು ತುಂಬಿದೆ ನಂಗೆ 🙏🙏🙏
@likithsidharth2851
@likithsidharth2851 17 дней назад
ಓಂ ಶ್ರೀ ಗುರುಭ್ಯೋ ನಮಃ ಎಂತಹ ಅಧ್ಬುತ ಧ್ವನಿ..ಗುರುಗಳ ಸಂಪೂರ್ಣ ಅನುಗ್ರಹ ಆಶೀರ್ವಾದ ನಿಮ್ಮ ಧ್ವನಿಯಲ್ಲಿ ಕೇಳುತ್ತಿದೆ. ವೇಣುಗೋಪಾಲ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು.. ಇಂದು ಗುರುವಾರ ಗುರುರಾಯರ ಅಕ್ಷರ ಮಾಲಿಕ ಸ್ತೋತ್ರ ಕೇಳಿದ ನನ್ನ ಜೀವನ ಪಾವನ ರಾಯರೇ ನಮ್ಮೆಲ್ಲರ ಜೀವನದ ಉದ್ದಾರ ಮಾಡಿ...ಎಲ್ಲಾ ನೀವೇ ಎಲ್ಲವೂ ನಿಮ್ಮಿಂದಲೇ ಸಕಲವೂ ನೀವೇ ಸರ್ವವೂ ನೀವೇ ಸರ್ವಸ್ವವೂ ನೀವೇ....ನೀವೇ ಸತ್ಯ ನೀವೇ ನಿತ್ಯ...ಕೃಷ್ಣಾರ್ಪಣಮಸ್ತು ❤🙏
@sowmyavinod9791
@sowmyavinod9791 3 дня назад
😅😊😂😅 1:39 😊😅😅 3:04 3:05 😅
@sowmyavinod9791
@sowmyavinod9791 3 дня назад
I’m🎉
@sowmyavinod9791
@sowmyavinod9791 3 дня назад
😂 5:49 🎉😂
@sowmyavinod9791
@sowmyavinod9791 3 дня назад
🎉😅😂😊😊😊😊😂😂🎉🎉🎉😅🎉😂😊😊
@sowmyavinod9791
@sowmyavinod9791 3 дня назад
😂🎉🎉😂😊😂😂😂😂😅😅😂😂😂😂😂😂😂😊😊😊
@user-mo1nr6um1r
@user-mo1nr6um1r Месяц назад
🙏🏻🙏🏻Rayaru is an emotion to my entire family. Appa has done rayar mutta alli pooje for 20 years 🙏🏻which is always protecting us given food , clothes , shelter. My son is nam maneli puttu rayaru . Rayaru nam maneli nan maga does pooje listens to this atleast 10 times a day! Rayare nim karune apara 🙏🏻🙏🏻
@baazigar2379
@baazigar2379 2 месяца назад
What a voice dragged me to search this song in youtube and google
@KnowwithVDS_YT
@KnowwithVDS_YT Месяц назад
Nemadi kottu , dairya thumbi pavadagalana madiruva nimage nana koti koti namana apaji nivu nananu hage nana kutumbavanu rakshisutha makalanthe nodikondidiri nane baghyavanthalu nima makalagi navu nanadonde korike nanu yeste janma huti bandaru nima neralinali nima bhakthe yagi irabekendu ichisuthene thande. Nive ella nivilade nanage berenu illa nana kai bidadiri - Om shree raghavendraya namaha 🙏🏼
@vishwanathachowdike
@vishwanathachowdike 10 дней назад
ನಿಮ್ಮ ನಾಮ ಸ್ಮರಣೆ ಮಾಡಿದ ಈ ಪಾಪಿಯ ಜೀವನವೇ ಧನ್ಯ, ನಿಮ್ಮನ್ನು ದರ್ಷಿಸಿದ ಈ ಮಾನವ ಜನ್ಮ ಇನ್ನು ಧನ್ಯ ತಂದೆ, ಮಂತ್ರಾಲಯಕ್ಕೆ ಬಂದಿದ್ದಾಗ ನಿಮ್ಮನ್ನ ಕೇವಲ ಅಂದ ಭಕ್ತಿಯಿಂದ ಪೂಜಿಸಿದೆ ಇವಾಗ ನಿಮ್ಮನ್ನ ಪೂರ್ಣವಾಗಿ ಅರ್ಥ ಮಾಡಿಕೊಂಡು ಪೂಜಿಸುತ್ತಿದ್ದೇನೆ ಆದ್ರೆ ಈಗ ಮಂತ್ರಾಲಯಕ್ಕೆ ಬರಲು ಎಷ್ಟೇ ಪ್ರಯತ್ನ ಪಟ್ಟರೂ ಬರಲು ಆಗ್ತಿಲ್ಲ ತಂದೆ.
@chinnammamonnappa1385
@chinnammamonnappa1385 2 месяца назад
Very very nice so beautiful voice om shree raghavandraya namaha dhaniyavadagalu gurugale shubhavagali 🎉
@kavyabn5831
@kavyabn5831 3 месяца назад
Nanu daily 2 or 3 times keltini nann pranane rayaru❤ om sri guru ragavendraya namaha 🙏🙏🙏🙏🙏🌍
@ambika1869
@ambika1869 Месяц назад
Bega madhuve madisu rayare ...e varshe agli nanna madhuve...nanna manasithige odhuvantha hudugi sigli ...nanna ole dariyali nadisyo family. ..sigli anthaha huduga sigli nimma arshivardhidha ....e varsha madhuve agli rayare
@sunilspower..8290
@sunilspower..8290 3 дня назад
❤.
@Shiva_Rao
@Shiva_Rao 2 месяца назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ...
