Тёмный

Modi ವಿರುದ್ಧ BJP ಹಿರಿಯ ನಾಯಕರೊಬ್ಬರು ಹೀಗೆ ಹೇಳಿದ್ದಾರಂತೆ | ManjulaManasa | Tv9kannada 

Tv9 Kannada
Подписаться 11 млн
Просмотров 894 тыс.
50% 1

ಬಹಿರಂಗ ಸಂವಾದಕ್ಕೆ ಗೈರಾದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ವಾಗ್ದಾಳಿ ನಡೆಸಿದ್ದಾರೆ. ಬಹಿರಂಗ ಸಂವಾದಕ್ಕೆ ಬಾರದ ಸಂಸದ ಪ್ರತಾಪ್ ಸಿಂಹ ರಣಹೇಡಿ ಅಂತಾ ಟೀಕಿಸಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅಪ್ರಬುದ್ದರಂತೆ ವರ್ತಿಸುತ್ತಿದ್ದಾರೆ. ಅವರ ಸಂಸತ್ ಸದಸ್ಯ ಸ್ಥಾನದ ಅವಧಿ ಮುಗಿಯುವುದರೊಳಗೆ ಮೈಸೂರಿಗೆ ಹೆಸರಿಟ್ಟಿದ್ದು ಕೂಡ ನಾನೇ ಎಂದು ಪ್ರತಾಪ್ ಸಿಂಹ ಹೇಳಿದರೂ ಆಶ್ಚರ್ಯವಿಲ್ಲ ಅಂತಾ ಮೂದಲಿಸಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #ManjulaManasa #CongSpokePerson #Lakshman #SpokePerson #PratapSimha #MysoreMP #Siddaramaiah #EXCM #DKS #KPCC #BasavarajaBommai #CM
TV9 Kannada | Kannada News | Latest Kannada News |
Credits: #Politics #Basavaraja /producer|#Jayaram /Video Editor|#TV9D

Опубликовано:

 

4 сен 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@malleshappachikkeri5802
@malleshappachikkeri5802 2 года назад
ದಂತ ಕಥೆ ಬೇಡ ಪುರಾಣ ಸಾಕು ಲೂಟಿ ಹೊಡೆರು ಯಾರು ಈಗಿನ ಭಾರತದ ಹಿರಿಮೆ ಹಿಂದೆ ಬಡ ರಾಷ್ಟ್ರ ಅಂತಾನೆ ಟಚ್ ಮೀ ನಾಟ್ ಅನ್ನೋಸ್ಥಿತಿ ಈಗಿಲ್ಲ ಭಾರತದ ಪ್ರಧಾನಿಗೆ ರತ್ನಗಂಬಳಿ ಹಾಸೋದನ್ನು ನೋಡಲಾಗದೆ ಇಟಲಿ ಬಾರ್ ಮೇಡಂಗೆ ತಲೆ ತಗ್ಗಿಸೋರು ಅವರ ಗುಲಾಮರೇ?
@jayalaxmi248
@jayalaxmi248 Месяц назад
Yes
@user-rs1tw5ss5x
@user-rs1tw5ss5x 2 года назад
ನಾಯಿ ಬೊಗಳಿದರೆ... ಭೂ ಲೋಕ ಹಾಳಾಗೋದಿಲ್ಲ..... 😂😂😂😂
@mrafeeqahmad6385
@mrafeeqahmad6385 2 года назад
bhoo Looka Boglidare huccha Nayi galu Baala biccholla.
@sga1292
@sga1292 2 года назад
@@mrafeeqahmad6385 😄😄 bhoo loka bogolokagalla nayi maatra bogalodu.
@bablukm3664
@bablukm3664 2 года назад
Le andh bhakta
@skworld7751
@skworld7751 2 года назад
@@mrafeeqahmad6385 ಹಂದಿಗಳು ಹೇಲು ತಿನ್ನುತ್ತವೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಕ್ಕೆ ಆಗಲ್ಲ ಇದು ಹಿಂದೂ ರಾಷ್ಟ್ರ, ಜೈ ಭಾರತಾಂಬೆ, ಜೈ ಮೋದಿಜೀ, ಜೈ ಯೋಗಿಜೀ ಮಹಾರಾಜ್🚩🚩🚩
@mrafeeqahmad6385
@mrafeeqahmad6385 2 года назад
@@skworld7751 ninna hane baaradalli Handi pigs Toilet helu bare diddane ..bhagwan eeshwar namma hanebaaradalli Halaal moton chiken Beef barediddane. Hindu rasrra Nepal Nepal halli irodu Tikaa muchkondu horat Bidu.. ee Desha musalman sikh eesayi Dalitara Desha.....
@mgshastri1986
@mgshastri1986 8 месяцев назад
ಸತ್ಯವಾದ ಮಾತುಗಳು , ಧನ್ಯವಾದಗಳು
@Sourabhghaste27
@Sourabhghaste27 Год назад
ಇದು ನೂರಕ್ಕೆ ನೂರು ಸತ್ಯ ತಾಯಿ ತಮಗೆ ಧನ್ಯವಾದಗಳು
@RamaKrishna-rb6pg
@RamaKrishna-rb6pg 2 года назад
ಬಹಳ ಕಷ್ಟ ಪಟ್ಟು ಹುಡುಕಿರಬೇಕು.
