Тёмный

Nadaswara Narayana | ನಾರಾಯಣ ಪೊಲೆಬೋಯನ 'ಆಡಿಸಿದಳೆಶೋದಾ ಜಗದೋದ್ಧಾರನ' ನಾದಸ್ವರಕ್ಕೆ ಫೀದಾ ಆದ್ರೂ Vijay Prakash 

News18 Kannada
Подписаться 3,9 млн
Просмотров 642 тыс.
50% 1

Nadaswara Narayana | ನಾರಾಯಣ ಪೊಲೆಬೋಯನ 'ಆಡಿಸಿದಳೆಶೋದಾ ಜಗದೋದ್ಧಾರನ' ನಾದಸ್ವರಕ್ಕೆ ಖ್ಯಾತ ಗಾಯಕ Vijay Prakash ಮನಸೋತಿದ್ದಾರೆ. ನಾರಾಯಣ ಬಗ್ಗೆ ವಿಜಯ್ ಪ್ರಕಾಶ್ ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.
#News18Kannada #Nadaswaranarayana #Vijayprakash
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business, and sports. Stay tuned for all the breaking news in Kannada
Subscribe to our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada

Опубликовано:

 

27 май 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 347   
@munivenkataswamyt1879
@munivenkataswamyt1879 3 года назад
ವಿ. ಪಿ. ಸಾರ್ ರವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು, ಇವರು ಇಂತಹ ಕಲಾವಿದರನ್ನು ಪ್ರೋತ್ಸಾಹಿಸು ತ್ತಾರೆ. ಇಂತಹ ಕಲಾವಿದರನ್ನು ಕನ್ನಡ ನಾಡಿಗೆ ಪರಿಚಯಿಸಿದ ವಾಹಿನಿಗೆ ಧನ್ಯವಾದಗಳು.
@dr.h.venkateshph.dinsericu4724
@dr.h.venkateshph.dinsericu4724 2 года назад
Thank you very much V P sir to introduce artists who are in remote places, who has got outstanding knowledge about carnatic music. May god bless you
@rajeevalochana2809
@rajeevalochana2809 2 года назад
Really hats off to News 18 Harish and team to trace out Nadaswara Narayana,thanks to V. P .SIR having good hearted to recognize these type of awesome poor artist , Rich in Nadaswar and leaving in small 🛖 hut, kindly help these type of Artists
@muralidharamysore6519
@muralidharamysore6519 Год назад
I request vp to do some thing to the life style of this gentle man .
@harishshetty4328
@harishshetty4328 11 месяцев назад
​@@dr.h.venkateshph.dinsericu4724❤
@magic-iv7jw
@magic-iv7jw 2 года назад
ಕರ್ನಾಟಕದಲ್ಲಿ ಇಂತಹ ಉತ್ತಮ ಕಲಾವಿದರು ಬಹಳಷ್ಟು ಇದ್ದಾರೆ ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಹಾದಿ ಬೀದಿಯಲ್ಲಿ ಹಾಡುವವರು ಎಂದು ಕೀಳಾಗಿ ನೋಡದೆ ನ್ಯೂಸ್ ಚಾನೆಲ್ ಗಳು ಹಾಗೂ ವೇದಿಕೆಗಳು ಇವರಿಗೆ ಮುಕ್ತ ಸ್ವಾಗತ ಕೋರಿ ಬೇಕಾಗಿರುವ ಅವಶ್ಯಕತೆ ಇದೆ ಧನಸಹಾಯದ ಅವಶ್ಯಕತೆಯೂ ಇದೆ ಇಂತಹ ಕಲಾವಿದರನ್ನು ಪರಿಚಯಿಸಿದ ನ್ಯೂಸ್ 18 ರವರಿಗೂ ನನ್ನ ಧನ್ಯವಾದಗಳು
@narayanshanbhag9642
@narayanshanbhag9642 3 года назад
ಎಲೆಮರೆಯ ಕಾಯಿಯಂತಿರುವ ಇಂತಹ ಅಪರೂಪದ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುತ್ತಿರುವ ವಾಹಿನಿಗೆ ಶುಭವಾಗಲಿ. ಕಲಾವಿದರು ಬೆಳೆಯಲು ಸಹಾಯವಾಗಲಿ.
