Тёмный

NITYA DEVATARCHANAM # Simple Way.. JAGADISH...  

JAGADISH TRICKS ART AND POOJA
Подписаться 1,8 тыс.
Просмотров 45 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 131   
@pramodagc851
@pramodagc851 Месяц назад
ತುಂಬಾ ಚೆನ್ನಾಗಿ ಸವಿವರವಾಗಿ ಬಂದ್ರೆ ಮುಖೇನ ಮಂತ್ರ ಮುಖೇನ ಪೂಜೆ ಮಾಡುವ ವಿಧಿ ವಿಧಾನವನ್ನು ಸರಳವಾಗಿ ಮಾಡುವುದನ್ನು ತೋರ್ಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮತ್ತು ನಮಸ್ಕಾರಗಳು. 👍👍👍🙏🙏🙏
@jagadishtricksartandpooja4455
@jagadishtricksartandpooja4455 Месяц назад
ನಿಮ್ಮ ಪ್ರೋತ್ಸಾಹ ಹಕ್ಕೆ ಧನ್ಯವಾದಗಳು
@bharathikeshav86
@bharathikeshav86 2 года назад
ಜಗದೀಶ್ ಅವರೇ ನಿಮ್ಮ ಪೂಜಾ ವಿಧಾನ ಸರಳ ಸುಂದರವಾಗಿದೆ.ಧನ್ಯವಾದಗಳು.
@jagadishtricksartandpooja4455
@jagadishtricksartandpooja4455 2 года назад
ನಿಮ್ಮ ಮೆಚ್ಚುಗೆಯೇ ಸ್ಫೂರ್ತಿ
@venkateshahr1416
@venkateshahr1416 2 месяца назад
Simple agi thumba chennagi madiddira. 🙏
@nanjeshkm4474
@nanjeshkm4474 Год назад
Jagadish sir nimma sarala pooja v idhana very very super
@jagadishtricksartandpooja4455
ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನಮಗೆ ಸ್ಫೂರ್ತಿ ಸರ್ವ ಶುಭ ಫಲ ಪ್ರಾಪ್ತಿರಸ್ತು
@RaviKumar-to1wb
@RaviKumar-to1wb Год назад
Good God bless you veerbhadreshwara kollapuradamma devi
@jagadishtricksartandpooja4455
ವಂದನೆಗಳು.ಬೇರೆಯವರನ್ನು ನಮ್ಮ channel ಗೆ ದಯವಿಟ್ಟು subscribe ಮಾಡಿಸಿ
@vishivani821
@vishivani821 3 месяца назад
🙏🙏🙏
@knrbhatta4347
@knrbhatta4347 3 месяца назад
Very good effort
@jagadishtricksartandpooja4455
@jagadishtricksartandpooja4455 3 месяца назад
ಧನ್ಯವಾದಗಳು
@bharathraghavendra2478
@bharathraghavendra2478 2 года назад
Sir, kindly share the PDF document of pooja vidhana procedure that ur using in the video. That will help's us to do daily pooja
@jagadishtricksartandpooja4455
@jagadishtricksartandpooja4455 2 года назад
If U can send your Mobile number, we can send it. Through U Tube we cant send Pdf form
@vanivani2538
@vanivani2538 2 года назад
Very good information
@jagadishtricksartandpooja4455
@jagadishtricksartandpooja4455 2 года назад
ವಂದನೆಗಳು ದಯವಿಟ್ಟು bell Icon /share butto n ಒತ್ತಿ ನಿಮ್ಮ friends &relatives ಕಳಿಸಿಕೊಡಿ
@ramachandrabala2430
@ramachandrabala2430 Год назад
Dhanyavadagalu.