@abhilashsrinivas8430
@abhilashsrinivas8430 2 года назад
ella Bahala kashta anubhavisi helidhare Petrol diesel gas groceries Road toll tax GST Power bill there is no employment there is no growth very worst ethics
@epsl422
@epsl422 7 месяцев назад
Yesht hudkidru BJP achievement sikta ella😂😂😂😢😢😢😢😂😅
@nammabharathahinduthvabhar2310
@nammabharathahinduthvabhar2310 2 года назад
ಹಿಂದೂಸ್ತಾನ್ ಜೈ
@gurunathr5443
@gurunathr5443 2 года назад
Useless fellow neenu
@gunapalshetty3128
@gunapalshetty3128 Год назад
ನೆಹರು ಮಾಡಿದ ಅನ್ನ್ಯಾಯ ವನ್ನ ಈಗ ಅನುಭವಿಸುತ ಇದ್ದೇವೆ
@rajugowda808
@rajugowda808 2 года назад
😂😂😂😂ದೇಶದಲ್ಲಿರುವ ಜನರು ಮತ್ತೆ ಮತ್ತೆ ವೋಟ್ ಮಾಡುತಿದ್ದಾರೆ ಅವರೆಲ್ಲಾ ಗೂಬೆಗಳ ನೀವು ಗೂಬೆಗಳು
@euginiamiranda4990
@euginiamiranda4990 2 года назад
Nimmantha kelavu jana vote hakirabahudu. Adhere BJP geddiddu EVM nindha, mosadindha
@smbengu6175
@smbengu6175 Год назад
​@@euginiamiranda4990 60 varsha congress allidu sathya harischandra na nade endana nayigala sabara kaiyalli desha kottu hindugalige mafida anyaya Onda erada congress navaru swabimana annode ilvala nayigalige
@shivashivalingaiah9256
@shivashivalingaiah9256 7 месяцев назад
Anna karnatakadalli geddiruva congres evm problem erabahuda?
@mychannel4303
@mychannel4303 2 года назад
Well said madam God bless you
@PrakashPatil-vq2ll
@PrakashPatil-vq2ll 2 года назад
Nice
@shankaragoudadkulkarni2805
@shankaragoudadkulkarni2805 Год назад
ಇದು ನೂರಕ್ಕೆ ನೂರು ಸತ್ಯ ತಾಯಿ ತಮಗೆ ಧನ್ಯವಾದಗಳು sakkamma.
@siddukavaldar990
@siddukavaldar990 Год назад
Sattyavada maatu 👍👍
@ravigowda8695
@ravigowda8695 2 года назад
ಭಾರತವನ್ನೆ ತುಂಡು ಮಾಡದೆ ಇದ್ದಿದ್ದರೆ ಇಂದ್ರಮ್ಮ ಪಾಕಿಸ್ತಾನ ತುಂಡು ಮಾಡೋ ಪ್ರಮೆಯವೆ ಬರುತ್ತಿರಲಿಲ್ಲಾ ಸ್ವಾರ್ಥಿಗಳೆಲ್ಲರು ಸೇರಿಕೊಂಡು ದಾಳಿಕೋರರು ಹೋದಮೇಲೆ ಭಾರತ ಪಾಕಿಸ್ಥಾನ ಅಂಥ ಪಾಲುಪಾರಿಕತ್ತುಮಾಡಿಕೊಂಡಿದ್ದರ ಉದ್ದೇಶ ಏನು ? ಏಕೆ ? ಎಂಬುದರ ಬಗ್ಗೆಯು ಬರೆದವರನ್ನ ಇಂಪಾಗಿ ಓದಿದವರು ಕೇಳಿ ಓದಿದರೆ ಇನ್ನು ನಾಲ್ಕು ಸಾಲುಗಳು ಸಿಗುತ್ತಿದ್ದವೇನೋ! ಸಾಬರಿಗೆ ಪಾಕಿಸ್ಥಾನ ಸರಾಗವಾಗಿ ಆಯಿತು ಹಿಂದೂಗಳಿಗೆ ಹಿಂದೂಸ್ಥಾನ ಸರಾಗವಾಗಿ ಆಗಲೆ ಇಲ್ಲಾ ! ಇಂದ್ರಮ್ಮರ ಕುಟುಂಭ ಭಾರತದ ಗೊಮಾಳೆಗೆ ಮೂಳೆ ಸಿಗಿಸಿದ್ದು ಯಾಕೆ ? ಜಾತ್ತಾತೀತ ದೇಶ ಎಂದು ಮರುನಾಮಕರಣ ಮಾಡಿ .ಇದನ್ನು ಅಷ್ಟೆ ಇಂಪಾಗಿ ಬರೆಯಿಸಿಕೊಂಡು ಓದುವಿರಾ ?