@rajeshnaik7288
@rajeshnaik7288 2 месяца назад
ಓಂ ಶ್ರೀ ರಾಘವೇಂದ್ರಾಯ ನಮಃ ಅದ್ಬುತ ಹಾಡು ಗುರು ರಾಘವೇಂದ್ರ ಸ್ವಾಮಿ ಯೆಲ್ಲರಿಗೂ ವಳ್ಳೆದನ್ನ ಮಾಡ್ಲಿ.🙏🙏🙏🙏🙏
@shivanandmk9137
@shivanandmk9137 Месяц назад
Such a beautiful song om namo raghavendraya namaha 🙏🙏🙏🙏
@Sowmya-vr5xm
@Sowmya-vr5xm 10 месяцев назад
ಮೊದಲ ಬಾರಿ ಕೇಳಿದ್ದು ಮನಸಿಗೆ ನೆಮ್ಮದಿ ಅನ್ನಿಸಿತ್ತು 🙏ಗುರುರಾಜ ಎಲ್ಲರನ್ನೂ ಸಲಹು ತಂದೆ 🙏
@ravibadiger4859
@ravibadiger4859 Год назад
ಕಷ್ಟಗಳನ್ನೂ ರಾಯರಮುಂದೆ ಹೇಳೋದು ಬೇಡ, ಕಷ್ಟಕ್ಕೆ ಹೇಳೋನಾ ನಮ್ಮ ಹತ್ರ ರಾಯರಿದ್ದಾರೆಂದು.. 🙏🙏🙏
@Srivathsa_kashyap_04
@Srivathsa_kashyap_04 5 месяцев назад
102 ಡಿಗ್ರಿ ಜ್ವರ ಇದದು ಕೇವಲ 45 ನಿಮಿಷದಲ್ಲಿ 98 ಡಿಗ್ರಿಗೆ ಬಂದು ನಿಂತಿತ್ತು ಇದನ್ನ ಕೇಳಿದ ಮೇಲೆ 🙏🏻 ಶ್ರೀ ರಾಘವೇಂದ್ರ ಸಕಲಪ್ರದಾತ 🙏🏻
@pavithrapraveenpavithra-kn4ov
@pavithrapraveenpavithra-kn4ov 4 месяца назад
i.😊
@pramodkt5126
@pramodkt5126 3 месяца назад
Om Shree Raghevendraaya namah🙏
@user-zt4mj7kd2s
@user-zt4mj7kd2s Месяц назад
​@@pavithrapraveenpavithra-kn4ovq
@hemalatakulkarni3527
@hemalatakulkarni3527 Месяц назад
❤❤❤❤❤❤jai 🙏🙏🙏🙏🙏🙏🙏🙏🙏🙏shri guturaghavendraya pahi prabu tq so much🙏🙏🙏🙏🙏🙏🙏🙏 VENUGOPAL sir really your voice is so beautiful nice 11:42
@madhu.....7696
@madhu.....7696 Год назад
ಎಷ್ಟು ಚಂದ ಇದೆ ಈ ಸ್ತೋತ್ರ❤️ ನಾನು ದಿನ ಕೇಳೇ ಕೇಳ್ತೀನಿ ಅಷ್ಟೊಂದು ಇಷ್ಟ ನಂಗೆ ರಾಯರು ಅಂದ್ರೆ ಶ್ರೀ ರಾಘವೇಂದ್ರಯ ನಮಃ 🙏🏻🙏🏻🙏🏻
@DivyaC-xq2ys
@DivyaC-xq2ys 7 месяцев назад
🌸🌺🌺🌸
@sathyavathi9253
@sathyavathi9253 7 месяцев назад
,🙏🙏🙏
@anunaiknaikanu112
@anunaiknaikanu112 2 месяца назад
ನಿಜ ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನಿಸತ್ತೆ ಶ್ರೀ ಗುರು ರಾಘವೇಂದ್ರಾಯ ನಮಃ
@premkumarm4557
@premkumarm4557 22 дня назад
1 bbb ಬಿಬಿಬಿಬಿಬಿಬಿಬಿಬಿಬಿಬಿಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲ್ಲಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಜೆಜೆಎಚ್ಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿಬಿ❤hhvhbvhgghhhhhjhhhhhhhhhhhhhhhhhhhhhhhjjjhhhhjjjuu❤hiúuiuuuuuuïiiiiiiiiiiiuuhuuyhhyuuuuuuuuuuuuuuuyhyhhuuuhuy❤ಯುತ್ತಜೂೂಯ್ಯುತೂೂೂೂೂೂೂೂೂೂೀೀೀೀೀೀೀೀೂೂೀೀೀೀೀೀೀೀೀೀೀೀೀೀೀೀೀೀೀೊಯೊೂೀೀೀಯೂಗೂಿಯೋ770​@@DivyaC-xq2ys
@Victory1509
@Victory1509 2 года назад
ಓಂ ಶ್ರೀ ಗುರು ರಾಘವೇಂದ್ರ ನಮಃ 💐🙏🙏🤲🤲 ರಾಯರೇ ಅದೆಷ್ಟೋ ಮುಗ್ಧ ಜನರು ಅದರಲ್ಲೂ ಮಕ್ಕಳು, ಮಹಿಳೆಯರು , ವೃದ್ಧರು ಪ್ರತಿದಿನ ಹಿಂಸೆ ಶೋಷಣೆಗೆ ಒಳಗಾಗುತ್ತಾರೆ ಅವರ ಕಾಪಾಡಿ ನೀವು ಹುಟ್ಟಿ ನಡೆದಾಡಿದ ಈ ನಾಡಲ್ಲಿ ಇಂತಹ ಘಟನೆಗಳನ್ನು ಕೇಳಿದಾಗ ನನ್ನ ನಿಟ್ಟುಸಿರಿನಲ್ಲಿ ನೀವೇ ಬರುತ್ತಿರಿ .... 💐🙏💐🙏💐 ಕಾಪಾಡಿ ದೇವ
@sathyavathi9253
@sathyavathi9253 7 месяцев назад
🙏🙏 ಓಂ ಶ್ರೀ ರಾಘವೇಂದ್ರಯ ನಮಹಾ
@LakshmiLakshm-ei5yo
@LakshmiLakshm-ei5yo 5 месяцев назад
Om shree guru raaghavendra swaami
@praveenkumargumaste1349
@praveenkumargumaste1349 4 месяца назад
​@UCXbQlbrDnB2WDz45hiD9FYg
@user-uc5rm9ng3f
@user-uc5rm9ng3f 2 месяца назад
🙏🙏🌸🌺🥀🌹🌷💐🌼🌻🙏🙏
@vijaynarayan2368
@vijaynarayan2368 Месяц назад
Nimma e kaalajigu rayaru nimge istartha prampthi agli
@tharunraj2498
@tharunraj2498 6 месяцев назад
అజ్ఞాన నాశాయ విజ్ఞాన పూర్ణాయ సుజ్ఞానదాత్రే నమస్తే గురో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧ || ఆనందరూపాయ నందాత్మజ శ్రీపదాంభోజభాజే నమస్తే గురో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨ || ఇష్టప్రదానేన కష్టప్రహాణేన శిష్టస్తుత శ్రీపదాంభోజ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩ || ఈడే భవత్పాద పాథోజమాధ్యాయ భూయోఽపి భూయో భయాత్ పాహి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪ || ఉగ్రం పిశాచాదికం ద్రావయిత్వాశు సౌఖ్యం జనానాం కరోశీష భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౫ || ఊర్జత్ కృపాపూర పాథోనిధేమంక్షు తుష్టోఽనుగృహ్ణాసి భక్త్వాన్ విభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౬ || ఋజూత్తమ ప్రాణ పాదార్చనప్రాప్త మాహాత్మ్య సంపూర్ణ సిద్ధేశ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౭ || ఋభుస్వభావాప్త భక్తేష్టకల్పద్రు రూపేశ భూపాది వంద్య ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౮ || ౠద్ధం యశస్తే విభాతి ప్రకృష్టం ప్రపన్నార్తిహంతర్మహోదార భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౯ || క్లిప్తాతి భక్తౌఘ కామ్యార్థ దాతర్భవాంబోధి పారంగత ప్రాజ్ఞ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౦ || ఏకాంత భక్తాయ మాకాంత పాదాబ్జ ఉచ్చాయ లోకే నమస్తే విభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౧ || ఐశ్వర్యభూమన్ మహాభాగ్యదాయిన్ పరేశాం చ కృత్యాది నాశిన్ ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౨ || ఓంకార వాచ్యార్థభావేన భావేన లబ్ధోదయ శ్రీక యోగీశ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౩ || ఔర్వానలప్రఖ్య దుర్వాదిదావానలైః సర్వతంత్ర స్వతంత్రేశ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౪ || అంభోజసంభూతముఖ్యామరారాధ్య భూనాథ భక్తేశ భావజ్ఞ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౫ || అస్తంగతానేకమాయాది వాదీశ విద్యోతితాశేష వేదాంత భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౧౬ || ఘోరామయధ్వాంత విధ్వంసనోద్దామ దేదీప్య మానార్క బింబాభ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౦ || ఙణత్కారదండాంక కాషాయవస్త్రాంక కౌపీన పీనాంక హంసాంక భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౧ || చండీశ కాండేశ పాఖండ వాక్కాండ తామిశ్రమార్తాండ పాషండ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౨ || ఛద్మాణుభాగం నవిద్మస్త్వదంతః సుసద్మైవ పద్మావధస్యాసి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౩ || జాడ్యంహినస్త్విజ్వరార్శఃక్షయాద్యాశు తే పాద పద్మాంబులేశోఽపి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౪ || ఝశధ్వజీయేష్వలభ్యోరుచేతః సమారూఢమారూఢ వక్షోంగ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౫ || ఞాంచావిహీనాయ యాదృచ్ఛిక ప్రాప్త తుష్టాయ సద్యః ప్రసన్నోఽసి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౬ || టీకారహస్యార్థ విఖ్యాపనగ్రంథ విస్తార లోకోపకర్తః ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౭ || ఠంకుర్వరీణామ మేయప్రభావోద్ధరాపాద సంసారతో మాం ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౮ ||
@tharunraj2498
@tharunraj2498 6 месяцев назад
డాకిన్యపస్మార ఘోరాధికోగ్ర గ్రహోచ్చాటనోదగ్ర వీరాగ్ర్య భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౨౯ || ఢక్కాధికధ్వాన విద్రావితానేక దుర్వాదిగోమాయు సంఘాత భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౦ || ణాత్మాదిమాత్రర్ణలక్ష్యార్థక శ్రీపతిధ్యానసన్నద్ధధీసిద్ధ భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౧ || తాపత్రయ ప్రౌఢ బాధాభిభూతస్య భక్తస్య తాపత్రయం హంసి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౨ || స్థానత్రయప్రాపకజ్ఞానదాతస్త్రిధామాంఘ్రిభక్తిం ప్రయచ్ఛ ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౩ || దారిద్ర్య దారిద్ర్య యోగేన యోగేన సంపన్న సంపత్తి మా దేహి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౪ || ధావంతి తే నామధేయాభి సంకీర్తనేనైన సామాశు వృందాని భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౫ || నానా విధానేక జన్మాది దుఃఖౌఘతః సాధ్వసంసంహరోదార భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౬ || పాతా త్వమేవేతి మాతా త్వమేవేతి మిత్రం త్వమేవేత్యహం వేద్మి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౭ || ఫాలస్థదుర్దైవవర్ణావళీకార్యలోపేఽపి భక్తస్య శక్తోఽసి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౮ || బద్ధోస్మి సంసార పాశేన తేఽంఘ్రిం వినాన్యా గతిర్నేత్యమేమి ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౩౯ || భావే భజామీహ వాచా వదామి త్వదీయం పదం దండవన్నౌమి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౦ || మాన్యేషు మాన్యోఽసి మత్యా చ ధృత్యా చ మామద్యమాన్యం కురుద్రాగ్విభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౧ || యంకామమాకామయే తం న చాపం తతస్త్వం శరణ్యో భవేత్యేమి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౨ || లక్ష్యేషు తే భక్తవర్గేశు కుర్వేకలక్ష్యం కృపాపాంగలేశస్య మాం | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౪ || వారాంగనాద్యూతచౌర్యాన్య దారారతత్వాద్యవద్యత్వతో మాం ప్రభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౫ || శక్తో న శక్తిం తవ స్తోతుమాధ్యాతుమీదృక్వహం కరోమీశ కిం భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౬ || షడ్వైరివర్గం మమారాన్నిరకుర్వమందోహరీరాంఘ్రిరాగోఽస్తుభో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౭ || సన్మార్గసచ్ఛాస్త్ర సత్సంగ సద్భక్తి సుజ్ఞాన సంపత్తి మాదేహి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౮ || హాస్యాస్పదోఽహం సమానేష్టకీర్త్యా తంవాంఘ్రిం ప్రపన్నోఽస్మి సంరక్ష భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౪౯ || లక్ష్మీ విహీనత్వ హేతోః స్వకీయైః సుదూరీకృతోస్మ్యద్య వాచ్యోఽస్మి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౫౦ || క్షేమంకరస్త్వం భవాంభోధి మజ్జజ్జనానామితి త్వాం ప్రపన్నోఽస్మి భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౫౧ || కృష్ణావధూతేన గీతేన మాత్రక్షరాద్యేన గాథాస్తవేనేఢ్య భో | శ్రీరాఘవేంద్రార్య శ్రీరాఘవేంద్రార్య శ్రీరాఘవేంద్రార్య పాహి ప్రభో || ౫౨
@keerthyrajuc2058
@keerthyrajuc2058 10 дней назад
ಓಂ ಶ್ರೀ ರಾಘವೇಂದ್ರಾಯ ನಮಃ. ತುಂಬಾ ಚೆನ್ನಾಗಿ ಹಾಡಿದ್ದಾರೆ ಹಾಗೂ ನಿಮಗೆ ಅನಂತ ಅನಂತ ಧನ್ಯವಾದಗಳು ಈ ಹಾಡನ್ನು ಹಾಕಿದ್ದಕ್ಕೆ.....