@chaithrapai2343
@chaithrapai2343 2 года назад
Namaste acharyare ....bahala chennagi pooje tilisi madi torisiddira tumba upayukata ...danayavadagalu guruji
@jagadishtricksartandpooja4455
@jagadishtricksartandpooja4455 2 года назад
ವಂದನೆಗಳು
@vaniv4563
@vaniv4563 2 года назад
Dhaniyavadgalu Sir 🙏 🙏 🙏
@jagadishtricksartandpooja4455
@jagadishtricksartandpooja4455 2 года назад
ನಿಮಗೂ ಧನ್ಯವಾದಗಳು ದಯವಿಟ್ಟು like button &share button (bell Icon )ಒತ್ತಿ ಪ್ರೋತ್ಸಾಹಿಸಿ
@dileepms913
@dileepms913 Год назад
Sir , can you plz send that pdf which you were referring. Thanks
@sharadarao3964
@sharadarao3964 2 года назад
ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ ಧನ್ಯವಾದಗಳು. ತುಳಸಿ ವಿವಾಹದ ದಿನಾಂಕದ ಬಗ್ಗೆ ಸ್ವಲ್ಪ ಗೊಂದಲವಿದೆ 15 ಅಥವಾ 16 ನೆ ತಾರೀಕು ಎಂದು
@jagadishtricksartandpooja4455
@jagadishtricksartandpooja4455 2 года назад
Actually,15-11-21 ಕಾರ್ತೀಕ ಸೋಮವಾರ ಸಂಜೆ ದ್ವಾದಶಿ ಬಂದಿರುತ್ತೆ. ಆದ್ದರಿಂದ ನಿಮ್ಮ ಮನೆ ಹಿರಿಯರ ಸಂಪ್ರದಾಯದಂತೆ ಸಂಜೆ ತುಳ ಸಿ ಕಟ್ಟೆಗೆ ಆರತಿ ಎತ್ತು ವುದು, ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವ ಅಭ್ಯಾಸ ವಿದ್ದರೆ ಸಂಜೆ ಯೇ ಹಬ್ಬ ಮಾಡ ಬೇಕಾ ಗುತ್ತದೆ ನೀವು ಬೆಳಿಗ್ಗೆ ಪೂಜೆ ಮಾಡುವ ಅಭ್ಯಾಸ ವಿದ್ದರೆ 16-11-21 ಮಂಗಳವಾರ ಬೆಳಿಗ್ಗೆ 8.40 ರೊಳಗೆ ಪೂಜೆ ಮುಗಿಸ ಬೇಕಾಗುತ್ತದೆ
@b.s.nagaraja1461
@b.s.nagaraja1461 2 года назад
Really super sir. I am following sir
@jagadishtricksartandpooja4455
@jagadishtricksartandpooja4455 2 года назад
Thank U for your support
@ravindrasupersong9869
@ravindrasupersong9869 5 месяцев назад
ನಮಸ್ತೆ ಗುರುಗಳೇ
@jagadishtricksartandpooja4455
@jagadishtricksartandpooja4455 5 месяцев назад
We will try
@devaharshith3923
@devaharshith3923 5 месяцев назад
Mantra bookk pdf kalese swami .in telugu .please
@jagadishtricksartandpooja4455
@jagadishtricksartandpooja4455 5 месяцев назад
ನಿಮ್ಮ address & phone number ಕಳಿಸಿ
@likhitashree59
@likhitashree59 Год назад
Gurugale ide reet murdre sahita hennu makkalu pooje Maadbahuda?
@jagadishtricksartandpooja4455
