Mysore To Chennai Vande Bharat Express First day experience And India'S Bullet train 🚅 information #VandeBharatexpress #MysorechennaivandeBharattrain #Vandebharatfirstjourney #IRCTC
ಚೆನ್ನಾಗಿತ್ತು ಕಣ್ರಿ ನಿಮ್ಮ ಈ video... Train experience ಮಾಡಕ್ಕೋಸ್ಕರ ನೀವ್ chennai ಗೆ ಹೋಗಿದ್ದೀರ ಏನೂ ಕೆಲ್ಸ ಇಲ್ದಿದ್ರೂನೂ... ಆದ್ರೆ ಈ ಒಂದು video ಎಷ್ಟ್ views ಗೆ ಹೋಗುತ್ತೆ ಅಂತ ನೋಡ್ಕೊಳಿ rocket ತರ... ಗ್ಯಾರೆಂಟಿ... subscribers ಗಳು ಕೂಡ ಜಾಸ್ತಿ ಆಗ್ಬಹುದು ನಿಮ್ಮ ಚ್ಯಾನೆಲ್ನಲ್ಲಿ ಇದ್ರಿಂದಾಗಿ... ಪ್ರತಿಯೊಂದು details ನೂ ಚೆನ್ನಾಗಿ ತೋರ್ಸಿದ್ದೀರಾ... ಧನ್ಯವಾದಗಳು.. ನಿಮ್ಮ ಮುಖೇನ ನೋಡುವ ಭಾಗ್ಯ ಸಿಕ್ಕಿತು... ಈತರ facility ಇರುವ ರೈಲ್ನ ತಯಾರಿಸಿರೋ ವ್ಯಕ್ತಿಗಳ್ಗೆ ನನ್ನ ನಮಸ್ಕಾರಗಳು(Made in India).. ನಮ್ಮ capacity ಏನು ಅಂತ ನಮ್ಗೇ ಗೊತ್ತಿರಲ್ಲ... ಇದನ್ನ ಬೇರೆ ದೇಶಗಳ್ಗೆ export ಮಾಡುವ ಮುಖಾಂತರ ಹಣ ಮಾಡ್ಬೇಕು ನಮ್ಮ ಸರಕಾರ ಹಾಗೂ ಆಮೇಲೆ GST ಯ ಹೊರೆ ಏನ್ ಹಾಕ್ತಿದೆ ಜನರ ಮೇಲೆ ಅದನ್ನ ತೆಗೆದುಹಾಕಬೇಕು ಸರಕಾರ alternative revenue ದು ದಾರಿ ಮಾಡ್ಕೊಂಡ್ಮೇಲೆ...
Hello, my whole family was excited to see your video, it was a good intro on Vande Bharath Express. What impressed me, even though you have no work and first time visit to Chennai, you were excited to make a trip to Chennai and share it with viewers word wide. Thanks.