@indirarao7433
@indirarao7433 Год назад
ಬೆಳಿಗ್ಗೆ ಕೇಳಿ ದೊಡನೆ ರಿಲೇಕ್ಸ್ ಆಯ್ತು 👌ಶ್ರೀ ರಾಘವೇದ್ರಾ ಯ ನಮಃ 🙏ಥ್ಯಾಂಕ್ಸ್For Uploading 🙏
@kalayathasmainamaha...8304
@kalayathasmainamaha...8304 2 месяца назад
ಗುರುಗಳ ಸ್ತೋತ್ರ ಮತ್ತು ಹಾಡಿರುವುದು ಅದ್ಭುತವಾಗಿದೆ.. ಮನಸಿಗೆ ಜೋಗುಳ ಕೇಳಿದಂತೆ ಭಾಸವಾಗುತ್ತದೆ...🙏🙏
@shruthisreenivas5494
@shruthisreenivas5494 Месяц назад
ಶ್ರೀ ಗುರು ರಾಘವೇಂದ್ರ ಯ ನಮಃ💐🙏🌺 🙏🌺🙏🌺💐🙏💐💐💐🙏🙏🙏💐🙏🙏🙏🙏🙏 ಶ್ರೀ ಗುರು ರಾಘವೇಂದ್ರ ರು ಕಲಿಯುಗದ ಕಾಮಧೇನು ಕಲ್ಪವೃಕ್ಷ ರಾಘವೇಂದ್ರ ಗುರು ಸಾರ್ವಭೌಮ ಎಲ್ಲರನ್ನೂ ಕಾಪಾಡು ತಂದೆ ಪ್ರಭು ಶ್ರೀ ರಾಘವೇಂದ್ರ 🙏🙏🙏🙏🙏🙏💐💐🌺🌺🌺🌺🌺
@Prajwaltadas
@Prajwaltadas 11 месяцев назад
ಎಷ್ಟೇ ಕಷ್ಷ ಏಷ್ಟೇ ನೋವು ಇದ್ದರೂ ಗುರುಗಳನ್ನು ನೆನೆದಾಗ ಮನಸಿಗೆ ಸಂತೋಷ ಕಣ್ಣಿನಲ್ಲಿ ನೀರು ತುಂಬುತ್ತದೆ....ಗುರುಗಳು ಒಂದು ಶಕ್ತಿ...ಗುರುಗಳ ಮೇಲಿದೆ ಭಕ್ತಿ...❤
@shashidharshashi1822
@shashidharshashi1822 11 месяцев назад
ನನ್ನ ಜೀವನದ ಎರಡನೇ ತಾಯಿ ನಮ್ಮ ರಾಯರು 🙏🏽❤️
@ashwinikushika6704
@ashwinikushika6704 5 месяцев назад
Kapadappa thande 🙏
@HaripriyaNR-rv5vq
@HaripriyaNR-rv5vq Месяц назад
Beautiful song listening to this song it feels like blessed ❤ sriraghavendra swamy...
@RamakrishnaDeshpande
@RamakrishnaDeshpande 2 месяца назад
What a layrics man, mind blowing. I'm lucky and I'm blessed.
@Creative_Collectors_
@Creative_Collectors_ 5 месяцев назад
Feeling like in a "HEAVEN".Ecspecially this line ಶ್ರೀ ರಾಘವೇಂದ್ರಾಯ, ಶ್ರೀ ರಾಫವೇಂದ್ರಾಯ, ಶ್ರೀ ರಾಫವೇಂದ್ರಾಯ ಪಾಹಿ ಪ್ರಭೋ|| And I'm so happy to chant this line😊
@chaitanyachethan2696
@chaitanyachethan2696 2 года назад
🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@smscranesworkupdatechannel3414
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@snehagowda6563
@snehagowda6563 Год назад
​@@smscranesworkupdatechannel3414p
@girijaacharya8231
@girijaacharya8231 Год назад
Mahedraputraaya mahaamahima rudraayamaheswaasa to bharthaaya paahi prabho
@mallikarjunkalasannavar1563
ಫೋಟೋ pp
@majicmahi4327
@majicmahi4327 9 месяцев назад
ಅದೆಷ್ಟು ಪುಣ್ಯವಂತ ನೀವು
@maheshtelkar2043
@maheshtelkar2043 Год назад
ಗುರುಗಳೇ ನೀವೇ ನನಗೆ ನಾನು ನಿಮ್ಮ ಹತ್ರ ಏನು ಕೇಳೋದಿಲ್ಲ. ನಿಮಗೆ ಎಲ್ಲಾ ಗೊತ್ತು ಇದೆ. ನನ್ನ ಮನಸಲ್ಲಿ ಈರೋದು. 👏
@veeramanimani6923
@veeramanimani6923 10 месяцев назад
ನನ್ನ ಮನ್ನಸ್ಸಿಗೆ ಅಷ್ಟು ನೆಮ್ಮದಿ ಏನಿಸುವ ಭಕ್ತಿ ಪೂರ್ವಕವಾದ ಹಾಡು ಅಷ್ಟು ಮನಸ್ಸು ಖುಷಿಯಾಗಿ ಇರುತ್ತದೆ ಈ ಒಂದು ಹಾಡು ಕೇಳಿದ ಕೂಡಲೇ ಎಷ್ಟೇ ನೋವು ಇದ್ದರು ಈ ಹಾಡಿನಲ್ಲಿ ಸಂಪೂರ್ಣ ಮಾಯಾ ವಾಗುತ್ತದೆ ಗುರುಭ್ಯೋ ನಮಃ 🙏🏻🙏🏻🙏🏻
@kavithavaishu6171
@kavithavaishu6171 7 месяцев назад
aa❤A❤
@kiranrk0430
@kiranrk0430 6 месяцев назад
😊😊😊😊😊
@basavarajpattar2754
@basavarajpattar2754 5 месяцев назад
A1q😊llll​@@kavithavaishu6171qqqq hi nahi hu 😅😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@raghunathm3359
@raghunathm3359 3 месяца назад
🙏🙏🙏🙏🙏
@kavyabn5831
@kavyabn5831 3 месяца назад
Same to same🙏🙏🙏🙏🙏🙏🙏🙏🙏
@chaitanyachethan2696
@chaitanyachethan2696 2 года назад
🙏 ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
@smscranesworkupdatechannel3414
*💐👏🏻 ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ||👏🏻💐*
@chaitanyachethan2696
@chaitanyachethan2696 Год назад
🙏 ಈ ಭೂಮಿಯ ಮೇಲೆ ಎಲ್ಲರ ಕಷ್ಟಗಳನ್ನು ಅರ್ಥ ಮಾಡಿಕೊಂಡಿರುವ ಏಕೈಕ ಮಂತ್ರ ರಾಯರು ಇದ್ದಾರೆ 🙏
@lakshmichalla6933
@lakshmichalla6933 Год назад
ఈ అక్షర మాలిక స్తోత్రం వినటానికి ఎంతో అదృష్టం ఉండాలి మనసుకు చాలా ఆనందం గా ఉంది వింటుంటే ఈ స్తోత్రం గానం చేసిన వేణుగోపాల్ గారికి అభినందనలు ఇంత చక్కగా వినిపించి నందుకు
@sumanthrajugowda8625
@sumanthrajugowda8625 3 месяца назад