ಹೆಣ್ಣು ಮಕ್ಕಳು ಅಭಿಷೇಕ ಮಾಡುತ್ತ ಪೂಜೆ ಮಾಡಬಾರದು ಎಂಬ ವಿಚಾರ ಕೆಳಗಿನ ಕಾರಣ ದಿಂದ ಬಂದಿರಬೇಕು ಅನ್ನಿಸುತ್ತೆ 1) ಹೆಣ್ಣು ಮಕ್ಕಳಿಗೆ ಅವರ ತಂದೆ ಉಪನಯನ ಮಾಡುವ ಸಂಪ್ರದಾಯ ಇ ರುವುದಿಲ್ಲ 2)ಮನೆಯಲ್ಲಿ ಗಂಡ ಕಚೇರಿ ಗೆ / ಹೊಲ ಗದ್ದೆಗೆ / business ಗೆ ಹೋಗುತ್ತಿದ್ದಾರೆ ಮತ್ತು ಮಕ್ಕಳು ಶಾಲೆಗೆ / college ಗೆ ಹೋಗುತ್ತಿದ್ದರೆ, ಮನೆಯಲ್ಲಿ ಹಿರಿಯರಿದ್ದು ನೋಡಿ ಕೊಳ್ಳ ಬೇಕಿದ್ದರೆ ಆಗ ನೀವು ಅಭಿಷೇಕ ಮಾಡುತ್ತ ಗಂಟೆಗಟ್ಟಲೆ ಕೂ ರುವುದಕ್ಕೆ ಆಗುವುದಿಲ್ಲ 3)ಹಿಂದೇ ಮಕ್ಕಳು ಜಾಸ್ತಿ ಇದ್ದು ಹೆಂಗಸರಿಗೆ ಬಸಿರು /ಬಾಣo ತನ, ಮುಟ್ಟು, ಇವುಗಳ ಲ್ಲೆ 6-7 ತಿಂಗಳು ಕಳೆದು ಹೋ ಗುತ್ತಿದ್ದರಿಂದ 2-3 ಗಂಟೆ ಕುಳಿತು ಅ ಭಿಷೇಕ ಮಾಡಲು ಅವಕಾಶಗಳು ಇತ್ತಿಲ್ಲ ಈಗ ಕಾಲ ಬದಲಾಗಿದೆ. ಇಂತ ಜಾತಿಯವರೇ ಮಂತ್ರ ಹೇಳಬೇ ಕೆಂದು ಇಲ್ಲ ಎಲ್ಲೆಡೆ ಈಗ ಮಂತ್ರ ದ casette, pen drive, CD, mobile, U tube , ನಲ್ಲಿ ಎಲ್ಲ ಅಂಗಡಿ ಯಲ್ಲೂ ಮಂತ್ರದ ಪುಸ್ತಕ ದೊರೆಯುತ್ತದೆ ಎಲ್ಲರು ಹಗಲು, ರಾತ್ರಿ ಎ ನ್ನೆದೆ ಯಾವ ಗ ಬೇ ಕಾದರು ಮಂತ್ರ ಹೇ ಳುತ್ತಿರುತ್ತಾರೆ ಆದ್ದರಿಂದ ನೀವು ಅಭಿಷೇಕ.. ಮಾಡಬಹುದು( provided ನಿಮ್ಮ ಪತಿ, ಹಿರಿ ಯರು ಒಪ್ಪಿದರೆ ) ಏಕೆಂದರೆ ನಾನು, ಮತ್ತು ನನ್ನ ಪತ್ನಿ ಕೆಲಸದಿಂದ ರಿಟೈರ್ಡ್ ಆಗಿ 10 ವರ್ಷ ಆಗಿದೆ ನಮಗೆ ಒಬ್ಬಳೇ ಮಗಳಿ ದ್ದು ಅವಳಿಗೆ ಮದುವೆಯಾಗಿ ಅಮೇರಿಕಾ ದಲ್ಲಿ ಇದ್ದಾರೆ.ಇಬ್ಬರು free ಇರುವುದರಿಂದ ನಾನು ದಿನ ಬೆಳಿಗ್ಗೆ ಮುಂಚೆ ಎದ್ದು ಸ್ನಾನ ನಂತರ ಈಶ್ವರಲಿಂಗ , ದುರ್ಗೆ, ವಿಷ್ಣು ಲಕ್ಷ್ಮಿ, ಗಣಪತಿ ವಿಗ್ರಹಗಳಿ ಗೆ ರುದ್ರ, ಗಣೇಶಾ ರ್ಥ್ ತವ, ಪುರುಷ ಸೂಕ್ತ, ಶ್ರೀ ಸೂಕ್ತ, ದುರ್ಗಾ ಸೂ ಕ್ತ, ಹೇಳಿಕೊಂಡು ಅಭಿಷೇಕ ಮಾಡುತ್ತೇನೆ ನನ್ನ ಪತ್ನಿಯು ದಿನವೂ ಇಷ್ಟು ಮಂತ್ರವನ್ನು ನನ್ನ ಜೊತೆ ಹೇಳುತ್ತಾರೆ ( ಸ್ವಸ್ವ ರ ವೇದ ಮಂತ್ರ ದ ಪುಸ್ತಕ ಇಟ್ಟುಕೊಂಡು ) ಶ್ರೀ ಭೀಮನ ಅ ಮಾ ವಾಸ್ಯೆ, ಶ್ರೀ ಗೌರಿ ಹಬ್ಬ, ಶ್ರೀ ವರ ಮಹಾಲಕ್ಷಿ ಹಬ್ಬ ದಂದು ಅವರೇ ದೇವರುಗಳಿಗೆ ಅಭಿಷೇಕ ಮಾಡುತ್ತಾರೆ ಎಲ್ಲ ಒಳ್ಳೆಯದೇ ಆಗಿದೆ ನಿಮಗೆ ಪುಸ್ತಕ, casette, pendrive ಬೇಕಿದ್ದರೆ, ವೇದಾಂತ ಬುಕ್ ಹೌಸ್, ಚಾಮರಾಜಪೇಟೆ, ಉಮಾ talkies ಹತ್ತಿರ ಬೆಂಗಳೂರು ಇವರಿಂದ ಪಡೆಯ ಬಹುದು
@jagadishtricksartandpooja4455
8197377452 ವೇದಾಂತ ಬುಕ್ ಹೌಸ್
@lakshmis579
@lakshmis579 Год назад
Thanks vai much sir
@jagadishtricksartandpooja4455
ಸರ್ವ ಶುಭ ಪ್ರಾಪ್ತಿರಸ್ತು
@NAGESHSKkulkarni
@NAGESHSKkulkarni Год назад
Sir , can you plz send that pdf which you were referring I wating for your pdf copy
@jagadishtricksartandpooja4455
Please send your whatapp mobile number
@activekannada2719
@activekannada2719 6 месяцев назад
Namage Pooje pdf sigabhahuda sir...