@ramachandradisale3582
@ramachandradisale3582 Год назад
🦉🦉🦉🦉🦉🤦🤦🤦🤦🤦🤦 ಕತ್ತೆಗಳಿಗೆ ಏನು ಗೊತ್ತು ಕಸ್ತೂರಿ ಪರಿಮಳ 😀😀😀😀😀 ಅಧಿಕಾರಕ್ಕಾಗಿ ಹೊಗಳು ಭಟ್ಟರಾಗಿ ಬೇಡಿ 😀😀😀😀😀🙏🙏🙏🙏🙏🙏
@nagrajnaga3587
@nagrajnaga3587 8 месяцев назад
ಸೂಪರ್ ಅಜ್ಜ ನೀವು ಮಹಾನ್ ಜ್ಞಾನಿ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌💐👌👌👌👌👌👌👌💐👌👌👌👌👌👌👌👌👌👌👌👌👌👌💐💐💐
@godfreyclements6578
@godfreyclements6578 9 месяцев назад
Well said Madam,its very easy for these people to sell and change the Name of the county.
@rudrayyahiremath1280
@rudrayyahiremath1280 2 года назад
ನಿಮ್ಮ ಸಾಧನೆ ಎಲ್ಲಾ ಕಡೆ ಗೊತ್ತಾಗಿದೆ ಪರಿವಾರದ ಹಿತಕ್ಕಾಗಿ
@user-oz7li8ch3g
@user-oz7li8ch3g Год назад
👌👌👌👌👌👍👍👍👍👍😊😂
@raghupoojari9191
@raghupoojari9191 2 года назад
Yes 🙏🏾🙏🏾🙏🏾🙏🏾
@lakshmanaka6419
@lakshmanaka6419 2 года назад
ನೀವು ಹೇಳಿದ ಮಾತು ನಿಮಗೂ ಅನ್ವಯಿಸುತ್ತದೆ ಮೇಡಮ್.
@narashimhareddy1866
@narashimhareddy1866 2 года назад
ಬ್ರೋ ಕುರಿ ಕಟಾವು ಮಾಡುವನನ್ನೇ ನಂಬುತ್ತೇ. ಇವರು ಹಾಗೆ... ಇವರಿಗೆಲ್ಲ ಕಾಂಗ್ರೆಸ್ ಬರಬೇಕು ನಮ್ಮ ದೇಶವನ್ನು ಶ್ರೀಲಂಕಾ ಅಥವಾ ಆಫ್ಗಣಿಸ್ತಾನ್ ಮಾಡಬೇಕು ಅಂತ ಕನಸು ಕಂಡಿದ್ದರೇನು. ಅದು ಸಾಧ್ಯ ಇಲ್ಲ ನಮ್ಮ ಮೋದೀಜಿ ಇರುವ ವರೆಗೂ ಸಾಧ್ಯ ಇಲ್ಲ... 2014 ರಲ್ಲಿ ಕಾಂಗ್ರೆಸ್ ಮಾಡಿದ ಸಾಲ ಡೀಸೆಲ್ ಮತ್ತು ಪೆಟ್ರೋಲ್ಮೇಲೆ ಯಾರಡು ಸಾವಿರ ಕೋಟಿ ಸಾಲ ತಗೊಂಡಿದ್ದುರು. ಅದಕ್ಕೆ ಬಡ್ಡಿ ಯಷ್ಟು ಬರಬಹುದು ಅಂಥ ಯೋಚನೆ ಮಾಡಿ ಜನಗಳೇ ಇಂಥವರು ಬರುತ್ತಾರೆ ಹೋಗುತ್ತಾರೆ ಆದರೆ ಕಷ್ಟ ಬಂದರೆ ಇವರು ಬರಲ್ಲ ಮೋದೀಜಿ ಒಬ್ಬರೇ...
@prakashtnayaka.4301
@prakashtnayaka.4301 Год назад
ಸತ್ಯವಾದ ಮಾತು ನಿಜ 👌
@basvarajyallava2060
@basvarajyallava2060 Год назад
ವಂದನೆಗಳು ಮೆಡಂ🙏🙏🙏🙏🙏👌👌👌👌👌👌👍👍👍👍👍
@shebharania5618
@shebharania5618 2 года назад
Wonderful ,jai jai congress
@SandarshSandarsh-ti1nh
@SandarshSandarsh-ti1nh 7 месяцев назад
❤ modiji ❤ no 1 w
@manjugowda8604
@manjugowda8604 2 года назад
ಹಾಗೆ ನಿಮ್ಮ ಹಗರಣದ ಬಗ್ಗೆನೂ ಹೇಳಿ
@SrinivasAn-xw7jq
@SrinivasAn-xw7jq Год назад
ಜೈ ಭೀಮ್ ಮಂಜುಳ ಮಾನಸ ಮೇಡಂ ತುಂಬಾ ಚೆನ್ನಾಗಿ ಹೇಳಿದ್ರೆ
@hemantharalikatti4thshreya36
ಇದು ಸತ್ಯ ಮೇಡಮ್ ಸೂಪ್ಪರ್ 🌹🙏
@grettaalmeida3612
@grettaalmeida3612 Год назад
100% right sis good job
@kasheenathbiradar6454
@kasheenathbiradar6454 2 года назад
50 ಅಳ್ಳಿ ಅಂತೆ,,,😂😂😂😂😂 ಅತ್ತು ಆಣೆಕಟ್ಟು ಅಂತೆ,,,😂😂😂 ಇಂದುಸ್ತಾನ ಅಂತೆ,,,,😂😂😂 ಯವ್ವಾ ಸರಿಯಾಗಿ ಕನ್ನಡ ಮಾತಾಡವ್ವ,, ಬರೆದವರು ಎಂಥವರೋ,, ಓದುವವರು ಎಂಥವರೋ,,, ಹ ಕಾರ,, ಅ ಕಾರ,, ಗೊತ್ತಿಲ್ಲದವರೆಲ್ಲ ಬೇರೆಯವರ ಬಗ್ಗೆ ಮಾತಾಡ್ತಾರೆ😂😂😂😂😂😂😂😂
@user-lp2xz3of7p
@user-lp2xz3of7p 2 года назад
ಯಣ್ಣಾ ಅದು ಕನ್ನಡ ಪ್ರಾದೇಶಿಕ ಭಾಷೆಯ ಸೊಗಡು.
