Тёмный

Motivational Speech By Infosys Sudha Murthy Amma | ಸುಧಾ ಮೂರ್ತಿ ಅಮ್ಮನವರ ಸ್ಪೂರ್ತಿದಾಯಕ ಮಾತುಗಳು | 

EduTube Kannada
Подписаться 117 тыс.
Просмотров 1,6 млн
50% 1

Motivational Speech By Infosys Sudha Murthy Amma | ಸುಧಾ ಮೂರ್ತಿ ಅಮ್ಮನವರ ಸ್ಪೂರ್ತಿದಾಯಕ ಮಾತುಗಳು
Kannada Latest Motivational Speech
Motivational speech for success
Motivational Speech about life
Motivational thoughts
Motivational Speech Hindi
MotivationalSoeech for work
Super motivational speexh
Motivational Latest Speech
Sudha Murthy Latest Motivational Speech
Written motivational speeches for students
Motivational Speeches about life
Motivational speech topics
Motivational Speech Telugu
Motivational speech in tamil
Motivational speech in kannada
Motivational Speech in Hindi
Motivational Speech in English
motivational speech status,
motivational speech in kannada,
motivation kannada,
ಕನ್ನಡ motivational speech

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 505   
@channappagoudatimmanagoudr415
@channappagoudatimmanagoudr415 2 месяца назад
ನಮ್ಮ ನಾಡಿನ ಹೆಮ್ಮೆಯ ತಾಯಿಯ ಸರಳತೆ, ಪ್ರಾಮಾಣಿಕ ಹೃದಯ ಅಂತರಾಳದ ಮಾತುಗಳಿಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏
@mohankalluraya594
@mohankalluraya594 2 года назад
ಭಾರತದ ಶ್ರೇಷ್ಟ ಮಹಿಳೆ.. God bless you amma
@kavyabiradara6315
@kavyabiradara6315 3 года назад
ನಿಮ್ಮ ಈ ಮಾತು ನನಗೆ ತುಂಬಾ ಸ್ಫೂರ್ತಿ ಆಯಿತು ಅಮ್ಮ ❤️😍
@nandunandini2179
@nandunandini2179 4 года назад
ಉತ್ತಮ ಸ್ಪೂರ್ತಿದಾಯಕ ನುಡಿಗಳು‌.
@malathins7457
@malathins7457 3 года назад
ಸುಧಾ ಅಮ್ಮನವರ ಮಾತು ಬಹಳ ಹೆಮ್ಮೆ..ಎಷ್ಟು ನಮಿಸಿದರೂ ಸಾಲದು.. ಹರಿಃ ಓಂ.. ಹರಿಃ ಓಂ... ಹರಿಃ ಓಂ.
@raghushetti4475
@raghushetti4475 2 года назад
ಅಮ್ಮ ನಿಜವಾಗಲೂ ನಿಮ್ಮ ಮಾತು ಕೇಳಿದರೆ ಇನ್ನೂ ಕೇಳಬೇಕು ಅನಿಸುತ್ತೆ 🙏
@ShivaKumar-rz3qm
@ShivaKumar-rz3qm 2 года назад
ನಿಮ್ಮನ್ನು ನೋಡಿ ನಾವು ಕಲಿಯುವುದು ಬಹಳಷ್ಟು ಇದೆ ಅಮ್ಮ
@Ravin1986
@Ravin1986 3 года назад
ನನಮ್ಮ ನ ಬಿಟ್ರೆ ನಿಮ್ಮನ್ನೇ ನಾನು ಅಮ್ಮ, ಅನ್ನೋದು ಹೆಣ್ಣಾಗಲಿ ಗಂಡಾಗಲಿ ನಿಮ್ಮಿಂದ ಕಲಿಯೋದು ತುಂಬಾ ಇದೆ.
