simple with solidness. i hope your explanation has understandable with simple, short and sweet. You didn't wasted even a single second RU-vid viewers time. keep it up. and thank you.
Superb brother... ನಿಮ್ಮ expression ಚೆನ್ನಾಗಿದೆ, ನಿಮ್ಮ tips ತುಂಬಾ ಹೆಲ್ಪ್ಫುಲ್..ಆದರೆ ಒಂದು doubt ಈ youtube ವಿಡಿಯೋ ಮಾಡಿ ಹಾಕೋದ್ರಿಂದ ನಾವು ಹೇಗೆ money earn ಮಾಡಬಹುದು ತಿಳಿಸಿ ಕೊಡಿ,, thanku
ನಮ್ಮ ಊರು ಚಿಕ್ಕಮಗಳೂರು ನಾವು ಕೂಡ ಮನೆ ಕಟ್ಟುತ್ತಾ ಇದ್ದೀವಿ ತುಂಬಾ ಜನ ಹೇಳ್ತಾರೆ ಬೆಂಗಳೂರಿನಲ್ಲಿ ಮನೆಗೆ ಬೇಕಾದ ಎಲ್ಲ ಮೆಟಿರಿಯಲ್ ಎಲ್ಲ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಅಂತ ಹೇಳುತ್ತಾರೆ ಆದ್ರೆ ಯಾವೆ ಏರಿಯಾ ದಲ್ಲಿ ಏನು ಕಡಿಮೆ ಸಿಗುತ್ತೆ ಅನ್ನೋದೇ ಗೊತ್ತಿಲ್ಲ ಹಾಗಾಗಿ ಇದರ ಬಗ್ಗೆ ಸ್ವಲ್ಪ ತಿಳಿಸಿ
ಕನ್ನಡ ಕುವರ ಅವರೇ ನಿಮ್ಮ ಎಲ್ಲ ವಿಡಿಯೋಗಳು ನನಗೆ ತುಂಬಾ ಇಷ್ಟ ಆಗುತ್ತೆ ನಾನು ಒಂದು ಚಾನಲ್ ಕ್ರಿಯೇಟ್ ಮಾಡಿದೆ ರೆಸಿಪಿ ಚಾನೆಲ್ ಒಂದು ತಿಂಗಳು ಚೆನ್ನಾಗಿ ವೈರಲ್ ಚೆನ್ನಾಗಿ ಆಗ್ತಾ ಇತ್ತು ಸಡನ್ಲೀ ವೈರಲ್ ಸ್ಟಾಪ್ ಆಗಿದೆ ಪ್ಲೀಸ್ ಹೆಲ್ಪ್ ಮೀ ಎಲ್ಲರೂ ಹೇಳಿದಾಗೆ ಸೆಟ್ಟಿಂಗ್ ಮಾಡಿ ಮಾಡಿ ನೇ ಕೆಟ್ಟೋಯ್ತು ಹೋಗಿರಬಹುದು ಅನ್ನೋ ಡೌಟ್
Sir nanu fitness video madtaiddini but nanage long video edit madlikke baratayilla higagi nanu bari shorts matr upload madtaiddini 10,5,6 minutes fitness video hege edit madi upload madodu sir plz helikodi sir🙏