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ ಗೋವಿಂದ 😭🙏🌹💐🌷🙏🏿🙏🏻😊😍
@sathyanarayanamr4546
@sathyanarayanamr4546 Год назад
ಎಷ್ಟು ಬಾರಿ ಕೇಳಿದರೂ ಸುಖ ಕೊಡುವ ದನಿ .ತುಂಬಾ ಭಕ್ತಿಪೂರ್ವಕ ಮನ ತುಂಬಿ ಶ್ಲೋಕಗಳ ಪ್ರಸ್ತುತಿ . ನಮೋನ್ನಮಃ
@user-pw6ju5ep7v
@user-pw6ju5ep7v Год назад
Tumba chanagi hadiddira swamy
@vanajakshiks-qm1sv
@vanajakshiks-qm1sv Год назад
ಅಪ್ಪ ನನ್ನ ಮೇಲೆ ಕರುಣೆ ತೋರಿಸು ನನ್ನ ಆರೋಗ್ಯವನ್ನು ಸುಧಾರಿಸು ಸ್ವಾಮಿ 🙏🙏🌺
@MCvlogers
@MCvlogers 3 месяца назад
🙏🏻🙏🏻
@bhagyacbhagyac8326
@bhagyacbhagyac8326 Месяц назад
ರಾಯರ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಏನೋ ಸಂತೋಷ ರಾಯರಿದ್ದಾರೆ ಅಂತರಂಗದ ದೈವ ನಮ್ಮ ರಾಯರು❤❤❤❤❤ ಶ್ರೀ ರಾಘವೇಂದ್ರಾಯ ನಮ
@chaitanyachethan2696
@chaitanyachethan2696 2 года назад
🙏 ಬರಡು ಆಗಿದ ನಮ್ಮ ಜೀವನ ಮತ್ತು ಬದುಕಿನಲ್ಲಿ ಸಂತೋಷ,ಆನಂದ,ಉಲ್ಲಾಸ ಮೂಡಿಸಿದ ರಾಯರು 🙏
@malathim9483
@malathim9483 Год назад
Dhanyavadagalu rayarige
@chandraiah.h.echandraiah.h8041
@@k.s.muralidhardaasakoshamu6478 was also in
@nayananandeesh9564
@nayananandeesh9564 Год назад
Nija nama jeeva jeevana rayarinda nadithide
@KRISHNASAARA-yj9qq
@KRISHNASAARA-yj9qq Год назад
ಶ್ರೀ ರಾಘವೇಂದ್ರಾರ್ಯ 🙏 ಶ್ರೀ ರಾಘವೇಂದ್ರಾರ್ಯ 🙏 ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ🙏🙏
@Ind421
@Ind421 Год назад
Please share your experiences.
@yallalingabk84
@yallalingabk84 Год назад
ಅದ್ಭುತ ಪರಮಾನಂದ 🙏🙏❤❤ ಈ ನನ್ನ ಪುಟ್ಟ ಹೃದಯಕ್ಕೆ ರಾಯರೆ ಪ್ರಪಂಚ ರಾಯರ ದಯೆ ಅನುಗ್ರಹ ಸದಾಕಾಲವೂ ನಮ್ಮೆಲ್ಲರ ಮೇಲಿರಲಿ.. ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@shankaragoudapoujadar5550
@shankaragoudapoujadar5550 8 месяцев назад
Om.sree.guru.RAGHAVENDHRAYA.NAMQHA.
@AvinashBabu-tj2ny
@AvinashBabu-tj2ny 5 месяцев назад
ಅದ್ಭುತ, ಮೈಯಲ್ಲಿ ರೋಮಾಂಚನ ಉಂಟಾಗುವ ಹಾಗೆ ನನ್ನ ಬದುಕನ್ನೇ ಕಾಪಾಡುವ ದೈವ. 🙏🙏🙏.
@bindubindumanju3855
@bindubindumanju3855 3 месяца назад
ಈ ಶ್ಲೋಕ ಕೇಳ್ತಿದ್ರೇ ಕೇಳ್ತಾನೆ ಇರಬೇಕು ಅನ್ನಿಸುತ್ತೆ ನನ್ನ ಮಗಳು ಈ ಶ್ಲೋಕ ಕೇಳೇ ಮಲಗೋದು ಒಂದು ವರ್ಷದ ಮಗಳು
@chandrakantkurdekar4910
@chandrakantkurdekar4910 11 месяцев назад
ಜೈ ಶ್ರೀರಾಮ್ ತುಂಬಾ ಚೆನ್ನಾಗಿದೆ ಧನ್ಯವಾದಗಳು ✡️🌹🙏🚩🕉🚩🙏🌹✡️ ಓಂಶ್ರೀ ಪೂಜ್ಯಯ ರಾಘವೇಂದ್ರ ಯ ಸತ್ಯ ಧರ್ಮ ರಾತಾಯ ಮಮತಾ ಕಾಮಧೇನು ವೆ ಗುರು ರಾಘವೇಂದ್ರ ಯ ನಮಂ ನಾಮ
@shankargoudapatil5405
@shankargoudapatil5405 5 месяцев назад
ಓಂ ಶ್ರೀ ಗುರು ರಾಘವೇಂದ್ರಯ ನಮಃ ನಿಮ್ಮ ಕೋಗಿಲೆ ಕಂಠದಿಂದ ಗಜೇಂದ್ರ ಮೋಕ್ಷ ಮತ್ತು ರಾಯರ ಭಕ್ತಿ ಹಾಡನ್ನು ಕೇಳಿ ಮನಸ್ಸು ಸಂತಸವಾಯಿತು ಧನ್ಯವಾದಗಳು ಗುರುಗಳೇ🚩🌿🌸🌺🌼🌹🚩🙏🙏🙏🙏🙏
@shubhaajay3122
@shubhaajay3122 Год назад
ಸುಶ್ರಾವ್ಯ ಗಾಯನ 🌹🌹 ರಾಯರ ಭಕ್ತಿಯ ಕಡಲಲ್ಲಿ ಮಿಂದೆದ್ದ ಅನುಭೂತಿ🙏🙏
@chaitanyachethan2696
@chaitanyachethan2696 2 года назад
🙏 ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏
@ravindrapoojary1497
@ravindrapoojary1497 Год назад
Om Sri guru raghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chaitanyachethan2696
@chaitanyachethan2696 2 года назад
🙏 ಮಗುವಿನ ಅವತಾರದಲ್ಲಿ ನಮ್ಮ ಮನೆಗೆ ಬಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@shwethadharmaraj8053
@shwethadharmaraj8053 Год назад
U r very lucky🙏🙏🙏
@chaitanyachethan2696
@chaitanyachethan2696 Год назад
@@shwethadharmaraj8053 ಧನ್ಯವಾದಗಳು ಶ್ವೇತ ಮೇಡಮ್.....ಇದು ಸತ್ಯ ಬರಡು ಆಗಿದ ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ಮಂತ್ರಾಲಯ ಪ್ರಭು ಶ್ರೀ ರಾಯರು.....ನಂಬಿ ಕೆಟ್ಟವರಿಲ್ಲವೋ ಈ ಗುರುಗಳ.....ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ.....ನಮ್ಮ ಬಾಳಿನ ಬೆಳಕು ರಾಯರು......ಶ್ವೇತ ಮೇಡಮ್
@shwethadharmaraj8053
@shwethadharmaraj8053 Год назад
Namaha ... Nanna problems solve agtane illa guruvinalli bedikoltane edini yako rayaru karune thorstha illa ... Nanna problems solve agli anta dayavittu rayara hathira keli sir plzz 🙏🙏🙏🙏
