Тёмный
No video :(

Namma Bahubali With Song Writer K. Kalyan | Sandalwood | Raghav Surya | TV5 Kannada 

TV5 Kannada
Подписаться 2,3 млн
Просмотров 44 тыс.
50% 1

Namma Bahubali With Song Writer K. Kalyan | Sandalwood | Raghav Surya | TV5 Kannada
#Nammabahubali #Kkalyan #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...

Опубликовано:

 

14 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 124   
@thevaibhavarate
@thevaibhavarate 2 года назад
*Legendary Lyricist & Music Director Kalyan Sir* ❤️❤️❤️
@Kushi242
@Kushi242 3 года назад
ಕಲ್ಯಾಣ್ ಸರ್ ಮಾತುಗಳು ಜೀವನಕ್ಕೆ ಸ್ಫೂರ್ತಿ. 😍😍
@drrayan3073
@drrayan3073 Год назад
Yes 💯 nija
@user-vt2dy5uu9l
@user-vt2dy5uu9l 3 года назад
Kalyan Sir, a very mind-blowing interview...A lot to learn from this episode... No words to describe you...God bless...
@lakshminarayantr7538
@lakshminarayantr7538 3 года назад
ಕವಿಯೊಳಗೊಬ್ಬ ಋಷಿ, ನಿಮ್ಮ ಲವಲವಿಕೆ, ಮಾತುಗಾರಿಕೆ ಅದ್ಭುತ ಸರ್
@krishnakulkarni7028
@krishnakulkarni7028 3 года назад
ಕಲ್ಯಾಣ್ ಸರ್, ನಿಮ್ಮ ಪ್ರತಿಯೊಂದು ಮಾತು ಮುತ್ತು....ಈ ಒಂದು ಸಂಚಿಕೆಯಲ್ಲಿ, ನೂರು ಪುಸ್ತಕಗಳನೋದಿದ ಅನುಭವ...ನಿಮ್ಮ ಸಾಧನೆ ಹೀಗೆ ಮುಂದುವರಿಯಲಿ 🙏
@savithadeshpande5252
@savithadeshpande5252 3 года назад
ಎಷ್ಟೊಂದು ಚಂದದ ಮಾತುಗಳು,ಅವರ ಹಾಡಿನ ಹಾಗೆಯೇ, ಒಂದೊಂದು ಶಬ್ದವೂ , ಅದರ ಪ್ರಾಸಗಳು, ಅದರ ಆಳವಾದ ಅರ್ಥಗಳು, ಬಣ್ಣ ಬಣ್ಣದ ಸುಂದರವಾದ ಹೂವಿನ ಮಾಲೆ ದೇವರನ್ನು ಅಲಂಕರಿಸಿದ ಹಾಗೆ. ಮುಂದಿನ ಭಾಗದ ನಿರೀಕ್ಷಣೆಯಲ್ಲಿ
@adisheshans3254
@adisheshans3254 3 года назад
ಇಬ್ಬರೂ ಕನ್ನಡ ಭಾಷೆಯನ್ನು ಗೌರವದಿಂದ ಬಳಸುತ್ತಾರೆ ಧನ್ಯವಾದಗಳು
@user-cg4wb6gg3e
@user-cg4wb6gg3e 11 месяцев назад