@jagadishtricksartandpooja4455
@jagadishtricksartandpooja4455 5 месяцев назад
Please send your mobile number & address
@devarajdevaraj4672
@devarajdevaraj4672 Год назад
Shanesshchar swameya pooja vedana.hilli kode swame
@krishalreddy9910
@krishalreddy9910 2 года назад
Satyanarayana Pooja vidhi vidana. Heli gurugale
@jagadishtricksartandpooja4455
@jagadishtricksartandpooja4455 2 года назад
Now, we are in USA & returning to India on 9 th July So, I will send performance details after we return to India Please excuse me for the delay
@thirumalachandrabhat2381
@thirumalachandrabhat2381 Год назад
ಹಾಯ್ ಹೇಳುವ ಬದಲು ನಮಸ್ಕಾರ ಹೇಳ ಬಹುದಿತ್ತು.
@jagadishtricksartandpooja4455
ಆಯ್ತು ಸ್ವಾಮಿ ಮುಂದಿನ ಸಲ ದಿಂದ ನಮಸ್ಕಾರ ಎಂದು ಹೇಳುತ್ತೇನೆ
@jagadishtricksartandpooja4455
ಮುಂದಿನ ಸಲ ದಿಂದ ನಮಸ್ಕಾರ ಎಂದು ಹೇಳುತ್ತೇನೆ
@sudhamani4163
@sudhamani4163 Год назад
Super
@jagadishtricksartandpooja4455
ಧನ್ಯವಾದಗಳು
@jagadishtricksartandpooja4455
Thank U very much
@jagadishtricksartandpooja4455
Thank U very much
@abhidreams1
@abhidreams1 Год назад
ಸರ್ ನಮಸ್ಕಾರ್, ದಯವಿಟ್ಟು ಗಣಹೋಮದ ವಿಧಿ ವಿದಾನವನ್ನು.
@abhidreams1
@abhidreams1 Год назад
...
@jagadishtricksartandpooja4455
ಶ್ರೀ ಗಣಹೋಮ ಮಾಡಲು 2-3- ಜನ ಪುರೋಹಿತರು ಬೇಕಾಗುತ್ತ ದೆ. ಅಲ್ಲದೆ ಕ್ರಮವೇ ಬೇರೆ.ಆದ್ದರಿಂದ ನೀವು ಹತ್ತಿರದ ಶ್ರೀ ಶಂಕರ ಮಠಕ್ಕೆ ಅಥವಾ ಹತ್ತಿರದ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಹಿರಿಯ ಪುರೋಹಿತರನ್ನುಭೇಟಿ ಮಾಡಿ ಮಾಹಿತಿ ಪಡೆಯಿರಿ
@naveenkumarkp2465
@naveenkumarkp2465 Год назад
Nivu alli thorso manthra da pdf illa books idre Description nalli pdf haki sir
@jagadishtricksartandpooja4455
ನಮ್ಮ mobile ನಿಂದ UTube ನಲ್ಲಿ Pdf form ಕಳಿ ಸಲು ಆಗುತ್ತಿಲ್ಲ. ನೀವು Whatsapp ನಂಬರ್ ಕಳಿಸಿದರೆ ಅದಕ್ಕೆ ಮಂತ್ರ ದ Pdf ನಮೂನೆಯಲ್ಲಿ ವಿವರ ಕಳಿ ಸಿಕೊಡುತ್ತೇವೆ
@jagadishtricksartandpooja4455
Ok
@jagadishtricksartandpooja4455
Ok
@jagadishtricksartandpooja4455
Ok
@ManiKanta-fc5et
@ManiKanta-fc5et Год назад
Mantra book pdf kalse sir
@jagadishtricksartandpooja4455
@jagadishtricksartandpooja4455 11 месяцев назад
Mobile ನಂಬರ್ ಕಳಿಸಿ
@suvarnatk238
@suvarnatk238 Год назад
Namaste achrayare nirmalaya thirtha maduvudu bedava
@jagadishtricksartandpooja4455
ನಿನ್ನೆ ಪೂಜಿಸಿದ ಹೂವನ್ನು ಈ ದಿನ ತೆಗೆದು ಹಾಕುವುದಕ್ಕೆ ನಿರ್ಮಲ್ಯ ಪುಷ್ಪ ವಿಸರ್ಜನೆ ಎಂದು ಹೇಳುತ್ತೇವೆ ನಿರ್ಮಾ ಲ್ಯ ತೀರ್ಥ ಮಾಡುವುದು ಎಂದರೇನು? ಅರ್ಥ ವಾಗಲಿಲ್ಲ
@VinodKumar-uo2dx
@VinodKumar-uo2dx 2 года назад
Yajnopavita kattuva bagge heli guruji
@jagadishtricksartandpooja4455
@jagadishtricksartandpooja4455 2 года назад
ಖಂಡಿತ
@jagadishtricksartandpooja4455
@jagadishtricksartandpooja4455 2 года назад
ನೀವು ನಮ್ಮ U Tube channel JAGADISH TRICKS, ART WORK&ಪೂಜಾ ಗೆ ಹೋಗಿ ಒತ್ತಿ. ಅಲ್ಲಿ 21 August 2021 ರಲ್ಲಿ ಯಾಜ್ಜ್ನೋ ಪವಿತಾ ಹೇಗೆ ಮಾಡ ಬೇಕೆಂದು ತೋರಿಸಿದ್ದೇವೆ
@padmavathipadmavathi2135
@padmavathipadmavathi2135 2 года назад
🙏🙏🙏🙏🙏
@jagadishtricksartandpooja4455
@jagadishtricksartandpooja4455 2 года назад
Thank U very much
@jagadishtricksartandpooja4455
@jagadishtricksartandpooja4455 2 года назад
ThanknU very much
@shridharnadig463
@shridharnadig463 Год назад
ಚನ್ನಾಗಿದೆ ಸರ್ ಎಲ್ಲಿ ಈ ಮಂತ್ರ ಬುಕ್ ದೊರೆಯುತ್ತದೆ ಎಂದು ತಿಳಿಸಿ.