@maharudrappam4019
@maharudrappam4019 3 года назад
Wow super Narayan
@nagarajn9078
@nagarajn9078 3 года назад
Good👍
@bsommapapoojary487
@bsommapapoojary487 3 года назад
ಪ್ರಸಿದ್ಧ ಗಾಯಕ ವಿಜಯ ಪ್ರಕಾಶ್ ಸರ್ ರವರಿಗೆ ಪ್ರಣಾಮಗಳು...ಎಲೆ ಮರೆಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುತ್ತಿರುವ News kannadakke ಅಭಿನಂದನೆಗಳು
@Randomvibes19
@Randomvibes19 3 года назад
ಕಷ್ಟದಿಂದ ಮೇಲೆ ಬಂದವರಿಗೆ ಮಾತ್ರ ನಿಜವಾದ ಕಲೆಯ ಬಗ್ಗೆ ಗೊತ್ತಾಗೋದು. ಈ ರಿತಿಯಲ್ಲಿ ಕಲಾವಿದರನ್ನು ಪ್ರೋತ್ಸಾಹ ಮಾಡುವ ಶ್ರೇಷ್ಠ ಕಲಾವಿದರನ್ನು ಪಡೆದ ಕನ್ನಡ ತಾಯಿ ನಿಜಕ್ಕೂ ಧನ್ಯಳು.🙏🙏🙏🙏
@abhilash_hr
@abhilash_hr 3 года назад
ಈ ಗೀತೆಯ ಕರ್ತೃ ಶ್ರೀ ಪುರಂದರದಾಸರ ಆಶೀರ್ವಾದ ಈತನ ಮೇಲೆ ಇದ್ದಿರಬಹುದು ಅನ್ಸುತ್ತೆ.. 🙏ಆದ್ದರಿಂದಲೇ ಈತನ ಪ್ರತಿಭೆಗೆ ಒಂದು ಗುರುತು ಸಿಕ್ಕಿರಬಹುದು ಅನ್ನೋದು ನನ್ನ ಅನಿಸಿಕೆ..
@shashisudha9925
@shashisudha9925 3 года назад
ತುಂಬಾ ಧನ್ಯವಾದಗಳು ಸರ್ ಈ ತರ ಕಲೆ ಇರೋರು ನಮ್ಮ ರಾಜ್ಯದಲ್ಲಿ ತುಂಬಾ ಜನ ಇದ್ದಾರೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಕ್ತಿಲ್ಲ ದಯಮಾಡಿ ಅವಕಾಶ ಕೊಡಿ ಸರ್
@ganesh.h.s.seetharama7796
@ganesh.h.s.seetharama7796 2 года назад
ಶ್ರೀವಿಜಯಪ್ರಕಾಶರ ಮಾರ್ಗದರ್ಶಕ ಮಾತುಗಳು ಬಹು ಅರ್ಥಪೂರ್ಣ. ಗುರುಮುಖೇನ ಕಲಿತ ವಿದ್ಯೆ ವ್ಯಕ್ತಿಯನ್ನು ಆಂತರಂಗಿಕವಾಗಿ ಸದೃಢನಾಗಿ ಸತ್ಸಂಸ್ಕಾರಯುತನಾಗಿ ಬೆಳೆಸುತ್ತದೆ.
@artsranjithashetty8077
@artsranjithashetty8077 3 года назад
Three points: the channel news 18 kannada is doing a good job that man had an extraordinary talent Vijay Prakash sir is really very kind hearted person love you VP sirstay safe.