ಸಾಹಿತ್ಯದ ಮೇಘಮಾಲೆಯ ಮೋಡಗಳಿಂದ ಕನ್ನಡಿಗರನ್ನ ಇಂಪಾದ ಹಾಡುಗಳಿಂದ ಮಿಂದೆಬ್ಬಿಸಿದ ಕೆ ಕಲ್ಯಾಣ್ ಸರ್ 🙏🙏🙏💐💐💐💐
@sanjeevamurthy142
@sanjeevamurthy142 3 года назад
ನೀವು ಸರಸ್ವತಿ ಪುತ್ರರು. ಎಷ್ಟೇ ಕೀರ್ತಿವಂತ ರಾದರು ನಿಮ್ಮ ವಿನಯ, ಮಾತುಗಳು ಹೃದಯಸ್ಪರ್ಶಿಯಾಗಿದೆ, ದೇವರು ನಿಮಗೆ ಇನ್ನು ಹೆಚ್ಚಿನ ಕೀರ್ತಿ ದಯಪಾಲಿಸಲಿ. ನೀವು ಇನ್ನೂ ಹೆಚ್ಚಿನ ಜೀವಗಳಿಗೆ ಸಂತೋಷ ಹಂಚು ವಂತಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಜನ್ಮ ಸಾರ್ಥಕ. ಶ್ರೀ ರಾಘವ ಸೂರ್ಯ ಅವರು ನಿಮ್ಮೊಡನೆ ಸಮರ್ಥವಾಗಿ ನಿಮ್ಮಿಂದ ಸ್ಪಂದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
@santhoshopticals3688
@santhoshopticals3688 3 года назад
ಅದ್ಬುತವಾದ ಮತ್ತು ಅರ್ಥಪೂರ್ಣವಾದ ಮಾತು. ತುಂಬಾನೇ ಕುಷಿ ಆಯ್ತು ನಿಮ್ಮ ಮಾತನ್ನು ಕೇಳಿ ಕಲ್ಯಾಣ್ ಸಾರ್.. ತುಂಬಾನೇ ವಿರಳವಾದ ವ್ಯಕ್ತಿ ನೀವು..
@user-Mahi_Raj
@user-Mahi_Raj 9 месяцев назад
ಅದ್ಭುತ ಸಾಹಿತ್ಯ ರಚನಕಾರರು. ಕನ್ನಡಕ್ಕೆ ಇವರೊಂದು ಮುತ್ತು.❤❤❤ ಅವರ ಹಾಡು ನಮಗೆ ಏನೋ ಖುಷಿ ನೆಮ್ಮದಿ ಕೊಡುತ್ತವೆ. ಅವರ ಹಾಡು ಅರ್ಥ ಅದ್ಭುತ love u sir. ಇನ್ನಷ್ಟು ಹಾಡು ಬರೆಯಿರಿ. ನಾವು ಕಾಯುತ್ತಿದ್ದೇವೆ 🥰
@prahaladraavana6360
@prahaladraavana6360 3 года назад
ನಿಮ್ಮ ಒಂದೊಂದು ಮಾತುಗಳು ಕೂಡ ನಿಮ್ಮ ಅನುಭವದ ಮಾತುಗಳೆ ಆ ಅನುಭವದ ಒಂದೊಂದು ಮಾತುಗಳು ಅದ್ಭುತ 🙏
@Divan000
@Divan000 2 месяца назад
One of a kind interview. Should be patented and showcased in a museum.
@dayanandhosamani3619
@dayanandhosamani3619 2 года назад
Super sir... I am big fan of kalyan sir.. ಯಾರು ಮಾಡದೇ ಇರೋದನ್ನು ನಾನು ಮಾಡಿದಿನಿ ಅಂತ ಅನ್ಕೊಂಡ್ರೆ, ಅದು ಸಾಧನೆ ಅಂತ ಅನ್ನಿಸಿಕೊಳ್ಳಲ್ಲ ಅಂದ್ರಲಾ ಆ ಮಾತು ಇಷ್ಟ ಆಯಿತು ಸರ್...
@manjunathsagar3144
@manjunathsagar3144 3 года назад
ಸೂಪರ್ ಸಂದರ್ಶನ ಸೂಪರ್ ಕನ್ನಡದ ಮಾತುಗಳು
@SandhyaRani-hc1ez
@SandhyaRani-hc1ez 3 года назад
Hats off to k Kalyan sir. Very informative . No words to say.