@HARA126
@HARA126 2 года назад
Le dadda information mukhya adikke uttara helali modlu
@sampathbr5254
@sampathbr5254 2 года назад
Super
@user-oz7li8ch3g
@user-oz7li8ch3g Год назад
ತಿಳುವಳಿಕೆ ಶೂನ್ಯ, ಯಾರೋ ಬರಕೊಟ್ಟಿದ್ದಾರೆ, ಹಂಡ ಬಂಡ ಓದತಾ ಇದ್ದಾಳೆ.
@rangaswamyks8287
@rangaswamyks8287 Год назад
Houdhu artha mukhya
@GopalGopal-nk4so
@GopalGopal-nk4so Год назад
ತಾತಪ್ಪನಿಗೆ ಓದಲು ಹೇಳಿ ಕೈ ಕೊಟ್ಟವರನ್ನೆ .......?
@manjunathmajunath7352
@manjunathmajunath7352 2 года назад
ನಾಚಿಕೆಯಾಗಬೇಕು ನಿಮಗೆ
@financemotherdairy8480
@financemotherdairy8480 2 года назад
Verygood
@girijapatil8717
@girijapatil8717 Год назад
ಸೂಪರ್ ಮೇಡಮ್ 👏
@praveenm.s1820
@praveenm.s1820 Год назад
ಸತ್ಯ 👍👌
@vittalsalamantapi3964
@vittalsalamantapi3964 2 года назад
Thank you Madam 💐🙏🙏💐
@shankarnayak9621
@shankarnayak9621 2 года назад
Nija
@bescombescom2098
@bescombescom2098 2 года назад
Super
@PrincePalace313
@PrincePalace313 9 месяцев назад
ಮಾಧ್ಯಮದ ಮುಂದೆ ಇದನ್ನ ಹೇಳಿದ್ದಕ್ಕೆ ಧನ್ಯವಾದಗಳು...
@pavithrakarkera1910
@pavithrakarkera1910 5 месяцев назад
40% egg mosa, gani hagarana😂😂😂😂
@pavithrakarkera1910
@pavithrakarkera1910 5 месяцев назад
BJP hagarana ananya
@nageshnagesh9200
@nageshnagesh9200 2 года назад
LPG 920 .petrol rate 104.70 .Diesel rate 94.04 super BJP government vote for BJP
@PavanKumar-fq1up
@PavanKumar-fq1up 2 года назад
We vote for BJP only and we vote modi only
@shamala8892
@shamala8892 2 года назад
BJP super party Congress corrupt party hai
@sm15041962
@sm15041962 2 года назад
ಗುಲಾಮರ ಆಡಳಿತ ಇದ್ದಿದ್ರೆ ಇದರ ಎರಡರಷ್ಟು ಬೆಲೆ ಏರಿಸಿ ಹೆಂಡ ಖಂಡಕ್ಕೆ ದಾರಿ ಮಾಡ್ಕೋತಿದ್ರು ಮೋದಿ ಪಿಯೋಟ್ ಗಿರಾಕಿ ಅಲ್ಲದೆ ಇರೋದು ಹಿಂದೂಸ್ತಾನಿಗಳಿಗೆ ಒಂದು ಲಾಭವೇ ಸರಿ.
@basavarajyandigeri6619
@basavarajyandigeri6619 2 года назад
ನಿನ್ನಂತ ಮೂರ್ಖ ಇನ್ನೊಬ್ಬ ಇಲ್ಲ ಅಂತ
@smbengu6175
@smbengu6175 Год назад
​@@PavanKumar-fq1up yes yes yes
@marcelcutinha7454
@marcelcutinha7454 2 года назад
Madamji....you are absolutely correct But we Indians are half blind !!!???
@srinivasaacharya4084
@srinivasaacharya4084 Год назад
Very ward is truth I salute you sir
@glady3563
@glady3563 2 года назад
You are right. Now only modi effect and andhbhakt effect. The future of india is in dark. I want the ten years back india. I love 💕😘 my India. 🙏🇮🇳
@rjchiku7914
@rjchiku7914 2 года назад
Very true
@uniquemrvmr3904
@uniquemrvmr3904 Год назад
Kela media (news channel) ,satya bichidalla, hana tegondu, public ge mosa maadative,
@amruthpallimuniraju4152
@amruthpallimuniraju4152 2 года назад
brashta janatha party. boli maga modi bagalme dushman
@prakashr.veryfinesigging459
@prakashr.veryfinesigging459 2 года назад
Supur👌
@lalasabnadaf8235
@lalasabnadaf8235 2 года назад
Yes 👍👍👍👍🤚🤚🤚🤚🤚
@gangappab241
@gangappab241 2 года назад
ಅಜ್ಜನನ್ನುಎಲ್ಲಿಹುಡುಕಿತಂದಿದಿಯವ್ವ.
