Super. nivu heliddu correct sir 500amount togondu enu facility illa andre bejaru agutte. Forests department avaru e vishaya bagge gamana kodbeku antna ella trickings avara manvai🙏🏻🙏🏻
@@SIKKANTESANCHARA Mysore/Mysuru: A young doctor from the city died of heart attack during trekking in Chikkamagaluru district, yesterday afternoon. Dr. Rakshit (27), a resident of J.P. Nagar, who was a fresh MBBS graduate, is the deceased. He was among a six-member group of trekkers that had gone for trekking from Samsa village to Netravathi peak, through Kudremukh Hill in Kalasa taluk of Chikkamagaluru in the early morning hours. After reaching the peak, Rakshit complained of chest pain and breathed his last on the spot. With the help of locals, the body of Rakshit was brought to a hospital in Kalasa. Locals said they don't know when it is going to open again because of the death. So, I was wondering if you guys visited the peak before or after July 1st???
ಅಯ್ಯೋ ಅಷ್ಟ ಜೋರಾಗಿ ಹೇಳಬೇಡಿ.. ಯಾರಾದ್ರೂ ಪೆನ್ ಡ್ರೈವ್ ಮಾಡುತ್ತಾರೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
ಯಾವ ಹೋಂ ಸ್ಟೇ ಬೇಕಾದರೂ ಬುಕ್ ಮಾಡಿ. ಶನಿವಾರ ರಾತ್ರಿ ಹೋಂ ಸ್ಟೇಗಳು ಬುಕ್ ಆಗಿರ್ತಾವೆ ಸಿಗೋದು ಕಷ್ಟ. ಬೇರೆ ದಿನ ಆದರೆ ನಿಮಗೆ ಹೋಂ ಸ್ಠೆಗಳು ಆರಾಮಾಗಿ ಸಿಗ್ತಾವೆ. home stay ನಲ್ಲಿ ಮಿನಿಮಮ್ 1500 ಒಬ್ಬರಿಗೆ ಚಾರ್ಜ್ ಮಾಡ್ತಾರೆ, ಅವರು ಕೊಡುವುದು ಬಿಟ್ಟು ನಿಮಗೆ ಏನಾದರೂ ಬೇರೆ ಊಟ ಅಥಾವ ಸ್ನ್ಯಾಕ್ಸ್ ಬೇಕು ಅಂದ್ರೆ ಅದಕ್ಕೂ extra ಕೊಡಬೇಕು Jeepಗೆ ಹೋಗಿ ಬರೋಕೆ 2000 ಅದು extras Guid fee 1000 ( up to 10 member) Trek entry fee 500 ಒಬ್ಬರಿಗೆ