@basudhanagar2917
@basudhanagar2917 2 года назад
Super hilire 👍
@padmavathiv4982
@padmavathiv4982 2 месяца назад
ನಿಮ್ಮಂತಹ ಮಹಿಳೆಯರುಇರುವುದರಿಂದಲೇನಮ್ದದೇಶಧನ್ಯನಾವುಗಳೂಧನ್ಯ
@paratalsrinivas3193
@paratalsrinivas3193 Год назад
Sudha Murthy Amma Avre, I was blessed to listen your speech when you visited our village - Hossur, near Gauribidanur along with Dr HN to our National high school in the year 1987 or 1988. I was 14/15 yrs old. That time infosys was just started to boom and you donated 2 desktop computers those days. 🙏🙏🙏
@chandrashekarrajeswari6427
@chandrashekarrajeswari6427 2 года назад
ಅವ್ವ ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಮಾತು ಅಕ್ಷರಶಃ ಸತ್ಯ. ನಿಮ್ಮ ಅನುಭವದ ಮಾತು ಕೇಳಿ ಹೃದಯ ತುಂಬಿ ಬಂತು ಅಮ್ಮ .
@yashodavenkatesh637
@yashodavenkatesh637 2 года назад
ಅಮ್ಮ 👌👌👌👌👌👌
@chandrashekarrajeswari6427
@chandrashekarrajeswari6427 2 года назад
ಧನ್ಯವಾದಗಳು ಅಮ್ಮ
@MJ-yl4kq
@MJ-yl4kq Год назад
*ಬದುಕು ಬದಲಿಸಿದ ಮಾತುಗಳು* _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._ ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ. ru-vid.com/video/%D0%B2%D0%B8%D0%B4%D0%B5%D0%BE-Kz-Bl4obV7E.html
@MJ-yl4kq
@MJ-yl4kq Год назад
@@yashodavenkatesh637 *ಬದುಕು ಬದಲಿಸಿದ ಮಾತುಗಳು* _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._ ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ. ru-vid.com/video/%D0%B2%D0%B8%D0%B4%D0%B5%D0%BE-Kz-Bl4obV7E.html
@MJ-yl4kq
@MJ-yl4kq Год назад
@@chandrashekarrajeswari6427 *ಬದುಕು ಬದಲಿಸಿದ ಮಾತುಗಳು* _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._ ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ. ru-vid.com/video/%D0%B2%D0%B8%D0%B4%D0%B5%D0%BE-Kz-Bl4obV7E.html
@seeganahallichandrappa707
@seeganahallichandrappa707 2 года назад
ಅಮ್ಮ ನಿಮ್ಮ ಆಶೀರ್ವಾದ ಬೇಕು 👏👏🙏🙏
@ranit.h8739
@ranit.h8739 3 года назад
ಅಮ್ಮ ನಿಮ್ಮಂಥ ಮಹಿಳೇ ಇರೋದು ನಮಿಗೇ ಹೆಮ್ಮೆ ...... ನೀವೇ ಸ್ಫೋರ್ತಿ ...... ನಮಿಗೇ ....🌸💐👍
@kartikshetty2109
@kartikshetty2109 3 года назад
@@ramyal6236 Hi GM 🌹 Ur from
@veenabc3189
@veenabc3189 3 года назад
@@kartikshetty2109 .
@magadumshiv
@magadumshiv 2 года назад
cry
@suvarnahiremath890
@suvarnahiremath890 2 года назад
Warkfrom
@basavarajmainahalli2229
@basavarajmainahalli2229 6 месяцев назад
Thank you so much for.... Good information and motivated speech
@prekshak.ppreksha8461
@prekshak.ppreksha8461 2 года назад
Sudha Murthy amma is so grate ❣️❣️❣️
@rathnam1681
@rathnam1681 3 года назад
ನೀವು ಹೇಳೋಧು ತುಂಬಾ ತುಂಬಾ ನಿಜ. ಅವರವರ ಕೆಲಸ ಮಾಡಿಕೊಂಡರೆ ಎಲ್ಲರಿಗೂ ಒಳ್ಳಯಧು.