@gsharath9272
@gsharath9272 3 года назад
ನಿಮಗೊಂದು ಸಲಾಂ ನಾರಾಯಣ ಅವರೇ🙏
@satishkygonahalli6219
@satishkygonahalli6219 3 года назад
Great show & too much heart touching . Let Mr. Narayan’s knowledge of “ Nadaswara “ grow along with his family . It is highly appreciated that the kala association is doing the required help for it . 👏😀👍🙏
@shivannas2029
@shivannas2029 3 года назад
ಇಂತಹ ಕಲಾವಿದರಿಗೆ ಸರ್ಕಾರದ ಮಟ್ಟದಲ್ಲಿ ಅವಾರ್ಡ ಕೊಡಿಸಿ
@thippeswamythippeswamymb5870
@thippeswamythippeswamymb5870 3 года назад
ಈ ಹಾಡು ಜಗದೊದ್ದಾರನ ಆಡಿಸದಳೆಶೋಧ .... ತುಂಬಾ ಇಷ್ಟ. ಕನ್ನಡ ಚಲನಚಿತ್ರ ಕಿಚ್ಚ ಸುದೀಪ್ ಅವರ ಅಭಿನಯದ "ರನ್ನ" ದಲ್ಲಿ ಈ ಹಾಡು ಮೂಡಿಬಂದಿದೆ. ಈ ಕಲಾವಿದನಿಗೆ ಧನ್ಯವಾದಗಳು 🙏
@sukanyasuki623
@sukanyasuki623 3 года назад
NEW 'S 18 ಗೆ ತುಂಬಾ ಧನ್ಯವಾದಗಳು. ಏನು ಮಾತನಾಡುವುದಕ್ಕೆ ಆಗುತ್ತಿಲ್ಲ ಹರೀಶ್ ಅವರೇ. ಅವರಿಗೆ ಹೇಗೆ ಸ್ವಲ್ಪ ಸಹಾಯ ಮಾಡುವುದು ಹೇಗೆ ತಿಳಿಸಿ ದಯವಿಟ್ಟು. ನಾರಾಯಣ್ sir ಸೂಪರ್ ನೀವು. 🙏🙏
@ramashetty3036
@ramashetty3036 3 года назад
Wow! VP sir. I just love him ..I want to meet him. Such a positive person.
@artsranjithashetty8077
@artsranjithashetty8077 3 года назад
I am also a big fan of him.
@k.t.venkatachala1255
@k.t.venkatachala1255 3 года назад
Thanks news kannada for calling him to studio and performing live 🙏🙏🙏🙏🙏. He is good and God bless him
@Mitunjiva
@Mitunjiva 3 года назад
Prathibe anavarana.... God blessed u dear Narayan brother all the best 🥰🙌👌
@girikumar9535
@girikumar9535 3 года назад
ಸಂಗೀತ ದೇವಿ ಕೃಪೆ ಇವರಿಗೆ ಒಲಿದು ಬಂದಿದೆ.. ಆದರೆ ಅದೃಷ್ಟ ಇಲ್ಲ
@csm1276
@csm1276 3 года назад
Great artist ! we should Support 🙏
@prathibhas1963
@prathibhas1963 3 года назад
Super 👌 sir
@ManojKumar-nn6hj
@ManojKumar-nn6hj 3 года назад
Hi prathiba😱😱 nice and cute dp 🤝🤝
@sadashivlmali.lifeinsuranc4611
ಉತ್ತಮ ಕಲಾ ಪ್ರತಿಭೆ. ಗುರುತಿಸಿದ ತಮಗೆ ಧನ್ಯವಾದಗಳು.
@lokeshhamsalekha3253
@lokeshhamsalekha3253 3 года назад
Great artist ❤️❤️🙏🙏🙏🙏
@somashekark3009
@somashekark3009 3 года назад
ಇಂತಹ ಕಲಾವಿದರನ್ನು ಎಲ್ಲರೂ ಗೌರವಿಸಿ ಹಾಗು ಪ್ರೋತ್ಸಾಹಿಸಿ🙏🙏
@thippeswamythippeswamymb5870
@thippeswamythippeswamymb5870 3 года назад
ನಾದಸ್ವರ ನಾರಾಯಣ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುವೆ.🙏🙏💐
@shivannakb5329
@shivannakb5329 3 года назад
Super naryana avre.