@Mitransharma
@Mitransharma 2 года назад
ಈ ರೀತಿ ಸ್ವರ,ವರ್ಣ, ಲೋಪ ಮಾಡಿ ಮಂತ್ರೋಚ್ಛಾರ ಮಾಡಬಹುದಾ
@jagadishtricksartandpooja4455
@jagadishtricksartandpooja4455 2 года назад
ನಮ್ಮ ತಪ್ಪನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. Recording ಸರಿಯಾಗಿ ಆಗದ ಕಾರಣ ಕೆಲ ಲೋಪ ಗಳಾ ಗಿರಬಹುದು ಮುಂದೆ ಈ ತಪ್ಪುಗಳು ಆಗದಂತೆ . ನೋಡಿಕೊಳ್ಳುತ್ತೇನೆ ಸ್ವಾಮಿ
@Mitransharma
@Mitransharma 2 года назад
@@jagadishtricksartandpooja4455 ತಪ್ಪನ್ನು ತಿದ್ದಲು ನಾನು ಗುರುವಲ್ಲ. ಮಂತ್ರಗಳಿಗೆ ಬೆಲೆ ಇದೆ. ಹಾಗಾಗಿ.
@jagadishtricksartandpooja4455
@jagadishtricksartandpooja4455 2 года назад
ಹಾಗಾಗಿ ನಾವು ಪ್ರತಿ ಮಂತ್ರವನ್ನು ಲಿಖಿತವಾಗಿ ಅಂದರೆ ಬೆರಳಚ್ಚು ಮಾಡಿಸಿ /type ಮಾಡಿಸಿ ಕಳಿಸಿರುತ್ತೇವೆ
@ಕೆಂಪರಾಜು.ಗೌಡ
ಯಾವ ಪುಸ್ತಕ ಗುರೂಜಿ ಇದು ನಿಮ್ಮ ಮೊಬೈಲ್ ನಂಬರ್ ಕಳುಹಿಸಿ
@jagadishtricksartandpooja4455
@jagadishtricksartandpooja4455 2 года назад
ಯಾವ ಪುಸ್ತಕ ದ ವಿವರ ಕೇಳುತ್ತಿದ್ದಿರಿ, ಗೊತ್ತಾಗಲಿಲ್ಲ?