@rajchinnuchinnu8433
@rajchinnuchinnu8433 2 года назад
Sudha amma hats off to u amma i lost my parents my education but I inspired by ur life
@aralumalligepaakashaale
@aralumalligepaakashaale 4 года назад
ನಿಜ ಅಮ್ಮಾ ನೀವು ಹೇಳುವುದು ನೂರಕ್ಕೆ ನೂರು ಸತ್ಯ
@bharathiindian1841
@bharathiindian1841 3 года назад
ಅಮ್ಮ ನಿಮ್ಮ ನು ಒಂದೇ ಒಂದು ಸಲ ರಿಯಲ್ ಆಗಿ ನೋಡ ಬೇಕು,ಆ ದೇವರು ಒಂದು ಅವಕಾಶ ಕೊಟ್ಟರೆ ಸಾಕು,
@premakmverynicesong7723
@premakmverynicesong7723 3 года назад
Amma nimmanna Onde ondu saari real agi nodabeku. Aa avakasa devaru ninage kodali 🙏🙏
@nagalakshmiprasad6663
@nagalakshmiprasad6663 2 года назад
ಒಂದೊಂದು ಸಾರಿ ನಿಮ್ಮ ಮಾತನ್ನು ಕೇಳಿದಾಗಲೂ ಹೇಗೆ ನಿಮ್ಮನ್ನು ನೋಡುವುದು ಎನಿಸುತ್ತದೆ
@danegowdabelur4581
@danegowdabelur4581 2 года назад
Pppp0pppppppppppppp0
@childrenworld7252
@childrenworld7252 Год назад
Nangu nimna nodbeku amma nimminda nange ondhu help aagbekagide please nimna hege meet madbeku heli amma 🙏
@homikashree220
@homikashree220 Год назад
She comes kolar next week dharmasthala sanga meeting
@shivuhanchinal7299
@shivuhanchinal7299 3 года назад
ದೇವರ ಸಮಾ ಸುದಾ ಅಮ್ಮ ಎಂದಾದರೆ ಒಂದು 👍ಮಾಡಿ 🥰🥰🥰🥰🤝🤝🤝🤝💯💯
@roopavasanth4520
@roopavasanth4520 3 года назад
ತಪ್ಪು ದೇವರಿಗೆ holisabedi ...ಮನುಷ್ಯ ಮನುಷ್ಯ ne
@roopavasanth4520
@roopavasanth4520 3 года назад
ಅವ್ರ olletanaakke namskaara ಮಾಡೋಣ ಅಷ್ಟೆ ದೇವರು ಅಲ್ಲ
@kishangatty
@kishangatty 3 года назад
ದೇವರು ಅಂತ ಹೇಳ್ಳಿಲ್ಲ ಅವರು... ದೇವರ ಸಮ ಅಂತ ಹೇಳಿದ್ರು ಅಷ್ಟೇ 😊
@saifahmedh6175
@saifahmedh6175 3 года назад
@@roopavasanth4520 Absolutely right
@kartikshetty2109
@kartikshetty2109 3 года назад
@@roopavasanth4520 Hi GM 🌹 Ur right 💯✔️ Ur from helbouda
@GurupadappaGoni
@GurupadappaGoni 6 месяцев назад
Thank you so much madam for giving such a wonderful experience & I am learned a lesson
@sbskmusicmind
@sbskmusicmind 2 года назад
Superb Amma, l like her very much, she is gift to Indians from God.
@chairaaralelemath2817
@chairaaralelemath2817 2 года назад
ಅಮ್ಮ ನಿಮ್ಮ ಸಾಧನೆ ನಮಗೆ ಸ್ಫೂರ್ತಿ ದಾಯಕ 🤝🤝🤝🤝 ನಿಮ್ಮನ್ನ ನಾನು ಹೃದಯದಲ್ಲಿ ಇಟ್ಟಿರುತ್ತೇನೆ. 🙏🙏🙏🙏🙏🙏🙏🙏🙏🙏🙏🙏
@basavarajumh1705
@basavarajumh1705 3 года назад
ನಮ್ಮ ಸುಧಾಮೂರ್ತಿ ನಮ್ಮ ಹೆಮ್ಮೆ.....