@shankarrawoorkar3133
@shankarrawoorkar3133 3 года назад
I like the anchor 🙏 Becz his way of asking questions
@saraswathivattam1158
@saraswathivattam1158 3 года назад
ಇಷ್ಟು ಒಳ್ಳೆಯ ಕನ್ನಡ , ಇಬ್ಬರು ದಿಗ್ಗಜರುಗಳಿಂದ ಕೇಳಿ ಎಷ್ಟು ದಿನವಾಗಿತ್ತು !! ಕನ್ನಡ ಪದಗಳ ಜೊತೆ ನೀವಾಡುವ ಆಟ ಅದ್ಭುತ !! ಕಲ್ಯಾಣ್ ಬಗ್ಗೆ ಹೇಳಬೇಕಾದಿಲ್ಲ . ಅದ್ಭುತ ಸಾಹಿತಿಗಳು . ಸಮಯಸ್ಫೂರ್ತಿಯಿಂದ ಪ್ರಶ್ನೆಗಳನ್ನು ಕೇಳುವ ರಾಘವ್ ಕೂಡ ಅತ್ಯುತ್ತಮ ಸಂದರ್ಶನಕಾರರು .👌👌👌
@JSS72211
@JSS72211 3 года назад
ಅವರ ಮಾತುಗಳನ್ನ ಕೇಳುತ್ತಲೇ ಇರಬೇಕೆನಿಸ್ಸುತ್ತೆ ಯಾಕೆ ಗೊತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ. 🙏🙏🙏
@sudhakarj7399
@sudhakarj7399 2 года назад
ತುಂಬಾ ಸೂಕ್ಷ್ಮವಾಗಿ ಜೀವನದ ಪಾಠ ಹೇಳಿದ್ದೀರ ಕಲ್ಯಾಣ್ ಸರ್, ನಿಮ್ಮ ಜೀವನ ಕಲ್ಯಾಣಮಯವಾಗಿರಲಿ 🙌🙏
@jyothiravi3307
@jyothiravi3307 3 года назад
ವಾವ್ ಎಷ್ಟೊಂದು ಸುಂದರ ಸರಳ ಬಹಳ ಮನ ಮುಟ್ಟುವ ವಿಚಾರ ಧಾರೆ
@Star-ot2qp
@Star-ot2qp 2 года назад
ತುಂಬಾ ಒಳ್ಳೆ ಹಾಡುಗಳನ್ನು ಕೊಟ್ಟಿದ್ದೀರಿ ಕಲ್ಯಾಣ್ ಸರ್. ನಿಮಗೆ ನನ್ನ ಧನ್ಯವಾದಗಳು 🙏🏻🙏🏻🙏🏻
@harish.hlharidhruva748
@harish.hlharidhruva748 3 года назад
nima yala Kannada songs tumba tumba chanagidye sir.all the best nim mundye baro yala songs ge
@doddaboraiahd2462
@doddaboraiahd2462 3 года назад
ಕಲ್ಯಾಣ್ ಸರ್ ನಿಮ್ಮ ವ್ಯಕ್ತಿತ್ವ ಪದಗಳಿಗೆ ನಿಲುಕದ್ದು . ನನಗೆ ಪುಸ್ತಕ ಓದಲು ಸಮಯ ಇಲ್ಲ ಅಂತ ನೀವು ಹೇಳ್ತಿದೀರಾ , ನನಗೆ ನೀವೇ ಒಂದೊಳ್ಳೆ book ಅನ್ನಿಸ್ತಿದೆ .🙏🙏🙏🙏🙏
@entertainmentadda9566
@entertainmentadda9566 Год назад
Kalayan sir we love you sir really inspiring ur story great humanity man God bless you sir ❤
@hegdalamantheshm.d67
@hegdalamantheshm.d67 3 года назад
Super outstanding human being your Sir
@maheshanna5006
@maheshanna5006 3 года назад
Ambruthavarshini film all songs wonderful super dpr
@UmeshGuruRayaru
@UmeshGuruRayaru 3 года назад
Really Really Wonderful and Motivational Episode Sir.
