Movie director mett togondu hodri hantha movie haff movie bedutara avanu avana maniyeli ottake kuntre ardha hottle alutana full outta madidare manusu Shanti erodu adetara full movie nodidare namudu manasu Shanti erodu full movie hakalle
🙏ಸ್ಕೂಲ್ ಟೈಮ್ ರಿಯಲಿ ನಡೆಯುವಂತ ಘಟನೆಗಳು ಪ್ರತಿ ಒಂದು ಶಾಲೆಯಲ್ಲಿ ಇವರ ತರ ಟೀಚರ್ ಇರಲೇಬೇಕು ಒಳ್ಳೆಯದಾಗಲಿ ಈ ಮೂವಿ ಯಶಸ್ಸು ಕಾಣಲಿ ಟೀಚರ್ ಪಾತ್ರದಾರಿ ಗೆ ಕೋಟಿ ಕೋಟಿ ನಮನಗಳು 🙏 ಬಾಲು ಬೆಸ್ಟ್ ಫ್ರೆಂಡ್ ಸೂಪರ್ ❤️❤️
ಮನಸ್ಸಿಗೆ ತುಂಭಾ ನೋವಾಗ್ತಾಯಿದೆ 2009 ರಲ್ಲಿ ನನ್ನ ಆತ್ಮೀಯ ಗೆಳೆಯ 20 ವರುಷದ ಷಣ್ಣುಖ ಇದೆ ಕಾಯಿಲೆಗೆ ತುತ್ತಾಗಿ ನಮ್ಮಿಂದ ದೂರವಾಗಿಬಿಟ್ಟ ಆ ಘಟನೆ ಮತ್ತೆ ಕಣ್ಣ್ಮುಂದೆ ಬಂದ ಆಗೆ ಆಯಿತು 😭😭😭😭😭😭😭😭😭 ದಯವಿಟ್ಟು ಇದರ ಮುಂದುವರೆದ ಭಾಗ ತೋರಿಸಿ ಅದರಲ್ಲಿ ಬಾಲು ಜೀವಂತವಾಗಿ ಬರಲಿ ಎಂಬ ಆಸೆ 😭😭😭😭😭😭
ಮುಂದೆ ಏನಾಗುತ್ತೆ ಅಂತ ಹೇಳಿ ಬಾಲು ಅವರ ಅಪ್ಪನ ಕನಸು ನನಸು ಆಗುತ್ತಾ ಇಲ್ವಾ,😞😞😰😰ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ಮುಂದೆ ಬಾಲು ಬದುಕು ತಾನೇ ಇಲ್ವಾ ಇನ್ನು ಮುಂದೆ ತೋರಿಸಿ 😔ಸೂಪರ್ ಮೂವಿ ok all tha best ಹೀಗೆ ಮುಂದುವರಿಯಲಿ ok byy
Bro movi eno spr but en bro ads istonda next movi ge swalpa ads kadime add madi janru tv li nodidre advantage anth illi nodok bandre niv 5 mnts 2 ads kotre en bro