@sujataturamari2238
@sujataturamari2238 3 года назад
ಅಮ್ಮ ನಿಮ್ಮ ಸಾಧನೆಗೆ ಹ್ಯಾಟ್ಸಾಫ್🙏🙏🙏🙏🌷🌷🌹🌹🌺🌺🌸🌸🏵🏵
@ArunArchu-fd2mz
@ArunArchu-fd2mz 5 месяцев назад
ಕನ್ನಡ ಕನ್ನಡದ ಜನತೆಗೆ ಕರ್ನಾಟಕಕ್ಕೆ ನಿಮ್ಮಿಂದ ಕೊಡುಗೆ
@meenaramanna.24
@meenaramanna.24 3 года назад
ಅಮ್ಮ. ನಿಮ್ಮ. ಮಾತು. ಕೇಳುತ್ತಾ. ಇರಬೇಕು .. ಅನಿಸುತ್ತೆ 🌹👏👏👏🙏🙏🙏
@shwetarakkasagi4184
@shwetarakkasagi4184 2 года назад
🙏
@maniakkasali232
@maniakkasali232 Год назад
Very inspiration speech sudha amma
@BhoomikaNaik-h8o
@BhoomikaNaik-h8o 11 месяцев назад
Madam you are great and inspiration thank you very much amma ❤ very motivational speech mam🥰
@abhiwadi5287
@abhiwadi5287 3 года назад
I am proud of mam actually you are real billinire in world
@ushan5934
@ushan5934 2 года назад
Thank you for taking the step of entering engineering....I am 80’s born and my life in engineering was good. Our college had a ladies lounge too 😊
@kiran.pkiran.p67
@kiran.pkiran.p67 2 года назад
Nimage koti namana 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sharanuarer7230
@sharanuarer7230 2 года назад
Sudha Murthy Amma navaranam Sri annapoorneshwari
@mariakumar8527
@mariakumar8527 2 года назад
When you depend on other's you will not anything... your saying true ❤️
@mohanraok6138
@mohanraok6138 3 года назад
Thank you very very very much ಅಮ್ಮ
@rupavathiratnala4742
@rupavathiratnala4742 3 года назад
Your really great amma I like your inspiration.problems vachinapudu me video's chusthunanu 🙏🙏🙏🙏🙏
@kartikshetty2109
@kartikshetty2109 3 года назад
Hi GM 🌹 Yes ur right Ur from
@somashekaran5932
@somashekaran5932 Месяц назад
What a inspiration you Amma.
@ashasrinivas8975
@ashasrinivas8975 3 года назад
Sudha Mam you are Not only Great very very very Great 👍👍👍👍👍🙏🙏🙏🙏🙏 you are inspired to all Girls and Women's 💐
@sharadramesh6679
@sharadramesh6679 Год назад
Namma hemmeya AMMA Sudha Amma. God bless you 💐.