@chaitanyachethan2696
@chaitanyachethan2696 Год назад
@@shwethadharmaraj8053 ಮೇಡಮ್ ಸಮಯ ಬಂದಾಗ ಎಲ್ಲವೂ ಸರಿ ಆಗುತ್ತದೆ ನಮ್ಮಲ್ಲಿ ತಾಳ್ಮೆ,ನಂಬಿಕೆ ಇದ್ದರೆ ಸಾಕು ಒಂದಲ್ಲ ಒಂದು ದಿನ ರಾಯರು ಕಾಪಾಡುತ್ತಾರೆ ಆದಷ್ಟು ನೀವು ರಾಯರ ಪೂಜೆ ಮಾಡಿ ಫಲ ಸಿಗುತ್ತದೆ....
@shwethadharmaraj8053
@shwethadharmaraj8053 Год назад
@@chaitanyachethan2696 yes vratha madtidini harake katti kondu puje madtidini sir small changes agide but big problems ge solution sigtilla Ade big chinthe agbitide but rayara aradane inda nemmadi sikkide 🙏🙏
@RaniSiddu2580-og8oi
@RaniSiddu2580-og8oi 7 месяцев назад
ನಾನು ಈ ಶೋಕ ದಿನ ಪಟಿಸು ತಿನಿ ಅದರಿಂದ ನನಗೆ ತುಂಬಾ ಖುಷಿ ನೇಮ ದಿ ಕೊಡುತ್ತೆ ಶ್ರೀ ರಾಘವೇಂದ್ರ ಸ್ವಾಮಿಗಳು 🙏🙏🙏
@bharathdgbharathdg604
@bharathdgbharathdg604 7 месяцев назад
ಶ್ರೀ ರಾಘವೇಂದ್ರ ರಾಯರ ಈ ಸೋತ್ರವನ್ನು ಕೇಳುತ ಇದ್ರೆ ಮನಸ್ಸಿಗೆ ಎಷ್ಟು ನೆಮ್ಮದಿ ಅನಿಸುತ್ತದೆ 🙏
@brindavanakannada8882
@brindavanakannada8882 Год назад
ಶ್ರೀ ರಾಘವೇಂದ್ರಯ ನಮಃ 🌺🌺🌺🙏🙏🙏ರಾಯರ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಯಾಗುತ್ತದೆ. ಈ ಸ್ತೋತ್ರ ವನ್ನು ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏
@chadrakantchitagar7431
@chadrakantchitagar7431 5 месяцев назад
ನಿಮ್ಮ ಕೃಪಾ ದೃಷ್ಟಿ ನಮ್ಮ ಮೇಲೆ ಇರಲಿ ತಂದೆ 🙏🌹🙏🚩
@VasudevKabbur
@VasudevKabbur 8 месяцев назад
Venagopal Khatawkar avare Raghavendra Akshara Malika Stotra vannu bahale Shushravyavagi hadiruviri .Hats Off .❤❤❤ 🎉🎉🎉
@sadashivabhat4297
@sadashivabhat4297 7 месяцев назад
P
@ShivanadaMadilavar-mx9sg
@ShivanadaMadilavar-mx9sg 3 месяца назад
ಶ್ರೀ ಗುರು ರಾಘವೇಂದ್ರಾಯ ನಮಃ🙏🙏🌹🌹 ಈ ಹಾಡು ಕೇಳಿದಾಗಲೆಲ್ಲ ಮೈಯಲ್ಲ ರೋಮಾಂಚನವಾಗುತ್ತೆ ಅಮೃತ ಕುಡಿದಷ್ಟೇ ಸಂತೋಷವಾಗುತ್ತೆ ಹಾಡಿದವರ ದ್ವನಿ ಇನ್ನು ಅದ್ಭುತ 🙏🙏🙏🙏🙏🌹🌹🌹🌹🌹
@mamatha1154
@mamatha1154 2 года назад
Raghavendra sakala suka nemmadigalanna kottu kaapadu tande nimma charanakke koti pranamagalu raayare neev idira anno baravase ne Appa nam badukige Sri Raghavendraya Namaha 🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🌺🌸🌼🌺
@jagadeeshgk6813
@jagadeeshgk6813 Год назад
Melody and peaceful Devotional song of sree Raghavendra swamy, singer is really great and touched every one's heart if devotes Raghavendra swamy. 🙏🙏🙏
@daasoham
@daasoham Год назад
🙏
@lalitatellusaboutcountry861
@lalitatellusaboutcountry861 9 месяцев назад
ಓಂ ಶ್ರೀ ರಾಘವೇಂದ್ರಾಯ 🌹🌹🙏🙏😄.. ನೆನೆಸಿದ ಮಾತ್ರವೇ ಕಾಯುವ ಮಹಾಮಹಿಮರು 👍👍😄
@user-kg7yt4ke3y
@user-kg7yt4ke3y Месяц назад
🙏🙏🙏🙏🙏
@sukhateerth8058
@sukhateerth8058 Месяц назад
ಭಕ್ತಿಯಿಂದ ಭಜಿಸಿದವರಿಗೆ ಕಲ್ಪವೃಕ್ಷ ಈ ಗುರುಗಳು🙏☺️☺️
@neelammam1148
@neelammam1148 11 месяцев назад
ಈ ಶ್ಲೋಕ ಕೇಳುತಿದ್ರೆ ಕೇಳುತಿರ ಬೇಕು ಅನಿಸುತ್ತೆ. ಮನಸ್ಸಿಗೆ ಪರಮಾನಂದ. ಶ್ರೀ ಗುರು ರಾಘವೇಂದ್ರ ಸ್ವಾಮಿ. ನಿನ್ನ ಕೃಪಾ ಇರಲಿ.ಗುರುವೇ..🌹🌹🌹🌹🌹🙏🌹🌹🌹🌹
@amp_001
@amp_001 2 года назад
ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ🙏🙏🙏
@vijay-fz5ln
@vijay-fz5ln 8 месяцев назад
ಗುರುಸಾರ್ವಭೌಮ🙏🏻🙏🏻🙏🏻 ನನ್ನ ಎಲ್ಲ ಕಷ್ಟಾ ನೀಮಗೆ ಗೊತ್ತು ದಯವಿಟ್ಟು ಪರಿಹಾರ ಕೊಡಿ ಸ್ವಾಮಿ... ಜೀವನ ಸಾಕಾಗಿದೆ. ನನ್ನ ಎಲ್ಲ ಕಷ್ಟಗಳನ್ನು ನಿಮ್ಮ ಪಾದಕೆ ಅರ್ಪಿಸುತಿದ್ದೆನೇ... 🙏🏻🙏🏻🙏🏻🙏🏻 ನೀವೇ ದಾರಿ ತೋರಿಸಿ... ನ್ಯಯದ ಮೊರೆ ಹೋಗುತ್ತಿದ್ದೇನೆ 🙏🏻🙏🏻🙏🏻🙏🏻 ದಯವಿಟ್ಟು ನನ್ನ ಕೈ ಬೇಡಬೇಡಿ 🙏🏻🙏🏻🙏🏻
@creativehome28.
@creativehome28. 15 дней назад
Mesmerizing voice,
@gunduraonadigchittoor457
@gunduraonadigchittoor457 Год назад
The esoteric metaphysical message embedded in the supremely sweet composition by Sri Krishnavadootharu, wafts gently on the soft-as- silk voice of versatile singer Venugopal Khataokar and is instrumental in directly touching the throbbing hearts of the devout pious. NCGR.