@manjunathshastri5480
@manjunathshastri5480 3 года назад
Good achievement..excellent All the best
@yogibm2144
@yogibm2144 3 года назад
VP Sir you are a singing legend and by identify the talents and supporting them by give an opportunity for them!!! 🥰🙏👍
@sreenivasareddy1574
@sreenivasareddy1574 3 года назад
ಸರ್ ಶ್ರೀಲಂಕ ದಲ್ಲಿದ್ದಾರೆ ನಮ್ಮ ಇಂತಹ ಸಹೋದರರು ಪುರಸ್ಕರಿಸಿ...
@archanav1097
@archanav1097 3 года назад
I love you and your singing ❤️ energy booster V P Sir, You and Arjun Janya Sir encourage every talent and make them grow up to super g8 level. I love Hamsaleka sir, S.P B sir, Arjun Janya sir and Vijay Prakash sir and Rajesh Krishna sir❤️
@thrivenim6277
@thrivenim6277 3 года назад
Excellent work @ News 18 Kannada channel
@ManojKumar-nn6hj
@ManojKumar-nn6hj 3 года назад
Hi thriveni🤝🤝
@sdcreations9812
@sdcreations9812 Год назад
Excellent comments (guidelines )vijay Prakash sir
@manttest
@manttest 3 года назад
It’s very good initiative to retain traditional music, hats off to our Vijay Prakash sir
@sanjeevb1183
@sanjeevb1183 3 года назад
Ok sir god bless you gurutisuvavaru yaru ila e tara kalavidranna please gurutisi sir devaru olleda madali
@PradeepPradeep-iv6io
@PradeepPradeep-iv6io 11 месяцев назад
Super dupar
@PradeepPradeep-iv6io
@PradeepPradeep-iv6io 11 месяцев назад
ಕಲೆಗೆ, ಬೆಲೆ,ಕಟ್ಟಲಾಗದು,ಸೂಪರ್,ಡೂಪರ್,ಚಾನಲ್
@ravindrabegurusubbanna3243
@ravindrabegurusubbanna3243 3 года назад
ಇಂತಥವರೆಲ್ಲ ಅವನ್ಯಾರೋ ಬಡವರ ಬಂಧು ಸಿನಿಮಾ ಹೀರೋ ಚೇತನ್ಗೆ ಕಾಣಿಸಲಿಲ್ವಾ.. ಸಹಾಯಮಾಡಲಿಕ್ಕೆ..
@raghavendrahebbal4640
@raghavendrahebbal4640 3 года назад
Nija
@manjunupparahatty6780
@manjunupparahatty6780 3 года назад
ನೀವು ಮಾಡ್ತೀರಾ ಸರ್ ಸಹಾಯ, ಚೇತನ್ ಸರ್ ನೊಂದವರಿಗೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ, ಆದರೂ ಇಲ್ಲಿ ಚೇತನ್ ಸರ್ ವಿಚಾರ ಬೇಕಾ.?
@lalithaartdesign.9780
@lalithaartdesign.9780 3 года назад
@@manjunupparahatty6780 thu ....
@manjunupparahatty6780
@manjunupparahatty6780 3 года назад
@@lalithaartdesign.9780 chi
@msdsmilestudios
@msdsmilestudios 3 года назад
ನಾರಾಯಣ್ sir God bless you
@nagarathnabasavaraju563
@nagarathnabasavaraju563 3 года назад
ನಾದಸ್ವರ.ನಾರಾಯಣ.ರವರ.ಪ್ರತಿಭೆ.ಗುರುತಿಸಿದ.ನ್ಯೂಸ್.18ರವರಿಗೆ.ಅಬಿನಂದನೆಗಳು
@nagarajuh2267
@nagarajuh2267 10 месяцев назад
ತುಂಬಾ ಚೆನ್ನಾಗಿದೆ!