@vasanthkumar4397
@vasanthkumar4397 2 года назад
My favourite lyricist K kalyan sit
@shivannamahadeva4734
@shivannamahadeva4734 Год назад
Really good sir very nice 🙏🙏🙏🙏
@raagindra7109
@raagindra7109 Год назад
ವಾಹ್ ವಾಹ್ ಕಲ್ಯಾಣ್ ಜೀ... ಅಭಿನಂದನೆ ಟಿವಿ ಫೈವ್ ಬಳಗಕ್ಕೆ...!
@gvlakshmi9391
@gvlakshmi9391 9 месяцев назад
ಎಷ್ಟು ಪ್ರಾಸಬದ್ಧ ಮನದಾಳದ ಮಾತು ನಿಮ್ಮ ವಿವರಣೆ ಕೇಳುತ್ತಾ ಇರಬೇಕು ಅಂತ ಅನಿಸುತ್ತದೆ.. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಆಧ್ಯಾತ್ಮಿಕ ಚಿಂತನೆ ಹೇಗೆ ಸಾಧ್ಯ ಸಾರ್ ನಿಮ್ಮ ಗೀತ ಗಾಯನದಷ್ಟೇ ಮಾಧುರ್ಯ ವಾಗಿದೆ ನಿಮ್ಮ ಈ ಅನುಭವ. 🙏👌🤝👍🇮🇳💯 ಹರಿ🕉️
@manjunathbadiger5936
@manjunathbadiger5936 3 года назад
Super sir and all songs super sir
@vijaypandre2576
@vijaypandre2576 Год назад
Yeshtondu Saralate.. Sarala Manobhava.. Saralavada Maathu.. Alla alla.. Gambhiravada Maathu... Arthapurna Thiluvalikeya Maathu.. Adbhutha sir Nivu K. Kalyaan🙏🏻🙏🏻🙏🏻
@swethas4301
@swethas4301 3 года назад
Golden words
@ramachandrayp6422
@ramachandrayp6422 3 года назад
ಕಲ್ಯಾಣ್ ಸರ್ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ
@sudhiacharya6119
@sudhiacharya6119 Год назад
ಹೃದಯವಂತ ಸಾಹಿತಿ
@lathacscs1266
@lathacscs1266 3 года назад
Adhutavada matugalu thumba danyavadagalu sir
@shobhadr6593
@shobhadr6593 3 года назад
Well said sir, good luck....💐🙏
@vijaendrakumar1579
@vijaendrakumar1579 3 года назад
Excellent interview realy very matured thinking
@manjulahk2663
@manjulahk2663 3 года назад
ಸರ್ 🙏 ನಿಮ್ಮ ಸರಳತೆಯೆ, ನಿಮ್ಮ ಘನತೆ.
@gajuambi853
@gajuambi853 3 года назад
One of the my fevret lyricist
@rasteraajamanojamanu424
@rasteraajamanojamanu424 3 года назад
ಕೆ.ಕಲ್ಯಾಣ್ ಸರ್ ನನ್ನ ಸ್ಫೂರ್ತಿ
@sudarshankumar5585
@sudarshankumar5585 3 года назад
Great kalyanji
@humanbeing8855
@humanbeing8855 2 года назад
Fascinating interview. Kalyan sir, you are great 🙏🏻
@VinayKumar-mc4wq
@VinayKumar-mc4wq 3 года назад
ಲೈನ್ಸ್ 🔥
@Mitunjiva
@Mitunjiva Год назад
Realy we missing u sir... Many music directors are not giving opportunities for u... But sure u always best in Kannada Prema kavi 😘🥰🙌👌
@vinayp7588
@vinayp7588 Год назад
Kalyan sir is one more Legend. Best interview in my list.
@kumargowdakumargowda6276
@kumargowdakumargowda6276 4 месяца назад
Tumbha adhbuthavaadha sandhesa ❤
@rakshithkumar4731
@rakshithkumar4731 3 года назад
Very inspiring!