@anithaanithat5373
@anithaanithat5373 2 года назад
ಅಮ್ಮ ನಿಮ್ಮ ಸ್ಫೂರ್ತಿದಾಯಕ ಮಾತುಗಳು ತುಂಬಾ ಇಷ್ಟ ಆಯಿತು ಧನ್ಯವಾದಗಳು ಅಮ್ಮ ನಾನು ತುಂಬಾ ಕಷ್ಟದಲ್ಲಿದಿನಿ ನಂಗೆ ಸಹಾಯ ಮಾಡಿ please 🙏
@soumayashekar4370
@soumayashekar4370 Год назад
ಅಮ್ಮ ನಾನು ತುಂಬಾ ಕಷ್ಟದಲ್ಲಿದ್ದೇನೆ ಎಲ್ಲರೂ ಪುನೀತ್ ರಾಜಕುಮಾರ್ ತರ ಮಾಡೋಕೆ ಆಗೋದಿಲ್ಲ ಆದರೆ ನನ್ನ ಅಭಿಪ್ರಾಯ ಏನಂದ್ರೆ ಯಾರಾದರೂ ಸಹಾಯ ಮಾಡಿದರೆ ಅದುನ ಮತ್ತೆ ರಿಟರ್ನ್ ಮಾಡಬೇಕು ಮತ್ತೆ ರಿಫನ್ ಮಾಡಬೇಕು ಮತ್ತೆ ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಆತರ ಇದ್ರೆ ಮಾತ್ರ ಸಹಾಯ ಮಾಡಬಹುದು ಅಂತ ಸಹಾಯ ನಾನು ನಿರಚಿಸುತ್ತೇನೆ ನನ್ನ ಜ್ಞಾಪಿಸಿಕೊಳ್ಳಿ
@soumayashekar4370
@soumayashekar4370 Год назад
ಎಸ್ ಅಮ್ಮ ಅವರು ಪ್ರಾಬ್ಲಮ್ ಅವರು ಸಾಲ್ವ್ ಮಾಡಬೇಕೆಂದರೆ ಯಾರಾದರೂ ಸಹಾಯ ಬೇಕೇ ಬೇಕು ತುಂಬಾ ಮೂಲಭೂಗಿರೋ ಈ ಸಮಯದಲ್ಲಿ ನಾನು ನಿಮಗೆ ಕೇಳಿಕೊಳ್ಳುವುದೇನೆಂದರೆ ಸಹಾಯ ಸಿಕ್ಕದರೆ ಸಹಾಯ ನಿಂತುಕೊಳ್ಳುತ್ತೇನೆ ಅಂತ ನಿಮಗೆ ಪ್ರಾಮಿಸ್ ಮಾಡ್ತೀನಿ ಥ್ಯಾಂಕ್ಯು ಅಮ್ಮ ಥ್ಯಾಂಕ್ಯು
@MJ-yl4kq
@MJ-yl4kq Год назад
@@soumayashekar4370 *ಬದುಕು ಬದಲಿಸಿದ ಮಾತುಗಳು* _ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ._ ನಮ್ಮ ನಿಮ್ಮ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು ಬಯಸುವ ಒಬ್ಬ ವ್ಯಕ್ತಿಯ ಜೀವನದ ದಿಕ್ಕು ಬದಲಿಸಿದ ಸತ್ಯ ಘಟನೆ ಆಧಾರಿತ ಕಥೆ ಇದು. ಒಮ್ಮೆ ಆಲಿಸಿ. ru-vid.com/video/%D0%B2%D0%B8%D0%B4%D0%B5%D0%BE-Kz-Bl4obV7E.html
@subramanisubbi9445
@subramanisubbi9445 Год назад
Amma endare great my mom shrimati mum Sudha Murthty amma, we are proud of you, and we are going to follow the pathway of yours
@shivakumarpatilpatil.6835
@shivakumarpatilpatil.6835 Год назад
You are great madam and practical in real life.
@prakashnarayan885
@prakashnarayan885 4 года назад
Amma I like you amma you my inspiration amma
@geetagutti3170
@geetagutti3170 4 года назад
Great lady 👌 nimaa vyaktitwakke hrutpoorvaka vandanegalu.