@lakshmikanth6586
@lakshmikanth6586 3 года назад
Why dislikes to this village talent, our peoples will not learn
@manuacharya8265
@manuacharya8265 3 года назад
Great ❤️❤️
@kannadadakali1539
@kannadadakali1539 3 года назад
We have to appreciate them
@santoshmathapati5697
@santoshmathapati5697 3 года назад
Vp sir ನಿಮ್ಮ ಧ್ವನಿ ಅದ್ಭುತ ಹಾಡುವ ಶೈಲಿಯು ಕೂಡ ಅದ್ಭುತ, ನಮ್ಮ ಕರುನಾಡು ಕಂಡ ಅದ್ಭುತ ವ್ಯಕ್ತಿಯು ನೀವು.. ನಿಮ್ಮನ್ನು ಹೆತ್ತ ಆ ತಾಯಿಗೆ ನನ್ನ ನಮಸ್ಕಾರಗಳು.. Love u sir
@shivanandan2839
@shivanandan2839 3 года назад
TQ you news18🙏🙏🙏🙏🙏❤️❤️❤️❤️❤️
@bsnaresh208
@bsnaresh208 3 года назад
Thanks to news18 for Recongising the artist
@jayakumarshetty8251
@jayakumarshetty8251 3 года назад
Beautiful,very nice,thumba channagi nudistare,devru olled madli avrige.🙏🙏🙏
@sanjeevappav4618
@sanjeevappav4618 Год назад
Super god bless you narayana keepitup
@tirupathiraokarpurapu2264
@tirupathiraokarpurapu2264 3 года назад
Clean and most perfect.
@user-up8hc2sd9e
@user-up8hc2sd9e 3 года назад
❤️ ಆಹಾ ಆನಂದಮಯ 🙏
@worldfamous6932
@worldfamous6932 3 года назад
nice naadha swara naarayana Luv you vijay Prakash sir kalaavidharannu huduki avrige gauravisidakke thumba dhanyavaadagalu sir 🙏🙂
@cl_suresh6754
@cl_suresh6754 2 года назад
Super fantastic 👏👍
@Rajanikanth_fan
@Rajanikanth_fan 3 года назад
Vijay prakash is a good hearted person.
@subrahmanyabhat428
@subrahmanyabhat428 3 года назад
Good
@rammurthy9947
@rammurthy9947 3 года назад
ಸರಿ.
@sridevilh6582
@sridevilh6582 3 года назад
@@subrahmanyabhat428 ¹
@mamtanimbargi3379
@mamtanimbargi3379 3 года назад
ನಾದ ಸ್ವರ ನಾರಾಯಣ ಸುಪರ್
@artsranjithashetty8077
@artsranjithashetty8077 3 года назад
Yes very kind hearted person.
@jyothidaglur5703
@jyothidaglur5703 3 года назад
God bless Narayan sir and family. Very melodious nadaswara🙏
@yogibm2144
@yogibm2144 3 года назад
Hats off to Media and VP Sir😍👍
@jmsandeepyekkar8877
@jmsandeepyekkar8877 3 года назад
Vp sir talent ge nim support yavattu ide idakku modlu nanu nim support na tumba saari nodidde
@rameshv8648
@rameshv8648 11 месяцев назад
Vp sir ravareve dhanyavadhagalu
@SatishKumar-mv9ul
@SatishKumar-mv9ul 10 месяцев назад
Thank you for show casting this.. Naadhaswara artistes are becoming a rarity.. Adding to VP sir we are mortals, but art is immortal but we mortals need to pursue the immortal art.. You have taken a very good step in that direction.. Thank you..
