Тёмный

NALLE NINNA KAADUVAASE( ನಲ್ಲೆ ನಿನ್ನ ಕಾಡುವಾಸೆ) | DR KA VEM SHRINIVASAMURTHY| RAGHAVENDRA BEEJADI 

Raghavendra Beejadi
Подписаться 42 тыс.
Просмотров 3,3 тыс.
50% 1

LYRICS:- DR KA VEM SRINIVASMURTHY
MUSIC :- RAGHAVENDRA BEEJADI
ORCHESTRATION:- SAMEER RAO
SINGER :- RAGHAVENDRA BEEJADI

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 14   
@ashokv6982
@ashokv6982 22 дня назад
ಮಂತ್ರಮುಗ್ದಗೊಳಿಸುವ ಗಾಯನ ವೈಭವ. ಸಾಹಿತ್ಯವೂ ಸುಂದರ. ಧನ್ಯವಾದಗಳು.
@jayakavibhavageetha7145
@jayakavibhavageetha7145 9 месяцев назад
ಚನ್ನಾಗಿದೆ... ಸಾಹಿತ್ಯ ಸ್ವರಸಂಯೋಜನೆ ಗಾಯನ ಸಂಗೀತ ಎಲ್ಲವೂ ಚಂದ..! ಆಲಿಸಿ ಆನಂದಿಸಿದೆ... ಆತ್ಮಪೂರ್ವಕ ಅಭಿನಂದನೆಗಳು ಪೂರ್ಣ ತಂಡಕ್ಕೆ..!!! ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ... ಶರಣಾರ್ಥಿ..!
@MythiliSRam
@MythiliSRam 7 месяцев назад
Pleasant song awesome singing beautiful music composition and lyrics cute video graphics
@dr.ambujakshibeeriah7327
@dr.ambujakshibeeriah7327 9 месяцев назад
ನಿಮ್ಮ ಕಲ್ಪನೆ ಅದ್ಬುತ ಉತ್ತಮ ಸಾಹಿತ್ಯ, ಗಾಯನವು ಸೂಪರ್ ಸರ್
@nagalathaudagatti5645
@nagalathaudagatti5645 7 месяцев назад
ನಲ್ಲೆಯನ್ನು ಅದ್ಭುತ ವಾಗಿ ವರ್ಣಿಸಿ ದ್ದೀರ , ಸುಮಧುರವಾಗಿ ಮೂಡಿ ಬಂದಿದೆ 🌺🌺🌺
@trlokesha5164
@trlokesha5164 9 месяцев назад
ಅದ್ಭುತವಾದ ಭಾವಗೀತೆ 🎉 ಅಭಿನಂದನೆಗಳು ❤
@kalarpane8732
@kalarpane8732 9 месяцев назад
Aa ha ಅದ್ಭುತವಾಗಿ ಗಾಯನ ಮಾಡಿದೀರಿ 🎉🎉
@kalarpane8732
@kalarpane8732 9 месяцев назад
ಸುಂದರ ಸಾಹಿತ್ಯ🎉🎉
@Lachamanna.1975
@Lachamanna.1975 9 месяцев назад
❤❤❤
@prajnayanevanil8032
@prajnayanevanil8032 9 месяцев назад
ಇಲ್ಲಿ ನಲ್ಲೆಯೇ ಕೇಂದ್ರ ಬಿಂದು ವಾಗಿದ್ದರೂ ಹೆಣ್ಣನ್ನು ಇಲ್ಲಿ ಗೌರವಿಸಿದ ರೀತಿ ಅದ್ಬುತ. ಗೆಜ್ಜೆಯ ಶಬ್ದದ ಜೊತೆಗೆ ಹೆಣ್ಣಿನ ನಡಿಗೆಯೇ ಸಾಕು .ಎಂಬ ಅರ್ಥ ಮನವ ತಟ್ಟಿತು.
@veenaveena-lp9us
@veenaveena-lp9us 9 месяцев назад
🙏🙏🙏🙏🙏🌹🌹🌹🌹🌹👌👌👌👌👌
@Vinutha2368
@Vinutha2368 9 месяцев назад
ಅಹಾ...... ಎಷ್ಟು ಸೊಗಸಾಗಿ , ಚೆಂದ ಹಾಡಿದೀರ ಸರ್. 👌👌👌❤️ ಸುಂದರ ಸಾಹಿತ್ಯ, ಚೆಂದದ ರಾಗ ಸಂಯೋಜನೆ. ನಿಜಕ್ಕೂ ಅದ್ಭುತ ಗಾಯನ❤❤❤👌👌🙏🙂
@gururajasr6207
@gururajasr6207 9 месяцев назад
ಮಧುರ ಕಂಠ ನಿಮ್ಮದು ಗುರುಗಳೇ, ಬಹಳ ಚೆನ್ನಾಗಿ ಹಾಡಿದ್ದೀರಿ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಅದ್ಭುತವಾಗಿದೆ,, 👌👌💐💐❤️❤🙏🙏
@raghavendramangasuli7290
@raghavendramangasuli7290 9 месяцев назад
ಕವಿಯ ಭಾವಕ್ಕೆ ನಾವು ತಿಳಿಸುವುದಕ್ಕೆ ಶಬ್ಧಗಳೆ ಸಿಗುತ್ತಿಲ್ಲ ಅವರ ಲೇಖನಿಯ ಭಾವ ಅವರ್ಣನೀಯ ಅದರಂತೆ ಸಂಗೀತವು ಸ್ವಾರಾಷ್ಯ ಹಾಗೂ ಗಾಯಕರ ಭಾವ ವೇದನೆಯ ಗಾಯನ ಹೇಳತೀರದು ಮತ್ತೊಮ್ಮೆ ಧನ್ಯವಾದಗಳು 😇🌹
Далее
Mcdonalds cups and ball trick 🤯🥤 #shorts
00:25
Просмотров 612 тыс.
Manase baduku ninagagi/S.p.balasubrahmanyam.
6:17
Просмотров 99 тыс.
Mcdonalds cups and ball trick 🤯🥤 #shorts
00:25
Просмотров 612 тыс.