Onde Varava | Kannada Christian Worship song | Kannada RAP song | Uma Hephzibah ft. DJ Gideon |
A song based on Psalms 27:4
Nan jeevamanavella yahovana, maneyalliye vasamadalu
Aathana prasannatheya nodalu, aathana mandiradalle dhyana madalu
Chorus - Onde varava, na beduve
Adanne naanu edurnoduve
1. Ninnaya sannidhiyalli nanage paramaanandave
Sahasra dinagaligintha bahala shreshtave
Ninnnaya sannidhi horathu, berellu iralu bayasenu
Ninnaya sannidhiye nanage swargavu
2. Hathu saviraralli neene soundaryanu
Doshavillada paripurnane
Ninna haage preethisuvavanu, ninna haage nambigasthanu
Ee lokadalli ellu illave
RAP-
Yeah
Kurubaninda Rajana varegu nadesidu ninna bala adhu nanna bala yeah
Kuri meiyisida karagalu indhu yuddha maaduva shooranu idhu ella kalithiddhu elli? ninna mandiradalli!
Naa bedida varadalli nanu kaledu hode ninna swaradalli
Ninna mahimeyalli nanu olagaagi nanu beledu bande ninna maganaagi yeah
Nee nanna paravaagi nanna jeevanavella jayavaagi ninna prassannatheyalli ondhaagi iruva naavu jotheyaagi
ನನ್ ಜೀವಮಾನವೆಲ್ಲ ಯೆಹೋವನ ಮನೆಯಲ್ಲಿಯೇ ವಾಸಮಾಡಲು
ಆತನ ಪ್ರಸನ್ನತೆಯ ನೋಡಲು
ಆತನ ಮಂದಿರದಲ್ಲೆ ಧ್ಯಾನಮಾಡಲು
Ch. ಒಂದೇ ವರವ ನಾ ಬೇಡುವೆ
ಅದನ್ನೇ ನಾನು ಎದುರು ನೋಡುವೆ
1. ನಿನ್ನಯ ಸನ್ನಿಧಿಯಲ್ಲಿ ನನಗೆ ಪರಮಾನಂದವೆ
ಸಹಸ್ರ ದಿನಗಳಿಗಿಂತ ಬಹಳ ಶ್ರೇಷ್ಠವೇ
ನಿನ್ನಯ ಸನ್ನಿಧಿ ಹೊರತು ಬೇರೆಲ್ಲೂ ಇರಲು ಬಯಸೇನು
ನಿನ್ನಯ ಸನ್ನಿಧಿಯೇ ನನಗೆ ಸ್ವರ್ಗವು
2. ಹತ್ತು ಸಾವಿರರಲ್ಲಿ ನೀನೆ ಸೌಂದರ್ಯನು
ದೋಷವಿಲ್ಲದ ಪರಿಪೂರ್ಣನೆ
ನಿನ್ನ ಹಾಗೆ ಪ್ರೀತಿಸುವವರು, ನಿನ್ನ ಹಾಗೆ ನಂಬಿಗಸ್ಥನು
ಈ ಲೋಕದಲ್ಲಿ ಎಲ್ಲೂ ಇಲ್ಲವೇ
RAP -
ಕುರುಬನಿಂದ ರಾಜನ ವರೆಗು ನಡೆಸಿದ್ದು ನಿನ್ನ ಬಲ, ಅದು ನನ್ನ ಬಲ
ಕುರಿ ಮೇಯಿಸಿದ ಕರಗಳು ಇಂದು ಯುದ್ಧ ಮಾಡುವ ಶೂರನು
ಇದು ಎಲ್ಲ ಕಲಿತ್ತಿದ್ದು ಎಲ್ಲಿ? ಮಂದಿರದಲ್ಲಿ!
ನಾ ಬೇಡಿದ ವರದಲ್ಲಿ, ನಾನು ಕಳೆದು ಹೋದೆ ನಿನ್ನ ಸ್ವರದಲ್ಲಿ
ನಿನ್ನ ಮಹಿಮೆಯಲ್ಲಿ ನಾನು ಒಳಗಾಗಿ ನಾನು ಬೆಳೆದು ಬಂದೆ ನಿನ್ನ ಮಗನಾಗಿಯೇ
ನೀ ನನ್ನ ಪರವಾಗಿ ನನ್ನ ಜೀವನವೆಲ್ಲಾ ಜಯವಾಗಿ
ನಿನ್ನ ಪ್ರಸನ್ನತೆಯಲ್ಲಿ ಒಂದಾಗಿ ಇರುವ ನಾವು ಜೊತೆಯಾಗಿ
CREDITS :
LYRICS, TUNE & VOX - UMA HEPHZIBAH
RAP LYRICS - DJ GIDEON
MUSIC PRODUCED AND ARRANGED BY : DJ GIDEON
STRINGS : JACOB KEYS
VOX RECORDED BY : SATISH ( S.P STUDIOS BANGALORE )
MIXED N MASTERED BY ANISH @ TAPAS STUDIOS
VOX PROCESSED : SEBASTIAN
VIDEO : VIJAY KUMAR SOLAI MUTHU
ASS CAM : KARTHIK
EDIT : AK EDITS
D.I : RUMI STUDIO
COLOURIST : SURULI RAJAN
CONFORMIST : JANAGIRAMAN
POSTER DESIGN : JAYANTH SHETTY
PLEASE DO WATCH, LIKE, SHARE AND SUBSCRIBE TO THE CHANNEL
GOD BLESS
13 окт 2024