@ayshach5348
@ayshach5348 2 года назад
👍
@darshanenterprisess812
@darshanenterprisess812 Месяц назад
100/ ನಿಮಗೆ ನನ್ನ ವಂದನೆಗಳು ನೀವು ಜನಹಳನ್ನ ಅರ್ಥ ಆಗೋ ಥರ ಹೇಳಿದಿರಿ 🙏🙏🙏
@Tresa-sj7ub
@Tresa-sj7ub 23 дня назад
Super madam excellent thank you
@veerappamudagoudr8718
@veerappamudagoudr8718 2 года назад
ಮಾನಸಾರವರೆ ಭಾರತ ದೇಶದ ಜೋತೆಗೆ ಇನ್ನೂ ದೇಶಗಳು ಸ್ವತಂತ್ರ ಹೊಂದಿರುವ ದೇಶಗಳನ್ನ ನೋಡಿ,, ಅನ್ನಕ್ಕಾಗಿ ಆಹಾಕಾರ ಇನ್ನು ಉಳಿದಿದೆ. ಅಲ್ಲವೇ...
@bhimaraddyyk117
@bhimaraddyyk117 2 года назад
7 varshada munche hottege henu tintidiya anna ne tane
@marutishetty627
@marutishetty627 2 года назад
Yes ಭಾರತಕ್ಕಿಂತ ಒಂದು ವರ್ಷ ನಂತರ ಸ್ವಾತಂತ್ರ ಪಡೆದ ಇಸ್ರೇಲ್ ನೋಡು ಮೇಡಂ ನೀವ್ ಮಾಡಿದ ಸಾಧನೆ nimge ಮರ್ಯಾದೆ ಆಗತ್ತೆ
@mohammadirshad6175
@mohammadirshad6175 2 года назад
@@marutishetty627p
@bhimaraddyyk117
@bhimaraddyyk117 2 года назад
@@marutishetty627 israel population 90 lakh only adu namma deshada ondu District gu sama alla 130 crore helli 90 lakh helli henta comparison.....maneli 1 magu ge uta education kodsodu henge 12 janakke uta education kodsoku difference tumba ide
@Kirankumartmkr
@Kirankumartmkr 2 года назад
@@bhimaraddyyk117 ಹಾಗಾದ್ರೆ ಚೀನಾ ಹೆಂಗೆ munduvaridide
@gururajshenoy856
@gururajshenoy856 Год назад
Va madam uttam ಕವನ ರಾಜ್ಯ ಸರಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ,ಇವರನ್ನು ಎಲ್ಲರಿಗು ಪರಿಚಯಿಸಿ .😂😂😂
@citycentre4634
@citycentre4634 9 месяцев назад
Super speach mdm
@Rajkumar-ez4ps
@Rajkumar-ez4ps Год назад
Good👍👍👍
@rajeshyadav-pu2ly
@rajeshyadav-pu2ly 2 года назад
ನಿಜ ಮಂಜಕ್ಕ ದೇಶದ ಜನ ಗೂಬೆಗಳು ಅಲ್ಲ,ನೀನು ಗೂಬೆ 😂😂😂
@dharnappajogi4478
@dharnappajogi4478 2 года назад
ಸೂಪರ್
@user-np9qd7rs3l
@user-np9qd7rs3l 20 дней назад
ನಾನು ಸಾಯೊವರೆಗೆ ನನ್ನ ಮತ ಬಿಜೆಪಿ ಗೆ ನಿಮ್ಮಂತ ಸಾವಿರ ಮಾತುಗಳು ಕಾಂಗ್ರೆಸ್ ಬಗ್ಗೆ ನಾನು ಹೇಳಬಲ್ಲೆ.ಇಂತಹ ಕೆಟ್ಟ ಕೆಲಸ ಬಿಡಿ ಯಾರು ಏನು ಕೆಲಸ ಮಾಡಿದಾರೆ ಯಾರ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ ಅಂತ ನನ್ನಂತಹ ವಿದ್ಯಾವಂತ ಪ್ರಜೆಗೆ ನಿಮಗಿಂತಲೂ ಚೆನ್ನಾಗಿ ಗೊತ್ತು ಇದೆ
@johnsonsamuel4470
@johnsonsamuel4470 Месяц назад
Truth always remain 🙌
@ushasen4899
@ushasen4899 2 года назад
ನಿಮ್ಮ ಮಾತಿನ ಶೈಲಿ ಅದ್ಬುತ ಮೇಡಂ 🙏🙏🙏
@mrutyunjayaneechadi1873
@mrutyunjayaneechadi1873 2 года назад
ಪಾಪ‌ಏನುಮಾಡುವುದುಆರವತ್ತುವರ್ಷಗಳಹಿಂದಿನವರುಗೊಭೆಗಳುಎಂದುಮೋದಿಜಿಬಂದನಂತರತಿಳಿಯತಲ್ಲವೇನಾವೇನುಗೊಬೆಗಳಲ್ಲವೆಂದು
@VijayaKumar-lg9jm
@VijayaKumar-lg9jm 2 года назад
ನೀನು ಹೇಳುವುದನ್ನು ನಂಬುವವರು ಯಾರು ಇಲ್ಲ, ಎಲ್ಲರಿಗೂ ತಿಳುವಳಿಕೆ ಬಂದಿದೆ, ಮೋದಿ ಈ ದೇಶದ ಪ್ರಧಾನಿ ಆದ ಮೇಲೆ ಇಡಿ ಜಗತ್ತು ಬಾರತವನ್ನು ಯಾವ ರೀತಿ ನೋಡುತ್ತದೆ ಎಂದು ಈ ದೇಶದ ಎಲ್ಲಾ ಪ್ರಜೆಗಳಿಗೆ ಗೊತ್ತಿದೆ,ನಿನ್ನ ಮಾತನ್ನು ಯಾರು ನಂಬುವ ಸ್ಥಿತಿಯಲ್ಲಿಲ್ಲ, ನೀನು ಮಾನ ಮರ್ಯಾದೆ ಹೇಸಿಗೆ ನಾಚಿಕೆ ಎಲ್ಲ ಬಿಟ್ಟವಳು ನಿನಗೆ ನಾವೇನಾದರೂ ಕೆಟ್ಟ ಶಬ್ದಗಳಿಂದ ಬೈದರೆ ನಮ್ಮ ನಾಲಿಗೆಯೆ ಹೊಲಸಾಗುತ್ತದೆ, ಥೂ ದರಿದ್ರದವಳೆ
@manjumanjusiddappanvar4223
@manjumanjusiddappanvar4223 Год назад
👍🇮🇳
@rameshram9841
@rameshram9841 2 года назад
Super madam
@rajeshmakam1400
@rajeshmakam1400 2 года назад
ಹೌದು ಮೇಡಂ, ಎಲ್ಲರಿಗೂ ಎಲ್ಲಾ ಪುಕ್ಕಟೆ ಬೇಕು,ದೇಶ ಆಳುವವರು ಎಲ್ಲಿನಿಂದ ತರಬೇಕು
@mallikarjunkarabannavar3514
@mallikarjunkarabannavar3514 2 года назад
nodoke prajnavatalu ella free kottu janarannu somaarigalagi madabedi Modi is great
@sam-sh3jd
@sam-sh3jd 2 года назад
🙏🙏🙏🙏🙏🙏🙏
@RajammaRamegowda-st6mu
@RajammaRamegowda-st6mu 3 месяца назад
Super akka super
@laxmankonnur9994