@ಕೆಂಪರಾಜು.ಗೌಡ
ನಿತ್ಯಪೂಜೆ ಪುಸ್ತಕದ ಬಗ್ಗೆ ಮಾಹಿತಿ ತಿಳಿಸಿ
@ಕೆಂಪರಾಜು.ಗೌಡ
ಯಾವ ಪುಸ್ತಕ ಆದರೆ ಹೆಸರೇನು
@ಕೆಂಪರಾಜು.ಗೌಡ
ಮೊಬೈಲ್ ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು
@jagadishtricksartandpooja4455
@jagadishtricksartandpooja4455 2 года назад
50 ವರ್ಷದ ಹಿಂದೆ ಚಿಕ್ಕ ಮ ಗಳೂರುನಲ್ಲಿ ಇದ್ದ ನಮ್ಮ ದೊಡ್ಡಪ್ಪ ದಿವಂಗತ ಶೇಷ ಭಟ್ಟರು, ಮುಖ್ಯ ಪುರೂಹಿತರು, ಕೈ ಬರವಣಿಗೆ ಯಲ್ಲಿ ಬರೆದುಕೊಟ್ಟ ಪುಸ್ತಕ ಓದಿ /ಹೇಳಿ ನಾನು ರೆಕಾರ್ಡ್ ಮಾಡಿರುವುದು. ಈಗ ಅದು ಶಿಥಿಲ ವಾಗಿದೆ. ನೀವು ನಿಮ್ಮ whatsapp ನಂಬರ್ ಕಳಿಸಿದರೆ photo ತೆಗೆದು ಕಳಿಸುತ್ತೇನೆ. ಬೆಂಗಳೂರಿನ ಚಾಮರಾಜಪೇಟೆ ಯಲ್ಲಿರುವ ವೇದಾಂತ book house (M8197377452) ರಲ್ಲಿ ದೇವತಾರ್ಚನೆ ಪು ಸ್ತಕ ದೊರೆಯುತ್ತೆ ಆದರೆ ನಮ್ಮ ಮಂತ್ರಾಕ್ಕೂ ಅಲ್ಲಿನ ಮಂತ್ರಾಕ್ಕೂ ಸ್ವಲ್ಪ ವ್ಯತ್ಯಾಸ ವಿ ರಬಹುದು. ನಾವು ಕಳಿಸಿರುವ Video ದಲ್ಲಿ ಆದಷ್ಟು ನಾವು type ಮಾಡಿ ಕಳಿ ಸಿದ್ದೇವೆ ಅದನ್ನೇ ನೀವು screen shot ತೆ ಗೆದು ಪುಸ್ತಕ ತಯಾರಿಸಿ ಕೊಳ್ಳಬಹುದು ತಪ್ಪು ತಿಳಿ ಯಬೇಡಿ
@tarakaramesh8553
@tarakaramesh8553 Год назад
ದಯವಿಟ್ಟು ನಿಲ್ಲಿಸಿ ಸಾಕು.
@jagadishtricksartandpooja4455
ದಯವಿಟ್ಟು ಡಿಲೀಟ್ ಮಾ ಡಿ ಮತ್ತು ಯಾವರೀತಿ ಮಾಡಬೇಕು ದಯವಿಟ್ಟು ಮಾಡಿ ತೋರಿಸಿ
@jagadishtricksartandpooja4455
ದಯವಿಟ್ಟು ನಾವು ಮಾಡಿರುವುದನ್ನು delete ಮಾಡಿ ಮತ್ತು ಯಾವ ರೀ ತೀ ಮಾಡಬೇಕು ಎಂದು ತೋರಿಸಿ
@jagadishtricksartandpooja4455
U Tube ನಲ್ಲಿ 7-8 ಜನ ನಿತ್ಯ ಪೂಜೆ ಮಾಡುವ ವಿವರ ಕೊಟ್ಟಿರುತ್ತಾರೆ ಅದರಲ್ಲಿ ಯಾವುದು ಚೆನ್ನಾಗಿದೆಯೋ ಅದನ್ನೇ ಫಾಲ್ಲೋ ಮಾಡಲು ಎಲ್ಲರಿಗೂ ತಿಳಿಸಿ ಅಥವಾ ನೀವೇ ಮಾಡಿ ತೋ ರಿಸಿ. ನಾನುಕಳಿಸಿರುವುದನ್ನ ಡಿಲೀಟ್ ಮಾಡಿ
@Jjkkkfyujnvff
@Jjkkkfyujnvff Год назад
gAnapage thulasi hakbardu antharala gurugale idakkenu antira nivu
@jagadishtricksartandpooja4455
ಶ್ರೀ ತುಳಸಿ ಯು ಶ್ರೀ ಲಕ್ಷೀ ಯ ಅವತಾರ, ಅಂದರೆ ಶ್ರೀ ವಿಷ್ಣು ವಿನ ಪತ್ನಿಯಾಗಿರುವುದರಿಂದ ಮತ್ತು ಶ್ರೀ ಗಣಪತಿಯು ಬ್ರಹ್ಮಚಾರಿ ಎಂದು ಪರಿಗಣಿ ಸುವುದರಿಂದ ತುಳಸಿಯನ್ನು ಶ್ರೀ ಗಣಪತಿಗೆ ಏ ರೀಸಬಾರದು ಎಂದು ಶ್ರೀ ಲಿಂಗ ಪೂಜೆ ಮಾಡುವವರು / ಶ್ರೀ ಈಶ್ವರ ನನ್ನು ಪೂಜಿಸುವವರ ಅಭಿ ಪ್ರಾಯ. ಆದರೆ ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. 