@mahadevmj5206
@mahadevmj5206 Год назад
Super ♥️
@sreelakshmichandramohan7115
@sreelakshmichandramohan7115 3 года назад
ಭೂಮಿ ಝೇಂಕಾರ ಅಂದರೆ ಪ್ರಣವ,ಬಿಂದು,ಅಕ್ಷ,ಭೂಮಿ ಸುತ್ತುವಾಗ ಉಂಟಾಗುವ ಶಬ್ಧವೇ ಅನಾಹತ.ಓಂಕಾರ ನಾದ.
@sunitharashu96
@sunitharashu96 3 года назад
Ego ellada vekthi. God bless you sir
@adiveshhiremath4411
@adiveshhiremath4411 11 месяцев назад
Super jnana siktu sir
@sharath7086
@sharath7086 2 года назад
Amazing sir
@basavanayak2327
@basavanayak2327 3 года назад
Super Sir
@ananthaananthab7035
@ananthaananthab7035 2 года назад
ಅದ್ಭುತ ಮಾತ ಗಳು ಸರ್
@varunbhatvarun8250
@varunbhatvarun8250 2 года назад
Handsoff sir.u are awsome. Please visit Udupi temple ...
@mallikarjunakki7468
@mallikarjunakki7468 2 месяца назад
❤ Prema kavi
@donadona1680
@donadona1680 3 года назад
Real hero
@vijaypandre2576
@vijaypandre2576 Год назад
Saraswati Valiyode Badavanige.. You are a Saraswati Putra... Nija... No doubt in that 👏🏻👏🏻👏🏻
@vijaykumarb.pvijaykumarb.p3840
@vijaykumarb.pvijaykumarb.p3840 3 года назад
Very nice to see this programme
@punithshetty3388
@punithshetty3388 Год назад
The best motivational speech
@sunitharashu96
@sunitharashu96 3 года назад
Vary motivation seepch sar
@RadhaPriya1268
@RadhaPriya1268 Год назад
KALYAN sir ravara ondondu maathu ondondu mutthanna poNisida haagidhe....kannada film industry alli inthaha obba mahaan vyakthi irodhu namma punya...❤️
@crazykiran4565
@crazykiran4565 Год назад
Supper
@adityas8436
@adityas8436 3 года назад
Superb interview!
@kanchanakr4279
@kanchanakr4279 3 года назад
Very informative and motivation to everyone.
@manjunatham7540
@manjunatham7540 Год назад
ನಮಸ್ತೆ ಗುರುಗಳೇ ಪ್ರೇಮ ಕವಿ ಸರಳ ಸುಂದರ ಸಜ್ಜನಿಕೆಯ ವ್ಯಕ್ತಿತ್ವದ ಸಾಹಿತ್ಯ ಸಂಗೀತಗಾರ ಕೆ ಕಲ್ಯಾಣ್ ಸರ್ ನಮೋನಮಃ
@vijayhs5361
@vijayhs5361 Год назад
super
@manjunathaswamyh.n6079
@manjunathaswamyh.n6079 3 года назад
50 nimisha hyage kalito nangotilla. Kalyan sir hats of you sir.
@sunilshine6828
@sunilshine6828 3 года назад
En siR nimdu Devaru varavanu kotre naa ninne koruve cheluve,,,,,, Abababaaaaa mind blowing👈👈👈👈👈👈👈👈👈👈
@mr_bima_gamer7070
@mr_bima_gamer7070 3 года назад
👍👍👍👍👍👍👍👍👍👍👍👍🙏
@shwethashankar2373
@shwethashankar2373 3 года назад
Sir 🙏
@puneethkumargnpunith1832
@puneethkumargnpunith1832 3 года назад
ಆಂಕರ್ ಕೂಡ ಒಳ್ಳೆ ಸಾಹಿತಿ ಆಗ್ಬೋದು...,😅🤣😀😁😃
@hu9t
@hu9t Год назад
Hudhu😅 good observation
@KANNADIGA12345
@KANNADIGA12345 Год назад
❤❤
@mr_bima_gamer7070
@mr_bima_gamer7070 3 года назад
👍👍👍
@mjmaddy1997
@mjmaddy1997 Год назад
❤️
@poornimamanjunath1541
@poornimamanjunath1541 3 года назад
Adbuta sir 🙏👍 devru olledmadli, next time is best time...