@laxmankonnur9994 2 года назад
Aka sulu helabadi niu no 1111 suligagi
@rlv310
@rlv310 2 года назад
ಸತ್ಯ ನೀನು ಹೇಳ ಪ್ಪಾ!?
@shankarbjp3678
@shankarbjp3678 2 года назад
Yashttuu kottrey ninge kamishtion
@lakshmimanju1836
@lakshmimanju1836 2 года назад
Jai bjp
@geethaanchan1521
@geethaanchan1521 2 года назад
Wa good mam🙏
@user-my7rc8st6k
@user-my7rc8st6k 3 месяца назад
🔥🔥🔥 speak
@manjularavichandar9807
@manjularavichandar9807 2 года назад
Well said madam 👌👌👌
@sandhyamahesh3082
@sandhyamahesh3082 2 года назад
Congress leaders should learn from this common man's whatsapp instead infighting, if you can't be honest now only leave the party not after winning..
@kodandaramareddy6131
@kodandaramareddy6131 2 года назад
Congress navara mattondu sullu. Ade samayadalli Swatantra padeda deshagala Pragati nodi. Army yava dustitiyalli ithu nodi China war nenapisikolli. Congress sadane gottagutte.
@sandhyamahesh3082
@sandhyamahesh3082 2 года назад
@@kodandaramareddy6131 China has more than 300 years history... Open your eyes instead bluntly saying something without the facts.. Just look around know the facts and watch this video again know facts... Be in ground reality not from the media.. Use your own brain to think...
@sureshsb3953
@sureshsb3953 2 года назад
@@sandhyamahesh3082 Bharat has 1000s of years history since Vedh, Purana time, Singapore, Maldives, Moreshis got independence same time & those countries are developed very fast but India is lagging behind 50yrs, Congress kept pending raffael war plane deal due to France didn't agree to pay commission to agent Robert Vadra, Congress achievements are 50 years for railway broad gauge conversion all over India, got commission & helped China, asked help from Pakistan to promote terrorism & kill innocents, anti Hindu, anti national activity, muslim appeasement, votebank politics, so many scandals, corruption
@sandhyamahesh3082
@sandhyamahesh3082 2 года назад
@@sureshsb3953 Senseless. speak with sense, Bharath was not there before 1947 there were hinduism and the culture from 3000 years, what you have a huge nation just look around not media. Before independence we never had this India all regions were ruled by some kings, So its the Nehru took Goa from Portuguese, Hydrabad from Nizams, Mysore from their rulings, Delhi, Assam all has been taken from those rulers and establish huge nation, don't forget what we have defense, land army, air force navy all they designed and today's rafael also they were planning to make in India, have some common sense before talking.. they are highly visionaries so we have steel, electricity, water, roads, schools, and importantly constitution a biggest and lengthiest constitution than any other countries, just know from the ground not from the political views, have gratitude for what you have today, its because of previous Governments, your assets are protected, you have opportunities if you are well educated all not because of this current cowered Govt.. Just know the facts don't blindly speak.. Today previous Govts, have brought technologies..
