Sir ನಾನು ನಿಮ್ಮ student 2017 batch ನಾಗರಾಜ್ bellary plz sitting arrangement problem na bidisi sir ಎಲ್ಲ youtub chanal nodini but nimtara fundemental thinks yar ಹೇಳಿಲ್ಲ sir tq so much and always love u sir
ಅದ್ಭುತ ಗುರುಗಳೆ ನನಗೆ ಚಿಕ್ಕ ವಯಸ್ಸಿನಿಂದಲೂ ಗಣಿತ ಅಂದರೆ ವಾಮಿಟ್ ನಿಮ್ಮ ತರಗತಿ ಕೇಳಿದರೆ ಗಣಿತ ಸುಲಿದ ಬಾಳೆ ಹಣ್ಣಿನಂತೆ ಕಾಣುತಿದೆ.. ನಿಮ್ಮ ಬೋಧನಾ ವಿಧಾನಕ್ಕೆ ಕೋಟಿ ನಮನಗಳು🙏🙏🙏🙏🙏🙏
Sir I have preparing kfd exam so plzzz help me sir and tq sir ur most best teacher in our rural students....🙏🙏🙏🙏🙏🙏🏻🙏🏻🙏🏻🙏🏻🙏🏻🙏🙏👌 Hage kfd exam bagge video Maadi sir please nanage tumba helpfull agutte
Nim cls keltidre... Sir nim institution ge serovastu anukula illade idru.. We feel will be sitting in your institution.. Thank you so much sir for giving a this type of class... Thank you sir
Psycology ಕಲಿಕಾ ಸಿದ್ದಾಂತ ಆದಮೇಲೆ ಯಾವುದು ವಿಡಿಯೋ ಮಾಡ್ಲೆ ಇಲ್ಲಾ ಸರ್ ಮುಂದಿನ ವಿಡಿಯೋಗೋಸ್ಕರ ಕಾಯ್ತಾ ಇದೀವಿ ಪರೀಕ್ಷೆ ಅತ್ತಿರದಲ್ಲಿದೆ ಸರ್ ಮುಂದಿನ ವಿಡಿಯೋ ಬೇಗ ಮಾಡಿ ಸರ್ ದಯವಿಟ್ಟು