@vageeshh6319
@vageeshh6319 3 года назад
Super 👌👌
@sumaks5467
@sumaks5467 3 года назад
Evarige Shari thorsi Vijay sir🙏🏾🙏🏾🙏🏾🙏🏾🙏🏾🤲🤲🤲🤲🤲😍😍
@sumaks5467
@sumaks5467 3 года назад
Sorry dhari thorisi🙏🏾
@annappasHs
@annappasHs 3 года назад
ಎಲ್ಲರಿಗೂ ಧನ್ಯವಾದಗಳು
@nageshcn2410
@nageshcn2410 3 года назад
ಈ ಸಂಗೀತಗಾರರಿಗೆ ಅನಂತ ಧನ್ಯವಾದಗಳು 🙏🙏. ದಯವಿಟ್ಟು ಇವರಿಗೆ ಬೇರೆ ಕಲಾವಿಧರು ಅವರಿಗೆ ಒಂದು ಒಳ್ಳೆಯ ಸ್ಥಾನಮಾನವನ್ನು ಕಲ್ಪಿಸಿ. 🙏
@tirupathiraokarpurapu2264
@tirupathiraokarpurapu2264 3 года назад
పాదాభివందనాలు నారాయణ గారు. భారతీయ సంస్కృతి సంప్రదాయాలు మీ లాంటి వారు నిజంగా నిలబెడుతున్నారు.
@meerarao6181
@meerarao6181 3 года назад
Vijay prakash sir you are great . Music is divine
@veenan1567
@veenan1567 3 года назад
So nice, no words to appreciate for the positive news in news channel.
@mythrimk3373
@mythrimk3373 3 года назад
Great show..🙏
@ManojKumar-nn6hj
@ManojKumar-nn6hj 3 года назад
Hi mythri🤝🤝
@SuperVinay1984
@SuperVinay1984 3 года назад
Very nice, definitely talent needs to be encourage 🙏
@user-pr6xm2bh9f
@user-pr6xm2bh9f 3 года назад
ಸೂಪರ್ 👌👌👌👌👌👌👌👌👌👌🙏🙏🙏🙏🙏🙏🙏🙏👈🎊🎊🎊🎊
@worldfamous6932
@worldfamous6932 3 года назад
Aaahhhh superrr guru naada swara naarayana 👌👌👌 naarayana nimge olledu maadli 🙏🙂
@siddarajussiddhu7894
@siddarajussiddhu7894 2 года назад
ಆ ಸರಸ್ವತಿ ದೇವಿ ಇವರನ್ನು ಆಶೀರ್ವಾದಿಸಿದ್ದು ಅವಕಾಶಗಳು ಒದಗಿಸಬೇಕು ಸಾರ್
@raghavendrasagar9884
@raghavendrasagar9884 2 года назад
Wonderful video brother
@jayaseelanc4515
@jayaseelanc4515 2 года назад
ವಿ ಪಿ ಸಾರ್ ಧನ್ಯವಾದಗಳು ಸಾರ್‌ ಹಾಗು ನಾದಸ್ವರ ನ್ಯಾಷನಲ್ ಡಿಸಿದ ಸಹೋದರನಿಗು‌ ಧನ್ಯವಾದಗಳು
@kannadadakali1539
@kannadadakali1539 3 года назад
Great Vijjii Sir
@ponnammakm5014
@ponnammakm5014 3 года назад
VP Sir this is yours very great job. Hats up to you sir
@artsranjithashetty8077
@artsranjithashetty8077 3 года назад
How sweet human being he is love you VijayPrakash sir.