@yoocomefeelme
@yoocomefeelme 3 года назад
👌🏻👍🙏sir
@sumasumithra2563
@sumasumithra2563 3 года назад
👍👌🙏
@stocksolutionkannada6558
@stocksolutionkannada6558 Год назад
Great job TV5
@sasthavcreation4033
@sasthavcreation4033 3 года назад
ಲೆಜೆಂಡ್ in kannada film industry
@shreesanjeev1094
@shreesanjeev1094 Год назад
Surya ಸರ್ ನೀವು ಪ್ರಾಸ ಬದ್ದ ಪದಗಳೊಂದಿಗೆ ಇಂಟ್ರವ್ಯೂ ಮಾಡಿದ್ದು ಪ್ರೇಮ ಕವಿಗಳಿಗೆ ಮತ್ತಷ್ಟು ಪ್ರಾಯಾಸ ತರದೆ ಆಸೆಯಿಂದ ಅವರ ಮನದ ಮಾತನ್ನು ಹಂಚಿಕೊಂಡಂರು .
@srirajini2095
@srirajini2095 Год назад
🌹🌹🌹💯
@niranjantr8183
@niranjantr8183 Год назад
ಕಲ್ಯೂಣ್ರವರ ಸಂದರ್ಷನ ನೊಡಿ ಒಂದು ಹೆಸರು ಮನಸ್ಸಿಗೆ ಬಂತು “ಮುತ್ತುಪ್ರಕಾಶ್” 🙏
@choodaananth6550
@choodaananth6550 3 года назад
Halo sir Your experience is morveles
@MsSrinivasmurthy
@MsSrinivasmurthy 3 года назад
💕🎶🎶🙏🎶🎶💕
@singarim1091
@singarim1091 3 года назад
🙏👌👍
@varadarajaluar2883
@varadarajaluar2883 3 года назад
🙏🙏
@mr_bima_gamer7070
@mr_bima_gamer7070 3 года назад
👍👍
@fakkireshudachannavar3806
@fakkireshudachannavar3806 Год назад
ಹೃದಯಕ್ಕೆ ಮುಟ್ಟುವ ಮಾತುಗಳು
@iskcondivoties4438
@iskcondivoties4438 3 года назад
saraswati putra sir k kalyan
@ramak4193
@ramak4193 3 года назад
ನೀವು ಸರಸ್ವತಿ ಪುತ್ರರು
@user-oo3bn2xk3r
@user-oo3bn2xk3r 9 месяцев назад
,.🙏🙏🙏
@oneindia445
@oneindia445 3 года назад
आज गर्व हो रहा हैं मुझे कन्नाडीगा होने पर। डीप थॉट्स
@sathishkumarlk7852
@sathishkumarlk7852 3 года назад
Mutthinantha maathu galu. ......kalyan sir
@sudarshankumar5585
@sudarshankumar5585 3 года назад
Ee ibbaru saraswati putrarige namonnamaha.
@vishumuscat3347
@vishumuscat3347 Год назад
Kaviratna kaalidaasa K Kalyan ji
@mr_bima_gamer7070
@mr_bima_gamer7070 3 года назад
👍🏿
Далее
ROLLING DOWN
00:20
Просмотров 6 млн
Мухочирон эхтиёт бошед!
01:31
Просмотров 98 тыс.
Insane Coffee trick EXPOSED 😱☕️ #shorts
00:20
Просмотров 3,7 млн
ROLLING DOWN
00:20
Просмотров 6 млн