Best way of teaching sir ನಿಮನ್ನು nodi as ಟೀಚರ್ ನಾನು ದಿನ ಕಲಿತ edini ನೀವು ಬೋರ್ಡ್ ಮೇಲೆ ಬಳಕೆ ಮಾಡುವ colurs ನಮ್ಮ ಅವಧಾನ ಆಸಕ್ತಿ ಗಮನ ಕೇಂದ್ರೀ ಕರಿಸುತ್ತದೆ. ದಿನವು ನಿಮ್ಮ vedios ಗಾಗಿ ಕಾಯುತ್ತಿರುತೇವೆ ಗುರುಗಳೇ 🙏🙏🙏
ಸರ್ ನನಗೆ ತುಂಬಾ ದಿನಗಳಿಂದ ಮಾನಸಿಕ ಸಾಮರ್ಥ್ಯ ಅಂದರೆ ಕಬ್ಬಿಣದ ಕಡಲೆ ಹಾಗಿತ್ತು ಆದರೆ ಇವಾಗ ನಿಮ್ಮ ವಿಡಿಯೊಗಳಿಂದ ತುಂಬಾ ಉಪಕಾರಿಯಾಗಿದೆ ಪೋಲಿಸ್ ಪರೀಕ್ಷೆಗಳಿಗೆ ಉಪಯುಕ್ತವಾದ ವಿಡಿಯೋ ಅಪ್ಲೋಡ್ ಮಾಡಿ ಸರ್