hiii Chandanava Sir, we have recently venturing into Farming Activity. We really appreciate your video and knowledge around CHIA Seeds Farming - We also like to know the video as you do the farming like cleaning up the farm, Running Mortar to grind Mud in Farm, Spraying pesticides, Sowing Seeds in the Farm. All the activities as you do please help with Video recording - The visuals will help us learn a lot from your farming Methods and also adapt for better yields. Much appreciated efforts.
ಮುಚ್ಚಪ್ಪ ಸಾಕು .. ಈ ಬೆಳೆ ತುಂಬಾ ಡೇಂಜರ್... ಭೂಮಿಯ ಫಲವತ್ತತೆ ಬೇಗ ಹಾಳಾಗುತ್ತೆ..ನಾವು ಬೆಳೆದು ಸಕಾಗಿದ್ದೆ ...ಈ ಬೆಳೆ ಯಿಂದ ಬೇರೆ ಬೇಳೆಯನೆ ಬೆಳೆಯೋಕೆ ಆಗಲ್ಲ..ನಾವು .. ಮೈಸೂರು ..ಹೇಚ್ ಡಿ ಕೋಟೆ ಯವರು..ಬೇಡ ಸ್ವಾಮಿ ಈ ಬೆಳೆ ...ಬೇಗನೆ ದುಡ್ಡು ಸಿಗುತ್ತೆ ಹಾಗೆ ಭೂಮಿನು ಹಾಳಾಗುತ್ತೆ 100% ಸತ್ಯ
ಕನಕಾಂಬರ್ ಹೂ ಗಿಡದ ಬಗ್ಗೆ ಸಂಪೂರ್ಣ ವಿಡಿಯೋ ಮಾಡಿ ಸರ್ ಅದರ ಬಗ್ಗೆ ಅದಕ್ಕೆ ಬರುವ ರೋಗಕ್ಕೆ ಓಷಧಿ ಕುಂಡ ಕೇಳಿ ಸರ್ ನಮ್ಮ ಉತ್ತರ ಕರ್ನಾಟಕದಲ್ಲಿ ಕನಕಾಂಬರ್ ಹೂ ಬೆಳೆ ಇಂದ ಎಷ್ಟೋ ಮನೆಗಳು ಜೀವನ್ ನಡೀತಿದೆ ಸರ್ ಅದರ ಬಗ್ಗೆ ಪೂರ್ಣ ವಿಡಿಯೋ ಮಾಡಿ ಸರ್ plz
Farmer need market. He can grow any thing no need of it use and its advantages. I know these type of crop they dont have market. I cultivated satavari and there is no market.