What a genius teacher , nange mental ability hesru keludrene bhaya agodu but nim classes keludmele ond level ge confidence bandide, naanu mental ability solve madbodu. anta thanks gurugale.
ವಿಡಿಯೋ 11,12,13 ಎಲ್ಲಿ ಸಿಗ್ತಾ ಇಲ್ಲ ಗುರುಗಳೇ may be idu 11ನೇ ವಿಡಿಯೋ ಆಗ್ಬೇಕಿತ್ತು ನೋಡಿ ಸರ್ 😊 ನಿಮ್ಮ ಪುಸ್ತಕದೊಂದಿಗೆ ನಿಮ್ಮ ಕ್ಲಾಸ್ ನೋಡ್ತಾ ಇದೀನಿ ತುಂಬ ಚೆನ್ನಾಗಿ ಕ್ಲಾಸ್ ಮಾಡ್ತಾ ಇದಿರಿ ಗುರುಗಳೇ ಧನ್ಯವಾದಗಳು 🤝