@ravirajabc5098
@ravirajabc5098 Год назад
ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏 ತುಂಬಾ ಸೊಗಸಾಗಿ ಹಾಡಿದರೆ ಹಾಡು ಕೇಳಿದರೆ ಮನಸಿಗೆ ‌ನೆಮ್ಮದಿ ಸಿಗುತ್ತದೆ ...
@devakitanaya4287
@devakitanaya4287 2 года назад
Amazing song i am listening daily before sleep ... Hope rayaru forgive my sins ... Om Sri Raghavendraya namaha
@umeshpoddar7041
@umeshpoddar7041 Год назад
ಈ ಸ್ತೋತ್ರವನ್ನು ಕೇಳಿದರೆ ಮನಸಿಗೆ ಸಮಾಧಾನ ಹಾಗೂ ನೆಮ್ಮದಿ ಆಗುತ್ತದೆ ಶ್ರೀ ಗುರು ರಾಘವೇಂದ್ರ ನಮಃ
@devendramkumar8191
@devendramkumar8191 Год назад
Wonderful voice melody sri rayaru nimmellara haagu nammelarigu aashirwada madali BADARINATH Rvce 1977 batch
@arun1764
@arun1764 2 года назад
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ...🙏🙏
@apparaosavaram7103
@apparaosavaram7103 2 года назад
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@padmakdesai5814
@padmakdesai5814 Год назад
ಈ ಸ್ತೋತ್ರ ಬಹಳ ಸುಂದರವಾಗಿ ಹಾಡಿದ್ದಿರಿ. ಕೇಳಲು ಹಿತವಾಗಿದೆ.
@nayanavnayana3456
@nayanavnayana3456 Год назад
😊😊😊😊😊😊😊😊😊😊😊❤😊😊😊
@thanushkodi6614
@thanushkodi6614 2 месяца назад
குருவே சரணம் குருவுக்கு நான் உண்மையாக இல்லை அசைவம் சாப்பிடுகிறேன்
@arjun5059
@arjun5059 Год назад
Devre jeevandali thumba Mosa hoginii....jeevndali swalpa adru nemdi kodu hosa baduku kodu ...
@harishvathreya
@harishvathreya 2 года назад
Concur with all the comments, excellent rendition, as always, ಶ್ರೀ ರಾಯರು ಹಾಗು ಅವರ ಅಂತರ್ಯಾಮಿ, ಶ್ರೀ ಹರಿ ಪ್ರೀತನಾಗಲಿ
@sumanthrajugowda8625
@sumanthrajugowda8625 5 месяцев назад
ಓಂ ಶ್ರೀ ಪರಿಮಳ ಚಾರ್ಯ ನಮೋ ನಮಃ ಗೋವಿಂದ
@chandrashekar3996
@chandrashekar3996 Год назад
ಮನ ಮುಟ್ಟುವಂತಿದೆ. ಆಧ್ಯಾತ್ಮಿಕ ಪರಾಕಾಷ್ಠೆಯಲ್ಲಿ ಮಿಂದೆದ ಅನುಭೂತಿ ❤
@GirishVAryamaneGirishVAryamane
🙏ಓಂ ಪೂಜ್ಯಾಯ ರಾಘವೇಂದ್ರಯ ಸತ್ಯಧರ್ಮತಥಾಯಾಚ ಭಜತಾಂ ಕಲ್ಪವೃಕ್ಷಯ ನಮ್ಹತಾಂ ಕಮಧೇನುವೆ 🙏 🌹ಪುಷ್ಪಗಿರಿ
@radhakrishna10
@radhakrishna10 2 года назад
Venugopal achar mathhu Badarinarayanana background voice thumba chennagi bandide. ✨✨🙏🏻
@hemasreem4084
@hemasreem4084 Год назад
your voice is very Very nice pleasant and keep singing and make us happy
@pavankumar-ri1sq
@pavankumar-ri1sq Месяц назад
Omg in 52 toughest sloks I can spell 5 sloks fully fluent till now ❤still 47 to go Ella rayara mayme om Sri Parimalaacharya namah 🌹🙏💐
@anandsrini
@anandsrini 8 месяцев назад
ಶ್ರೀ ಜಗದ್ಗುರು ರಾಘವೇಂದ್ರ swamy
@chaitanyachethan2696
@chaitanyachethan2696 2 года назад
🙏 ನಮ್ಮ ಮನೆಯ ನಂದ ದೀಪ,ನಮ್ಮ ಮನೆಯ ದಾರಿ ದೀಪ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು 🙏
@yuvarajsundale3446
@yuvarajsundale3446 Год назад
ಯಲ್ಲಾರಿಗು ಕೊಟ್ಟು ಕೊಟ್ಟು ನನ್ನ ಗುರುವಿನ ಕೈ ಸೋತಿರಬಹುದು,😔 ಗುರುಗಳ ಸೇವೆ ನಮ್ಮಿಂದ ಸಾಧ್ಯವಾಗುತ್ತಿಲ್ಲ 😔
@Ramvikas_SV
@Ramvikas_SV 5 месяцев назад
Poojyaya raghavendraya satyadharma vratayacha bhajatam kalpavrukshaya namatam kaamadenave🙏
@appishivupappi2447
@appishivupappi2447 3 дня назад
ಕಣ್ಣು ಮುಚ್ಚಿ ಈ ಸ್ತೋತ್ರ ಕೇಳಿದ್ರೆ ಎಲ್ಲಿಲ್ಲದ ನೆಮ್ಮದಿ 🙏🙏🙏
@VijayaLakshmiHavaldar
@VijayaLakshmiHavaldar Месяц назад
God gifted voice 🙏🙏feel so relaxed when i listen to this stotra🙏🙏🙏
@MeenaKumari-zs3em
@MeenaKumari-zs3em 10 дней назад
Yes❤❤
@smscranesworkupdatechannel3414
*💐👏🏻 ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ||👏🏻💐*
@chaitanyachethan2696
@chaitanyachethan2696 2 года назад
🙏 ಕಲಿಯುಗದ ಕಾಮಧೇನು,ಕಲ್ಪತರು ರಾಯರು 🙏