@poojapooja-st6cw
@poojapooja-st6cw 4 года назад
Amma u r my inspiration person ,i like ur simplicity ,and ur good heart ,
@poojagowda6454
@poojagowda6454 2 года назад
Nimmantavru nammanta yuvakarige spoorti maa, nimma prati maatinallu arta ide, each and every word has a weightage just like your character. I'm proud that you are from Karnataka 💜lots of love 🇮🇳 and the most happiness is when I realized you are an ELECTRICAL AND ELECTRONICS ENGINEER 😅😅😅
@srinathbp1514
@srinathbp1514 3 года назад
Very very inspirational speech Sudha Madem to the mankind, especially ladies who likes to establish 8nsociety
@kamalamahadevappa3433
@kamalamahadevappa3433 2 года назад
Tq for the video u r inspiration to every women. 💐🙏🙏🙏
@galappat3456
@galappat3456 2 года назад
Thanks Amma🙏🏿🙏🏿🙏🏿
@mamathaanandmamatha2845
@mamathaanandmamatha2845 4 года назад
ನಿಜ ಅಮ್ಮ ... ನಿಮ್ಮ ಮಾತುಗಳು ನಮಗೆಲ್ಲ ಸ್ಪೂರ್ತಿದಾಯಕ
@nagendrabj4713
@nagendrabj4713 Год назад
There are innumerable points/massages are there to learn & adopt to our human life by sudhaMurthy madam. They are not ambitious but acquired other than human knowledge including nature survival knowledge. God bless to madam and family.
@parvathiharsha5552
@parvathiharsha5552 4 года назад
Role model of my life proud that you are born in karnataka 🙏🙏🙏🙏🙏🙏
@soumyapatil77
@soumyapatil77 3 года назад
Sudha amma u r inspiration for all young minds of india🙏🙏🙏
@rajashriram8767
@rajashriram8767 2 года назад
ಧನ್ಯವಾದಗಳು ಸುಧಾ ಅಮ್ಮ
@jyothikt4139
@jyothikt4139 2 года назад
ಅಮ್ಮ ನೀವು ತುಂಬ ಒಳ್ಳೆಯ ಗುಣ ಇದೆ nive namage spoorthi,👍👍🌹
@zubairahamedhavaldar
@zubairahamedhavaldar 2 года назад
You are just Class apart Madam 🙏🙏🙏
@padmanabmariyappa6524
@padmanabmariyappa6524 2 года назад
Thanks Sudha murthy madame, god will bless you always.
@simoncyril5748
@simoncyril5748 3 года назад
I Love you Sudha Murthy Anti .
@sreemathidattathry9601
@sreemathidattathry9601 2 года назад
Every one should learn to lead the simple way of life as Amma sudha murthy
@poojamysore9448
@poojamysore9448 3 года назад
Sudha murty Amma... So great humble and simple women.. 🙏🙏 very inspiring women,and speech.. 🙏🙏
@vijayadevik3784
@vijayadevik3784 3 года назад
Namaste amma
@reshmakowser9715
@reshmakowser9715 Год назад
Ma'am you are real inspiration, Once in my life I want to meet you
@swathir2900
@swathir2900 3 года назад
Mam you are inspirational to every women.......
@sudhindrask8090
@sudhindrask8090 2 года назад
ಅವರು ನಡೆದು ಬಂದ ದಾರಿ ಉನ್ನತಮಟ್ಟಕ್ಕೆ ಹೇಗೆ ಸಾಧ್ಯ ಎಂದು ಹೇಳಿದರು ಎಂತಹ ಕೆಲಸವಾಗಲಿ ಎಲ್ಲವನ್ನೂ ತಾನೇ ಮಾಡುತ್ತೇನೆಂದು ಆತ್ಮ ವಿಶ್ವಾಸ ವಿತ್ತು ಅವರೆಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ ಭುವನೇಶ್ವರಿ ದನ್ಯಾಳು ನಾಡಿಗೆ ಕೀರ್ತಿ ತಂದ ತ್ಯಾಗಮಯಿ ಇಂತಹ ಸಂತತಿ ಸಾವಿರ ವಾಗಲಿ ಎಂದು ಕೋರಿಕೆ ಧನ್ಯವಾದಗಳು.ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@artlightofkavitharavinda9249
@artlightofkavitharavinda9249 3 года назад
ಅನನ್ಯ ವಿಚಾರಧಾರೆಗೆ ಧನ್ಯವಾದಗಳು!