@sureshsb3953
@sureshsb3953 2 года назад
@@sandhyamahesh3082 Nonsense, use some common sense if you are educated ok, do you know Ramayan, Mahabharat, Anantapadmanab, Tirupati, Kanchie Kamakshi, Madurai Meenaxi, Hampi Virupax temples, Ajanta, Ellora, Belur, Halebidu, Shravanabelagola Bahubali statue & how much old those are? Do you know Hoysal, Kadamb, Rashtrakut, Pallav, Pandya, Chola, Vijayanagar kingdoms & Mesopotomia, Persia, Sindhu civilization, Sanskrit language & oldest Nalanda Hindu university library burnt by Mughals, it was burning for more than 6 months, even now some ancient weapons and fossils are found out in many places of India, for example recently Sinouli (Uttar Pradesh) & do you know on what basis supreme court gave decision of Ayodhya Ram Mandir issue? Do you know Kashi, Ayodhya, Mathura, Vaishno Devi, Badhrinath, Kashmir Sharadha peeth, Somnath Mandir & their age? And how Mughals looted & destroyed 30000 Hindu temples (top portion only) then made gumbaj on top to convert into masjids all over India? Many years back Hindu Raja was ruling in Afganistan, do you know In Cambodia many old Hindu temples exist, Congress loafers have misguided & forced ithihaaskars to creat false history by glorifying Islam & criticizing Hinduism because loafer Neharu is from Afganistan Mughal base so daughter Indira married Firozkhan, then scrapped khan & rented Gandhi surname for vote bank, study actual history in British libraries & go through Pushpendr Kulshresht & other nationalists videos in RU-vid your doubts will clear & then comment ok?
@gangadhara.krganga5033
@gangadhara.krganga5033 22 дня назад
Super love you sir 🙏🙏🙏🙏❤❤❤❤❤
@shivaprakashcpatilshivapra4704
@shivaprakashcpatilshivapra4704 2 года назад
ಇದೆಲ್ಲ ನಿಮ್ಮ ಅನಸಿಕೆ
@ponnappakm6719
@ponnappakm6719 2 года назад
👌👌👌👍👍👍🇮🇳🇮🇳exactly said
@user-cu2bh3ue1s
@user-cu2bh3ue1s 5 месяцев назад
ಎಸ್ ಸುಪಾರ್ ಸಿದ್ದರಾಮಯ್ಯ ಸಾರ್ ಗೆ ಜೈ ಕರ್ನಾಟಕ ಕಾಂಗ್ರೆಸ್ ಗೆ ಜೈ 🎉🎉🎉🎉🎉
@mohammedeshak9511
@mohammedeshak9511 8 месяцев назад
👌👌👌👌👌
@cityhubnews2003
@cityhubnews2003 16 дней назад
@gkenterprises6487
@gkenterprises6487 2 года назад
ನಿಜವಾದ ಮಾತು
@lathakarkada1433
@lathakarkada1433 Год назад
Well said
@manjunathmiragani1766
@manjunathmiragani1766 13 дней назад
👍👍💐👌🙏
@kayenaat87630
@kayenaat87630 8 дней назад
👌
@ganeshanand9394
@ganeshanand9394 Год назад
ಒಬ್ಬ ಅಜ್ಜ ಇಷ್ಟೆಲ್ಲ ಬರೆಯೋಕೆ ಸಾಧ್ಯನಾ? ಎಷ್ಟು ನಂಬೋದು ಅಕ್ಕಾರ?😂
@chammiksa4311
@chammiksa4311 2 года назад
It's fact it's true.
@uniquemrvmr3904
@uniquemrvmr3904 Год назад
Mosa ,mosa, ,
@basavarajubasavaraju9921
@basavarajubasavaraju9921 Год назад
ok.madam.
@shivakumar9505
@shivakumar9505 2 года назад
ಈಗಿನ ಕಾಲದ ಪರಿಸ್ಥಿತಿ ನೋಡಿ ಮಾತನಾಡಿ ಮೆಡಮ್
@shankars1581
@shankars1581 2 года назад
100%ಸತ್ಯವಾದ ಮಾತು ಮೇಡಂ 👌👌👌👌👌👌👌💐💐💐🙏🙏
@chandrashekhar7969
@chandrashekhar7969 2 года назад
No
@user-yg8kq3vu4p
@user-yg8kq3vu4p 2 года назад
ತುಂಬಾ ಸಂತೋಷ ಆಯಿತು ಇದು ಕೇಳಿ. ಧನ್ಯವಾದಗಳು ಅಕ್ಕ.ನಿಮಗೆ. ನೂರಕ್ಕೆ ನೂರು ಸತ್ಯ
@AdmiringAquariumFish-nw5gw
@AdmiringAquariumFish-nw5gw 22 дня назад
Tq
@hirgappab296
@hirgappab296 9 месяцев назад
🙏
@rdputtanna1715
@rdputtanna1715 2 года назад
Ondu dollor ondu rupaee ithu Adanna yeppathu roge thandavaru ysru mdm
@manjunathmadivalar6541
@manjunathmadivalar6541 2 года назад
ಹೌದು ಬಿಡುವ ಬರೆದು ಇಟ್ಟಿದ್ದನ್ನು ಚೆನ್ನಾಗಿ ಓದಿ ಹೇಳ್ತಾ ಇದ್ದೀಯಾ..... ..!
