Тёмный

Nadaswara Narayana | ಸಂಗೀತ ಕಲಿತಿಲ್ಲ ಆದರೂ ನಾದಸ್ವರ ನುಡಿಸುವಲ್ಲಿ ಕಮ್ಮಿಯೇನಿಲ್ಲ; ಇದು Narayana ಪೊಲೆಬೋಯನ ಕಥೆ 

News18 Kannada
Подписаться 4,2 млн
Просмотров 16 тыс.
50% 1

Опубликовано:

 

16 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 13   
@srinivasaiah.vsrinivasa.v3398
@srinivasaiah.vsrinivasa.v3398 3 года назад
ಹೃದಯ ಪೂರ್ವಕ ವಂದನೆಗಳು ಸಾರ್ ನಿಮಗೆ ದೇವರು ಚೆನ್ನಾಗಿನೋಡ್ಕೊಳ್ಳಿ ಇಂಥ ಕಲಾವಿದರನ್ನ ಪ್ರಪಂಚಕ್ಕೆ ತೋರಸ್ತಾಇದ್ದೀರಾ ವೇರ್ರಿ ಸೂಪರ್ ಸಾರ್ 🙏🙏🙏🙏🙏🙏
@n.k.murthy88
@n.k.murthy88 3 года назад
ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದಿದ್ದರೂ ಇಷ್ಟು ಅಮೋಘವಾಗಿ, ಶ್ರುತಿಶುದ್ಧವಾಗಿ ನುಡಿಸುತ್ತಾರೆ!! ಇವರ ನಾದಸ್ವರದಿಂದ ಹೊರಹೊಮ್ಮುವ ನಾದ, ಗಮಕಗಳು ಅತ್ಯದ್ಭುತ.
@srinidhia6265
@srinidhia6265 3 года назад
ಇವತ್ತು ಏಕಾದಶಿ ಇವರ ನಾದಸ್ವರ ಕೇಳಿ ನಾನು ಧನ್ಯನಾದೆ ಇವರು ಯೂಟ್ಯೂಬ್ನಲ್ಲಿ ಕೇಳಿ ಕಲಿಯುತಿದರೆ ಇವರಿಗೆ ಆಸಕ್ತಿ ಬಹಳಷ್ಟು ಇದೆ ಎಂದು ಗೊತ್ತಾಗುತ್ತೆ ಇವರು ಗುರುವಿನ ಬಳಿ ಹೋಗಿ ತಾವು ಪ್ರಕ್ತಿಸ್ ಮಾಡಿದರೆ ಬಹಳಷ್ಟು ಮುಂದುವರಿಯಬಹುದು ಮತ್ತು ಇವರು ಬೇರೆಯವರಿಗೂ ಕಲಿಯಲು ಅವಕಾಶ ಮಾಡಿಕೊಡಬವುದು ಹಾಗೆ ನಮ್ಮ ಸಂಸ್ಕಾರ ಕೆ ಇವರು ಕೊಡುಗೆಯಾಗುತ್ತಾರೆ ಮತ್ತಷ್ಟು ಪ್ರಕೃತಿ ಸುಧಾರಿತವಾಗುತ್ತದೆ ಇವರಿಗೆ ನಾದಬ್ರಮ್ಮನಾದ ವಿಠಲ ಹಾಗು ತ್ರಿಮೂರ್ತಿಗಳಾದ ದತ್ತಾ ಮಹಾರಾಜರ ಆಶಿರ್ವಾದ್ದ ಕಲಾವಿದರಮೇಲಿರಲಿ ಇವರಿಗೆ ಸಪ್ತಸ್ವರದ ಹರಿವುಬೇಕು ಅದರಿಂದ್ದ ಇವರಿಗೆ ಗುರುವಿನ ಅಗತ್ಯವಿದೆ ಬಹಳಷ್ಟಿದೆ
@KRISHNAKUMARCB
@KRISHNAKUMARCB 3 года назад
Thank u RU-vid and News18. Though I do not understand Kannada, the language does not seem to be barrier here... Like many others who were mesmerized by his devotion and music , I, too, am extremely happy that this real talent has been finally discovered.... His anonymity was so painful.
@jaihind3899
@jaihind3899 3 года назад
ಚೆನ್ನಾಗಿದ್ದೇನೆ, ದೇವರ ದಯೆ 🙏🙏🙏 ಈ ಎರಡು ಅಂಶಗಳು ಇದ್ದರೆ ಗರಿಕೆಯೂ ಸ್ವರ್ಗಕ್ಕೆ ಸೇರಿದಂತೆ..
@veerappadevaru3574
@veerappadevaru3574 Год назад
Thanks 🙏👍🙏👍 your ❤️ Information
@dasasurya5121
@dasasurya5121 3 года назад
News 18 kannada 🙏🙏 💯god bless you
@tirupathiraokarpurapu2264
@tirupathiraokarpurapu2264 3 года назад
Most powerful nada swaram. Iam very much impressed
@prafullabhat1217
@prafullabhat1217 3 года назад
👌👌👌👌👌👌💐💐💐💐💐💐
@nadhaswarammrv5020
@nadhaswarammrv5020 3 года назад
Great👍👏 but dhis person not mix KALAVIDHARA sanga andrstand ennu estojanaru sangitha kalavidharu edhare ennumundhe news18kannada RU-vid open madi Nadhaswara kalavidharu yaru antha nodi studio nalli live madi ok but nice talent 👌
@shashikumar7890
@shashikumar7890 3 года назад
Great talent
@ramnathraodkp8219
@ramnathraodkp8219 3 года назад
కన్నడ చానెల్ నల్లి మూడిబరుతిరువ కార్యక్రమగళు బహుళ అచ్చరి ఉంటు మాడుతిదె సంగీత కళావిదరన్ను వి పి సార్ నన్ను నోడి ఖుషి ఆయుతు హంస లేఖ మత్తు వి పి సార్ ఇంత అవరన్ను ఆదరణె కొడుతాఇదారెఅవరిగె ధన్యవాదగళు
@dasasurya5121
@dasasurya5121 3 года назад
Sir plz one request sir plz etra nam kannada daveru yestu janaru edare averuge one chance kodie sir
Далее