@haravepannagesh41
@haravepannagesh41 4 месяца назад
Om Sri guru Raghavendra Yaa namaha 🌷
@lokeshks8305
@lokeshks8305 Месяц назад
Appa nana melle karune thorisu arogya sariyoglli om shri Raghavendraya namo
@kalavathiprasad8773
@kalavathiprasad8773 2 года назад
Mathe mathe kelabekennuva Akshra maalike 👌👌👌👌👌🙏🙏🙏🙏🙏🙏🙏🙏🙏🙏👌👌🙏🙏 🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏. Jai Gurubho namaha 🙏🙏🙏🙏🙏🙏
@vishwakumar1454
@vishwakumar1454 Год назад
Omsreeragavendraynmaha
@adwaithar6127
@adwaithar6127 2 года назад
ತುಂಬಾ ಚೆನ್ನಾಗಿದೆ ನಿಮ್ಮ ಹಾಡಿನಶ್ಯೆಲಿಧನ್ನವಾದಗಳು
@shruthi2470
@shruthi2470 Год назад
Nice song 👌, shree Raghavendraya pahi prabo 😭🙏,Om shree Raghavendra swamye namaha 🙏
@pavankumar-ri1sq
@pavankumar-ri1sq 3 месяца назад
Listing this sothra its taking me to heaven❤
@chethankumar9346
@chethankumar9346 Год назад
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@yogeshm8320
@yogeshm8320 Год назад
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಸರ್ ಓಂ ಶ್ರೀ ಗುರುಭ್ಯೋ ನಮಃ
@sudheersdaa2440
@sudheersdaa2440 2 месяца назад
ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ "👏🏻
@pavankumargdeshpande9956
@pavankumargdeshpande9956 5 дней назад
May Guru Raghavendra Swamigala Ashirvada be on all of us forever eternally 🙏🙏🙏🙏🙏🙏🌺🌺🌺🌺🌺🌺❤❤❤❤❤❤ Bhuyo Bhuyo Namamyaham to Shri Guru Raghavendra Swamigalu 🙏🙏🙏🙏🙏🙏🌺🌺🌺🌺🌺🌺❤❤❤❤❤❤
@user-ko2rn8dc8q
@user-ko2rn8dc8q Год назад
ஓம் ஜெய் ஶ்ரீ ராம் ஜெய் ஶ்ரீ வீர ஆஞ்சநேயர் போற்றி ஓம் ஶ்ரீ ராகவேந்திர ஸ்வாமி நமோ நமக
@vadirajjoshi3535
@vadirajjoshi3535 2 года назад
Daasoham is one bucket you have everything and not required to go for other places in RU-vid to listen to Madhwa stotras and dasara padas, I tell you Venugopal ji, you are such a blessed soul and doing Hari seva through this means where maximum crowd is reached easily. Pranamas to the lord Shrihari within you. Kindly let us know if we could be of any assistance in this great journey also please continue this seva.... Regards Vadiraj Joshi.
@daasoham
@daasoham 2 года назад
Indebted to your kind words and encouragement. May Shri Hari be pleased and guide us to serve him better.
@saraswathi.msarasa7380
@saraswathi.msarasa7380 2 года назад
Thanks again frindes
@arasunadarajah7624
@arasunadarajah7624 Год назад
7
@shreyashree330
@shreyashree330 7 месяцев назад
I love Rayaru very much ❤❤❤❤Very devine i loved it sir thank you for this song 🙏🙏🙏🙏
@ramyatb587
@ramyatb587 2 месяца назад
Unbelievable Shloka ohm sri guru raaghavendra swame🙏🙏🙏🙏🙏🙏🙏
@sheelaramesh1786
@sheelaramesh1786 Год назад
First time i heard this song today that is on Rayara Aaradhane day...Beautiful and heart touching song...feeling so happy...words so fluently sung Lord raghavendra swamy let your blessings be on all of your devotees🙏🙏
@sudarshanputanekssudarshan2663
🎉🎉🎉
@mitramandalistudios6256
@mitramandalistudios6256 2 года назад
Raayara bhaktamruta nimma kanthadalle ide. Keli manassu tumba bhaavuka aaytu. Dhanya naavu.
Далее
Sri Rayara Akshara Malika stotra
17:36
Просмотров 7 млн
Gajendra Moksha | Sri Vadirajaru
16:27
Просмотров 2,9 млн
БОЛЬШЕ НЕ ВАЦОК
1:43
Просмотров 680 тыс.
SHAMAN - Премия МУЗ-ТВ 2024
4:36
Просмотров 368 тыс.
AD AKA DILOVAR - MILANA  ( 2024 )
3:19
Просмотров 1 млн
MAYOT - Пох
1:50
Просмотров 206 тыс.