@ravishankartl3904
@ravishankartl3904 2 года назад
Her talk is worth very much
@gayathribabu5235
@gayathribabu5235 3 года назад
Nicefull thoughts .very inspiration speech..hats off to you mam..
@manjuanagoudar1124
@manjuanagoudar1124 3 года назад
samajakke uttama madariyagiddiri amma
@veeracharibv6648
@veeracharibv6648 2 года назад
Ammanavara matugalu bahala channagide I am so very happy thurchaghatta
@Ayoob-wn7se
@Ayoob-wn7se 6 месяцев назад
Sudha Amma God bless You
@ranjitharanju4013
@ranjitharanju4013 3 года назад
ನಮಸ್ಕಾರ ನಿಮ್ಮ ಸರಳತೆಯ ಸಂಸ್ಕೃತಿಗೆ ಹಾಗೂ ಸಜನಿಕೆಯ ಸ್ವಮ್ಯಾತೆಗೆ ಕೋಟಿ ನಮನ
@vigguvignesh346
@vigguvignesh346 3 года назад
Beautiful speech sudha amma
@vrundajoshi9452
@vrundajoshi9452 3 года назад
V true ma, my son is vv intelligent but he is v less confident I will show him this n I think he will learn something
@bokambalakrishna6716
@bokambalakrishna6716 Год назад
Amma..really proud of u
@malinikshatriya3001
@malinikshatriya3001 Год назад
Amma nimmanna nodbeku 🙏🙏
@jaggiswamey8932
@jaggiswamey8932 4 года назад
Om.Nameskra Amma.well said.
@adhyagubbi
@adhyagubbi Год назад
Nimmma sahane atmasthirya saralathe shradde namage spporthi
@snehalatharamesh9125
@snehalatharamesh9125 3 года назад
ಅಮ್ಮ, ನೀವು ರಾಷ್ಟ್ರಪತಿ ಆಗಿ ಕನ್ನಡ ಮಕ್ಕಳಿಗೆ ಸಂತೋಷ ತನ್ನಿ.
@venkateshvenkatesha6843
@venkateshvenkatesha6843 3 года назад
ಸುಧಮ್ಮ ರಾಷ್ಟ್ರಪತಿಯಾದರೆ ಕಾಂಗ್ರೆಸ್ ಪಡಸಾಲೆಗೆ ಸೀಮಿತವಾಗುತ್ತಾರೆ, ಪರೋಕ್ಷವಾಗಿ ಮೋದೀಜಿಯ ಆಡಳಿತ‌ ವೈಖರಿಯನ್ನು ವಿರೋಧಿಸುವ ಇವರು ರಾಷ್ಟ್ರಪತಿಯಾಗಿ ಅದೇನು ದೇಶ ಉದ್ಧಾರ ಮಾಡುತ್ತಾರೆ, ಅವರನ್ನು ಯಾರೂ ನಿಯಂತ್ರಿಸಬೇಡಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ, ಯಾಕೆಂದರೆ ಸುದಮ್ಮನಿಗೆ ಮೋದಿಯವರಿಗಿಂತ ಸೋನಿಯಾ ಮತ್ತು ಮನಮೋಹನ್ ಸಿಂಗ್ ಸಮರ್ಥ ವ್ಯಕ್ತಿಗಳಾಗಿ ಕಾಣುತ್ತಿದ್ದಾರೆ, ಅವರಿಷ್ಟ, ಸುಧಮ್ಮ ಮೋದೀಜಿಯವರ ಆಡಳಿತ ವೈಖರಿಯಲ್ಲಿ ಅದೇನು ಲೋಪಗಳನ್ನು ಕಂಡರೋ ನಾ ಕಾಣೆ, ಇಡೀ‌ಜಗತ್ತಿನ ಬಹುತೇಕ ರಾಷ್ಟ್ರಗಳು ಮೋದಿಯವರ ಆಡಳಿತವನ್ನು ಪ್ರಶಂಸಿಸುತ್ತಿರುವಾಗ ಸುಧಮ್ಮನಿಗೇಕೆ ಅವರ ಬಗ್ಗೆ ನಿರ್ಲಕ್ಷ್ಯ ಎನ್ನುವುದೇ ಜನಗಳಿಗೆ ಅರ್ಥವಾಗುತ್ತಿಲ್ಲ, ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@shrinivasrao1924
@shrinivasrao1924 2 года назад
@@venkateshvenkatesha6843 Z
@basheermithaigar7749
@basheermithaigar7749 2 года назад
Ur gret amma
@rooparaj2807
@rooparaj2807 3 года назад
Yes maa u are right. We only solve our problems 🙏🙏
@somashekarbmpatel8936
@somashekarbmpatel8936 2 года назад