@shekarkp9025
@shekarkp9025 2 года назад
Yaaro baredu kottaddannu ee manehalige Congress backetge odaloo sariyagi baeuvudilla baruvdilla, indu India prapanchadalli gurutisalpattide, modijiya karya tantrateyind, modijiyavara hesaru helalu neenu yogyalalla, Jai Modiji,!
@anilkumarshahapur3655
@anilkumarshahapur3655 2 года назад
+ Ninna KUNDE hdtane MODI
@ramakrishnajadhav6210
@ramakrishnajadhav6210 2 года назад
ಸ್ವಲ್ಪ ಜಪಾನ್ ದೇಶ ನೋಡಮ್ಮ ಹೆಂಗ್ ಆಗಿದೆ ಅಂತ ನೀನೊಬ್ಬಳೇ ಬುದ್ಧಿವಂತರು ನೀನು ಪಂಡಿತಿ ಏನು ಹೇಳುತ್ತದೆ ಅಂತ ನಾವೆಲ್ಲಾ ಕೂತು ಕೇಳಬೇಕು ಜಪಾನ ದೇಶ ಇವತ್ತು ಎಷ್ಟು ಮುಂದುವರಿದಿದೆ ಇಸ್ರೇಲ್ ಇಂದ ಇವತ್ತು ಸಾಲ ಕೇಳ್ತಾ ಇದೀವಿ ಅದು ಸಣ್ಣ ದೇಶ ನಾಚಿಕೆ ಆಗಲ್ಲ ಮುದಿಕೆ ಆಗ್ತಿದ್ಯಾ ಹೋಗಿ ಮನೆ ಮಲ್ಕೋ ಏನೇನೋ ಹೇಳಬೇಡ ಜನರನ್ನ ರಾಜಕೀಯ ಬೇಳೆ ಬೇಯಿಸಿ ಕೊಳ್ಳ ಬೇಡ ಪಕ್ಕದ ಚೀನಾ ನೇ ನೋಡು ನಾಚಿಕೆ ಆಗಬೇಕು ನಿಮಗೆಲ್ಲಾ ಬರೀ ಚಮಚ ಕೆಲಸ ಮಾಡಿಕೊಂಡು ಬದುಕಿರಿ
@meshakjohn6771
@meshakjohn6771 2 года назад
Well Said Mam It's Right Correct 💯💯👏👏👍👍🔥🔥
@giriyappag5648
@giriyappag5648 8 месяцев назад
🙏🏿🙏🏿🙏🏿🙏🏿
@rasheedthuregal866
@rasheedthuregal866 2 года назад
Jaihend medam🇮🇳🇮🇳🌹🌹🌹🌹
@lokesh1134
@lokesh1134 2 года назад
Jai Hind adhu, medam alla, adhu madam.
@basayyamathapati8500
@basayyamathapati8500 2 года назад
PM saha goobe alla Majulamma adre Modiji entha atankadalli saha desa kapadutiddare varige nadku huttisiddare bari nam swarthakke gas yenne bele hechagide antha bayi badakollodalla noukarar sambalavu hechagide tavu vicharisi matadiri madam
@HARA126
@HARA126 2 года назад
ಕಾಮಿಡಿ
@ChannakrishnnaKrishna-lh9mg
@ChannakrishnnaKrishna-lh9mg Месяц назад
ದೇಶದ ಅಭಿ ವೃದ್ಧಿ ವಿಚಾರದಲ್ಲಿ ಮೋದಿಜಿ ಭೂಮಿ ಆಕಾಶ ಇದ್ದಂತೆ e ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಏನು ಅಂತ ಪಕ್ಷವೇ ಮಾತಾಡಬೇಕು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರು Best ಯಾರು ವರೆಸ್ಟ್ ಅಂತ ಜನ ತೋರಿಸುತ್ತಾರೆ ಆಗ ಹೇಳಿ ಈ ಮಾತು ಮೇಡಂ 🙏👍🌹
@basavarajkonkal698
@basavarajkonkal698 Год назад
ದೌದು ಮೇಡಂ ಎಲ್ಲರೂ ತಿಳಿಲಿ thanks 🙏🙏🙏🙏🙏🙏🙏 you ಮೇಡಂ
@legendsamarth614
@legendsamarth614 2 года назад
Nija naanu sa modalu katta bjp abimani idde aadre ivar kelsa andre midle class janar mugisode avr mool guri annodu gottaithu aste
@wilsonbabu6458
@wilsonbabu6458 2 года назад
100%ಸತ್ಯ ಇಧು ನಿಜವಾದ ಸಂದೇಶ 🙏🙏🙏🙏🙏🙏🙏🙏🙏
@srameshjpnagar
@srameshjpnagar 2 года назад
Idhu thale kettavara,thale illadavara sandhesha
@kaujwal6818
@kaujwal6818 Год назад
Bare sullu
@parameshappaparameshappa973
@parameshappaparameshappa973 8 месяцев назад
Ji modej ❤ 🎉
Далее
220 volts ⚡️
00:16
Просмотров 215 тыс.
220 volts ⚡️
00:16
Просмотров 215 тыс.