1) ಏಕೆಂದರೆ ತುಳಸಿಯನ್ನು ಪತ್ರೆ ಗಳೆಲ್ಲ ಲ್ಲ ಶ್ರೇಷ್ಠ ವೆಂದು ಪರಿಗಣಿತವಾಗಿದೆ ಏ ಕೆಂದರೆ ಇದರಲ್ಲಿ antiviral ಗುಣ ವಿರುವುದರಿಂದ ಇದರ ಎಲೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು. ಹೇಳುತ್ತಾರೆ 2) ಯಾರಿ ಗಾದರು ದಾನ ಕೊಡಬೇಕಾದರೆ ಅದರ ಮೇಲೆ ತುಳಸಿ ದಳ ಇಟ್ಟು ಒಂದು ತೊಟ್ಟು ನೀ ರು ಹಾಕಿ ನಂತರ ನೀಡುತ್ತಾರೆ 3). ಯಾವ ದೇವರಿಗೂ ನೈವೇದ್ಯ ಮಾಡಬೇಕಾದರೂ ತುಳಸಿಗೆ ನೀರು ಹಾಕಿಕೊಂಡು ಪ್ರೊಕ್ಷಣೆ ಮಾಡುತ್ತಾರೆ 4) ಯಾವದೇವರಿಗೂ ಅಭಿಷೇಕ ಮಾಡಬೇಕಾದರೂ ತುಳಸಿಯನ್ನು ಗಂಧ ದಲ್ಲಿ ಅದ್ದಿ ನೀರಿಗೆ ಹಾಕಿ ನಂತರ ಆ ನೀರಿನಿಂದ ಅಭಿಷೇಕ ಮಾಡುತ್ತಾರೆ 5)ಶ್ರೀ ವಿದ್ಯಾ ಗಣಪತಿ ಪ್ರಕಾಶನ, ತ್ಯಾಗರಾಜ ನಗರ, ಬೆಂಗಳೂರ್,- 560028, M 9900420525 M.9611200101 ರವರು ಪ್ರಕಟಿಸಿ ರುವ " ವ್ರತ ಮಂಜರಿ " ಪುಸ್ತಕದಲ್ಲಿ ವೇ. ಬ್ರ. ಶ್ರೀ ಕೋಡೂರು ಕೃಷ್ಣ ಜಾಯಿಸರು ಶ್ರೀ ಗಣಪತಿ ಪೂಜಾ ವಿಧಾನದಲ್ಲಿ ಪುಟ ಸಂಖ್ಯೆ 12 ರಲ್ಲಿ ಪತ್ರ ಪೂಜೆ ಮಾಡುವಾಗ 7 ನೇ ಸಾಲಿನಲ್ಲಿ "ಒಂ ಗಜ ಕರ್ಣಯ ನಮಃ... ತುಳಸಿ ಪತ್ರಮ್ ಸಮರ್ಪಯಾಮಿ ಎಂದು ಹೇಳಿದ್ದಾರೆ ಇದರಿಂದ ನೀವು ಶ್ರೀ ತುಳಸಿ ಯನ್ನು ಭಕ್ತಿ ಯಿಂದ ಶ್ರೀ ಗಣಪತಿಗೆ ಏರಿಸಬಹುದು ಆದರೂ ಮನೆಯ ಹಿರಿಯರು, ಮನೆ ಸಂಪ್ರದಾಯ ಅಂತ ಇರುವುದರಿಂದ ಅವರನ್ನು ಕೇಳಿ ಮುಂದುವರಿಯಿರಿ
@srinathpandi
@srinathpandi Год назад
Nimma pustakada pdf sigabahude
@jagadishtricksartandpooja4455
ನಿಮಗೆ ಯಾವ ಪೂಜೆಯ ವಿವರ ಬೇಕು ಎಂದು ತಿಳಿಸಿ ಮತ್ತೆ ನಿಮ್ಮ mobile number ಮತ್ತು ವಿಳಾಸ ಕಳಿಸಿದರೆ, Pdf ಕಳಿಸಿ ಕೊಡುತ್ತೇವೆ
@shridharnadig463
@shridharnadig463 Год назад
ನಿತ್ಯ ದೇವತಾ pooja ಸರಳ ವಿಧಾನ
@vigneshn3446
@vigneshn3446 5 месяцев назад
"Hi" ಅಲ್ಲ ಗುರುಗಳೇ "ನಮಸ್ತೆ"
@jagadishtricksartandpooja4455
@jagadishtricksartandpooja4455 5 месяцев назад
ನಮಸ್ಕಾರಗಳು
@vikramkinila1659
@vikramkinila1659 2 года назад
ನಿಮ್ಮ ಮಂತ್ರೋಚ್ಚಾರಣೆ ಚೆನ್ನಾಗಿಲ್ಲ
@jagadishtricksartandpooja4455
@jagadishtricksartandpooja4455 2 года назад
ನಾವು ಮಂತ್ರ ಹೇಳುವುದು ದೇವರ ವಿಗ್ರಹ ದ ಹತ್ತಿರ. Record ಮಾಡುವುದು ಸ್ವಲ್ಪ ದೂರದಿಂದ. ಆದ್ದರಿಂದ ಕೆಲವು ಬಾರಿ ಮಂತ್ರ ಸ್ಪಷ್ಟವಾಗಿ ಕೇಳದೆ ಇರಬಹುದು , ಅದಕ್ಕಾಗಿ ನಾವು ಪ್ರತಿಮoತ್ರವನ್ನು ಬೆರಳ ಚ್ಚು /type ಮಾಡಿಸಿ ಲಿಖಿತವಾಗಿ ಕಳಿಸಿದ್ದೇವೆ. ನೀವು ಪೂಜೆ ಮಾಡುವಾಗ ಕೆಲವು ಬಾರಿ ಮಂತ್ರ ಸ್ಪಷ್ಟವಾಗಿ ಕೇಳದಿದ್ದಲ್ಲಿ ನಾವು ಲಿಖಿತವಾಗಿ ಕಳಿಸಿರುವ ಮಂತ್ರವನ್ನು ನೋಡಿಕೊಂಡು ಪೂಜೆ ಮುಂದುವರಿಸಲು ಕೋರಲಾಗಿದೆ
@ManiKanta-fc5et
@ManiKanta-fc5et 11 месяцев назад
Ondu replay made
@jagadishtricksartandpooja4455
@jagadishtricksartandpooja4455 11 месяцев назад
