ಸಾಂಪ್ರದಾಯಿಕ ಅಡುಗೆಯಾದ ಮೊಳಕೆ ಕಟ್ಟಿದ ಹುರಳಿ ಸಾರು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ತೋರಿಸಿಕೊಟ್ಟಿದ್ದಾರೆ. ಇದನ್ನು ಮಾಡುವದರಲ್ಲಿ ಅನೇಕ ವಿಧಾನಗಳು ಇರಬಹುದು. ಆದರೆ ಸುಮಾರು ದಶಕಗಳಿಂದ ಇವರು ಇದೇ ವಿಧಾನವನ್ನು ಅನುಸರಿಸಿ ಮೆಚ್ಚುಗೆ ಗಳಿಸಿದ್ದಾರೆ. ನೀವೂ ಮಾಡಿನೋಡಿ.
ರುಬ್ಬಿಕೊಳ್ಳಲು ಸಾಮಗ್ರಿಗಳು
ಕಡ್ಲೆಬೇಳೆ ಒಂದು ಚಮಚ
ಉದ್ದಿನಬೇಳೆ ಒಂದು ಚಮಚ
ಕೊತ್ತಂಬರಿ ಬೀಜ 3 ಚಮಚ
ಗಸಗಸೆ ಒಂದುವರೆ ಚಮಚ
10-15 ಒಣ ಮೆಣಸಿನಕಾಯಿಯ ಚೂರುಗಳು
ಹಸಿ ಕೊಬ್ಬರಿ 1 ಬಟ್ಟಲು
Ingredients for masala to prepare sambar from 1 glass (measure) sprouted horse gram
Chana daal 1 tablespoon
Udid dal one tablespoon
Coriander seeds 3 tbsp
Khus khus one and half tablespoon
Red chillies 10-15
Grated fresh coconut 1 cup
For tempering
Ghee, mustard seeds, hing, curry leaves # horse gram #ಹುರುಳಿ ಸಾರು #ಮೊಳಕೆ #sprout
20 апр 2020