Amma u r great 👍
@gayathribc1086
@gayathribc1086 2 года назад
Amma amma l love you amma
@pushpabp4820
@pushpabp4820 3 года назад
Ur speech always interesting, inspiring a thing of joy to listen ur words. U, r super woman👌👌👏👏👍🙏
@sandhyanayak6681
@sandhyanayak6681 2 года назад
She is positive motivation to women folk.
@umeshdaivagna4515
@umeshdaivagna4515 3 года назад
Always hear not only motivational speech given by you madam but also devotional speech also very good to follow and understanding. Thank you🌹🙏🌹🙏🌹🙏🌹🌹🙏🙏🙏🙏
@uniquecollectionsboutique2736
Thumba olleya vishaya thanks amma
@jyothis.cjyothi4784
@jyothis.cjyothi4784 2 года назад
Nimma bagge nimma maatu bagge estu helidru kammi antha Aadarsha simply taayi neevu 🙏💐💖⭐
@lathagc4778
@lathagc4778 2 года назад
You are the great madam 🙏🙏
@gurusujirnayak1628
@gurusujirnayak1628 3 года назад
Grate mam 🙏 ur the inspiration to all ☺️
@anandsoudianandsoudi7334
@anandsoudianandsoudi7334 3 года назад
Very true ma'am,we have to depend on us not on other...
@malateshm7218
@malateshm7218 4 года назад
Super amma u r my inspiration
@shshikanthmanglore8616
@shshikanthmanglore8616 2 года назад
Sudhamurti mother are great in our world
@prabhuswamy7698
@prabhuswamy7698 3 года назад
You are my inspiration
@sameenajowhar2324
@sameenajowhar2324 2 года назад
Very inspiring speech madam
@roopaj9863
@roopaj9863 3 года назад
Love you sudha amma 🙏🙏🙏🙏💐💐
@harshawardhana1238
@harshawardhana1238 3 года назад
Maa u r inspired my children's 😍
@rohinisridhar8066
@rohinisridhar8066 4 года назад
Super amma
@saifahmedh6175
@saifahmedh6175 3 года назад
Great massage mother sudha
@anjalibosale2123
@anjalibosale2123 2 года назад
You are my heroin and inspiration
@MadanMadan-mp2vi
@MadanMadan-mp2vi 3 года назад
Salute to u madam.
@devujadhav9379
@devujadhav9379 2 года назад
Amma i love you nimmantavarinda pudarigalige buddibarali
@madanraj9810
@madanraj9810 3 года назад
My inspiration nan devru nan prana ma neevu nim ashirvadha namgirli amma 🙏🏻
@sushilahariharan
@sushilahariharan 2 года назад
You are really amazing .. so much thoughts to ponder on after listening to your speech
Далее
Мои РОДИТЕЛИ - БОТАНЫ !
31:36
Просмотров 555 тыс.
ANDDD STILL 😤 #UFC307
00:22
Просмотров 321 тыс.