Please send your Mobile number
@jagadishtricksartandpooja4455
@jagadishtricksartandpooja4455 11 месяцев назад
Please send your mobile number
@jagadishtricksartandpooja4455
@jagadishtricksartandpooja4455 11 месяцев назад
Please send your mobile number
@jagadishtricksartandpooja4455
@jagadishtricksartandpooja4455 11 месяцев назад
Please send your mobile number
@vishwasvishwas8629
@vishwasvishwas8629 2 года назад
Nivu samartharu thane
@jagadishtricksartandpooja4455
@jagadishtricksartandpooja4455 2 года назад
Yes(Sri Sringeri Shankar Mut, followers )
@channuswamyanchor3856
@channuswamyanchor3856 Год назад
ಮಂತ್ರ ಬುಕ್ ಬೇಕಾಗಿದೆ ಎಲ್ಲಿ ಸಿಗುತ್ತೆ mobile number send me
@jagadishtricksartandpooja4455
Vedanta Book House opp to Uma Talkies, Chamaraj apet Bangalore phone 8197377452 OR. ಸಸ್ವರ ವೇದ ಮಂತ್ರ ಪುಸ್ತಕವನ್ನು ಶ್ರೀ ರಾಮಕೃಷ್ಣ ಆಶ್ರಮ. Bull Temple Road ಬಸವನಗುಡಿ Bangalore ಇಲ್ಲಿ ವಿಚಾರಿಸಿ ಪಡೆಯಿರಿ
@shridharnadig463
@shridharnadig463 Год назад
ನಿಮ್ಮ ನಂಬರ್ ಕೊಡಿ ನಮಸ್ಕಾರ
@shridharnadig463
@shridharnadig463 Год назад
ರಾಮಕೃಷ್ಣ ಆಶ್ರಮದ ನಂಬರ್ ಕೊಡಿ,
@shridharnadig463
@shridharnadig463 Год назад
ನಿತ್ಯ ದೇವತಾ ಪೂಜೆ ಸರಳ ವಿಧಾನ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದೇ ಇದುವರೆಗೆ ನಿಮ್ಮಿಂದ ಉತ್ತರ ಇಲ್ಲಾ ಆಚಾರ್ಯರೇ
@jagadishtricksartandpooja4455
ನಿಮ್ಮನಂಬರ್ ಹಾಕಿದರೆ ಅದಕ್ಕೆ ನನ್ನ mobile ನಿಂದ phone ಮಾಡುತ್ತೇವೆ
@mahindraangadi6438
@mahindraangadi6438 11 месяцев назад
🙏🙏
@ManiKanta-fc5et
@ManiKanta-fc5et Год назад
🙏🙏🙏
@jagadishtricksartandpooja4455
@jagadishtricksartandpooja4455 11 месяцев назад
Please send your mobile number
@vishivani821
@vishivani821 Год назад
🙏🙏🙏
@jagadishtricksartandpooja4455
ವಂದನೆಗಳು
@jagadishtricksartandpooja4455
ಬೇರೆಯವರಿಗೂ ಕಳಿಸಿ Thank U Please send it to others
Далее
Handsoms😍💕
00:15
Просмотров 5 млн
Angry bird PIZZA?
00:20
Просмотров 8 млн
Nithya Pooja (laghu vidhanam)
33:08
Просмотров 6 тыс.
Handsoms😍💕
00:15
Просмотров 5 млн