ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಆ ದಾರಿಯಲ್ಲಿ ಓಡಾಡುವಾಗೆಲ್ಲ ಬಹಳ ಸಂಕಟವಾಗುತ್ತಿತ್ತು. ಕೆಲತಿಂಗಳ ಹಿಂದೆ ಮನೆಯ ಮುಂದೆ ಸ್ವಲ್ಪ ಅಲಂಕಾರ, ಜನ ಸೇರಿದ್ದು ನೋಡಿ ಯಾರೋ ಜೀರ್ಣೋದ್ಧಾರವನ್ನು ಕೈಗೆತ್ತಿಕೊಂಡಿದ್ದಾರೆಂದು ಭಾವಿಸಿ ಸಂತೋಷವಾಯಿತು. ಈಗ ಈ ವಿಡಿಯೋ ನೋಡಿ ಮನಸ್ಸಿಗೆ ಬಹಳ ಸಮಾಧಾನವಾಯಿತು. ಆ ಸ್ಥಳದಲ್ಲಿ ನಿಂತು ಆ ಮಹಾನ್ ಚೇತನವನ್ನು ಮನಸ್ಸಿಗೆ ತಂದುಕೊಳ್ಳುವಷ್ಟಾದರೂ ಅನುವು ಮಾಡಿಕೊಟ್ಟ ನಿಮಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಸಾಲದು _/\_
As mentioned by the narrator sri. Vasudevacharaya had 94 composition around 1962. I gets into nirvana while listening to Bhajare manasa. Wonder how beautiful the other composition from this great musician.