Тёмный

OLA service ಕರ್ಮಕಾಂಡ 😡 | Ola bike ತಗೊಂಡ್ರೆ ಬಿಎಂಟಿಸಿ ಇಲ್ಲ ಆಟೋ ನೇ ಗತಿ| full detailed ownership review 

Golden Throttle
Подписаться 39 тыс.
Просмотров 105 тыс.
50% 1

ಎಲ್ಲಾ ನನ್ನ ವೀಕ್ಷಕರಿಗೆ ವಂದನೆಗಳು
ವಿಡಿಯೋ ಪೂರ್ಣ ನೋಡಿ ಆನಂದಿಸಿ ಪ್ರೋತ್ಸಹಿಸಿ
insta : golden_throttle
For coustom T-shirts contact
vikaastron?utm_...
Join this channel to get access to perks:
/ @goldenthrottle

Опубликовано:

 

7 янв 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 204   
@hanmeshkalal4476
ಓಲಾ ಅನ್ನೋದೇ ದೊಡ್ಡ ಸ್ಕ್ಯಾಮ್ ಕಂಪನಿ....
@p4umce
Ola ಬೇಕಂತ cctv ಅಥವಾ ರೆಕಾರ್ಡ್ಸ್ ಇದಲ್ಲ, ಯಾಕಂದ್ರೆ customers ಕೇಸ್ ಹಾಕ್ತಾರೆ ಅಂತ 😅. ನಾನು booking ಮಾಡೋಕ್ಕೆ ಹೋದಾಗ ಫೋನ್ ಎತ್ಲಿಲ್ಲ, ಮತ್ತೆ ಶೋರೂಂ ಫೋನ್ ಮಾಡಿದ್ರು ಏತ್ಲಿಲ್ಲ.. ಆವಾಗ್ಲೇ ಅರ್ಥ ಮಾಡ್ಕೊಂಡೆ ಒಲ ಕರ್ಮಕಾಂಡ..
@drrudreshadarangi2455
ನಾನು ಓಲ ಇವಿ ಪ್ರೊ 2 ಖರೀದಿ ಮಾಡಿ ಮೋಸ ಹೋದೆ. ಈ ಗಾಡಿ ಓಡುವಾಗ ತಕ್ಷಣ ಸೊನ್ನೆ ಗೆ ಬರುತ್ತೆ. ನಾನು ಬಿದ್ದು ಗಾಯ ಮಾಡಿಕೊಂಡೆ. ಇನ್ನು ಸರ್ವೀಸ್ worst case. Customer service is very worst
@mahanteshajawan3706
ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಗೆದಕೊಳ್ಳ ಬೇಡಿ
@FunTime-zf5me
En colour taste guruve nindu 😂
@shivapg405
ದಯವಿಟ್ಟು ಹೊಲ ಗಾಡಿನ ಯಾರು ಪರ್ಚೇಸ್ ಮಾಡಬೇಡಿ ನಾನ್ ಪರ್ಚೇಸ್ ಬಹಳ ಕಷ್ಟ. 😢 ಕಾಲ್ ಮಾಡಿದ್ರೆ ಯಾರು ಪಿಕ್. Ola s1x+ i purchased it got dead in a weak. No body responds. Please don't buy ola bikes
@Prpcs
ಸರ್ ಓಲ ಇಂದ ಮೈಸೂರಿಗೆ ಹೋಗೋಕೆ ಸಾಧ್ಯನೇ ಇಲ್ಲ ather Ella charging perfectly working ola hypercharger is worst and in Bangalore yellow board people alwys aquire the hypercharger... Worst charging experience ever
@rdx321321
Yen anna scooter matte tshirt colour same ede alva 😄
@user-vr3oz1pf5f
ದಯವಿಟ್ಟು ಓಲಾ ತಗೋಬೇಡಿ ಬಹಳ ವರ್ಸ್ಟ್
@sunilshetty7156
Ather service ಪರವಾಗಿಲ್ಲ ಗಾಡಿ ತುಂಬಾ problem ಕೊಡುತ್ತೆ sir
@jayaramreddy5862
ನನಗೆ ಶನಿ ಕಾಟ ಶುರುವಾಗಿತ್ತು ಅನಿಸುತ್ತೆ ಅದಕ್ಕೆ ಓಲಾ ತಗೊಂಡೆ ಅನಿಸುತ್ತೆ 😡😡😡
@digizonetech1155
Im using ather 450x from last 2.5 years till date not a single issue...(odo-22000km)
@xxxtentacion_WRLD
OLA ✖️ ATHER ✔️
@mr.nhgamingyt2594
I have tvs iqub s 😍🤩
@hemanthg1568
Nan hatra nu ola ide, Avr service 3rd class. thanks for covering!
@pramodshetty3407
glad i found this video, ather range kammi, location doora aadru parvagilla ill go with Ather, Thanks brother
@Saturn_tech
Nam Janna Q Nalli Ready edare buy madoke pls buy brand tvs electric
@chethansgowda6777
ಕ್ಯಾಬ್ ಡ್ರೈವರ್ ಗಳಿಗೆ ಮತ್ತು ಗ್ರಾಹಕರಿಗೆ ಮುಂಡಾಸಿದ್ದು ಆಯ್ತು
@arvindkumar-lc3kr
Vida is best I have travelled 20k in 6 months once I got issue in motor but it was replaced in 1working day I am very happy with there before and after sales
@kirananand5458
Ather service also same like this..
Далее
ВОТ ЧТО МЫ КУПИЛИ НА ALIEXPRESS
09:35
Чистка пляжа с золотом
00:49
Просмотров 174 тыс.
ВОТ ЧТО МЫ КУПИЛИ НА ALIEXPRESS
09:35