@girijak598
@girijak598 3 года назад
Tq news Kannada
@ramakrishnapai1598
@ramakrishnapai1598 3 года назад
ಸರಕಾರ ಈ ಕಲಾಕಾರನಿಗೆ ಏನೆಲ್ಲ ಸವಲತ್ತು ಕೊಡಬಹುದೋ ಅದನ್ನೆಲ್ಲ ಕೊಟ್ಟು ಅವರ ಜೀವನ ಉತ್ತಮ ಪಡಿಸಬಹುದು‌ ಅದು ಕೂಡಲೇ ಆಗಬೇಕಾಗಿದೆ
@srinivasaluperumal2160
@srinivasaluperumal2160 3 года назад
ಹರೇ ಕೃಷ್ಣಾ ತುಂಭಾ ಚನ್ನಾಗಿದೆ ಇವರಿಗೆ ಅನಂತ ಕೋಟಿ ಧನ್ಯವಾದಗಳು ಸದಾ ಕೃಷ್ಣನ ಕೃಪೆ ಇರಲಿ ಇವರಿಗೆ
@smnatikar124
@smnatikar124 3 года назад
Incredibale.....salute
@agb9573
@agb9573 2 года назад
👌👌🙏🏽🙏🏽
@shivusrgowda8755
@shivusrgowda8755 3 года назад
Good suggestion from Vijay sir🙏
@kalpanamysore228
@kalpanamysore228 3 года назад
Wowww great musician 🙏thank u Newskannada 18🙏
@ManojKumar-nn6hj
@ManojKumar-nn6hj 3 года назад
Hi kalpana🤝🤝
@soul.of.a.sanatani
@soul.of.a.sanatani 3 года назад
Good job.. news 18
@shobhasuchir70
@shobhasuchir70 3 года назад
no words to explan
@venkatachalaiahhd242
@venkatachalaiahhd242 3 года назад
V p sir thank u.sir
@supriyavadone8888
@supriyavadone8888 3 года назад
So melodious to hear yashoda song
@manuneethis9076
@manuneethis9076 3 года назад
Hare Krishna! Omnamonarayana 🙏💐soon he is going to play in front Lord Krishna 🙏💐Soul touching music while listening in headset
@devarajugdevaraja654
@devarajugdevaraja654 3 года назад
Adisidale yashode nanna favourite song nadaswara dalli keli tumbane santhosha aythu sir narayan ravare
@mdmatturmallayya3563
@mdmatturmallayya3563 3 года назад
Super please us him very talented
@mkrao6741
@mkrao6741 3 года назад
Great 👍
@LAXMICREATIONSUKUMARSHETTY
@LAXMICREATIONSUKUMARSHETTY 3 года назад
Narayan sir god bless you 🙏🙏🙏
@manjunathag7703
@manjunathag7703 2 года назад
Vp ಸರ್ ರವರಿಗೆ ಧನ್ಯವಾದಗಳು 🙏👌
@ponnammakm5014
@ponnammakm5014 3 года назад
Thank you Harish Sir.
@rameshkumkale2718
@rameshkumkale2718 2 года назад
Ultimate sir
@baburaohosmani9517
@baburaohosmani9517 3 года назад
ಸಂಗೀತಕೆ ಕಲಿಕೆ ಮುಖ್ಯವಲ ಸರಸ್ವತಿ ವಲಿಬೇಕು.... ನಂಬಿಕೆ ಬೇಕು
@jayayaduyadav4482
@jayayaduyadav4482 3 года назад
Thanks vp sir
@ramuk7735
@ramuk7735 3 года назад
🙏🙏🙏🙏🙏🙏🙏🙏🙏
@ravinaikrravi8686
@ravinaikrravi8686 3 года назад
wow super
@sgnbhaskaran
@sgnbhaskaran 3 года назад
Excellent Sri Narayana wish you good luck. Goddess Saraswati will shower her grace on you
@muralidhara3488
@muralidhara3488 3 года назад
Thanku this news channel to support the talent thanku very much
@ShivaShiva-bw8fm
@ShivaShiva-bw8fm 3 года назад
👌👍
@parmeshprasad2933
@parmeshprasad2933 2 года назад
Marvellous 👌🏻👌🏻👌🏻
@trimurtikumasagi6464
@trimurtikumasagi6464 3 года назад
Super congratulations 💐💐💐💐
@pvnagaraj3127
@pvnagaraj3127 3 года назад
ಆ ಭಗವಂತ ಒಳ್ಳೆಯದು ಮಾಡ್ಲಿ
Далее
skibidi toilet multiverse 039 (part 4)
06:06
Просмотров 3,4 млн